ಪಾಪ್ ಕಾರ್ನ್ ಬಳಕೆಯಿಂದ ಆರೋಗ್ಯದ ಬದಲಾವಣೆ ನೋಡಿ

Posted By: Divya Pandith
Subscribe to Boldsky

ಜೋಳ ಆರೋಗ್ಯಕರವಾದ ನೈಸರ್ಗಿಕ ಉತ್ಪನ್ನಗಳಲ್ಲಿ ಒಂದು. ಇದರ ಬಳಕೆಯು ಆರೋಗ್ಯದ ಮೇಲೆ ಗಣನೀಯವಾದ ಉತ್ತಮ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಜೋಳದಿಂದ ತಯಾರಿಸುವ ಅಡುಗೆ ಪದಾರ್ಥಗಳು ಅಥವಾ ಆಹಾರ ಪದಾರ್ಥಗಳು ದೇಹಕ್ಕೆ ಬೇಕಾದ ಸೂಕ್ತ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಹೇಳಲಾಗುವುದು. ಬಾಯಿ ರುಚಿಗಾಗಿ ಸವಿಯುವ ಜೋಳದ ಪಾಪ್ ಕಾರ್ನ್‌ನಿಂದಲೂ ಆರೋಗ್ಯದಲ್ಲಿ ಅತ್ಯುತ್ತಮವಾದ ಬದಲಾವಣೆಯನ್ನು ಕಾಣಬಹುದಾಗಿದೆ.

ಪ್ರಪಂಚದಾದ್ಯಂತ ಸವಿಯುವ ಈ ಪಾಪ್ ಕಾರ್ನ್ ಉಪ್ಪು, ಬೆಣ್ಣೆ ಮತ್ತು ಸುವಾಸನೆಗಾಗಿ ಕ್ಯಾರಮೆಲ್ಗಳಿಂದ ಕೂಡಿರುತ್ತದೆ. ಈ ಬಗೆಯ ಪಾಪ್ ಕಾರ್ನ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ಬಗೆಯ ಸುವಾಸನೆಗಳನ್ನು ಬೆರೆಸದಿರುವ ತಾಜಾ ಪಾಪ್ ಕಾರ್ನ್‌ ಆರೋಗ್ಯಕ್ಕೆ ಉತ್ತಮವಾಗಿರುತ್ತವೆ. ಪಾಪ್ ಕಾರ್ನ್‌ನಲ್ಲಿ ಫೈಬರ್, ವಿಟಮಿನ್ ಬಿ, ಮ್ಯಾಂಗನೀಸ್ ಗಳಿರುವುದನ್ನು ನಾವು ಕಾಣಬಹುದು. ಆರೋಗ್ಯಕರವಾದ ಈ ತಿಂಡಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವೆಲ್ಲಾ ಉತ್ತಮ ಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಅರಿಯಿರಿ... 

ಪಾಪ್ ಕಾರ್ನ್ ಫೈಬರ್ ಅನ್ನು ಒಳಗೊಂಡಿದೆ. ಅದು ರಕ್ತದ ನಾಳಗಳು ಮತ್ತು ಅಪಧಮನಿಗಳ ಗೋಡೆಗಳಿಂದ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಹೊರತೆಗೆಯಬಹುದು. ಇದರಿಂದಾಗಿ ನಿಮ್ಮ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಪಾಪ್ ಕಾರ್ನ್ ಫೈಬರ್ ಅನ್ನು ಒಳಗೊಂಡಿದೆ. ಅದು ರಕ್ತದ ನಾಳಗಳು ಮತ್ತು ಅಪಧಮನಿಗಳ ಗೋಡೆಗಳಿಂದ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಹೊರತೆಗೆಯಬಹುದು. ಇದರಿಂದಾಗಿ ನಿಮ್ಮ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಪಾಪ್ ಕಾರ್ನ್ ಫೈಬರ್ ಅನ್ನು ಒಳಗೊಂಡಿದೆ. ಅದು ರಕ್ತದ ನಾಳಗಳು ಮತ್ತು ಅಪಧಮನಿಗಳ ಗೋಡೆಗಳಿಂದ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಹೊರತೆಗೆಯಬಹುದು. ಇದರಿಂದಾಗಿ ನಿಮ್ಮ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದ

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದ

ಪಾಪ್ ಕಾರ್ನ್ ಎಂಡೋಸ್ಪರ್ಮ್, ಸೂಕ್ಷ್ಮಾಣು ಮತ್ತು ಹೊಟ್ಟು ಹೊಂದಿರುವ ಇಡೀ ಧಾನ್ಯವಾಗಿದೆ. ನೈಸರ್ಗಿಕ ತ್ಯಾಜ್ಯವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಎಲ್ಲಾ ಫೈಬರ್ಗಳನ್ನು ಹೊಂದಿರುತ್ತದೆ. ಇದು ಸರಿಯಾದ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ.

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಪಾಪ್ ಕಾರ್ನ್ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಅನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಹಾಗೂ ಇನ್ಸುಲಿನ್ ಮಟ್ಟಗಳ ಬಿಡುಗಡೆ ಮತ್ತು ನಿರ್ವಹಣೆಗಳನ್ನು ನಿಯಂತ್ರಿಸುತ್ತದೆ. ಇದು ರಕ್ತದ ಸಕ್ಕರೆಯ ಮಟ್ಟವನ್ನು ಕಾಪಾಡುತ್ತದೆ. ಮಧುಮೇಹವನ್ನು ತಡೆಗಟ್ಟುತ್ತದೆ. ಆದ್ದರಿಂದ ಮಧುಮೇಹವನ್ನು ತಡೆಯಲು ಸಾವಯವ ಪಾಪ್ ಕಾರ್ನ್ ಸೇವನೆಯನ್ನು

ಹೆಚ್ಚಿಸಬಹುದು.

ಕ್ಯಾನ್ಸರ್ ತಡೆಯುತ್ತದೆ

ಕ್ಯಾನ್ಸರ್ ತಡೆಯುತ್ತದೆ

ಪಾಪ್ ಕಾರ್ನ್ ಪಾಲಿ-ಫೆನೋಲಿಕ್ ಸಂಯುಕ್ತಗಳನ್ನು ಹೊಂದಿದೆ. ಇದು ದೇಹಕ್ಕೆ ಅತ್ಯುತ್ತಮ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಆಂಟಿಆಕ್ಸಿಡೆಂಟ್ ಗಳು ಸ್ವತಂತ್ರ ರಾಡಿಕಲ್ ಗಳನ್ನು ತೊಡೆದುಹಾಕುವ ಶಕ್ತಿಶಾಲಿ ರಕ್ಷಣಾತ್ಮಕ ಏಜೆಂಟ್ ಗಳಾಗಿವೆ.

ವಯಸ್ಸಿನ ಚಿಹ್ನೆಯನ್ನು ನಿವಾರಿಸುವುದು

ವಯಸ್ಸಿನ ಚಿಹ್ನೆಯನ್ನು ನಿವಾರಿಸುವುದು

ವಯಸ್ಸಿಗೆ ಸಂಬಂಧಿಸಿದ ರೋಗಲಕ್ಷಣಗಳಾದ ಸುಕ್ಕುಗಳು, ಮಕ್ಯುಲಾರ್ ಡಿಜೆನರೇಷನ್, ಕುರುಡುತನ, ಸ್ನಾಯು ದೌರ್ಬಲ್ಯ ಮತ್ತು ಕೂದಲು ನಷ್ಟ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಪಾಪ್ ಕಾರ್ನ್ ನಿಮ್ಮನ್ನು ಆರೋಗ್ಯಕರವಾಗಿ ಇರಿಸಬಹುದು. ಅದರಲ್ಲಿ ಪ್ರಬಲವಾದ ಉತ್ಕರ್ಷಣ ನಿರೋಧಕ ಲಕ್ಷಣಗಳಿವೆ.

ತೂಕ ಇಳಿಕೆಗೆ ಸಹಕರಿಸುವುದು

ತೂಕ ಇಳಿಕೆಗೆ ಸಹಕರಿಸುವುದು

ಪಾಪ್ ಕಾರ್ನ್ ಸುಮಾರು 30 ಕ್ಯಾಲೋರಿಯನ್ನು ಒಳಗೊಂಡಿದೆ. ಇದು ಜಿಡ್ಡಿನಿಂದ ಕೂಡಿರದೆ ಇರುವುದರಿಂದ ಅನಗತ್ಯ ಕೊಬ್ಬನ್ನು ದೇಹಕ್ಕೆ ಒದಗಿಸದು. ಉತ್ತಮ ನಾರಿನಂಶವನ್ನು ಒಳಗೊಂಡಿರುವ ಇದು ಹಸಿವಿನ ಹಾರ್ಮೋನ್‌ಗಳ ಬಿಡುಗಡೆಯನ್ನು ಪ್ರತಿಬಂಧಿಸುತ್ತದೆ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.

ಆರೋಗ್ಯಕರ ಮೂಳೆಗಳು

ಆರೋಗ್ಯಕರ ಮೂಳೆಗಳು

ಪಾಪ್ ಕಾರ್ನ್ ಗಮನಾರ್ಹ ಪ್ರಮಾಣದ ಮ್ಯಾಂಗನೀಸ್ ಅನ್ನು ಹೊಂದಿದೆ. ಇದು ದಟ್ಟವಾದ ಮತ್ತು ಆರೋಗ್ಯಕರ ಮೂಳೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮೂಳೆ ರಚನೆಯನ್ನು ಬೆಂಬಲಿಸಲು ಮತ್ತು ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಅಸ್ಥಿಸಂಧಿವಾತದ ವಿರುದ್ಧ ರಕ್ಷಿಸಲು ಮ್ಯಾಂಗನೀಸ್ ಸಹಾಯ ಮಾಡುತ್ತದೆ.

ಸಂಪೂರ್ಣ ಧಾನ್ಯದಂತೆ ಸೇವೆ ಮಾಡುತ್ತದೆ

ಸಂಪೂರ್ಣ ಧಾನ್ಯದಂತೆ ಸೇವೆ ಮಾಡುತ್ತದೆ

ಪಾಪ್ ಕಾರ್ನ್ 100 ಪ್ರತಿಶತ ಸಂಸ್ಕರಿಸದ ಸಂಪೂರ್ಣ ಧಾನ್ಯದ ಏಕೈಕ ತಿಂಡಿಯಾಗಿದೆ. ನೀವು ಓಟ್ ಮೀಲ್ ತಿನ್ನುವಲ್ಲಿ ಬೇಸರಗೊಂಡಿದ್ದರೆ ಸ್ವಲ್ಪ ಸಮಯದವರೆಗೆ ನೀವು ಪಾಪ್ಕಾರ್ನ್ ಅನ್ನು ಸೇವಿಸಬಹುದು.

ಕಬ್ಬಿಣಾಂಶದಿಂದ ಕೂಡಿದೆ

ಕಬ್ಬಿಣಾಂಶದಿಂದ ಕೂಡಿದೆ

ಯುಎಸ್ಡಿಎ ಪ್ರಕಾರ 28 ಗ್ರಾಂ. ಪಾಪ್ ಕಾರ್ನ್‌ಗಳಲ್ಲಿ 0.9ರಷ್ಟು ಕಬ್ಬಿಣಾಂಶ ಇರುತ್ತವೆ. ವಯಸ್ಕ ಪುರುಷರಿಗೆ ನಿತ್ಯವು 8 ಮಿ.ಗ್ರಾಂ ಕಬ್ಬಿಣಾಂಶ ಬೇಕಾಗುತ್ತದೆ. ವಯಸ್ಕ ಮಹಿಳೆಯರಿಗೆ ದಿನಕ್ಕೆ 18 ಮಿ.ಗ್ರಾಂ ಕಬ್ಬಿಣಾಂಶ ಬೇಕಾಗುತ್ತದೆ. ಹಾಗಾಗಿ ತಾಜಾ ಪಾಪ್ ಕಾರ್ನ್ ಸೇವಿಸುವ ಹವ್ಯಾಸ ಬೆಳೆಸಿಕೊಂಡರೆ ಉತ್ತಮ ಕಬ್ಬಿಣಾಂಶವು ನಿಮ್ಮ ದೇಹಕ್ಕೆ ಪೂರೈಕೆಯಾಗುವುದು..

ಮಧುಮೇಹ ಸ್ನೇಹಿ

ಮಧುಮೇಹ ಸ್ನೇಹಿ

ಪಾಪ್ ಕಾರ್ನ್ ಹೆಚ್ಚು ನಾರಿನಂಶದೊಂದಿಗೆ ತುಂಬಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದು ಹಠಾತ್ ರಕ್ತ ಸಕ್ಕರೆ ಸ್ಪೈಕ್ಗೆ ಕಾರಣವಾಗುವುದಿಲ್ಲ. ನೀವು ಮಧುಮೇಹದಿಂದ ಬಳಲುತ್ತಿದ್ದರೆ ನೀವು ಯಾವುದೇ ಚಿಂತೆಗೆ ಒಳಗಾಗದೆ ಪಾಪ್ ಕಾರ್ನ್ ಸೇವಿಸಬಹುದು.

English summary

Health Benefits Of Eating Popcorn

Popcorn is enjoyed around the world and it is made in various ways by pouring salt, butter and caramel for flavouring. This makes it unhealthy to consume. The best way to eat it is without adding any flavours. Popcorn contains fibre, antioxidant, vitamin B complex, manganese and magnesium. Read on to know more about the health benefits of eating popcorn.
Story first published: Monday, January 29, 2018, 23:47 [IST]