For Quick Alerts
ALLOW NOTIFICATIONS  
For Daily Alerts

10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ

|

ದಿನದಲ್ಲಿ ಒಂದು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು, ಫಿಟ್ ನೆಸ್ ಪರಿಣಿತರು ಹೇಳುತ್ತಾರೆ. ಅದೇ ಮೊಟ್ಟೆಯನ್ನು ಬೆಳಗಿನ ಬ್ರೇಕ್ ಪಾಸ್ಟ್ ಗೆ ತಿಂದರಂತೂ ತುಂಬಾ ಒಳ್ಳೆಯದು. ಆದ್ದರಿಂದಲೇ ಅದನ್ನು ಬೆಳಗಿನ ಬ್ರೇಕ್‌ಫಾಸ್ಟ್‌ಗೆ ತಿನ್ನಲು ಸಲಹೆ ನೀಡುತ್ತಾರೆ.

ಮೊಟ್ಟೆ ತಿಂದರೆ ದೇಹದಲ್ಲಿ ಚೈತನ್ಯ ಹೆಚ್ಚುವುದು. ದೇಹವು ಪ್ರೊಟೀನ್ ಹೀರಿಕೊಳ್ಳುವಂತೆ ಮಾಡುತ್ತದೆ, ಸ್ನಾಯುಗಳು ಬಲವಾಗುವುದು, ಆಗಾಗ ಹೊಟ್ಟೆ ಹಸಿವು ಉಂಟಾಗುವುದಿಲ್ಲ. ಚಿಕ್ಕ ಮಕ್ಕಳಿಗೆ ಕೊಡುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚುತ್ತದೆ.

ಮೊಟ್ಟೆಯನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಹಳೆಯ ಲೇಖನಗಳಿಂದ ಆಯ್ದ 10 ಮೊಟ್ಟೆ ರೆಸಿಪಿ ನೀಡಿದ್ದೇವೆ ನೋಡಿ:

1. ಎಗ್ ಪೋಚ್

1. ಎಗ್ ಪೋಚ್

ಮೊಟ್ಟೆಯನ್ನು ಫ್ರೈ ಮಾಡಿ ತಿನ್ನುವ ಬದಲು ಬೇಯಿಸಿ ತಿಂದರೆ ಹಚ್ಚು ಆರೋಗ್ಯಕರ. ಆದರೆ ಮೊಟ್ಟೆಯನ್ನು ಹಾಗೇ ಬೇಯಿಸಿ ತಿನ್ನುವ ಬದಲು ಅದರಿಂದ ಎಗ್ ಪೋಚ್ ತಯಾರಿಸಿ ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ. ಈ ಎಗ್ ಪೋಚ್ ಗೆ ಚೀಸ್ ಹಾಕಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ. ಈ ಎಗ್ ಪೋಚ್ ಅನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಚೀಸ್ ಎಗ್ ಪೋಚ್ ರೆಸಿಪಿ ನೋಡಿ ಇಲ್ಲಿದೆ.

2. ಸ್ಪೆಷೆಲ್ ಎಗ್ ಬುರ್ಜಿ

2. ಸ್ಪೆಷೆಲ್ ಎಗ್ ಬುರ್ಜಿ

ರೆಸಿಪಿ ನೋಡಿ ಇಲ್ಲಿದೆ.

3. ಬ್ರೆಡ್ ಗೆ ಸ್ಪ್ರೆಷೆಲ್ ಮೊಟ್ಟೆ ರೋಸ್ಟ್

3. ಬ್ರೆಡ್ ಗೆ ಸ್ಪ್ರೆಷೆಲ್ ಮೊಟ್ಟೆ ರೋಸ್ಟ್

ಸ್ಪೆಷೆಲ್ ಮೊಟ್ಟೆ ರೋಸ್ಟ್ ಮಾಡುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

4. ವೆಜೆಟೇಬಲ್ ಚೀಸ್ ಆಮ್ಲೇಟ್

4. ವೆಜೆಟೇಬಲ್ ಚೀಸ್ ಆಮ್ಲೇಟ್

ವೆಜೆಟೇಬಲ್ ಚೀಸ್ ಆಮ್ಲೇಟ್ ಮಾಡುವ ರೆಸಿಪಿ ನೋಡಿ ಇಲ್ಲಿದೆ.

5. ಎಗ್ ಸ್ಯಾಂಡ್ ವಿಚ್

5. ಎಗ್ ಸ್ಯಾಂಡ್ ವಿಚ್

ಬೆಳಗ್ಗೆ ಸ್ವಲ್ಪ ತಡವಾಗಿ ಎದ್ದರೆ ಆಫೀಸ್ ಗೆ ಹೊತ್ತಾಯಿತು, ಬ್ರೇಕ್ ಫಾಸ್ಟ್ ತಯಾರಿಸಲು ಸಮಯವಿಲ್ಲ ಎಂದು ಒದ್ದಾಡುತ್ತೇವೆ. ಆದರೆ ಹೊರಗಡೆ ತಿನ್ನುವ ಅಂದರೆ ಹೋಟೆಲ್ ಹೋಗಿ ಆರ್ಡರ್ ಕೊಟ್ಟು ತಿಂಡಿ ಸಿಗಲು 5-10 ನಿಮಿಷ ಕಾಯಬೇಕು. ಇಷ್ಟೆಲ್ಲಾ ಕಷ್ಟಪಡುವ ಬದಲು ಎಗ್ ಸ್ಯಾಂಡ್ ವಿಚ್ ಅನ್ನು ಹತ್ತೇ ನಿಮಿಷದಲ್ಲಿ ತಯಾರಿಸಬಹುದು. ಎಗ್ ಸ್ಯಾಂಡ್ ವಿಚ್ ಮಾಡುವ ವಿಧಾನ ನೋಡಿ ಇಲ್ಲಿದೆ.

6. ಸ್ಕಾಚ್ ಎಗ್

6. ಸ್ಕಾಚ್ ಎಗ್

ಮಾಡುವ ವಿಧಾನ ನೋಡಿ ಇಲ್ಲಿದೆ.

7. ಎಗ್ ಪೆಪ್ಪರ್ ಫ್ರೈ

7. ಎಗ್ ಪೆಪ್ಪರ್ ಫ್ರೈ

ಮೊಟ್ಟೆಯನ್ನು ಒಂದೊಂದು ವಿಧಾನದಲ್ಲಿ ಮಾಡಿದರೆ ಒಂದೊಂದು ರುಚಿಯಿರುತ್ತದೆ. ಬೇಯಿಸಿದರೆ ಒಂದು ರುಚಿ, ಆಮ್ಲೇಟ್ ಮಾಡಿದರೆ ಬೇರೆ ರುಚಿ, ಎಗ್ ಬುರ್ಜಿ ಮಾಡಿದರೆ ಬೇರೆಯದ್ದೇ ರುಚಿ ಹೀಗೇ ಮೊಟ್ಟೆಯನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಅಲ್ಲದೆ ಮೊಟ್ಟೆ ಅಡುಗೆ ರುಚಿಯ ಜೊತೆಗೆ ಮಾಡಲೂ ಸುಲಭ. ಇವತ್ತು ನಾವು ಮೊಟ್ಟೆಯಿಂದ ಮಾಡಬಹುದಾದ ಸುಲಭದ ಅಡುಗೆ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ ನೋಡೋಣ:

8.ಎಗ್ ಖೀಮಾ

8.ಎಗ್ ಖೀಮಾ

ಎಗ್ ಖೀಮಾ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.

9.ಎಗ್ ರೋಲ್

9.ಎಗ್ ರೋಲ್

ಎಗ್ ರೋಲ್ ಟ್ರೈ ಮಾಡಿ

10. ಆಲೂ ಎಗ್ ಫ್ರೈ

10. ಆಲೂ ಎಗ್ ಫ್ರೈ

ದೋಸೆಗೆ ಆಲೂಗೆಡ್ಡೆ ಬಾಜಿ ಮಾಡುವುದು ಸಹಜ. ಆದರೆ ದೋಸೆ ಮಾಡಿದಾಗೆಲ್ಲಾ ಆಲೂಗೆಡ್ಡೆ ಬಾಜಿ ಮಾಡಿ ತಿಂದರೆ ಒಂದೇ ರುಚಿಯ ಅಡುಗೆ ತಿನ್ನಬೇಕಾಗುತ್ತದೆ. ಆಲೂಗೆಡ್ಡೆ ಬಾಜಿ ಬದಲು ದೋಸೆ ಅಥವಾ ಚಪಾತಿ ಜೊತೆ ತಿನ್ನಲು ಬಾಜಿಗಿಂತ ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ ತಯಾರಿಸಬಹುದು. ಇವತ್ತು ನಾವು ಮೊಟ್ಟೆ ಮತ್ತು ಆಲೂಗೆಡ್ಡೆ ಬಳಸಿ ಆಲೂ ಎಗ್ ಫ್ರೈ ಮಾಡುವ ವಿಧಾನದ ಬಗ್ಗೆ ತಿಳಿಯೋಣ:

English summary

10 Variety Egg Recipe | Variety Of Egg Recipe | 10 ಬಗೆಯ ಮೊಟ್ಟೆಯ ರೆಸಿಪಿ | ಅನೇಕ ಬಗೆಯ ಮೊಟ್ಟೆಯ ರೆಸಿಪಿ

Kannada Boldsky has put together a list of easy egg recipes that any homemaker should have in stock. Most of these are snacks recipes but you can also have them for maincourse.
X
Desktop Bottom Promotion