Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
‘ಕಾಫಿ ಹಬ್ಬ’ದಲ್ಲಿ ಒಳ್ಳೆ ಫಿಲ್ಟರ್ ಕಾಫಿ... ಕುಡಿಯೋಣ್ವಾ?
ಬೆಂಗಳೂರು : ಮುಂಜಾನೆ ಇರಲಿ, ಮುಸ್ಸಂಜೆ ಇರಲಿ ಮನಸ್ಸಿಗೆ ಮುದ ನೀಡುವ, ದೇಹಕ್ಕೆ ಹಿತ ನೀಡುವ ಫಿಲ್ಟರ್ ಕಾಫಿ ಮೆಚ್ಚದಿರುವವರು ಯಾರಿದ್ದಾರೆ ಹೇಳಿ? ಮೆಚ್ಚುವ ಮಂದಿಗಿಲ್ಲಿದೆ ಸಿಹಿಸುದ್ದಿ.
ಭಾರತೀಯರ ಕಾಫಿ ಕಲ್ಚರ್‌ನ್ನು ಪ್ರಚಾರ ಪಡಿಸುವ ಸಲುವಾಗಿ ‘ಭಾರತೀಯ ಫಿಲ್ಟರ್ ಕಾಫಿ ಹಬ್ಬ’ವನ್ನು ಫೆ.23ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ. ಹೋಟೆಲ್ ಅಶೋಕದಲ್ಲಿ ಕಾಫಿ ಹಬ್ಬ ನಡೆಯಲಿದೆ. ನೀವು ಪಾಲ್ಗೊಳ್ಳಬೇಕಾದರೆ ಪ್ರವೇಶ ದರ ರೂ.500ರಿಂದ ರೂ. 1500ರವರೆಗೂ ತೆರಬೇಕು.
ಉತ್ತರ ಭಾರತಕ್ಕಿಂತ ದಕ್ಷಿಣದವರೇ ಹೆಚ್ಚು ಕಾಫಿ ಪ್ರಿಯರು. ಕಾಫಿಯ ಜನಪ್ರಿಯತೆಯನ್ನು ಹೆಚ್ಚಿಸಲು ಈ ಕಾಫಿ ಹಬ್ಬ ಸಹಕಾರಿ ಅಗಲಿದೆ ಎನ್ನುತ್ತಾರೆ ಇಂಡಿಯನ್ ಇಂಟರ್ ನ್ಯಾಷನಲ್ ಕಾಫಿ ಫೆಸ್ಟಿವಲ್(ಐಐಸಿಎಫ್)ನ ಅಯೋಜಕರಲ್ಲಿ ಒಬ್ಬರಾದ ಅನಿಲ್ ಭಂಡಾರಿ.
ಉತ್ತಮ ಫಿಲ್ಟರ್ ಕಾಫಿ ಮಾಡುವುದು ಒಂದು ಕಲೆ. ಅದರೆ ಈಗ ಫಿಲ್ಟರ್ ಕಾಫಿ ಮಾಯಾವಾಗುತ್ತಾ ಎಲ್ಲರೂ ಇನ್ಸ್‌ಟೆಂಟ್ ಕಾಫಿಗೆ ಮೊರೆ ಹೋಗುತ್ತಿದ್ದಾರೆ. ಫಿಲ್ಟರ್ ಕಾಫಿ ತಯಾರಿಕೆಗೆ ಬಳಸುವ ಸಾಮಾಗ್ರಿಗಳು, ಬೇಕಾದ ಪ್ರಮಾಣ, ಮಾಡುವ ವಿಧಾನವನ್ನು ಎಲ್ಲರಿಗೂ ತಿಳಿಸಲು ವಿಶೇಷ ಕಾರ್ಯಾಗಾರವನ್ನು ಕಾಫಿ ಹಬ್ಬದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಕಾರ್ಯದರ್ಶಿ,
ಕಾಫಿ ಬೋರ್ಡ್,
ನಂ.1, ಡಾ. ಬಿ.ಅರ್. ಅಂಬೇಡ್ಕರ್ ವೀಧಿ,
ಬೆಂಗಳೂರು- 560 001
ದೂರವಾಣಿ : 080- 6562 9164



Click it and Unblock the Notifications
