ಕನ್ನಡ  » ವಿಷಯ

Kannada Oneindia In

ಪನೀರ್‌ ಮಟ್ಟರ್‌
ಚಪಾತಿ-ಪೂರಿ, ಕುಲ್ಚಾ-ನಾನ್‌ಗಳ ಜೊತೆ ತಿನ್ನಲು ರುಚಿಭರಿತ ಸಂಗಾತಿ! ಜೊತೆಗೆ ಸ್ವಲ್ಪ ಹೆಚ್ಚಿದ ಈರುಳ್ಳಿ ಮತ್ತು ಚೂರೇಚೂರು ನಿಂಬೆ ಹಣ್ಣು. ಇಂದೇ ಟ್ರೆೃಮಾಡಿ... ಪನೀರ್‌ : 200ಗ್ರ...
ಪನೀರ್‌ ಮಟ್ಟರ್‌

ಕೋಸಿನ ಪಲ್ಯ
ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಸುನಂದಾ ಅರುಣ್‌ಕುಮಾರ...
ಗಂಜಿ ಊಟ ಈಸ್‌ ಮೈ ಬ್ರೆಡ್‌-ಬಟರ್‌-ಜಾಮ್‌
ಗಂಜಿ ಊಟದ ಮುಂದೆ ಇನ್ನಾವ ಊಟ? ಪಂಚಭಕ್ಷ್ಯ ಪರಮಾನ್ನ.. ನಡೀ ಆಚೆ.. ನಂದಕಿಶೋರ್‌, ಮೈಸೂರು. ಇವತ್ತು ಬೆಳಗ್ಗೆ ಗಂಜಿ ಉಣ್ಣುವಾಗ, ವಿಚಿತ್ರಾನ್ನದಲ್ಲಿ ಬಂದಿದ್ದ ಖಂಡೋಪಹಾರ ಗಂಜಿಯ ನೆನ...
ಗಂಜಿ ಊಟ ಈಸ್‌ ಮೈ ಬ್ರೆಡ್‌-ಬಟರ್‌-ಜಾಮ್‌
‘ಕಾಫಿ ಹಬ್ಬ’ದಲ್ಲಿ ಒಳ್ಳೆ ಫಿಲ್ಟರ್‌ ಕಾಫಿ... ಕುಡಿಯೋಣ್ವಾ?
ಬೆಂಗಳೂರು : ಮುಂಜಾನೆ ಇರಲಿ, ಮುಸ್ಸಂಜೆ ಇರಲಿ ಮನಸ್ಸಿಗೆ ಮುದ ನೀಡುವ, ದೇಹಕ್ಕೆ ಹಿತ ನೀಡುವ ಫಿಲ್ಟರ್‌ ಕಾಫಿ ಮೆಚ್ಚದಿರುವವರು ಯಾರಿದ್ದಾರೆ ಹೇಳಿ? ಮೆಚ್ಚುವ ಮಂದಿಗಿಲ್ಲಿದೆ ಸಿಹ...
ಓ ಇಡ್ಲಿಯೇ ನೀನು ಬಲು ಡೆಡ್ಲಿಯೇ?
ಪ್ರತಿವರ್ಷ ಜುಲೈ 21ರಂದು ಸಿಂಗಪುರದಲ್ಲಿ ಆಚರಿಸಲಾಗುವ ಸರ್ವಧರ್ಮ ಸಮನ್ವಯ ದಿನದಂದು ಭಾರತೀಯ ಆಹಾರ ಸಂಸ್ಕೃತಿಯನ್ನೂ ಪರಿಚಯಿಸಲಾಗುತ್ತದೆ. ಅಂದು ಪರಿಚಯಿಸಲ್ಪಟ್ಟ ನಮ್ಮ ಡೆಡ್ಲಿ ಇ...
ಓ ಇಡ್ಲಿಯೇ ನೀನು ಬಲು ಡೆಡ್ಲಿಯೇ?
ತಂಪು-ಖಾರಾ : ಕ್ಯಾಪ್ಸಿಕಂ ಮೊಸರು ಮಸಾಲಾ!
ನಾವೀಗ ಮಾಡಹೊರಟಿರುವುದು- ಪಲ್ಯವೂ ಅಲ್ಲ, ಬೋಂಡಾ ಕೂಡ ಅಲ್ಲ. ಇದು ಕ್ಯಾಪ್ಸಿಕಂ ಮೊಸರು ಮಸಾಲಾ. ಭಾರತದಲ್ಲಿ ಬೇಸಿಗೆ ಝಳ ಸುರಿಯುತ್ತಿದೆಯಲ್ಲ, ಅದಕ್ಕೆ. ಕುಮಾರಿ ಗೀತಾ, ಬೆಂಗಳೂರು ಕ್ಯ...
ಶುಂಠಿ ಚಹಾದ ರುಚಿ ಸವಿದಿದ್ದೀರಾ...?
ಚಹಾ ಮಸಾಲೆ ಹಾಕಿಕೊಂಡು ಶುಂಠಿ ಚಹಾ ಸವಿದರೆ, ಅದು ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಒಂದು ವಿಶಿಷ್ಟ ರೀತಿಯ ಆಹ್ಲಾದವೂ ಸಿಗುತ್ತದೆ. ಈ ಆಹ್ಲಾದ ನಿಮಗೂ ಲಭಿಸಲಿ... ಬೇಕಾಗುವ ಪದಾರ್ಥಗಳ...
ಶುಂಠಿ ಚಹಾದ ರುಚಿ ಸವಿದಿದ್ದೀರಾ...?
ಕಹಿಬೇವಿನ ರುಚಿರುಚಿ ಪಾನಕ ಕುಡಿಯೋಣ ಬನ್ನಿರೋ..
ಬೇವು-ಬೆಲ್ಲ ತಿನ್ನೋದು ಯುಗಾದಿ ದಿನ ಇದ್ದೇ ಇದೆ. ಈ ವರ್ಷ ಸ್ವಲ್ಪ ವಿಶೇಷ ಇರಲಿ! ಈ ಉದ್ದೇಶದಿಂದಲೇ ಬೇವಿನ ಪಾನಕ ಸಿದ್ಧ ಮಾಡಿ... ಅದರ ರುಚಿ ಹೇಗಿತ್ತು? ಎರಡು ಸಾಲು ಬರೆದು ತಿಳಿಸಿ... ಬೇವ...
ಕ್ಯಾರೆಟ್‌ ಸೂಪು
ಗರಿಗರಿಯಾದ ಬ್ರೆಡ್‌ ತುಂಡುಗಳನ್ನು ಹಾಕಿಕೊಂಡು, ಕ್ಯಾರೆಟ್‌ ಸೂಪನ್ನು ಬಿಸಿಬಿಸಿಯಾಗಿ ಸವಿದರೆ ಅದರ ಮಜಾನೇ ಬೇರೆ... ಈ ರುಚಿಯನ್ನು ನೀವೂ ನೋಡಬಾರದೇಕೆ...? ಬೇಕಾಗುವ ಸಾಮಗ್ರಿಗಳು ...
ಕ್ಯಾರೆಟ್‌ ಸೂಪು
ಗರಿಗರಿ ಬಟಾಣಿ ಪನೀರ್‌ ದೋಸೆ
ಬಟಾಣಿ ಮತ್ತು ಪನೀರ್‌ ದೋಸೆಯನ್ನು, ಬಿಸಿಬಿಸಿ ಸಾಂಬಾರ್‌ ಮತ್ತು ಚಟ್ನಿಯಾಂದಿಗೆ ಸವಿದರೆ ಅದರ ಮಜಾನೇ ಬೇರೆ. ನೀವೂ ಟ್ರೆೃ ಮಾಡಿ ನೋಡಿ... ಕಾವ್ಯಶ್ರೀ, ಬೆಂಗಳೂರು ಬೇಕಾಗುವ ಸಾಮ...
ಗರಿಗರಿ ಬಟಾಣಿ ಪನೀರ್‌ ದೋಸೆ
ಅಲೂ ಪೋಹಾ (ಉಹಾಪೋಹ ಅಲ್ಲಾ)
ಇದು ಮಹಾರಾಷ್ಟ್ರದ ರುಚಿಕರವಾದ ತಿಂಡಿ. ಮಳೆಗಾಲದಲ್ಲಿ ಬಿಸಿ ಮೆಣಸಿನಕಾಯಿ ಬೋಂಡಾದ ಸಾತ್ ಇದ್ದರೆ ರುಚಿ ಇನ್ನಷ್ಟು ಹೆಚ್ಚು. ಎಮ್.ಎಸ್., ಬೆಂಗಳೂರು ಬೇಕಾಗುವ ಪದಾರ್ಥಗಳು:ದಪ್ಪ ಅವಲಕ...
ಹಸಿರು ಟೊಮ್ಯಾಟೋ ಚಟ್ನಿ : ರೊಟ್ಟಿ-ಚಪಾತಿಗೆ ಸಾಥ್‌
ನಿಮಗೆ ಈ ಚಟ್ನಿ ತುಂಬಾ ಖಾರವೆನಿಸಿದರೆ, ಸ್ವಲ್ಪ ಬೆಲ್ಲ ಹಾಕಿ ಖಾರ ಕಡಿಮೆ ಮಾಡಿಕೊಳ್ಳಬಹುದು. ಅಮೃತಾ ಬೇಕಾಗುವ ಸಾಮಗ್ರಿಗಳು : 4 ಮಧ್ಯಮ ಗಾತ್ರದ ಟೊಮ್ಯಾಟೋ ಕಾಯಿಗಳು 2 ಚಮಚ ಕತ್ತರಿಸಿ...
ಹಸಿರು ಟೊಮ್ಯಾಟೋ ಚಟ್ನಿ : ರೊಟ್ಟಿ-ಚಪಾತಿಗೆ ಸಾಥ್‌
ನುಗ್ಗೆಸೊಪ್ಪಿನ ಚಟ್ನಿಪುಡಿ
ನುಗ್ಗೆಕಾಯಿ, ನುಗ್ಗೆಸೊಪ್ಪು ಎಲ್ಲವೂ ರುಚಿಯೇ. ನುಗ್ಗೆಸೊಪ್ಪಿನಿಂದ ಚಟ್ನಿಪುಡಿ ಸಹಾ ಮಾಡಬಹುದು. ಕೇಳಿ; ಹೇಳುತ್ತೇನೆ. ಆರ್.ಸವಿತಾ ಸಾಮಗ್ರಿ : ನುಗ್ಗೆಸೊಪ್ಪು(1 ಬಟ್ಟಲು)ಉದ್ದಿನಬೇ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion