ಮನೆಮದ್ದು: ದೇಹದ ತೂಕ ಇಳಿಸಿಕೊಳ್ಳಲು 'ಆಯುರ್ವೇದ ಟಿಪ್ಸ್'

By: manu
Subscribe to Boldsky

ಯಾವುದೇ ಬಾಲಿವುಡ್ ನಟ ಅಥವಾ ನಟಿಯರನ್ನು ನೋಡಿದರೆ ಅವರು ತುಂಬಾ ಫಿಟ್ ಆಗಿರುವುದು ನಮಗೆ ಕಾಣಿಸುತ್ತದೆ. ದೊಡ್ಡ ಹೊಟ್ಟೆಯ ನಟರನ್ನು ಅಥವಾ ತೂಕ ಹೆಚ್ಚಿಸಿಕೊಂಡಿರುವ ನಟಿಯರನ್ನು ಕಾಣಲು ಸಾಧ್ಯವಿಲ್ಲ. ಅವರಿಗೇನು ಬಿಡಿ ಬೇಕಾದಷ್ಟು ಸಮಯವಿದೆ. ಸಾಕಷ್ಟು ವ್ಯಾಯಾಮ ಮಾಡುತ್ತಾರೆ. ಬೇಕಾದ ಹಾಗೆ ಆಹಾರ ಸೇವಿಸುತ್ತಾರೆ ಎಂದು ನಾವು ಹೇಳಬಹುದು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?   

Weight Loss
 

ಆದರೆ ಕೆಲವೊಂದು ಆಯುರ್ವೇದ ಕ್ರಮಗಳನ್ನು ಅನುಸರಿಸಿಕೊಂಡು ಹೋದರೆ ಅದರಿಂದ ತೂಕವನ್ನು ಕಡಿಮೆ ಮಾಡಿಕೊಂಡು ಹೋಗಿ ಫಿಟ್ನೆಸ್ ಕಾಪಾಡಿಕೊಳ್ಳಬಹುದು. ಅಡ್ಡಪರಿಣಾಮಗಳಿಗೆ ಹೆದರಿ ಇಂದಿನ ದಿನಗಳಲ್ಲಿ ಹೆಚ್ಚಿನವರು ಆಯುರ್ವೇದದ ಮೊರೆ ಹೋಗಿದ್ದಾರೆ. ಆಯುರ್ವೇದವು ತುಂಬಾ ಸುರಕ್ಷಿತ. ಪಾಲಕ ಮತ್ತು ಶುಂಠಿಯನ್ನು ಬಳಸಿಕೊಂಡು ತೂಕ ಕಳೆದುಕೊಳ್ಳುವ ಮದ್ದನ್ನು ತಯಾರಿಸುವುದು ಹೇಗೆಂದು ತಿಳಿಯಿರಿ.... 

spinach juice
 

ಬೇಕಾಗುವ ಸಾಮಗ್ರಿಗಳು

ಪಾಲಕ್ ಜ್ಯೂಸ್ 3 ಚಮಚ

ಶುಂಠಿ ಜ್ಯೂಸ್ ಒಂದು ಚಮಚ

ಈ ಮದ್ದನ್ನು ಸರಿಯಾದ ಪ್ರಮಾಣ ಹಾಗೂ ನಿಯಮಿತವಾಗಿ ಬಳಸುವುದರಿಂದ ಅದ್ಭುತ ಫಲಿತಾಂಶ ಪಡೆಯಬಹುದು. ಹೆಚ್ಚಿನ ಕ್ಯಾಲರಿ ಹೊಂದಿರುವ ಆಹಾರದಿಂದ ದೂರವಿದ್ದು ದಿನಕ್ಕೆ 45 ನಿಮಿಷ ಕಾಲ ವ್ಯಾಯಾಮ ಮಾಡಬೇಕು. ಪಾಲಕ್ ಜ್ಯೂಸ್‌ನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಇದೆ. ಇದು ಚಯಾಪಚಯಾ ಕ್ರಿಯೆ ಹೆಚ್ಚಿಸುತ್ತದೆ. ಇದರಿಂದ ಕೊಬ್ಬು ವೇಗವಾಗಿ ಕರಗುವುದು. ಆರೋಗ್ಯಕ್ಕೆ ಹಿತಕರವಾಗಿರುವ ಪಾಲಕ್ ಸೊಪ್ಪಿನ ಪ್ರಯೋಜನಗಳೇನು?    

Ginger Powder

ತಯಾರಿಸುವ ವಿಧಾನ

*ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಪಿಂಗಾಣಿಗೆ ಹಾಕಿಕೊಳ್ಳಿ.

*ಇನ್ನು ಇದನ್ನು ಸರಿಯಾಗಿ ಕಲಸಿಕೊಂಡು ಪೇಸ್ಟ್ ಮಾಡಿ.

*ಪ್ರತೀ ದಿನ ಎರಡು ತಿಂಗಳ ಕಾಲ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.  ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

English summary

Ayurvedic Spinach Remedy For Quick Weight Loss

Ayurveda is an ancient form of medicine with its origins in India that has been proven to be so effective that it has managed to exist even today, giving a tough competition to other systems of medicine. Many people today have stopped using the modern-day medicines completely and they only rely on Ayurveda remedies, as they are completely natural and safe to be used.
Subscribe Newsletter