ಕನ್ನಡ  » ವಿಷಯ

Parenting

ಪೋಷಕರು ಮಕ್ಕಳನ್ನು ನೆಂಟರಿಷ್ಟರ ಮುಂದೆ ಬೈಯ್ಯಲೇಬೇಡಿ, ಏಕೆ ಗೊತ್ತಾ?
ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ರೀತಿ ಆ ಮಗುವಿನ ಭವಿಷ್ಯದ ರೂಪಕವಾಗಿರುತ್ತೆ. ಇತ್ತೀಚಿಗೆ ಮಕ್ಕಳನ್ನು ಬೆಳೆಸುವ ಶೈಲಿಯೂ ಸಹ ಬದಲಾಗಿದೆ. ಮಕ್ಕಳು ಪೋಷಕರ ಜೊತೆ ಬೆರೆತು ಬೆಳೆಯು...
ಪೋಷಕರು ಮಕ್ಕಳನ್ನು ನೆಂಟರಿಷ್ಟರ ಮುಂದೆ ಬೈಯ್ಯಲೇಬೇಡಿ, ಏಕೆ ಗೊತ್ತಾ?

ಧೂಮಪಾನಿಯಾದ ತಂದೆ ಮಗನಿಗೆ ಧೂಮಪಾನ ಮಾಡಬೇಡ ಎಂದರೆ ಹೇಗಿರುತ್ತೆ ಪರಿಣಾಮ?
ಬಹಳ ಹಿಂದಿನಿಂದಲೂ ಒಂದು ಮಾತಿದೆ. ಮಕ್ಕಳು ನಾವು ಹೇಳಿದ್ದನ್ನು ಕೇಳಿ ಕಲಿಯುವುದಿಲ್ಲ ನಾವು ಮಾಡಿದ್ದನ್ನು ನೋಡಿ ಕಲಿಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾತಿಗೆ ಅರ್ಥವೇ ಇ...
ಮಕ್ಕಳ ಮುಂದೆ ಪೋಷಕರು ಜಗಳವಾಡಿದರೆ ಮಕ್ಕಳಲ್ಲಿ ಆಗುತ್ತೆ ಈ ಬದಲಾವಣೆ
ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯಿತು ಎನ್ನುವ ಮಾತು ಸಾರ್ವಕಾಲಿಕ ಸತ್ಯ ಎಂದೇ ಹೇಳಬಹುದು. ಯಾಕೆಂದರೆ ಸಾಮಾನ್ಯ ಹುಡುಗ ಹಾಗೂ ಹುಡುಗಿಯರ ನಡುವೆ ಸಾಕಷ್ಟು ವಿಚಾರದಲ್ಲಿ, ವಿಚಾರ...
ಮಕ್ಕಳ ಮುಂದೆ ಪೋಷಕರು ಜಗಳವಾಡಿದರೆ ಮಕ್ಕಳಲ್ಲಿ ಆಗುತ್ತೆ ಈ ಬದಲಾವಣೆ
ಪೋಷಕರೇ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಮಕ್ಕಳ ಆತ್ಮವಿಶ್ವಾಸ ಕುಗ್ಗುವುದು
ಮಕ್ಕಳನ್ನು ಸಾಕಿ ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀ...
ಸಹಾನುಭೂತಿ ಗುಣವಿದ್ದರೆ ಉತ್ತಮ ವ್ಯಕ್ತಿಯಾಗುತ್ತಾನೆ/ಳೆ: ಮಕ್ಕಳಲ್ಲಿ ಈ ಗುಣ ಬೆಳೆಸುವುದು ಹೇಗೆ?
ಒಂದು ಮಗು ಜನಿಸಿದರೆ ಅದನ್ನು ಉತ್ತಮ ನಾಗರಿಕನನ್ನಾಗಿ ಮಾಡುವುದು ಅಷ್ಟು ಸುಲಭದ ಮಾತಲ್ಲ ಯಾಕೆಂದರೆ ಆ ಮಗುವನ್ನು ಯಾರು ಬೆಳೆಸುತ್ತಾರೋ, ಲಾಲನೆ ಪಾಲನೆ ಮಾಡುತ್ತಾರೋ ಅಂತವರು ಆ ಮಕ್...
ಸಹಾನುಭೂತಿ ಗುಣವಿದ್ದರೆ ಉತ್ತಮ ವ್ಯಕ್ತಿಯಾಗುತ್ತಾನೆ/ಳೆ: ಮಕ್ಕಳಲ್ಲಿ ಈ ಗುಣ ಬೆಳೆಸುವುದು ಹೇಗೆ?
ಮಕ್ಕಳ ದಿನಾಚರಣೆ: ಈಗೀನ ಪೋಷಕರು ಮಾಡುತ್ತಿರುವ 3 ತಪ್ಪುಗಳಿವು, ಹೀಗೆ ಮಾಡಲೇಬಾರದು ಅಂತಾರೆ ಮನಶಾಸ್ತ್ರಜ್ಞರು
ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.... ಈ ದಿನದ ವಿಶೇಷ ಲೇಖನವಾಗಿ ನಾವಿಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಈಗೀನ ಪೋಷಕರು ಮಾಡುತ್ತಿರುವ ತಪ್ಪುಗಳು, ಅದಕ್ಕೆ ಹೇಗೆ ಪರಿ...
ಡೌನ್‌ಸಿಂಡ್ರೋಮ್ ಮಗುವನ್ನು ಹೇಗೆ ಬೆಳೆಸಿದರೆ ಆ ಮಗುವಿನ ಭವಿಷ್ಯಕ್ಕೆ ಒಳ್ಳೆಯದು?
ಅಕ್ಟೋಬರ್‌ 21ಅನ್ನು ಇಂಟರ್‌ನ್ಯಾಷನಲ್ ಡೌನ್‌ ಸಿಂಡ್ರೋಮ್ ದಿನವನ್ನಾಗಿ ಆಚರಿಸಲಾಗುವುದು.1079ರಿಂದ 2003ರ ಅಂಕಿ ಅಂಶದ ಪ್ರಕಾರ ಮಕ್ಕಳಲ್ಲಿ ಡೌನ್ ಸಿಂಡ್ರೋಮ್ ಶೇ. 30ರಷ್ಟು ಅಧಿಕವಾಗ...
ಡೌನ್‌ಸಿಂಡ್ರೋಮ್ ಮಗುವನ್ನು ಹೇಗೆ ಬೆಳೆಸಿದರೆ ಆ ಮಗುವಿನ ಭವಿಷ್ಯಕ್ಕೆ ಒಳ್ಳೆಯದು?
ಈ ದಸರಾ ರಜೆಯಲ್ಲಿ ಮಕ್ಕಳು ಕಸಿನ್ಸ್ ಜೊತೆ ಆಡಲಿ, ಏಕೆ ಗೊತ್ತಾ?
ಮಕ್ಕಳಿಗೆ ದಸರಾ ರಜೆ ಬರುತ್ತಿದೆ. ರಜೆ ಎಂದರೆ ಈಗೀನ ಮಕ್ಕಳಿಗೆ ಶಾಲೆಯಿಂದ ಬಿಡುವು ಅಷ್ಟೇ, ಟ್ಯೂಷನ್‌ಗಳು ಯಥಾ ಪ್ರಕಾರ ನಡೆಯುತ್ತಿರುತ್ತದೆ, ಇನ್ನು ಮಕ್ಕಳು ಮನೆಯಲ್ಲಿ ಟಿವಿ, ಮೊ...
ಮಕ್ಕಳು ತುಂಬಾನೇ ಇಂಟ್ರೋವರ್ಟ್ ಸ್ವಭಾವದವರೇ? ಪೋಷಕರೇ ಈ ಸಂಗತಿ ತಿಳಿದಿರಲಿ
ಕೆಲ ಪೋಷಕರು ನಮ್ಮ ಮಗ/ ಮಗಳು ತುಂಬಾನೇ ಇಂಟ್ರೋವರ್ಟ್, ಯಾರ ಜೊತೆನೂ ಹೆಚ್ಚಾಗಿ ಬೆರೆಯುವುದಿಲ್ಲ ಎಂದು ತುಂಬಾ ಬೇಸರದಿಂದ ಹೇಳುತ್ತಾರೆ. ಇಂಟ್ರೋವರ್ಟ್ ಅಂದ ಮಾತ್ರಕ್ಕೆ ನೀವು ತುಂಬಾ...
ಮಕ್ಕಳು ತುಂಬಾನೇ ಇಂಟ್ರೋವರ್ಟ್ ಸ್ವಭಾವದವರೇ? ಪೋಷಕರೇ ಈ ಸಂಗತಿ ತಿಳಿದಿರಲಿ
ಜನಿಸಿದ ಮಗುವಿಗೆ ಸ್ಕ್ರೀನಿಂಗ್ ಮಾಡಿಸಲೇಬೇಕು, ಏಕೆ, ಯಾವಾಗ ಮಾಡಿಸಬೇಕು?
ಗರ್ಭಿಣಿಯನ್ನು ಹೆರಿಗೆ ರೂಂಗೆ ಕರೆದುಕೊಂಡು ಹೋಗುವಾಗ ತಾಯಿ- ಮಗು ಆರೋಗ್ಯವಾಗಿರಲಿ ಎಂದು ಮನೆಯವರು ದೇವರಲ್ಲಿ ಬೇಡುತ್ತಿರುತ್ತಾರೆ, ವೈದ್ಯರು ಬಂದು ಮಗು-ತಾಯಿ ಆರಾಮವಾಗಿದ್ದಾರೆ ...
ಮಗು ಮಾತನಾಡಲು ತಡವಾಗುವುದಕ್ಕೆ ಕಾರಣವೇನು?
ಹೆಚ್ಚಿನ ಪೋಷಕರು ಇತ್ತೀಚಿಗೆ ನನ್ನ ಮಗುವಿಗೆ ಎರಡೂವರೆ ವರ್ಷವಾದರೂ ಇನ್ನೂ ಮಾತನಾಡುತ್ತಿಲ್ಲ ಎನ್ನುವ ಬೇಸರದ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಹಿಂದಿನ ಕಾಲದಲ್ಲೆಲ್ಲಾ ಒಂ...
ಮಗು ಮಾತನಾಡಲು ತಡವಾಗುವುದಕ್ಕೆ ಕಾರಣವೇನು?
ಪೋಷಕರೇ ಮಕ್ಕಳಿಗೆ ಸಾಮಾನ್ಯ ಶೀತವಾದಾಗ ಈ ವಿಷಯ ತಿಳಿದಿರಲಿ
ಸಣ್ಣ ಮಕ್ಕಳಲ್ಲಿ ಆಗಾಗ ಶೀತ, ಜ್ವರ ಸಾಮಾನ್ಯ. ನಿಮ್ಮ ಮಗುವಿಗೆ ಪದೇ ಪದೇ ಮೂಗು ಸೋರುತ್ತಿದ್ದರೆ, ಕೆಮ್ಮು ಬಾಧಿಸುತ್ತಲೇ ಇದ್ದರೆ ಅಯ್ಯೋ ನನ್ನ ಮಗುವಿಗೆ ಯಾವಾಗ್ಲೂ ನೋಡಿದ್ರೆ ಅನಾರ...
ಹೆಲಿಕಾಪ್ಟರ್‌ ಪೇರೆಂಟಿಂಗ್ ಎಂದರೇನು? ಇದು ಮಕ್ಕಳ ಮೇಲೆ ಬೀರುವ ಪ್ರಭಾವವೇನು ಗೊತ್ತೇ?
ಪೋಷಕರ ಜವಾಬ್ದಾರಿ ಎಂಬುವುದು ಅಷ್ಟೇನು ಸುಲಭವಲ್ಲ. ಎಲ್ಲರೂ ನಮ್ಮ ಮಕ್ಕಳಿಗೆ ಒಳ್ಳೆಯ ಪೋಷಕರಾಗಬೇಕೆಂದು ಬಯಸುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮ್ಮಿಂದಲೂ ಕೆಲವೂ ತಪ್ಪ...
ಹೆಲಿಕಾಪ್ಟರ್‌ ಪೇರೆಂಟಿಂಗ್ ಎಂದರೇನು? ಇದು ಮಕ್ಕಳ ಮೇಲೆ ಬೀರುವ ಪ್ರಭಾವವೇನು ಗೊತ್ತೇ?
ಸಿಂಗಲ್ ಪೇರೆಂಟಿಂಗ್ ಮಕ್ಕಳ ಬೆಳವಣಿಗೆಗೆ ಒಳ್ಳೆಯದಲ್ಲ ಯಾಕೆ?
ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಸಾಕೋದು ಅಂದ್ರೆ ಸುಲಭದ ಕೆಲಸವಲ್ಲ. ಅದು ಪುರುಷರಾಗಲಿ ಅಥವಾ ಮಹಿಳೆಯರಾಗಲಿ. ಕೆಲಸದ ಜೊತೆಗೆ ಮಕ್ಕಳ ಕಾಳಜಿಯನ್ನು ಮಾಡುವುದು ಕಷ್ಟವೇ ಸರಿ. ಮಹಿಳೆ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion