ಕನ್ನಡ  » ವಿಷಯ

Shampoo

ಬೇಸಿಗೆಯಲ್ಲಿ ದಿನಾ ತಲೆಸ್ನಾನ ಮಾಡಬೇಕೆ?
ವಾರಕ್ಕೆ ಎಷ್ಟು ಬಾರಿ ತಲೆಸ್ನಾನ ಮಾಡಬೇಕು ಅನ್ನುವುದೆ ಹೆಚ್ಚಿನ ಹೆಣ್ಣು ಮಕ್ಕಳ ಸಮಸ್ಯೆ. ದಿನಾ ತೊಳೆದರೆ ಕೂದಲು ಹಾಳಾಗುತ್ತದೆ ಅಂತ ಕೆಲವರು ಹೇಳಿದರೆ ದಿನಾ ತೊಳೆಯದಿದ್ದರೆ ತಲೆ...
ಬೇಸಿಗೆಯಲ್ಲಿ ದಿನಾ ತಲೆಸ್ನಾನ ಮಾಡಬೇಕೆ?

ಹೊಳೆಯುವ ಕೂದಲಿನ ಒಡೆಯರಾಗಲು ಈ ವಿಧಾನ
ಮೃದುವಾದ ಮತ್ತು ಹೊಳಪಿನ ಕೂದಲಿನ ಒಡೆಯರಾಗಲು ಎಲ್ಲರೂ ಇಷ್ಟ ಪಡುತ್ತಾರೆ. ಕೆಲವರಿಗೆ ಮಾತ್ರ ಈ ರೀತಿಯ ಕೂದಲು ನೈಸರ್ಗಿಕವಾಗಿ ದೊರೆಯುತ್ತದೆ. ಆದರೆ ಕೆಲವೊಂದು ನೈಸರ್ಗಿಕ ವಿಧಾನವನ...
ಪ್ರತಿದಿನವೂ ತಲೆಗೆ ಸ್ನಾನ ಮಾಡ್ತಿರಾ ಮೇಡಂ?
ಕೂದಲಿನ ಆರೈಕೆಗೆ ತಲೆಯನ್ನು ಸ್ವಚ್ಚವಾಗಿಡಬೆಕು. ತಲೆ ಶ್ಯಾಂಪೂ ಹಚ್ಚಿ ದಿನವೂ ತೊಳೆಯುವ ಬದಲು ಎರಡು ದಿನಕ್ಕೊಮ್ಮೆ ತೊಳೆಯುವುದು ಒಳ್ಳೆಯದು ಎಂದು ಅನೇಕರು ಸಲಹೆ ಕೊಡುತ್ತರೆ. ಆದ್...
ಪ್ರತಿದಿನವೂ ತಲೆಗೆ ಸ್ನಾನ ಮಾಡ್ತಿರಾ ಮೇಡಂ?
ಕೂದಲಿನ ಸಕಲ ಪೋಷಣೆಗೆ ಏನು ಮಾಡಬೇಕು?
ಮೊಸರು ಮತ್ತು ಹಾಲಿನ ಸೇವನೆ ಕೂದಲಿಗೆ ಪೋಷಣೆ ನೀಡಿದರೂ ಸಹ ಮೊಟ್ಟೆಯದು ಅಗ್ರಸ್ಥಾನ. ಮೊಟ್ಟೆಯಲ್ಲಿರುವ ಪ್ರೊಟೀನ್ ಕೂದಲನ್ನು ಪೋಷಿಸಿ ಗಟ್ಟಿಗೊಳ್ಳುವಂತೆ ಮಾಡಿ ಹೊಳಪನ್ನೂ ನೀಡುತ...
ಕೂದಲಿನ ರಕ್ಷಣೆಗೆ ನೈಸರ್ಗಿಕವಾದ ಪೋಷಣೆ
ಕೂದಲಿನ ಹೊಳಪು ಮತ್ತು ಪೋಷಣೆಗೆ ರಾಸಾಯಿನಿಕ ವಸ್ತುಗಳಿಂದ ತಯಾರಿಸಿದ ಶ್ಯಾಂಪೂ, ಎಣ್ಣೆ, ಸೋಪುಗಳಿಂತ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಬಹುದಾಗಿದೆ. ಕೂದಲಿಗೆ ಮೊಟ್ಟೆಯನ್...
ಕೂದಲಿನ ರಕ್ಷಣೆಗೆ ನೈಸರ್ಗಿಕವಾದ ಪೋಷಣೆ
ವೀಕೆಂಡ್ ನಲ್ಲಿ ವಿನೆಗರ್ ನಿಂದ ಹೇರ್ ಕೇರ್ ಮಾಡಿ
ವಿನೆಗರ್ ನಿಂದ ತ್ವಚೆಗೆ ಸಾಕಷ್ಟು ಉಪಯೋಗವಿದೆ ಎನ್ನುವುದು ತಿಳಿದ ಸಂಗತಿ. ಆದರೆ ಕೇವಲ ತ್ವಚೆಗಷ್ಟೇ ಅಲ್ಲ, ಕೂದಲಿಗೂ ವಿನೆಗರ್ ತುಂಬಾ ಉಪಯೋಗಕ್ಕೆ ಬರುತ್ತೆ. ವಿನೆಗರ್ ನಿಂದ ಕೂದಲಿ...
ಮುದ್ದು ಕಂದನ ಕೂದಲಿಗೆ ಸ್ಪೆಷಲ್ ಕೇರ್ ಹೇಗೆ?
ಮಕ್ಕಳ ಕೂದಲು ತುಂಬಾ ಸೂಕ್ಷ್ಮ. ಮಕ್ಕಳು ಹೆಚ್ಚು ಆಟ ಆಡುವುದರಿಂದ ತಲೆಯಲ್ಲಿ ಬೇಗನೆ ಧೂಳು, ಮಣ್ಣು, ಕೊಳೆ ಸೇರಿಕೊಳ್ಳುತ್ತೆ. ಆದ್ದರಿಂದ ಬೆಳವಣಿಗೆ ಹಂತದಲ್ಲಿ ಮಕ್ಕಳ ಕೂದಲನ್ನು ಪೋ...
ಮುದ್ದು ಕಂದನ ಕೂದಲಿಗೆ ಸ್ಪೆಷಲ್ ಕೇರ್ ಹೇಗೆ?
ಕೂದಲು ಶುದ್ಧವಾಗಿರಬೇಕೆಂದರೆ ಇದು ತುಂಬಾ ಮುಖ್ಯ
ಕೂದಲು ಆರೋಗ್ಯವಾಗಿರಬೇಕಾದರೆ ಕೂದಲಿನ ಬುಡವೂ ಗಟ್ಟಿಮುಟ್ಟಿರಬೇಕು. ಆದರೆ ಕೂದಲನ್ನು ಮಾತ್ರ ಪೋಷಿಸಿ ಬುಡವನ್ನು ನಿರ್ಲಕ್ಷಿಸಿದರೆ ಕೂದಲಿನಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ...
ಗುಂಗುರು ಕೂದಲಿನ ಚೆಲುವ ಡೋಂಟ್ ವರಿ !
ಹುಡುಗಿಯರಷ್ಟೆ ಸರಿಸಮನಾಗಿ ಹೇರ್ ಸ್ಟೈಲ್ ಮಾಡುವುದರಲ್ಲಿ ಹೀಗಿನ ಹುಡುಗರೇನು ಹಿಂದೆ ಬಿದ್ದಿಲ್ಲ! ವಿಧ-ವಿಧವಾದ ಹೇರ್ ಸ್ಟೈಲ್ ಮಾಡುವುದರಲ್ಲಿ ಅವರದೂ ಎತ್ತಿದ ಕೈ. ಆದರೆ ಗುಂಗುರು ...
ಗುಂಗುರು ಕೂದಲಿನ ಚೆಲುವ ಡೋಂಟ್ ವರಿ !
ಸಖತ್ ಶೈನಿ ಕೂದಲು ಪಡೆಯಲು ಏಳೇ ಮಾರ್ಗ
ಹೆಣ್ಣಿಗೆ ಕೂದಲೇ ಆಕರ್ಷಣೆ. ಅದರಲ್ಲು ಕೂದಲು ಹೊಳೆಯುವ ಝರಿಯಂತಿದ್ದರೆ ಇನ್ನೂ ಚೆಂದ. ಆದರೆ ಕೆಲ ಕಾರಣದಿಂದ ಕೂದಲಿನ ನೈಜ ಸೌಂದರ್ಯ ಮಾಸಿಹೋಗಿರಬಹುದು. ಕೂದಲಿನ ಸಹಜ ಸೌಂದರ್ಯ ಮರಳಿಸ...
ಅಂದದ ಕೂದಲಿಗೆ ಚೆಂದದ ಸುವಾಸನೆ
ದಪ್ಪವಾದ, ಕಪ್ಪಾದ, ಆರೋಗ್ಯಕರವಾದ ಕೂದಲಿಗಾಗಿ  ಹೆಚ್ಚಿನ ಪೋಷಣೆ ಮಾಡುತ್ತೇವೆ. ಆದರೆ ಅದೇ ಕೂದಲು ಸುವಾಸನೆಯನ್ನು ಹೊಂದಿದ್ದರೆ ಅದು ಮತ್ತಷ್ಟು ಆಕರ್ಷಣೆಯವಾಗಿರುತ್ತದೆ. ಕೂದಲ...
ಅಂದದ ಕೂದಲಿಗೆ ಚೆಂದದ ಸುವಾಸನೆ
ಬಾಚಣಿಕೆ, ಹೇರ್ ಬ್ರಶ್ ಸುಲಭವಾಗಿ ಕ್ಲೀನ್ ಮಾಡೋದು ಹೇಗೆ?
ಕೂದಲನ್ನು ಶುದ್ಧವಾಗಿಡುವುದರಲ್ಲಿ ಬಾಚಣಿಕೆಯೂ ಮುಖ್ಯ. ಆದರೆ ಬಾಚಣಿಕೆ ಅಥವಾ ಹೇರ್ ಬ್ರಶ್ ನಲ್ಲಿ ಬೇಗನೆ ಕೊಳೆ ತುಂಬಿಕೊಳ್ಳುತ್ತದೆ. ಕೊಳೆ ತುಂಬಿದ ಹೇರ್ ಬ್ರಶ್ ಉಪಯೋಗಿಸಿದರೆ ಕ...
ಕೂದಲಿಗೆ ನ್ಯಾಚುರಲ್ ಕಂಡೀಶನರ್ ಹೇಗೆ?
ವಯಸ್ಸು ಯಾವುದಾದರಿರಲಿ, ಎಲ್ಲರಿಗೂ ಕೂದಲನ್ನು ಆಕರ್ಷಿತವಾಗಿಟ್ಟುಕೊಳ್ಳಬೇಕೆಂಬ ಕಾಳಜಿ ಇದ್ದೇ ಇರುತ್ತೆ. ಕೂದಲು ಸೊಂಪಾಗಿ ಆರೋಗ್ಯವಾಗಿರಬೇಕೆಂದು ಬಯಸುವವರು ಕೆಮಿಕಲ್ ಮಿಶ್ರಿ...
ಕೂದಲಿಗೆ ನ್ಯಾಚುರಲ್ ಕಂಡೀಶನರ್ ಹೇಗೆ?
ಮಳೆಗಾಲದಲ್ಲಿ ಮರುಗದಿರಲಿ ಮೃದು ಕೂದಲು
ಹವಾಮಾನ ಬದಲಾಗುತ್ತಿದ್ದಂತೆ ದೇಹ ಪ್ರಕೃತಿಯೂ ಕೆಲವೊಮ್ಮೆ ಬದಲಾಗುತ್ತೆ. ಅದೇ ರೀತಿ ಕೂದಲೂ ಸಹ ಉದುರಬಹುದು. ಆದರೆ ಇಂತಹ ಸಮಯದಲ್ಲಿ ಪೋಷಣೆ ನೀಡದಿದ್ದರೆ ಶಾಶ್ವತವಾಗಿ ಕೂದಲು ತನ್ನ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion