ಕನ್ನಡ  » ವಿಷಯ

ಶಿರಸಿ ಭವನ

ಬೇಯಿಸಿದ ಮಾವಿನಕಾಯಿಯ ಚಟ್ನಿ
ಬಿಸಿಬಿಸಿ ಅನ್ನ, ಚಪಾತಿ, ದೋಸೆಯೊಂದಿಗೆ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ಯುಗಾದಿ ಹಬ್ಬದಂದು ಬೇಯಿಸಿದ ಮಾವಿನಕಾಯಿ ಚಟ್ನಿಯನ್ನು ಮಾಡಲು ಮರ...
ಬೇಯಿಸಿದ ಮಾವಿನಕಾಯಿಯ ಚಟ್ನಿ

ದಿಢೀರ್ ಗೋಧಿ ಹಿಟ್ಟಿನ ಚಕ್ಕುಲಿ
ಮಳೆಗಾಲದ, ಇಲ್ಲವೇ ಚಳಿಗಾಲದ ಸಂಜೆ ಕಾಫಿಗೋ, ಮುನ್ಸೂಚನೆ ನೀಡದೆ ಆತ್ಮೀಯರು, ಸ್ನೇಹಿತರು ಮನೆಗೆ ಬಂದಾಗಲೋ, ಇಲ್ಲಾ ಬಾಯಿಗೆ ಏನಾದರೂ ಕುರು ಕುರು ತಿನಿಸು ತಕ್ಷಣ ಬೇಕೆನಿಸಿದರೆ, ಈ ಗೋಧಿ...
ಹಸಿ ಅರಿಶಿನ ಕೊಂಬಿನ ಚಟ್ನಿ.
ಅರಿಶಿನ ಒಂದು ಅತ್ಯುತ್ತಮ ನಂಜುನಿವಾರಕ ಹಾಗೂ ಔಷಧೀಯಗುಣವುಳ್ಳದ್ದಾಗಿದೆ. ಇದನ್ನು ಗಾಯದ ಕೀವು ಮಾಯುವಿಕೆಗೆ, ಕಫ, ಕೆಮ್ಮು, ಶೀತ ಬಾಧೆಗೂ ಉಪಯೋಗಿಸುತ್ತಾರೆ. ಚಿಟಿಕೆ ಅರಿಶಿನದ ಪುಡಿ...
ಹಸಿ ಅರಿಶಿನ ಕೊಂಬಿನ ಚಟ್ನಿ.
ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಪಲಾವ್
ತಾಳ್ಮೆಯೊಂದಿದ್ದರೆ ನಮಗಿಷ್ಟವಾಗುವ ಯಾವುದೇ ರುಚಿಕಟ್ಟಾದ ತಿನಿಸನ್ನು ಮಾಡಬಹುದು. ಪಲಾವ್ ಕೂಡ ಅಷ್ಟೇ. ಇದನ್ನು ತಯಾರಿಸಲು ಸಾಮಗ್ರಿಗಳು ಸಾಕಷ್ಟು ಬೇಕಾಗಿದ್ದರೂ ಎಲ್ಲ ಒಟ್ಟಿಗೆ ...
ಕರಿಬೇವಿನ ಹಸಿ ಹಸಿ ಚಟ್ನಿ ರೆಸಿಪಿ
ಕರಿಬೇವು (curry leaf) ಬಹೂಪಯೋಗಿ. ಅದಿಲ್ಲದೆ ನಮ್ಮ ಅಡುಗೆ ಮನೆಗಳು ಭಣಭಣ. ಏನೇ ಅಡುಗೆ ಕಾರ್ಯಕ್ರಮವಿದ್ದರೂ ಚಟಪಟ ಒಗ್ಗರಣೆಗೆ ಕರಿಬೇವು ಹಾಜರಿರಲೇಬೇಕು. ಸಾಮಾನ್ಯವಾಗಿ ನಾವು ಅದನ್ನು ಒಂದ...
ಕರಿಬೇವಿನ ಹಸಿ ಹಸಿ ಚಟ್ನಿ ರೆಸಿಪಿ
ಬಿಸಿಬಿಸಿ ಘಮ ಘಮ ಶುಂಠಿ-ಬೆಳ್ಳುಳ್ಳಿ ಬಾತ್
ರಾತ್ರಿ ಮಾಡಿ ಉಳಿದ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡಿ ಕೈತೊಳೆದುಕೊಳ್ಳುವುದು ಕರುನಾಡ ಕನ್ನಡಿಗರ ಅಡುಗೆ ಮನೆಗಳಲ್ಲಿ ಒಂದು ದೀರ್ಘ ಪರಂಪರೆ. ಆದರೆ, ಇದಕ್ಕಿಂತ ತುಸು ಭಿನ...
ಕರೆ :ಖಾರಖಾರವಾದ ಖಾರದ ಕಡ್ಡಿ
ದೂರಬೆಟ್ಟದಲ್ಲಿ ಒಂದು ಪುಟ್ಟ ಮನೆಯಿರಬೇಕು, ಆ ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು. ಮನೆಯ ಅಡುಗೆಕೋಣೆ ಅಟ್ಟದಲ್ಲಿ ಸಾಲುಸಾಲು ಡಬ್ಬಗಳಿರಬೇಕೂ, ಆ ಡಬ್ಬಗಳಲ್ಲಿ ಚಕ್ಕುಲಿ ಕೋಡುಬಳೆ ತ...
ಕರೆ :ಖಾರಖಾರವಾದ ಖಾರದ ಕಡ್ಡಿ
ಬಿಸಿಬಿಸಿ ಜಿಡ್ಡು ಕಡಿಮೆಯಿರುವ ಪಡ್ಡು
ಈ ತಿಂಡಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದ್ದೇ. ತಿಳಿದವರಿಗೆ ನೆನಪಿಸುವುದು, ತಯಾರಿಸಲು ಗೊತ್ತಿಲ್ಲದಿದ್ದವರಿಗೆ ತಿಳಿಯಹೇಳುವುದು ಈ ಶುಕ್ರವಾರದ ಅಡುಗೆ ವಿಶೇಷ. ಪಡ್ಡುಗೆ ಗುಂತ...
ನೆಲನೆಲ್ಲಿ ಸೊಪ್ಪಿನ ತಂಪು ತಂಬುಳಿ
ಇಂಥ ಸೊಪ್ಪುಗಳನ್ನು ಹುಡುಕಿ, ಅಡುಗೆಮಾಡಿ ಸವಿಯುವ ಆಸೆಗೆ 1/4 ಚಮಚ ಶ್ರದ್ಧೆ ಇರಬೇಕು*ತೇಜಸ್ವಿನಿ ಹೆಗಡೆ, ಬೆಂಗಳೂರುನೆಲನೆಲ್ಲಿ ಮಳೆಗಾಲದಲ್ಲಿ ಬೆಳೆಯುವ ಪುಟ್ಟಗಿಡ. ನೆಲನೆಲ್ಲಿಗೆ ...
ನೆಲನೆಲ್ಲಿ ಸೊಪ್ಪಿನ ತಂಪು ತಂಬುಳಿ
ಹೊಸ ವರ್ಷಕ್ಕೆ ಚೀನಿಕಾಯಿ ಕಡುಬು
ಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ದೀಪಾವಳಿಗೆ ಚೀನಿಕಾಯಿ ಅಥವಾ ಗೋವೆಕಾಯಿ ಕಡುಬನ್ನು ಮಾಡುತ್ತಾರೆ. ಈಬಾರಿ ಸಂಪ್ರದಾಯವನ್ನು ಮುರಿದು ದೀಪಾವಳಿಗಷ್ಟೇ ಏಕೆ ಹೊಸವರ್ಷಕ್ಕೇ ಮಾಡ...
ಕ್ಯಾರಟ್‌ ಹೆಸರು ಬೇಳೆ ಪಾಯಸ
ಹೊಸ ವರ್ಷದ ಮೊದಲದಿನ ಕ್ಯಾರೆಟ್ ಹೆಸರುಬೇಳೆ ಪಾಯಸ ಮಾಡಿ ಗುರುರಾಯರಿಗೆ ನೈವೇದ್ಯ ಮಾಡಿ ಸೇವಿಸಿ. ವರ್ಷಾಚರಣೆಯಲ್ಲಿ ದಣಿದ ದೇಹಕ್ಕೆ ಪಾಯಸ ಆಯಾಸ ಪರಿಹಾರ ಮಾಡಿಸಿದಂತೆಯೂ ಆಗುತ್ತದೆ...
ಕ್ಯಾರಟ್‌ ಹೆಸರು ಬೇಳೆ ಪಾಯಸ
ಬಗೆಬಗೆಯ ತರಕಾರಿಗಳ ಸಿಪ್ಪೆ ಚಟ್ನಿ
ಸತ್ವ ಇರುವುದೇ ತರಕಾರಿಗಳ ಸಿಪ್ಪೆಯೊಳಗೆ, ಅದನ್ನೇ ಬಿಸಾಕಿದರೆ ಪ್ರಯೋಜನವಿಲ್ಲ. ಬನ್ನಿ, ಸಿಪ್ಪೆ ಚಟ್ನಿ ಮಾಡೋಣ. ಆರೋಗ್ಯಕರ ಬದುಕಿಗಾಗಿ ಸತ್ವಭರಿತ ತರಕಾರಿಗಳ ಸಿಪ್ಪೆಯ ಚಟ್ನಿ. ಬೀಟ...
ಕೊಬ್ಬರಿ ಹಾಕದ ಸ್ವಾದಿಷ್ಟ ಚಟ್ನಿಪುಡಿ
ಅನ್ನ, ಚಪಾತಿ, ರೋಟ್ಟಿ, ಇಡ್ಲಿ, ದೋಸೆ ಎಲ್ಲ ತಿಂಡಿಗಳ ಮೆಚ್ಚಿನ ಸಂಗಾತಿ ಈ ಚಟ್ನಿಪುಡಿ. ಎಣ್ಣೆ ಕಡಿಮೆಯಿದ್ದು ಕರಿಬೇವು ಜಾಸ್ತಿ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಡಯಾಬಿಟಿಸ್ ಮ...
ಕೊಬ್ಬರಿ ಹಾಕದ ಸ್ವಾದಿಷ್ಟ ಚಟ್ನಿಪುಡಿ
ಅತ್ತಿ ಕುಡಿ ಚಿಗುರಿನ ತಂಬುಳಿ
ಹಾದಿಬೀದಿಗಳಲಿ ಸಿಗುವ ಅತ್ತಿ ಗಿಡದ ಚಿಗುರೆಲೆಗಳನ್ನು ಆಯ್ದು ತಂದು ಶ್ರದ್ಧೆಯಿಂದ ಅಡುಗೆ ಮಾಡಿ ಸವಿದು ಆರೋಗ್ಯ ವೃದ್ಧಿಸಿಕೊಳ್ಳುವವರಿಗೆ ಪರಿಣತರು ಹೇಳುವ ಕಿವಿಮಾತುಗಳಿವು. ಅನ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion