ತೂಕ ಇಳಿಸಿಕೊಳ್ಳಲು ಸರಳ ಟಿಪ್ಸ್-ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

By: Arshad
Subscribe to Boldsky

ತೂಕ ಕಳೆದುಕೊಳ್ಳಲು ನೀವು ಮಾಡುತ್ತಿರುವ ಪ್ರಯತ್ನಗಳೆಲ್ಲಾ ವಿಫಲವಾಗಿದೆಯೇ? ತೂಕ ಇಳಿಯುವುದಿರಲಿ, ಕೊಂಚ ಹೆಚ್ಚೇ ಆಗಿರುವಂತಿದ್ದರೆ ನಿಮಗಾಗಿ ಒಂದು ಪರ್ಯಾಯ ವಿಧಾನವಿದೆ. ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಮೂವತ್ತೈದು ದಿನಗಳಲ್ಲಿ ನಾಲ್ಕು ಕೇಜಿಯಷ್ಟು ತೂಕವನ್ನು ಕಳೆದುಕೊಳ್ಳಬಹುದು.   ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಸಾಮಾನ್ಯವಾಗಿ ತೂಕ ಹೆಚ್ಚಲು ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ಪ್ರಮುಖ ಕಾರಣವಾಗಿದ್ದು ಆಹಾರ ಸೇವನೆಯನ್ನು ಇಷ್ಟಪಡುವ ವ್ಯಕ್ತಿಗಳಿಗೆ ಕೊಬ್ಬು ಇಳಿಸಲು ತುಂಬಾ ಕಷ್ಟವಾಗಬಹುದು. ಕೊಬ್ಬು ಕರಗಿಸಲು ವ್ಯಾಯಾಮ ಅನಿವಾರ್ಯವಾದರೂ ವ್ಯಾಯಾಮ ಮಾಡಲು ಆವರಿಸುವ ಸೋಮಾರಿತನದ ಕಾರಣ ಕೊಬ್ಬು ಹೆಚ್ಚುತ್ತಲೇ ಹೋಗುತ್ತದೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ ತೂಕ ಹೆಚ್ಚುತ್ತಲೇ ಹೋಗುತ್ತದೆ ಹಾಗೂ ತನ್ಮೂಲಕ ಹಲವು ಆರೋಗ್ಯಕ್ಕೆ ಅಪಾಯವಾಗುವ ತೊಂದರೆಗಳನ್ನು ಆಹ್ವಾನಿಸುತ್ತದೆ. ತೂಕ ಇಳಿಸಿಕೊಳ್ಳಲು ಸಿಂಪಲ್ ಟ್ರಿಕ್ಸ್! ಪ್ರಯತ್ನಿಸಿ ನೋಡಿ...

ಸ್ಥೂಲಕಾಯಕ್ಕೆ ಹೆಚ್ಚು ತಿನ್ನುವುದು ಮತ್ತು ಕಡಿಮೆ ವ್ಯಾಯಾಮಕ್ಕೂ ಹೊರತಾಗಿ ಇನ್ನೂ ಕೆಲವು ಕಾರಣಗಳಿವೆ. ಪ್ರಮುಖವಾಗಿ ಅನುವಂಶೀಯತೆ, ಕೆಲವು ಔಷಧಿಗಳ ಅಡ್ಡ ಪರಿಣಾಮಗಳು, ಜೀವ ರಾಸಾಯನಿಕ ಕ್ರಿಯೆ ಕುಂಠಿತಗೊಂಡಿರುವುದು ಇತ್ಯಾದಿ. ಜೀವ ರಾಸಾಯನಿಕ ಕ್ರಿಯೆ ಕುಂಠಿತಗೊಂಡಿದ್ದಾಗ ಆಹಾರದಲ್ಲಿರುವ ಕ್ಯಾಲೋರಿಗಳು ಬಳಸಲ್ಪಡದೇ ಶಕ್ತಿಯಾಗಿ ಪರಿವರ್ತಿತವಾಗುವ ಬದಲು ಕೊಬ್ಬಾಗಿ ಸಂಗ್ರಹಗೊಂಡು ತೂಕವನ್ನು ಹೆಚ್ಚಿಸುತ್ತದೆ. ಒಂದು ವೇಳೆ ನಿಮ್ಮ ದೇಹದಲ್ಲಿ ಹೆಚ್ಚಿನ ಕೊಬ್ಬು ಆವರಿಸಿದ್ದು ಇದನ್ನು ಕಳೆದುಕೊಳ್ಳಬಯಸಿದರೆ ಕೆಳಗಿನ ವಿಧಾನವನ್ನು ಅನುಸರಿಸಬಹುದು......    

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಸೋರೆಕಾಯಿಯ ರಸ ಸೋರೆಕಾಯಿ ಜ್ಯೂಸ್‌ಗೆ ಜೇನು ಬೆರೆಸಿ ಕುಡಿದು ನೋಡಿ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಕಾಯೆನ್ ಮೆಣಸಿನ ಪುಡಿ-ಒಂದು ಚಿಕ್ಕ ಚಮಚ

ವ್ಯಾಯಾಮ ಮಾಡುವುದೂ ಅಗತ್ಯ....

ವ್ಯಾಯಾಮ ಮಾಡುವುದೂ ಅಗತ್ಯ....

ಈ ವಿಧಾನವನ್ನು ನಿತ್ಯವೂ ಸರಿಯಾದ ಕ್ರಮದಲ್ಲಿ ಅನುಸರಿಸುವ ಮೂಲಕ ತೂಕ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಈ ವಿಧಾನವನ್ನು ಅನುಸರಿಸಿ ಸುಮ್ಮನಿದ್ದರೆ ಸಾಲದು, ಬದಲಿಗೆ ಕೊಬ್ಬು ಹೆಚ್ಚಿಸುವ ಆಹಾರಗಳ ವರ್ಜನೆ ಮತ್ತು ಕಟ್ಟುನಿಟ್ಟಾಗಿ ಕೊಂಚ ವ್ಯಾಯಾಮ ಮಾಡುವುದೂ ಅಗತ್ಯವಾಗಿದೆ. ಈ ಕ್ರಮಗಳಿಂದ ತೂಕವನ್ನು ಇನ್ನೂ ಶೀಘ್ರವಾಗಿ ಕಳೆದುಕೊಳ್ಳಬಹುದು.

ವ್ಯಾಯಾಮ ಮಾಡುವುದೂ ಅಗತ್ಯ....

ವ್ಯಾಯಾಮ ಮಾಡುವುದೂ ಅಗತ್ಯ....

ಸೋರೆಕಾಯಿಯ ರಸದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಕರಗದ ನಾರು ಇದ್ದು ಜೀವರಾಸಾಯನಿಕ ಕ್ರಿಯೆಯ ಗತಿಯನ್ನು ತೀವ್ರಗೊಳಿಸುತ್ತದೆ ಹಾಗೂ ತೂಕ ಇಳಿಸುವ ಗತಿಯನ್ನೂ ಹೆಚ್ಚಿಸುತ್ತದೆ.

ಮೆಣಸಿನ ಪುಡಿ....

ಮೆಣಸಿನ ಪುಡಿ....

ಕಾಯೆನ್ ಮೆಣಸಿನ ಪುಡಿಯಲ್ಲಿ ಕ್ಯಾಪ್ಸೈಸಿನ್ (capsaicin) ಎಂಬ ಪೋಷಕಾಂಶವಿದೆ. ಇದು ಕೊಬ್ಬಿನ ಅಂಶವನ್ನು ಸಡಿಲಿಸಿ ದೇಹದಿಂದ ವಿಸರ್ಜಿಸುವಂತೆ ಮಾಡಲು ಶಕ್ತವಾಗಿದ್ದು ಈ ವಿಧಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಒಂದು ಕಪ್‌ನಲ್ಲಿ ಮೇಲಿನ ಎರಡೂ ಸಾಮಾಗ್ರಿಗಳನ್ನು ಸೇರಿಸಿ.

*ಇವೆರಡನ್ನೂ ಚೆನ್ನಾಗಿ ಬೆರೆಯುವಂತೆ ಕಲಕಿ ಮಿಶ್ರಣ ಮಾಡಿ

*ಈ ಪೇಯ ಈಗ ಕುಡಿಯಲು ಸಿದ್ಧವಾಗಿದೆ.

*ಈ ಪೇಯವನ್ನು ನಿತ್ಯವೂ ಬೆಳಗ್ಗಿನ ಉಪಾಹಾರದ ಬಳಿಕ ತಪ್ಪದೇ ಕನಿಷ್ಠ ಮೂವತ್ತೈದು ದಿನ ಸೇವಿಸಿ.

 
English summary

Natural Remedy To Help You Lose 4 Kilos In 35 Days!

If you have been struggling with weight loss for a while now, with no results, then there is an exceptional home remedy that can help you lose up to 4 kilos in 35 days! Weight loss is one of the hardest things to achieve out there, especially if you are someone who loves food and dislikes physical activities!
Please Wait while comments are loading...
Subscribe Newsletter