ಪುರುಷರು ಸಾಧ್ಯವಾದಷ್ಟು ಈ ಚಟದಿಂದ ದೂರವಿದ್ದರೆಯೇ ಒಳ್ಳೆಯದು!

Posted By: Deepu
Subscribe to Boldsky

ಪ್ರಾಯಕ್ಕೆ ಬಂದ ಅನೇಕ ಪುರುಷರು ಹಸ್ತಮೈಥುನದ ಗೀಳಿಗೆ ಅಥವಾ ಚಟಕ್ಕೆ ಒಳಗಾಗಿರುತ್ತಾರೆ. ಆರಂಭದಲ್ಲಿ ಇದೊಂದು ಹೊಸ ಬಗೆಯ ಅನುಭವ ನೀಡುತ್ತದೆಯಾದರೂ ಕಾಲಕ್ರಮೇಣ ಅದೊಂದು ಚಟವಾಗಿ ಪರಿಣಮಿಸುತ್ತದೆ. ಹಸ್ತಮೈಥುನ ಅಪಸಾಮಾನ್ಯವಾದ ಚಟುವಟಿಕೆಗಳಲ್ಲಿ ಒಂದು ಎಂದು ಹೇಳಬಹುದು. ಕೆಲವು ಪುರುಷರು ವಿವಾಹದ ಪೂರ್ವದಲ್ಲಿ ಈ ಚಟವನ್ನು ಹೊಂದಿರುತ್ತಾರೆ. ಇನ್ನೂ ಕೆಲವರು ವಿವಾಹದ ನಂತರದ ದಿನಗಳಲ್ಲೂ ಇದನ್ನು ಮುಂದುವರಿಸುತ್ತಾರೆ ಎಂದು ಕೆಲವು ಅಧ್ಯಯನವು ದೃಢ ಪಡಿಸಿದೆ.

ಹಸ್ತಮೈಥುನವು ದಿನಕ್ಕೆ ಒಮ್ಮೆ, ದಿನಕ್ಕೆರಡು ಬಾರಿ, ಮೂರು ಬಾರಿ ಹೀಗೆ ಸಂಖ್ಯೆಯು ಹೆಚ್ಚುತ್ತಾ ಹೋದಂತೆ ಅಪಾಯದ ಮಟ್ಟವೂ ಹೆಚ್ಚುತ್ತದೆ ಎಂದು ವೈದ್ಯಕೀಯಶಾಸ್ತ್ರ ದೃಢ ಪಡಿಸಿದೆ. ವೈದ್ಯಕೀಯ ಶಾಸ್ತ್ರದಲ್ಲಿ ವಾರಕ್ಕೆ 2-3 ಬಾರಿಯೂ ಹಸ್ತಮೈಥುನಕ್ಕೆ ಒಳಗಾಗಬಾರದು ಎಂದು ಹೇಳುತ್ತದೆ. ಹಸ್ತಮೈಥುನ ಮಾಡಿ ಕೊಳ್ಳುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ಮೇಲೆ ಪರಿಣಾಮಗಳು ಉಂಟಾಗುತ್ತವೆ. ನೀವೂ ಈ ಗೀಳಿಗೆ ಒಳಗಾಗಿದ್ದೀರಿ ಎಂದರೆ ತಪ್ಪದೇ ಈ ಲೇಖನವನ್ನು ಓದಿ. ನಿಮ್ಮ ಗೀಳಿನಿಂದ ಹೊರ ಬರುವ ಪ್ರಯತ್ನ ಮಾಡಿ....

ಶಕ್ತಿ ಕುಂದುವಂತೆ ಮಾಡುತ್ತದೆ

ಶಕ್ತಿ ಕುಂದುವಂತೆ ಮಾಡುತ್ತದೆ

ಹಸ್ತಮೈಥುನವು ಹಾನಿಕಾರಕವಾದ ಒಂದು ಚಟುವಟಿಕೆ ಎಂದು ಹೇಳಲಾಗುತ್ತದೆ. ಹಸ್ತಮೈಥುನದಲ್ಲಿ ವ್ಯಕ್ತಿ ಹೆಚ್ಚು ಶಕ್ತಿಯನ್ನು ಬಳಸಬೇಕಾಗುತ್ತದೆ. ನಿತ್ಯವೂ ಈ ಕ್ರಿಯೆ ಹಲವು ಬಾರಿ ನಡೆಯುತ್ತಿದ್ದರೆ ಕ್ರಮೇಣವಾಗಿ ದೇಹದಲ್ಲಿರುವ ಶಕ್ತಿಯು ಕುಂದುತ್ತಾ ಬರುತ್ತದೆ. ಜೊತೆಗೆ ಪುರುಷರ ದೌರ್ಬಲ್ಯತೆಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು.

ಅದೇ ಒಂದು ಚಟವಾಗಿ ಹೋಗಬಹುದು...

ಅದೇ ಒಂದು ಚಟವಾಗಿ ಹೋಗಬಹುದು...

ಹಸ್ತಮೈಥುನದಿಂದ ದೇಹದಲ್ಲಿ ಜೈವಿಕ ಬದಲಾವಣೆಯನ್ನು ಕಾಣಬಹುದು. ಇವರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು. ಹಸ್ತಮೈಥುನವನ್ನೇ ಚಟವನ್ನಾಗಿ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಕೆಲವು ಬಾರಿ ಅದಿಲ್ಲದೇ ಬೇರೆ ಏನ್ನನೂ ಮಾಡಲು ಸಾಧ್ಯವಿಲ್ಲ ಎನ್ನುವ ಮಟ್ಟವನ್ನು ತಲುಪುವ ಸಾಧ್ಯತೆಗಳೂ ಇವೆ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ.

ಲಿಂಗ ನಿಮಿರುವಿಕೆಯ ದೋಷ

ಲಿಂಗ ನಿಮಿರುವಿಕೆಯ ದೋಷ

ಅಧಿಕ ಪ್ರಮಾಣದ ಹಸ್ತ ಮೈಥುನದಿಂದ ಉಂಟಾಗುವ ಅಧಿಕ ದುಷ್ಪರಿಣಾಮ ಎಂದರೆ ಅದು ಲಿಂಗ ನಿಮಿರುವಿಕೆಯ ದೋಷವಾಗಿದೆ. ಅತ್ಯಧಿಕ ಬಾರಿಗೆ ಹಸ್ತ ಮೈಥುನ ಮಾಡಿಕೊಳ್ಳುವವರು ಮುಂದೆ ತಮ್ಮ ಲಿಂಗ ನಿಮಿರುವಿಕೆಯಲ್ಲಿ ದೋಷವನ್ನು ಎದುರಿಸುವ ಅಪಾಯ ಹೆಚ್ಚಿರುತ್ತದೆ.

ನರಗಳ ದೌರ್ಬಲ್ಯತೆ

ನರಗಳ ದೌರ್ಬಲ್ಯತೆ

ಅಧಿಕ ಪ್ರಮಾಣದ ಹಸ್ತ ಮೈಥುನದಿಂದ ನರ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ವಯಸ್ಸಾದ ಗಂಡಸರು ಇದರಲ್ಲಿ ತೊಡಗಿಸಿಕೊಂಡಾಗ ಅವರಲ್ಲಿ ತೀವ್ರ ತರಹದ ನರ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತವೆ.

ಶೀಘ್ರ ವೀರ್ಯ ಸ್ಖಲನ

ಶೀಘ್ರ ವೀರ್ಯ ಸ್ಖಲನ

ಅಧಿಕ ಪ್ರಮಾಣದ ಹಸ್ತಮೈಥುನವು ಶೀಘ್ರ ವೀರ್ಯ ಸ್ಖಲನದ ಜೊತೆಗೆ ತಳಕು ಹಾಕಿಕೊಂಡಿರುತ್ತದೆ. ಅತಿ ಹೆಚ್ಚು ಹಸ್ತ ಮೈಥುನ ಮಾಡಿಕೊಳ್ಳುವವರು ತಮ್ಮ ವೀರ್ಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಪೆನಲ್ ನರವನ್ನು ಹೆಚ್ಚು ಬಾರಿಗೆ ಉದ್ರೇಕಗೊಳಿಸುವುದರಿಂದ ಈ ಸಮಸ್ಯೆಯು ತಲೆದೋರುತ್ತದೆ.

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ಈ ಅಂಶವು ಹಿಂದೆ ಹೇಳಲಾದ ಅಂಶಕ್ಕೆ ಪೂರಕವಾಗಿ ಬರುತ್ತದೆ. ಅಂದರೆ ಶೀಘ್ರ ವೀರ್ಯ ಸ್ಖಲನ ಸಮಸ್ಯೆಯಿರುವವರು ತಮ್ಮ ಸಂಗಾತಿಯೊಂದಿಗೆ ಉತ್ತಮವಾದ ಲೈಂಗಿಕ ಜೀವನವನ್ನು ನಡೆಸಲು ತೊಂದರೆಯಾಗುತ್ತದೆ. ಮಿಲನ ಸುಖವನ್ನು ಮಹತ್ತರ ಹಂತಕ್ಕೆ ಕೊಂಡೊಯ್ಯುವ ಘಟ್ಟವೇ ವೀರ್ಯ ಸ್ಖಲನ ಅದೇ ಬೇಗ ಆದರೆ ಇನ್ನೂ ಅದರಲ್ಲಿ ಆನಂದ ಎಲ್ಲಿ ಸಿಗುತ್ತದೆ.

ದುಃಖವನ್ನು ಅನುಭವಿಸುತ್ತೀರಿ!

ದುಃಖವನ್ನು ಅನುಭವಿಸುತ್ತೀರಿ!

ತುಂಬಾ ಹಸ್ತಮೈಥುನ ಮಾಡುವಾಗ ನೀವು ಆಗಾಗ್ಗೆ ಮಧುಮೇಹ ಅನುಭವಿಸುವಿರಿ. ಮಿದುಳಿನಲ್ಲಿ ಬಿಡುಗಡೆಯಾದ ಹೆಚ್ಚುವರಿ ಡೋಪಮೈನ್ ಕಾರಣವಾಗುವದು.

 ನಿದ್ದೆಯ ಮಂಪರು ಸದಾ ಇರುವಂತೆ ಮಾಡುತ್ತದೆ

ನಿದ್ದೆಯ ಮಂಪರು ಸದಾ ಇರುವಂತೆ ಮಾಡುತ್ತದೆ

ನೀವು ಅಧಿಕ ಪ್ರಮಾಣದಲ್ಲಿ ಹಸ್ತ ಮೈಥುನದಲ್ಲಿ ತೊಡಗಿಸಿಕೊಂಡರೆ, ಅದು ನಿಮ್ಮನ್ನು ನಿದ್ದೆಯ ಮಂಪರಿನಲ್ಲಿರುವಂತೆ ಮಾಡುತ್ತದೆ. ಏಕೆಂದರೆ ಹಸ್ತ ಮೈಥುನವು ಅಧಿಕವಾದಷ್ಟು ಮೆದುಳಿನಲ್ಲಿ ಅಧಿಕ ಪ್ರಮಾಣದ ಡೋಪಮೈನ್ ಬಿಡುಗಡೆಯಾಗುತ್ತದೆ.ಇದರಿಂದ ಮಂಪರು ಆವರಿಸುತ್ತದೆ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ವಿಪರೀತ ಹಸ್ತಮೈಥುನವು ಪುರುಷರಲ್ಲಿ ಕೂದಲು ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ನೀವು ವಾರಕ್ಕೆ 6-7 ಬಾರಿ ಹಸ್ತಮೈಥುನ ಮಾಡುತ್ತಿದ್ದರೆ ಮತ್ತು ಕೂದಲನ್ನು ಕಳೆದುಕೊಳ್ಳುತ್ತಿದ್ದರೆ, ನೀವು ಆಶ್ಚರ್ಯ ಪಡುವ ಅಗತ್ಯವಿಲ್ಲ!

ಮರೆವು ಉಂಟಾಗುವುದು!

ಮರೆವು ಉಂಟಾಗುವುದು!

ಅತಿಯಾಗಿ ಹಸ್ತಮೈಥುನ ಮಾಡುವುದರಿಂದ ಮಿದುಳಿನಲ್ಲಿ ಅತಿಯಾದ ಡೋಪಮೈನ್ ಬಿಡುಗಡೆ ಆಗುತ್ತದೆ. ಇದರಿಂದ ಮರೆವು ಉಂಟಾಗುವುದು. ಕಾಲಾಂತರದಲ್ಲಿ ಕ್ರಮೇಣ ಮಿದುಳಿಗೆ ಸಂಬಂಧಿಸಿದ ಅನೇಕ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುವುದು.

ಲೈಂಗಿಕ ಆಸಕ್ತಿ ಕುಂದುವುದು

ಲೈಂಗಿಕ ಆಸಕ್ತಿ ಕುಂದುವುದು

ಅಧಿಕ ಪ್ರಮಾಣದಲ್ಲಿ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುವವರು ಸ್ವಾಭಾವಿಕವಾದ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಇವರಿಗೆ ಆ ಕಾಲ್ಪನಿಕ ಲೈಂಗಿಕ ಜೀವನವೇ ಇಷ್ಟವಾಗುತ್ತದೆ. ಜೊತೆಗೆ ಅಧಿಕ ಹಸ್ತ ಮೈಥುನವು ಗಂಡಸರ ದೇಹದಲ್ಲಿರುವ ಟೆಸ್ಟೋಸ್ಟೇರೋನ್ ಎಂಬ ಲೈಂಗಿಕತೆಗೆ ಸಂಬಂಧಿಸಿದ ಹಾರ್ಮೋನ್ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರಿಂದಾಗಿ ಈ ಸಮಸ್ಯೆ ಕಂಡು ಬರುತ್ತದೆ.

ವಯಸ್ಸಾಗುವುದು

ವಯಸ್ಸಾಗುವುದು

ವಾರಕ್ಕೆ ಆರರಿಂದ ಏಳು ಬಾರಿ ಹಸ್ತಮೈಥುನ ಮಾಡುವ ಪುರುಷರು ವೇಗವಾಗಿ ವಯಸ್ಸಿಗೆ ಹೋಗುತ್ತಾರೆ. ಹೊಸ ಅಧ್ಯಯನ ಹೇಳುತ್ತದೆ, ಇದು ಮುಖ್ಯವಾಗಿ ಟೆಸ್ಟೋಸ್ಟೆರಾನ್ ಮಟ್ಟಕ್ಕೆ ತಳುಕುಹಾಕಿಕೊಂಡಿರುತ್ತದೆ ಎನ್ನಲಾಗುವುದು.

English summary

Harmful Effects Of Masturbation In Men

In this article, we look at the harmful effects of masturbation in general. The focus is basically on over masturbation--the ill effects of masturbating too much. Let us take a look at the various side effects of masturbating too much. The effects of over masturbation can be determined quite starkly, with the body undergoing both physical and mental changes. Masturbating too much leads to hormonal changes in the body. The effects of hormonal changes depends on the extent to which one indulges in over masturbation.