Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬೇಸಿಗೆಯಲ್ಲಿ ದಿನಾ ತಲೆಸ್ನಾನ ಮಾಡಬೇಕೆ?

ಕೂದಲು ಶುಚಿಯಾಗಿ ಇಟ್ಟುಕೊಳ್ಳದೆ ಇದ್ದರೆ ಕೂದಲು ಉದರಲಾರಂಭಿಸುತ್ತದೆ. ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಕ್ಕೆ ಬಂದರೆ ಕ್ಲೊರೀನ್ ನೀರಿನಿಂದಾಗಿ ಕೂದಲು ಬುಡದಿಂದಲೆ ಕಿತ್ತು ಬರುತ್ತದೆ. ಈ ರೀತಿಯ ಪರಿಸ್ಥಿತಿಯಲ್ಲಿ ಕೂದಲಿನ ಆರೈಕೆ ಮಾಡುವುದು ಹೇಗೆ ತಿಳಿಯಲು ಮುಂದೆ ಓದಿ.
1. ಬೇಸಿಗೆಯಲ್ಲಿ ತಲೆ ವಿಪರೀತ ಬೆವರುವುದರಿಂದ ದಿನವೂ ತಲೆ ತೊಳೆಯದಿದ್ದರೆ ಬೆವರಿನ ವಾಸನೆ ಬರಲಾರಂಭಿಸುತ್ತದೆ. ತಲೆ ತೊಳೆಯದ್ದರೆ ಹೊಟ್ಟಿನ ಸಮಸ್ಯೆ ಶುರುವಾಗುವುದು ಮತ್ತು ಕೂದಲು ಹಾಳಾಗುವುದು.
2. ಪ್ರತಿನಿತ್ಯ ಮೃದು ಶ್ಯಾಂಪೂ ಬಳಸಿ ತೊಳೆದರೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಉದ್ದ ಕೂದಲಿನವರಿಗೆ ದಿನಾ ತೊಳೆಯುವುದು ಕಷ್ಟವಾದರೆ ವಾರಕ್ಕೆ 2-3 ಬಾರಿ ತೊಳೆಯುವುದು ಒಳ್ಳೆಯದು.
3. ಗಿಡ್ಡ ಕೂದಲಿನವರು ಪ್ರತಿನಿತ್ಯ ತಲೆಸ್ನಾನ ಮಾಡಬೇಕು. ಏಕೆಂದರೆ ಗಿಡ್ಡ ಕೂದಲು ಎಣ್ಣೆಯಾಗುವುದು ಬಹುಬೇಗ. ದಿನಾ ತೊಳೆಯದಿದ್ದರೆ ಕೂದಲು ಜಿಡ್ಡಾಗಿ ಕಾಣುವುದರಿಂದ ಆಕರ್ಷಕವಾಗಿ ಕಾಣುವುದಿಲ್ಲ.
4. ಬೇಸಿಗೆಯಲ್ಲಿ ದೂಳು ಹೆಚ್ಚಾಗಿರುವುದರಿಂದ ಕೂದಲು ಶುಚಿಗೊಳಿಸದಿದ್ದರೆ ಕೂದಲು ಕವಲೊಡೆಯುವ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಉಂಟಾಗುವುದು.
5. ತಲೆಯಲ್ಲಿ ಬೆವರಿದ್ದರೆ ಬ್ಯಾಕ್ಟೀರಿಯಾಗಳು ಉಂಟಾಗಿ ಕೂದಲು ಹಾಳಾಗುವುದು.
ದಿನಾ ಕೂದಲನ್ನು ತೊಳೆಯುವಾಗ ಕಂಡೀಷನರ್ ಹಚ್ಚುವುದು ಒಳ್ಳೆಯದು. ಅದರಲ್ಲೂ ನೈಸರ್ಗಿಕ ಕಂಡೀಷನರ್ ಬಳಸುವುದು ಒಳ್ಳೆಯದು.



Click it and Unblock the Notifications
