Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ನುಗ್ಗೆಸೊಪ್ಪಿನ ಚಟ್ನಿಪುಡಿ
Culture
oi-Staff
By Super
ನುಗ್ಗೆಕಾಯಿ, ನುಗ್ಗೆಸೊಪ್ಪು ಎಲ್ಲವೂ ರುಚಿಯೇ. ನುಗ್ಗೆಸೊಪ್ಪಿನಿಂದ ಚಟ್ನಿಪುಡಿ ಸಹಾ ಮಾಡಬಹುದು. ಕೇಳಿ; ಹೇಳುತ್ತೇನೆ.
- ಆರ್.ಸವಿತಾ
ಸಾಮಗ್ರಿ :
ನುಗ್ಗೆಸೊಪ್ಪು(1 ಬಟ್ಟಲು)
ಉದ್ದಿನಬೇಳೆ (1/4 ಬಟ್ಟಲು)
ಕಡ್ಲೆಬೇಳೆ(1/4 ಬಟ್ಟಲು)
ಒಣಕೊಬ್ಬರಿ(1/4 ಬಟ್ಟಲು)
ಹುಣಸೇಹಣ್ಣು(ಗೋಲಿ ಗಾತ್ರದಷ್ಟು)
ಒಣಮೆಣಸು(5)
ಉಪ್ಪು(ರುಚಿಗೆ ತಕ್ಕಷ್ಟು)
ಇಂಗು(2 ಚಿಟಿಕೆ)
ಎಣ್ಣೆ(4 ಚಮಚ)
ವಿಧಾನ :
ನುಗ್ಗೆಸೊಪ್ಪನ್ನು ಚೆನ್ನಾಗಿ ತೊಳೆದು ಬಸಿದು ನೆರಳಲ್ಲಿಡಿ. ನೀರು ಆರಿದ ನಂತರ ಸೊಪ್ಪನ್ನು ಗರಿಗರಿಯಾಗುವಂತೆ ಹುರಿಯಿರಿ.
ಉದ್ದಿನಬೇಳೆ, ಕಡಲೆಬೇಳೆಗಳನ್ನು 1ಚಮಚ ಎಣ್ಣೆಯಲ್ಲಿ ಹದವಾಗಿ ಹುರಿದುಕೊಳ್ಳಿ. ಉಳಿದೆಲ್ಲವನ್ನೂ ಬೇಳೆಗಳ ಜೊತೆ ಸೇರಿಸಿ ತರಿಯಾಗುವಂತೆ ಪುಡಿ ಮಾಡಿ. ಕೊನೆಯಲ್ಲಿ ಹುರಿದ ಸೊಪ್ಪನ್ನು ಸೇರಿಸಿ ಪುಡಿ ಮಾಡಿ. ಬಿಸಿ ಅನ್ನ, ಚಪಾತಿ ಜತೆ ತಿನ್ನಲು ರುಚಿ.
ನುಗ್ಗೆ ಸೊಪ್ಪಿನ ಚಟ್ನಿ ಹೇಗಿತ್ತು ತಿಳಿಸಿ.. ಸದ್ಯದಲ್ಲಿಯೇ ನುಗ್ಗೆ ಸೊಪ್ಪಿನ ರೊಟ್ಟಿ ಬಗ್ಗೆ ಹೇಳ್ತೇನೆ. ಬರ್ಲಾ.. ಬಾಯ್..
Comments
Read more about: kannada karnataka karnataka news kannada news kannada films bangalore kannada websites drumstick tree drumstick leaves chatni recipe nugge adugemane ಗ್ರೇನಿಯಂ ಕನ್ನಡ ಕನ್ನಡಿಗ ಕರ್ನಾಟಕ ಕನ್ನಡ ಗಣಕ ಅಂತರ್ಜಾಲ ಸುದ್ದಿ ಸಮಾಚಾರ ಚಲನಚಿತ್ರ alexa com ಒನ್ ಇಂಡಿಯಾ ಇನ್ ದಟ್ಸ್ ಕನ್ನಡ ಕಾಂ kannada oneindia in r savitha



Click it and Unblock the Notifications