Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗುಂಗುರು ಕೂದಲಿನ ಚೆಲುವ ಡೋಂಟ್ ವರಿ !

ಈ ರೀತಿಯ ಸಮಸ್ಯೆಯನ್ನು ಕೆಳಗಿನ ಸಲಹೆಗಳನ್ನು ಪಾಲಿಸಿ ನಿವಾರಿಸಬಹುದಾಗಿದೆ.
1. ಗಿಡ್ಡ ಕೂದಲನ್ನು ಸುಧಾರಿಸಲು ಸುಲಭ ಆದ್ದರಿಂದ ಕೂದಲನ್ನು ಉದ್ದ ಬರಲು ಬಿಡಬೇಡಿ.
2.ಕೂದಲಿಗೆ ವಾರಕ್ಕೆ ಎರಡು ಬಾರಿ ಮಾತ್ರ ಶ್ಯಾಂಪೂ ಹಚ್ಚಿ. ದಿನಾಲೂ ಶ್ಯಾಂಪೂ ಹಚ್ಚಿದರೆ ಅದು ನಿಮ್ಮ ಕೂದಲಿನ ಎಣ್ಣೆ ತೆಗೆದು ಕೂದಲನ್ನು ಮತ್ತಷ್ಟು ಒರಟು ಮಾಡುತ್ತದೆ.
3. ಗುಂಗುರು ಕೂದಲಿಗಾಗಿ ತಯಾರಿಸಿದ ಶ್ಯಾಂಪೂ ಮತ್ತು ಕಂಡೀಷನರ್ ನ್ನು ಉಪಯೋಗಿಸುವುದು ಒಳ್ಳೆಯದು.
4. ತಲೆ ಬಾಚಲು ಅಗಲವಾದ ಹಲ್ಲಿನ ಬಾಚಣೆ ಉಪಯೋಗಿಸಿ. ಸಣ್ಣ ಹಲ್ಲಿನ ಬಾಚಣಿಗೆ ಗುಂಗುರು ಕೂದಲನ್ನು ಹೆಚ್ಚು ತುಂಡಾಗಿಸುತ್ತದೆ.
5. ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ನ್ನು ಉಪಯೋಗಿಸಬೇಡಿ. ಏಕೆಂದರೆ ಅದು ಕೂದಲು ಒಡೆದು ಸುಧಾರಿಸಲು ಕಷ್ಟವಾಗುತ್ತದೆ.
6. ಗುಂಗುರು ಕೂದಲಿನವರು ಸ್ನಾನದ ನಂತರ ಕೂದಲನ್ನು ಒಣಗಲು ಟವಲ್ ನಿಂದ ಉಜ್ಜಿದರೆ ಕೂದಲು ಮತ್ತಷ್ಟು ಹಾಳಾಗುವುದು. ಆದ್ದರಿಂದ ಸ್ನಾನದ ನಂತರ ಕೂದಲುನ್ನು ಟವಲ್ ನಿಂದ ಸುತ್ತಿ ನಂತರ ಹಾಗೆ ಒಣಗಲು ಬಿಡಿ.
7. ತಲೆಗೆ ಎಣ್ಣೆ ಹಚ್ಚಿ ಮಸಾಜು ಮಾಡುವುದರಿಂದ ಕೂದಲು ಒರಟು ಆಗುವುದನ್ನು ತಡೆಯಬಹುದಾಗಿದೆ.



Click it and Unblock the Notifications
