Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಖತ್ ಶೈನಿ ಕೂದಲು ಪಡೆಯಲು ಏಳೇ ಮಾರ್ಗ

ನೈಸರ್ಗಿಕವಾಗಿ ಹೊಳೆಯುವ ಕೂದಲು ಪಡೆಯುವ ಮಾರ್ಗ:
1. ಸ್ನಾನ ಮಾಡುವ ಕೆಲ ಗಂಟೆಯ ಮುನ್ನ ಕೂದಲಿಗೆ ಆಲಿವ್ ಎಣ್ಣೆ ಹಚ್ಚಿಕೊಳ್ಳಿ. ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಇದು ಕೂದಲ ಬುಡದಲ್ಲಿ ಸೇರಿಕೊಂಡ ಅನವಶ್ಯಕ ಎಣ್ಣೆಯಂಶವನ್ನು ಹೊರಗೆಳೆಯುತ್ತದೆ. ನಂತರ ಒಳ್ಳೆಯ ಶಾಂಪು ಬಳಸಿ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
2. ತಣ್ಣಗಿನ ನೀರಿನಲ್ಲಿ ಕೂದಲಿಗೆ ಸ್ನಾನ ಮಾಡಿ. ಬಿಸಿ ನೀರು ಕೂದಲಿನ ಮೃದುತ್ವ ಮತ್ತು ಗುಣಮಟ್ಟ ಕಡಿಮೆಮಾಡುತ್ತದೆ. ಆದ್ದರಿಂದ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಿದರೆ ಕೂದಲು ಮೃದುವಾಗಿ ಹೊಳೆಯುತ್ತಿರುತ್ತದೆ.
3. ಕೂದಲಿಗೆ ಶಾಂಪೂ ಹಾಕಿ ತೊಳೆದ ನಂತರ ಕಂಡೀಶನರ್ ಉಪಯೋಗಿಸಬಹುದು. ಕಂಡೀಶನರನ್ನು ಕೂದಲಿನಲ್ಲಿ ಎರಡು ನಿಮಿಷ ಬಿಟ್ಟು ನಂತರ ಚೆನ್ನಾಗಿ ತೊಳೆಯಬೇಕು.
4. ವಿನಿಗರ್ ಬಳಸಿಕೊಂಡೂ ಕೂದಲಿಗೆ ಹೊಳಪು ನೀಡಬಹುದು. ನೀರಿಗೆ ಕೆಲವು ಹನಿ ವಿನಿಗರ್ ಬೆರೆಸಿ ಅದನ್ನು ಕೂದಲಿಗೆ ಹಚ್ಚಿಕೊಂಡು 30-40 ಸೆಕೆಂಡ್ ಬಿಟ್ಟು ನಂತರ ತೊಳೆದುಕೊಳ್ಳಬಹುದು.
5. ಸುಂದರ ಹೊಳೆಯುವ ಕೂದಲು ಪಡೆಯಬೇಕೆಂದರೆ ಮೊಟ್ಟೆಯನ್ನೂ ಕೂದಲಿಗೆ ಬಳಸಬಹುದು. ಮೊಟ್ಟೆಯನ್ನು ತಲೆಗೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ಶಾಂಪೂವಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಕೂದಲಿ ಝರಿಯಂತೆ ಹೊಳೆಯುತ್ತದೆ.
6. ತೇವವಿದ್ದ ಕೂದಲನ್ನು ಯಾವುದೇ ಕಾರಣಕ್ಕೂ ಬಾಚಬಾರದು. ಇದು ಕೂದಲು ತುಂಡಾಗುವಂತೆ ಮತ್ತು ಉದುರುವಂತೆ ಮಾಡುತ್ತದೆ. ಕೂದಲು ಸಂಪೂರ್ಣ ಒಣಗಿದ ನಂತರವಷ್ಟೇ ಬಾಚಿದರೆ ಉತ್ತಮ.
7. ಆಲ್ಕೊಹಾಲ್ ಅಂಶ ಹೊಂದಿರುವ ಕೂದಲಿನ ಜೆಲ್ ಬಳಸುವುದನ್ನು ಕಡಿಮೆಮಾಡಬೇಕು. ಇದು ಕೂದಲನ್ನು ಒಣಗುವಂತೆ ಮಾಡುತ್ತದೆ. ಹೇರ್ ಡ್ರೈಯರ್ ಬಳಸುವುದನ್ನು ಕಡಿಮೆಗೊಳಿಸಬೇಕು.



Click it and Unblock the Notifications
