For Quick Alerts
ALLOW NOTIFICATIONS  
For Daily Alerts

ಬಾಯಿ ರುಚಿಗೆ ಮೋಸ ಮಾಡದೆ ತೆಳ್ಳಗಾಗಲು ಈ ಡಯಟ್

|
Proper Diet Plan For Weight Loss
ಸಣ್ಣಗಾಗ ಬೇಕೆಂದು ಬಯಸಿ ಅದಕ್ಕಾಗಿ ಡಯಟ್, ವ್ಯಾಯಾಮ ಮಾಡಬೇಕು. ಇದೆಲ್ಲಾ ಎಲ್ಲಾ ಶುರು ಹಚ್ಚಿಕೊಂಡು ಅದನ್ನು ಸ್ವಲ್ಪ ದಿನದಲ್ಲಿಯೆ ಬಿಟ್ಟು ದಪ್ಪವಿದ್ದರೆ ಏನಂತೆ ಅಂತ ಸಮಜಾಯಿಷಿ ಕೊಡುವರು ತುಂಬಾ ಮಂದಿ ಇದ್ದಾರೆ. ಆದರೆ ಈ ಡಯಟ್ ಪಾಲಿಸಿದರೆ ಬಾಯಿಗೆ ರುಚಿಕರವಾದ ಆಹಾರ ಸೇವನೆ ಮಾಡಬಹುದು ತೂಕವೂ ಕಡಿಮೆಯಾಗುವುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.

1. ಆಹಾರ: ಡಯಟ್ ಅಂತ ಹೇಳಿ ಬಾಯಿಗೆ ರುಚಿಕರವಲ್ಲದ ಆಹಾರ ತಿನ್ನುವುದರಿಂದ ಡಯಟ್ ಬೇಜಾರಾಗ ತೊಡಗುತ್ತದೆ. ಮಾಲ್ಟ್, ಸೂಪ್ ಸಲಾಡ್ ಅಂತ ಆಹಾರದಲ್ಲಿ ಬಿಗಿ ಹಿಡಿಯುವುದಕ್ಕಿಂತ ರುಚಿಕರವಾದ ಆಹಾರವನ್ನು ತಿನ್ನಿ. ಆದರೆ ಸ್ವಲ್ಪ-ಸ್ವಲ್ಪ ತಿನ್ನಬೇಕು. ಅದರಲ್ಲೂ ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

2. ವೀಕೆಂಡ್ ಗಳಲ್ಲಿ ಡಯಟ್:
ವೀಕೆಂಡ್ ನಲ್ಲಿ ಹೊರಗಡೆ ಸುತ್ತಾಡಲು ಹೋಗುವಾಗ ಬಾಯಿ ರುಚಿಗೆ ಮೋಸ ಮಾಡಬೇಕಾಗಿಲ್ಲ, ಆದರೆ ತಿನ್ನುವ ಆಹಾರದಲ್ಲಿ ಕ್ಯಾಲೋರಿ ಮಿತಿಯಲ್ಲಿರಲಿ.

3. ನೀರು ಕುಡಿಯುವುದು: ಲಿಕ್ವಿಡ್ ಡಯಟ್ ಮಾಡುವವರು ಪ್ರತಿದಿನ ನೀರನ್ನು ಮಾತ್ರ ಕುಡಿಯುವ ಬದಲು ಜ್ಯುಸ್ ಅದರಲ್ಲೂ ಸೋಯಾ ಜ್ಯೂಸ್ ಕುಡಿಯುವುದು ಒಳ್ಳೆಯದು.

4. ದೇಹದ ತೂಕ ಪರೀಕ್ಷಿಸುವುದು: ತೂಕ ಪರೀಕ್ಷಿಸಿ ನಿರಾಸೆ ಪಡುವ ಬದಲು ವ್ಯಾಯಾಮವನ್ನು ಮಾಡಬೇಕು ಇದರಿಂದ ಖಂಡಿತಾ ದೇಹದ ತೂಕ ಕಡಿಮೆಯಾಗುತ್ತದೆ.

5. ಡಯಟ್:
ಡಯಟ್ ಮಾಡುವಾಗ ನಿರ್ಧಿಷ್ಟ ಹಣ್ಣ ಮತ್ತು ತರಕಾರಿಗಳನ್ನು ಮಾತ್ರ ತಿನ್ನುವ ಬದಲು ಎಲ್ಲಾ ರೀತಿಯ ಹಣ್ಣು-ತರಕಾರಿ ತಿನ್ನುವುದರಿಂದ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

ಈ ಸಲಹೆಗಳನ್ನು ಪಾಲಿಸಿ ಆಕರ್ಷಕ ಮೈಕಟ್ಟು ಹೊಂದಿ.

English summary

Proper Diet Plan For Weight Loss | Tips For Fitness | ತೂಕ ಕಡಿಮೆಯಾಗಲು ಸೂಕ್ತವಾದ ಡಯಟ್ ಕ್ರಮ | ಫಿಟ್ ನೆಸ್ ಗೆ ಕೆಲ ಸಲಹೆ

There are few uncomfortable things that most diet followers go through which will make them chuck the diet they are following and get back the routine unhealthy eating habits. Today, we are to discuss on those not so easy going reasons that break the fitness dreams of many. Take a look.
Story first published: Friday, January 20, 2012, 17:07 [IST]
X
Desktop Bottom Promotion