Realationship

ಪ್ರಿಯತಮನಿಂದ ಆ ಒಂದು ವಿಷಯದಲ್ಲಿ ನಿಮಗೆ ಮೋಸ ಆಗುತ್ತಿದೆಯೇ?
ನೀವು ಕೆಲವು ತಿಂಗಳಿಂದ ಒಬ್ಬ ಹುಡುಗನನ್ನು ಪ್ರೀತಿಸುತ್ತಾ ಇದ್ದೀರಿ. ಆತನ ಮೇಲೆ ಸಂಪೂರ್ಣವಾಗಿ ನಂಬಿಕೆ ಬಂದ ಬಳಿಕ ಒಂದು ದಿನ ದೈಹಿಕವಾಗಿ ಜತೆ ಸೇರಬೇಕೆಂಬ ಬಯಕೆ ನಿಮ್ಮಲ್ಲಿ ಮೂಡುತ್ತದೆ. ನೀವಿಬ್ಬರು ಜತೆಯಾಗಿ ಎಲ್ಲಿಯೋ ಒಂದು ಜಾಗಕ್ಕೆ ಹೋಗಿ ಅಲ್ಲಿ ಮೊದಲ ಸಲ ಮಿಲನದ ಸುಖ ಬಯಸಲು ಇಚ್ಛಿಸುತ್ತೀರಿ. ಆದರೆ ನ...
What Do When Your Boyfriend Fails Bed

ಗಂಡ-ಹೆಂಡತಿಯರ ನಡುವೆ ಹೀಗೆಲ್ಲಾ ಆದರೆ, ಜೀವನ ಬಲು ಕಷ್ಟ!
ಸಂಬಂಧವೇ ಹಾಗೆ ಪೋಣಿಸಿಟ್ಟ ಮುತ್ತಿನ ಹಾರದಂತೆ. ಇದರಲ್ಲಿ ಒಂದು ಮುತ್ತು ಮುರಿದು ಹೋದರೂ ಅದು ಹಾರದ ಸೌಂದರ್ಯವನ್ನೇ ಕೆಡಿಸುವುದು. ಅದೇ ರೀತಿ ಸಂಬಂಧವು ನಂಬಿಕೆ, ಹೊಂದಾಣಿಕೆ ಮೇಲೆ ನಿಂತಿದೆ. ಪರಸ್ಪರರನ್ನು ಸರಿಯಾಗಿ...
ಮತ್ತೆ ಹಳೆ ಪ್ರೇಮಿಯ ಸಂಗ ಮಾಡಬೇಡಿ
ಪ್ರೀತಿ ಪ್ರೇಮದಲ್ಲಿ ಸಿಲುಕಿದ ಬಳಿಕ ಪರಸ್ಪರರ ಮಧ್ಯೆ ಸಣ್ಣ ಸಣ್ಣ ಮುನಿಸು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದೇ ಮುನಿಸು ದೊಡ್ಡದಾಗಿ ಅದು ಸಂಬಂಧಕ್ಕೆ ಅಡ್ಡಿಯಾದರೆ ಅದರ ಪರಿಣಾಮ ಮಾತ್ರ ಭಿನ್ನವಾಗಿರುತ್ತದೆ....
Ex Wanting Get Back Here S Why You Should Tell No
ಮದುವೆಯ ವಿಚಾರದಲ್ಲಿ ಗಡಿಬಿಡಿಬೇಡ!! ಯಾವುದಕ್ಕೂ ಈ ಸಂಗತಿಗಳು ನೆನಪಿರಲಿ...
ಮಾನವ ಯಾವತ್ತಿದ್ದರೂ ಸಂಘ ಜೀವಿ. ಆತನಿಗೆ ಹೆಚ್ಚು ಕಾಲ ಏಕಾಂಗಿಯಾಗಿ ಇರಲು ಸಾಧ್ಯವಿಲ್ಲ. ಜೀವನದ ಪ್ರತಿಯೊಂದು ಘಟ್ಟದಲ್ಲಿ ಆತನಿಗೆ ಬೇರೆಯವರ ನೆರವ ಬೇಕೇಬೇಕು. ಅದರಲ್ಲೂ ಯೌವನದ ದಿನಗಳಲ್ಲಿ ನಾವು ಯಾರೊಂದಿಗೆ ಇರುತ...
ಗಂಡ-ಹೆಂಡತಿಯರ ನಡುವಿನ ರಾಶಿ ಭವಿಷ್ಯ ಹೇಗಿದೆ ನೋಡಿ..
ವಿವಾಹದ ಮಂತ್ರಘೋಷಗಳಲ್ಲಿ 'ಶಯನೇಶು ವೇಶ್ಯಾ' ಎಂಬ ವಾಕ್ಯವನ್ನೂ ಪಠಿಸಲಾಗುತ್ತದೆ. ಆರೋಗ್ಯಕ ದಾಂಪತ್ಯ ಜೀವನಕ್ಕೆ ಸಂಗಾತಿಯಿಂದ ಶಯನಸುಖವನ್ನೂ ಸರಿಸಮನಾಗಿ ಅನುಭವಿಸುವುದು ದಾಂಪತ್ಯ ಜೀವನದ ಮೂಲವಾಗಿದೆ. ಆದರೆ ಈ ಅನ...
What Kind A Partner Suits You Bed
ಆತ ಹೆಂಡತಿ ಬಳಿ ಮಾತ್ರ ಈ ವಿಷಯಗಳನ್ನು ಸೀಕ್ರೆಟ್ ಆಗಿ ಇಟ್ಟುಕೊಳ್ಳುತ್ತಾನೆ!
ನೀರಿನಲ್ಲಿ ಮೀನಿನ ಹೆಜ್ಜೆ ಮತ್ತು ಹೆಣ್ಣಿನ ಮನಸ್ಸು ಇವೆರಡನ್ನು ತಿಳಿಯಲು ಸಾಧ್ಯವಿಲ್ಲವೆಂದು ಹಿರಿಯರು ಹೇಳುತ್ತಾರೆ. ಮಹಿಳೆಯರು ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳುವುದೇ ಇದಕ್ಕೆ ಕಾರಣ. ಆದರೆ ಪುರುಷರು ಕೂಡ ಕೆ...
ಬೆಡ್‌ರೂಮ್‌ನಲ್ಲಿ ನಡೆಯುವ ಸೀಕ್ರೆಟ್ ವಿಷಯದಲ್ಲಿ, ತಪ್ಪು ಮಾಡಬೇಡಿ!
ಯುವ ಜನರು ಅತೀ ಉತ್ಸಾಹದಿಂದ ಇರುವುದು ಪ್ರತಿಯೊಂದು ವಿಷಯದಲ್ಲೂ ಕಂಡುಬರುವುದು. ಅದರಲ್ಲೂ ಯುವಕರು ಹೆಚ್ಚಾಗಿ ತಮ್ಮ ಸಂಗಾತಿ ಜತೆ ಹಾಸಿಗೆ ಹಂಚಿಕೊಳ್ಳುವಾಗ ತುಂಬಾ ಕೌತುಕ ಹಾಗೂ ಅವಸರದಲ್ಲಿರುವುದು ಸಹಜ. ಇದರಿಂದಾಗ...
Top Bedroom Mistakes Men
ಸ್ವಲ್ಪ ಆಕೆಯ ಮನಸನ್ನು ಕೂಡ ಅರ್ಥಮಾಡಿಕೊಳ್ಳಿ ಸ್ವಾಮಿ...
ಸಂಬಂಧ ಎನ್ನುವುದು ನೀರಿನ ಮೇಲಿನ ಗುಳ್ಳೆಯಂತೆ. ಇದನ್ನು ಕಾಪಾಡಲು ನಂಬಿಕೆ, ಪ್ರೀತಿ, ಅನುಕಂಪ, ಕಾಳಜಿ ಇತ್ಯಾದಿ ಅಂಶಗಳು ಬೇಕಾಗುತ್ತವೆ. ಹಲವಾರು ಬಾರಿ ಪ್ರೀತಿಯೊಂದೆ ಸಾಕು ಸಂಬಂಧದ ಸೆಲೆ ಬತ್ತದಂತೆ ಕಾಪಾಡಲು. ಆದರೆ ...
ಕೆಲವರು ವಯಸ್ಸು ಮೂವತ್ತು ದಾಟಿದರೂ ಮದುವೆ ಬೇಡ ಹೇಳುತ್ತಾರೆ! ಯಾಕೆ?
ಈ ದುನಿಯಾವೇ ಹಾಗೆ ಯಾರನ್ನೂ ಸುಮ್ಮನೆ ಬಿಡಲ್ಲ. ಯಾಕೆ ಗೊತ್ತಾ? ಪ್ರತಿಯೊಬ್ಬರನ್ನು ಅದು ಪ್ರಶ್ನಿಸುತ್ತಾ ಇರುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಈ ಸಮಾಜದ ಪ್ರಶ್ನೆಗಳಿಗೆ ಉತ್ತರಿಸಬೇಕಾಗ...
Why It S Ok Never Get Married
ಮದುವೆಯ ಬಳಿಕ ಮೋಜು, ಮಸ್ತಿ, ಪಾರ್ಟಿ ಎಲ್ಲಾ ಬಿಟ್ಟುಬಿಡಿ...
ಮೋಜು, ಮಸ್ತಿ ಎನ್ನುವುದು ಪುರುಷರಿಗೆ ಬಳುವಲಿಯಾಗಿ ಬಂದಿರುತ್ತದೆ. ಅದರಲ್ಲೂ ಮದುವೆಗೆ ಮೊದಲು ಪುರುಷರು ಹೆಚ್ಚೆಚ್ಚು ಪಾರ್ಟಿ ಮಾಡುತ್ತಾ ಇರುತ್ತಾರೆ. ಈ ಸಮಯದಲ್ಲಿ ಅವರನ್ನು ಕೇಳುವವರು ಯಾರೂ ಇರುವುದಿಲ್ಲ. ಇಂತಹ ...
ವಿವಾಹದ ಬಳಿಕ ಸಮಸ್ಯೆಗಳು ಒಂದೇ, ಎರಡೇ?, ಯಾವುದಕ್ಕೂ ರೆಡಿಯಾಗಿರಿ!
ಒಂದು ವೇಳೆ ನೀವು ನಿಮ್ಮ ಪ್ರಿಯತಮನೊಂದಿಗೆ ವೈವಾಹಿಕ ಬಂಧನಕ್ಕೆ ಒಳಗಾಗಲು ಇಚ್ಛಿಸಿದ್ದರೆ ಆತನ ಮನೆಯವರ ಬಗ್ಗೆ ತಿಳಿದು ಕೊಳ್ಳುವುದು ಉತ್ತಮ. ಒಂದು ಸಂಬಂಧದಲ್ಲಿರುವುದು ಹಾಗೂ ವಿವಾಹದ ಬಂಧನಕ್ಕೊಳಗಾಗುವುದು ಎರಡ...
Things You Should Know About His Family
ಗರ್ಲ್ ಫ್ರೆಂಡ್ ಹೇರ್ ಕಟ್ ಮಾಡಿಸಿಕೊಂಡರೆ, ಸಿಟ್ಟು ಮಾಡಿಕೊಳ್ಳಬೇಡಿ!
ಸಾಮಾನ್ಯವಾಗಿ ಬಹುತೇಕ ಗಂಡಸರು ಉದ್ದ ಜಡೆಯನ್ನು ಹೊಂದಿರುವ ಮಹಿಳೆಯರನ್ನು ಇಷ್ಟಪಡುತ್ತಾರೆ. ಉದ್ದವಾದ, ಹೊಳೆಯುವ, ನೀಳವಾದ ಕೂದಲು ಹೆಂಗಸರನ್ನು ಮತ್ತಷ್ಟು ಅಂದಗಾಣುವಂತೆ ಮಾಡುತ್ತದೆ. ಆದರೆ ಒಂದು ಮಾತು ಹೇರ್ ಕಟ್ ...