Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಅಂದದ ಕೂದಲಿಗೆ ಚೆಂದದ ಸುವಾಸನೆ

ಆದರೆ ಕೂದಲನ್ನು ಸುವಾಸನೆಯನ್ನು ಬೀರುವಂತೆ ಮಾಡುವುದು ಅದೇನು ದೊಡ್ಡ ಕೆಲಸವಲ್ಲ. ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರಿಂದ ಕೂದಲು ಸುವಾಸನೆಯನ್ನು ಬೀರುವುದು.
1. ಕೂದಲನ್ನು ತೊಳೆಯುವಾಗ ಬುಡದಿಂದ ಉಜ್ಜಿ ತೊಳೆಯಬೇಕು, ಹೀಗೆ ತೊಳೆದರೆ ಕೊಳೆ, ಜಿಡ್ಡು ಹೋಗುವುದು.
2. ದಪ್ಪ ಕೂದಲಿನವರು ಪ್ರತಿನಿತ್ಯ ಅಥವಾ ಎರಡು ದಿನಕ್ಕೆ ಒಮ್ಮೆಯಾದರೂ ತಲೆ ತೊಳೆಯಬೇಕು.
3. ತಲೆ ತೊಳೆಯುವಾಗ ಮೃದು ಶ್ಯಾಂಪೂ ಮತ್ತು ಸವಾಸನೆಯ ಕಂಡೀಶನರ್ ಬಳಸಿದರೆ ಕೂದಲು ಸುವಾಸನೆಯಿಂದ ಕೂಡಿರುವುದು.
4. ತಲೆಗೆ ಹಚ್ಚುವ ಎಣ್ಣೆಯನ್ನು ಜಾಸ್ಮಿನ್ ಅಥವಾ ರೋಸ್ ಎಣ್ಣೆಯೊಂದಿಗೆ ಬೆರೆಸಿ ರಾತ್ರಿ ಹಚ್ಚಬೇಕು.
5. ಬೆಳಗ್ಗೆ ಹೆಚ್ಚಿನ ವಾಸನೆಯಿಲ್ಲದ ಶ್ಯಾಂಪೂ ಬಳಸಿ ತಲೆತೊಳೆಯಬೇಕು, ಅಧಿಕ ವಾಸನೆಯ ಶ್ಯಾಂಪೂ ಬಳಸಿದರೆ ಎಣ್ಣೆಯ ಸುವಾಸನೆ ತೊಳೆದು ತೆಗೆದು ಬಿಡುತ್ತದೆ. ಆದ್ದರಿಂದ ಜೋನ್ ಸನ್ ಬೇಬಿ ಶ್ಯಾಂಪೂ ಅಂತಹ ಶ್ಯಾಂಪೂ ಬಳಸಿದರೆ ಒಳ್ಳೆಯದು.
6. ಕೂದಲು ವಿಪರೀತ ಬೆವರುತ್ತದ್ದರೆ ಪ್ರತಿನಿತ್ಯ ತಲೆಗೆ ಎಣ್ಣೆ ಹಚ್ಚಿ ತಣ್ಣೀರಿನಲ್ಲಿ ತಲೆತೊಳೆದರೆ ಕೂದಲು ಕೂಡ ಆರೋಗ್ಯಕರವಾಗಿರುತ್ತದೆ.
8. ಎಣ್ನೆಯಲ್ಲಿ ಅಶ್ವಗಂಧ, ನೆಲ್ಲಿಕಾಯಿ, ಮೆಹಂದಿಯ ಅಂಶವಿರುವ ಎಣ್ಣೆಯಮ್ಮು ತಲೆಗೆ ಹಚ್ಚುವುದು ಸಹ ಒಳ್ಳೆಯದು.
9. ಪರ್ ಫ್ಯೂಮ್ ಅನ್ನು ನೇರವಾಗಿ ತಲೆಗೆ ಹಚ್ಚದೆ ಬಾಚಣೆಗೆ ಮೇಲೆ ಸ್ವಲ್ಪ ಸ್ಪ್ರೇ ಮಾಡಿ ನಂತರ ಕೂದಲು ಒಣಗಿದ ಮೇಲೆ ಬಾಚಿದರೆ ಅದರಿಂದ ಕೂದಲು ಸುವಾಸನೆಯನ್ನು ನೀಡುವುದು.
ಇವುಗಳು ಕೂದಲಿಗೆ ಸುವಾಸನೆ ಅಷ್ಟೆ ಅಲ್ಲ ನೋಡಲು ಕೂಡ ಸುಂದರವಾಗಿಸುತ್ತದೆ.



Click it and Unblock the Notifications
