Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಸೆಕ್ಸ್ ವೇಳೆ ಪುರುಷರು ಏನೆಲ್ಲಾ ನಿರೀಕ್ಷೆ ಮಾಡುತ್ತಾರೆ ಗೊತ್ತೇ?
ಲೈಂಗಿಕ ಕ್ರಿಯೆ ಎನ್ನುವುದು ಕೇವಲ ಒಂದು ಜೀವದ ಕೆಲಸವಲ್ಲ. ಎರಡು ಜೀವಗಳು ಪ್ರೀತಿಯಿಂದ ಬೆಸೆತುಕೊಂಡು ಆಗುವಂತಹ ಕ್ರಿಯೆಯೇ ಲೈಂಗಿಕ ಕ್ರಿಯೆ. ಇದರಿಂದ ಇಬ್ಬರೂ ಸುಖದ ಉತ್ತುಂಗಕ್ಕೇರುವರು. ಆದರೆ ಲೈಂಗಿಕ ಕ್ರಿಯೆ ವೇಳೆ ಪುರುಷರು ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಂಡಿರುವರು.
ಅವರು ಕೇಳಿರುವಂತಹ ಎಲ್ಲಾ ರೀತಿಯ ವಿಚಾರಗಳ ಅನುಭವ ಪಡೆಯಲು ಬಯಸುವರು. ಇದನ್ನು ಕೇಳಲು ಮಾತ್ರ ಹಿಂಜರಿಯುವರು ಮತ್ತು ಇದನ್ನು ಮಾಡಲೇಬೇಕೆಂದು ಬಲವಂತ ಪಡಿಸುವುದು ಇಲ್ಲ. ಪುರುಷರು ಲೈಂಗಿಕ ಕ್ರಿಯೆ ವೇಳೆ ಏನು ಬಯಸುವರು ಎನ್ನುವ ಅಂಶಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮುಂದೆ ಓದಿ...

ಒಂದಕ್ಕಿಂತ ಎರಡು ಒಳ್ಳೆಯದು
ಸುಖದ ಪರಾಕಾಷ್ಠೆ ತಲುಪುದು. ಇಬ್ಬರು ಪರಾಕಾಷ್ಠೆ ತಲುಪಿದರೆ ಅದೊಂದು ಸ್ಫೋಟವಾದಂತೆ. ಪುರುಷರು ನಿಮಗೆ ಎರಡು ರೀತಿಯಲ್ಲಿ ಪರಾಕಾಷ್ಠೆ ತಲುಪಿಸಲು, ಒಂದೇ ಸಲ ತೃಪ್ತಿ ನೀಡಲು ಬಯಸುವರು.

ದೀರ್ಘ ಸಮಯ
ಹೌದು, ಮಹಿಳೆಯರಿಗೆ ಪರಾಕಾಷ್ಠೆ ತಲುಪಲು ಹೆಚ್ಚಿನ ಸಮಯ ಬೇಕಾಗುವುದು. ಕೆಲವೊಂದು ಸಂದರ್ಭದಲ್ಲಿ ಪುರುಷರು ಕೂಡ ಲೈಂಗಿಕ ಕ್ರಿಯೆ ತುಂಬಾ ದೀರ್ಘ ಸಮಯದ ತನಕ ಸಾಗಲಿ ಎಂದು ಬಯಸುವರು. ಇದರಿಂದಾಗಿ ಅವರು ಸ್ಖಲನ ಮಾಡದೆ ನಿಮ್ಮೊಂದಿಗೆ ಇರುವರು.

ನಿಯಂತ್ರಣ ಪಡೆಯುವುದು
ಹಾಸಿಗೆಯಲ್ಲಿ ಮಹಿಳೆಯರು ತುಂಬಾ ಆತ್ಮವಿಶ್ವಾಸದಿಂದ ಇರುವುದನ್ನು ಹೆಚ್ಚಿನ ಪುರುಷರು ಬಯಸುವರು. ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಮುಂದುವರಿಯುವುದನ್ನು ನೋಡಲು ಬಯಸುವರು. ಅವರು ಮಾಡುವಂತೆ ನೀವು ಬಯಸಿದ್ದೀರಿ ಎನ್ನುವುದು ನಿಮ್ಮ ನಿಯಂತ್ರಣದಿಂದ ತಿಳಿದುಬರುವುದು. ಇದರಿಂದ ಅವರು ತುಂಬಾ ಖುಷಿಪಡುವರು.

ಪೋಲಿ ಮಾತುಗಳು…
ಹಾಸಿಗೆಯಲ್ಲಿ ಮಹಿಳೆಯರು ಮೌನವಾಗಿದ್ದರೆ ಅದರಿಂದ ಪುರುಷರಿಗೆ ಖುಷಿ ಸಿಗದು. ಅಲ್ಲಿ ಕೆಲವೊಂದು ಶಬ್ದ ಹಾಗೂ ಪೋಲಿ ಮಾತುಗಳು ಹೊರಬರಬೇಕು. ಪೋಲಿ ಮಾತಿನ ನಿಯಮಗಳ ಬಗ್ಗೆ ತಿಳಿಯದೆ ಇದ್ದರೆ ನಮ್ಮಲ್ಲಿ ಕೆಲವು ಸಲಹೆಗಳಿವೆ.

ಪ್ರಶಂಸೆ ಮಾಡಿ…
ನೀವು ಆತನ ದೇಹಕ್ಕೆ ಸುಖ ನೀಡುವಂತಹ ಸಮಯದಲ್ಲಿ ಮನಸ್ಸಿಗೆ ಕೂಡ ಸ್ವಲ್ಪ ಖುಷಿ ನೀಡಿ. ಹಾಸಿಗೆಯಲ್ಲಿ ತಮ್ಮ ಬಗ್ಗೆ ಪುರುಷರಲ್ಲಿ ಅಸುರಕ್ಷಿತ ಭಾವನೆ ಇರುವುದು. ಆತ ಹಾಸಿಗೆಯಲ್ಲಿ ಏನು ಮಾಡುತ್ತಿದ್ದಾನೆ ಮತ್ತು ನಿಮಗೆ ಎಷ್ಟು ಸುಖ ಸಿಗುತ್ತಿದೆ ಎಂದು ಹೇಳಿ. ಆತ ಇದನ್ನು ತನಗೋಸ್ಕರ ಕೇಳಲ್ಲ. ನೀವು ಪ್ರಶಂಸೆ ಮಾಡಿದರೆ ಆತ ಇಷ್ಟಪಡುವ ಮತ್ತು ನೀವು ಪ್ರಾಮಾಣಿಕವಾಗಿರಿ.

ಲೈಟ್ ಹಾಕಿ…
ಪುರುಷರು ಯಾವಾಗಲೂ ಕಲ್ಪನಾ ಜೀವಿಗಳು. ಅವರು ತಾವು ಮಾಡುವಂತಹ ಕೆಲಸವನ್ನು ನೋಡಲು ಬಯಸುವರು. ಇದರಿಂದ ಲೈಟ್ ಹಾಕಿ ಮತ್ತು ಎಲ್ಲಾ ಕ್ರಿಯೆಗಳನ್ನು ನೋಡಲು ಬಿಡಿ.

ನಿಮ್ಮನ್ನು ಸ್ಪರ್ಶಿಸಿ
ಪುರುಷರು ಹೆಚ್ಚು ಕಲ್ಪನೆ ಮಾಡುತ್ತಾರೆಂದು ಹೇಳಿದಂತೆ, ಮಹಿಳೆಯರು ತಾನೇ ಪರಾಕಾಷ್ಠೆ ತಲುಪುವುದನ್ನು ನೋಡಲು ಬಯಸುವರು. ಇದರಿಂದ ಅವರ ಮುಂದೆ ಮುಕ್ತವಾಗಿರಿ.

ಚಿಮ್ಮುವಿಕೆ
ಮಹಿಳೆಯರು ಹೆಚ್ಚಾಗಿ ಚಿಮ್ಮುವುದಿಲ್ಲ. ಆದರೆ ಹೀಗೆ ಮಾಡಿದರೆ ಅದು ಸ್ವಾಭಾವಿಕವಾಗಿರಲಿ. ಹೀಗೆ ಮಾಡಿದರೆ ಪುರುಷರು ತಮ್ಮ ಶಕ್ತಿ ಬಗ್ಗೆ ತುಂಬಾ ಖುಷಿಪಟ್ಟುಕೊಳ್ಳುವರು ಮತ್ತು ಅವರಿಗೆ ಇದು ಗೌರವವೆನಿಸುವುದು.

ಕೈಯ ಚಲನೆ
ಲೈಂಗಿಕ ಕ್ರಿಯೆ ಎನ್ನುವುದು ಎರಡು ಶಕ್ತಿಗಳಿದ್ದಂತೆ. ಎಲ್ಲವೂ ಜತೆಯಾಗಿರಲಿ. ನಿಮ್ಮ ಕೈ, ಬಾಯಿ ಮತ್ತು ಇನ್ನಿತರ ಯಾವುದೇ ಭಾಗವನ್ನು ಬೇಕಾದಂತೆ ಬಳಸಿಕೊಳ್ಳಿ.

ಗಡುಸಾಗಿಸಿ
ಪುರುಷರು ಲೈಂಗಿಕ ಕ್ರಿಯೆ ಎನ್ನುವುದು ತುಂಬಾ ರೋಮ್ಯಾಂಟಿಕ್ ಅಥವಾ ಸಿಹಿಯಾಗಿರಬೇಕೆಂದು ಬಯಸಲ್ಲ. ಕೆಲವೊಮ್ಮೆ ಅವರು ಇದು ತುಂಬಾ ಕಠಿಣ ಹಾಗು ಕೊಳಕಾಗಿರಬೇಕೆಂದು ಬಯಸುವರು. ಇದಕ್ಕೆ ನೀವು ತಯಾರಾಗಿದ್ದರೆ ಆತನೊಂದಿಗೆ ಆಟವಾಡಿ.

ನೀವು ಮೊದಲು ಪರೀಕ್ಷಿಸಿ
ನಿಮ್ಮ ಯೋನಿಯು ಹಿಂದಿನ ಸಲ ಇದ್ದಂತೆ ಕಂಡುಬರುವುದು ತುಂಬಾ ಅಪರೂಪ. ಆತ ಇದನ್ನು ಪ್ರತೀ ಬಾರಿಯೂ ನೋಡುತ್ತಲಿದ್ದರೆ ಆಗ ನೀವು ಅದನ್ನು ಮೊದಲು ಪರೀಕ್ಷಿಸುವುದು ಒಳ್ಳೆಯದು.

ಹಾಡುಗಳಿರಲಿ…
ನಿಮ್ಮ ಹಾಸಿಗೆ ಸಮಯವು ಸುಮಧುರವಾಗಿರಲು ತುಂಬಾ ತಿಳಿಯಾದ ಸಂಗೀತ ಹಾಕಿ. ಕೆಲವೊಂದು ಸಲ ಮಾದಕವಾಗಿರುವ ಹಾಡುಗಳನ್ನು ಕೇಳಿ.

ದಿನವಿಡಿ ಏನು ತಿನ್ನುವಿರಿ ಎನ್ನುವುದನ್ನು ಗಮನಿಸಿ
ಈ ರಾತ್ರಿ ನೀವು ತುಂಬಾ ವ್ಯಸ್ತರಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೀರಿ ಎಂದಿದ್ದರೆ ಆಗ ನೀವು ಗ್ಯಾಸ್ ಉಂಟು ಮಾಡುವ ಮತ್ತು ಉಪ್ಪು ಅಧಿಕವಾಗಿರುವ ಆಹಾರ ಸೇವನೆ ಮಾಡಲೇಬೇಡಿ.

ಸುವಾಸನೆ ಬರುತ್ತಲಿರಲಿ…
ಕಂಕುಳ ಮತ್ತು ತೊಡೆಯ ಸಂಧುಗಳ ಮಧ್ಯೆ ಸುವಾಸನೆ ಬರುತ್ತಿರುವಂತೆ ಗಮನಹರಿಸಿ.

ಏನಾದರೂ ವಿಶೇಷವಾದದ್ದು…
ಸ್ಪ್ರೇ ಅಥವಾ ತುಂಬಾ ತಾಜಾ ಮತ್ತು ಸ್ವಚ್ಛವಾಗಿಡುವ ಏನಾದರೂ ಬಳಸಿ. ನೀವು ಇದನ್ನು ಸಾಮಾನ್ಯದಂತೆ ತೊಳೆಯಿರಿ. ಯಾಕೆಂದರೆ ಮಹಿಳೆಯರ ಜನನಾಂಗಗಳು ಸೂಕ್ಷ್ಮವಾಗಿರುವುದು.

ನೀವು ಗರ್ಭನಿರೋಧಕ ಬಳಸುವ ಬಗ್ಗೆ ಮಾನಸಿಕವಾಗಿ ತಯಾರಾಗಿ
ನೀವು ತುಂಬಾ ಸೂಕ್ಷ್ಮ ವ್ಯಕ್ತಿಯಾಗಿದ್ದರೆ ಆಗ ಲೈಂಗಿಕ ಕ್ರಿಯೆಯು ನಿಮ್ಮ ಮನಸ್ಸನ್ನು ಮೋಡಿಗೊಳಿಸುವುದು.

ಶೌಚಾಲಯದ ಕನ್ನಡಿಯಲ್ಲಿ ಮಾತನಾಡಿ ತಯಾರಾಗಿ
ನೀವು ಲೈಂಗಿಕ ಕ್ರಿಯೆಗೆ ಮೊದಲು ಹಲ್ಲುಜ್ಜಬಹುದು ಅಥವಾ ಮೂತ್ರ ವಿಸರ್ಜನೆಗೆ ಹೋಗಬಹುದು. ಈ ವೇಳೆ ನೀವು ಕನ್ನಡಿ ಮುಂದೆ ನಿಂತು ನಿಮ್ಮನ್ನು ತಯಾರು ಮಾಡಿಕೊಳ್ಳಿ. ಇದು ನಿಮ್ಮ ತಯಾರಿಯಾಗಿರುವುದು.

ನೆನಪಿಡಿ ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ!
ಸಾಮಾನ್ಯವಾಗಿ ಹೆಚ್ಚಿನವರು ಲೈಂಗಿಕ ಕ್ರಿಯೆಯ ಬಳಿಕ ನಿದ್ದೆ ಹೋಗುತ್ತಾರೆ. ಆದರೆ ಈ ಮೂಲಕ ಬ್ಯಾಕ್ಟೀರಿಯಾಗಳ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು. ಆದ್ದರಿಂದ ಲೈಂಗಿಕ ಕ್ರಿಯೆಯ ಬಳಿಕ ಮಹಿಳೆಯರು ಕಡ್ಡಾಯವಾಗಿ ಮೂತ್ರವಿಸರ್ಜಿಸಿ ಈ ಅಪಾಯದಿಂದ ಪಾರಾಗಬೇಕು.

ಲೈಂಗಿಕ ಕ್ರಿಯೆಯಲ್ಲಿ ಮುಖದಲ್ಲಿ ವ್ಯಂಗ್ಯ ಸೂಚಿಸುವುದು
ಕೆಲವೊಮ್ಮೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಸಂಗಾತಿಯ ಮುಖದಲ್ಲಿ ಬಗೆಬಗೆಯ ಭಾವನೆಗಳು ವ್ಯಕ್ತವಾಗುತ್ತಿದ್ದು ಇವುಗಳಲ್ಲಿ ವ್ಯಂಗ್ಯದ ಭಾವನೆಯೂ ಇದ್ದರೆ ಇದು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದ್ದರಿಂದ ಈ ಸಮಯದಲ್ಲಿ ಕತ್ತಲಿರುವಂತೆ ನೋಡಿಕೊಳ್ಳುವುದು ಅವಶ್ಯ.ಈ ಲೇಖನದ ವಿವರಗಳು ಇಷ್ಟವಾಯಿತೇ? ಇಂತಹ ಇನ್ನಷ್ಟು ರೋಚನ ಮಾಹಿತಿಗಳಿಗಾಗಿ ಈ ಪುಟವನ್ನು ಆಗಾಗ ಗಮನಿಸುತ್ತಿರಿ.

ಒಂದೇ ಬಗೆಯ ಭಂಗಿಯೇ ಎಲ್ಲವೂ ಅಲ್ಲ!
ಸಾಮಾನ್ಯವಾಗಿ ಭಂಗಿಗಳ ಬಗ್ಗೆ ಹೆಚ್ಚಿನವರು ತಮ್ಮ ಕಲ್ಪನೆಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಲು ಯತ್ನಿಸುತ್ತಾರೆ. ಕೆಲವು ಚಲನಚಿತ್ರಗಳಲ್ಲಿಯೂ, ಖುಜೂರಾಹೋ ಮೊದಲಾದ ದೇವಾಯಲಗಳ ಕಲ್ಲಿನ ಕೆತ್ತನೆಗಳಲ್ಲಿಯೂ ಅಸಾಧ್ಯವೆನಿಸುವ ಭಂಗಗಳನ್ನು ಕಂಡವರು ಇದನ್ನು ಸಾಧಿಸಲು ಅಪಾಯವನ್ನು ಆಹ್ವಾನಿಸುತ್ತಾರೆ. ಆದರೆ ಈ ಕ್ರಿಯೆಯಲ್ಲಿ ಮೊಣಕೈಯಿಂದ ಸಂಗಾತಿಯ ಕಣ್ಣಿಗೆ ತಿವಿಯುವ, ತಲೆ ಗೋಡೆಗೆ ಬಡಿಯುವ, ಸಂಗಾತಿಯ ಮೈಭಾರವೇ ಸೂಕ್ಷ್ಮಭಾಗದ ಮೇಲೆ ಬಿದ್ದು ಅಪಘಾತವಾಗುವ ಸಾಧ್ಯತೆ ಇದೆ. ಇಂದಿನ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ಸಂಭವಿಸಿದ ಅಪಘಾತಗಳೂ ಹೆಚ್ಚುತ್ತಿವೆ. ಆದ್ದರಿಂದ ಪರಸ್ಪರರಿಗೆ ಯಾವುದೇ ಅಪಾಯವಿಲ್ಲದೇ ಸುರಕ್ಷಿತ ಭಂಗಿ ಅನುಸರಿಸುವುದೇ ಕ್ಷೇಮ.



Click it and Unblock the Notifications











