Home

ನಿಮಗೆ ಈವರೆಗೂ ತಿಳಿದಿರದ ಸಿಲಿಕಾ ಜೆಲ್‌ನ ಉಪಯೋಗಗಳು
ಹಲವಾರು ಸಿಂಪಲ್‌ ತಂತ್ರಗಳು ದೊಡ್ಡ ದೊಡ್ಡ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬುದನ್ನು ನೀವು ಒಪ್ಪುತ್ತೀರಾ?. ಇಂಥಾ ಒಂದು ಸರಳ ಹಾಗೂ ಹಲವರಿಗೆ ತಿಳಿದಿರದ ಸಲಹೆಯೊಂದನ್ನು ನಾವಿ...
Uses Of Silica Gel Packets In Kannada

ಆರೋಗ್ಯಕರ ಆಪಲ್‌ ಸೈಡರ್‌ ವಿನೆಗರ್‌ನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?
ಆಪಲ್ ಸೈಡರ್ ವಿನೆಗರ್ ಇತ್ತೀಚಿನ ದಿನಗಳಲ್ಲಿ ವಿಶೇಷ ಬಗೆಯ ಅಡುಗೆ ತಯಾರಿಕೆಯಲ್ಲಿ ಹೆಚ್ಚೆಚ್ಚು ಬಳಸುತ್ತಿರುವ ಒಂದು ಪದಾರ್ಥ. ಇದು ಕೇವಲ ರುಚಿಗೆ ಮಾತ್ರವಲ್ಲ, ಇದರಲ್ಲಿರುವ ಔಷಧೀ...
ಮನೆಯತ್ತ ನಕಾರಾತ್ಮಕತೆ ಸುಳಿಯದಿರಲು ಈ ಬಣ್ಣಗಳನ್ನು ಗೋಡೆಗೆ ಬಳಸಿ
ನಮ್ಮ ಜೀವನದಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆಲವೊಂದು ಬಣ್ಣಗಳು ಸಂತೋಷ- ಉಲ್ಲಾಸವನ್ನು ತಂದರೆ, ಇನ್ನೂ ಕೆಲವು ನೋವು ಕಷ್ಟದ ಸಂಕೇತವಾಗಿ ನಿಲ್ಲುತ್ತವೆ. ಅದಕ್ಕೇ ಹೇಳು...
These Colours Will Help You Kill Negativity At Home In Kannada
ನೈಸರ್ಗಿಕವಾಗಿ ಮನೆ ಪ್ರಕಾಶಮಾನವಾಗಿ ಕಾಣಲು ಈ ಸಲಹೆಗಳನ್ನು ಪಾಲಿಸಿ
ಮನೆ ಎಂದ ಮೇಲೆ ಬೆಳಕು ಪ್ರಕಾಶಮಾನವಾಗಿರಬೇಕು, ನೀವು ಎಷ್ಟೇ ಕೃತಕ ಬೆಳಕನ್ನು ಬಳಸಿ ಮನೆಯನ್ನು ಬೆಳಗಿಸಿದರೂ ಕನಿಷ್ಠವಾದರೂ ಸೂರ್ಯನ ಬೆಳಕು ಮನೆಗೆ ಬೀಳುವಂತಿರಬೇಕು. ಇನ್ನೂ ಸೂರ್ಯ...
Ways To Brighten Your Home In Kannada
ಅಡುಗೆಮನೆಯ ಕಪಾಟು ದುರ್ವಾಸನೆ ಬೀರುತ್ತಿದೆಯೇ? ಇಲ್ಲಿದೆ ಅದನ್ನು ಹೋಗಲಾಡಿಸಲು ಟಿಪ್ಸ್ಗಳು
ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಅಂದ್ರೆ, ಪಾತ್ರೆ ಅಥವಾ ಅಡುಗೆ ಸಾಮಾಗ್ರಿಗಳಿಟ್ಟ ಕಪಾಟು ದುರ್ವಾಸನೆ ಬೀರುವುದು. ಯಾವಾಗ ಅಡುಗೆ ಮನೆಯ ಬೀರು ಹಳೆಯದಾಗುತ್ತದೆಯ...
ಹಳೆಯ ಸೀರೆಗಳಿಂದ ಮನೆಗೆ ನೀಡಬಹುದು ಹೊಸ ಲುಕ್ ! ಹೇಗೆ ಇಲ್ಲಿದೆ ನೋಡಿ
ನಾವು ಇಷ್ಟಪಟ್ಟು ಕೊಂಡ, ಬೆಲೆ ಬಾಳುವ ಸೀರೆಗಳು ಸಣ್ಣ ಅಚಾತುರ್ಯದಿಂದ ಹಾಳಾದರೆ, ಅದರಿಂದ ಆಗುವ ನೋವು ಅಷ್ಟಷ್ಟಲ್ಲ. ಅದನ್ನು ಉಟ್ಟುಕೊಳ್ಳಲು ಆಗದೇ, ಎಸೆಯಲು ಮನಸಾಗದೇ, ಹಾಗೆಯೇ ವಾರ್...
Ways To Use Old Sarees To Change The Look Of The House In Kannada
ಗಗನಕ್ಕೇರಿದ ಟೊಮೊಟೋ ಬೆಲೆ: ಅದೇ ರುಚಿಗಾಗಿ ಈ ಪರ್ಯಾಯ ಪದಾರ್ಥಗಳನ್ನು ಬಳಸಿ
ಅಕಾಲಿಕ ಮಳೆಯಿಂದಾಗಿ, ನಾಡಿನಲ್ಲಿ ಟೊಮೊಟೋ ಬೆಲೆ ಗಗನಕ್ಕೇರಿದೆ. ಕೆಜಿಗೆ 100 ರೂ.ಗಡಿದಾಟಿರುವ ಟೊಮೊಟೋ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದು, ತಮ್ಮ ಆಹಾರದಲ್ಲಿ ಟೊಮೊಟೋ ಹಾಕುವುದೋ,...
ಸಾಲದ ಸುಳಿಗೆ ಸಿಲುಕಿದ್ದರೆ, ಈ ವಾಸ್ತುಸಲಹೆಗಳನ್ನು ಅಳವಡಿಸಿಕೊಳ್ಳಿ
ಇಂದಿನ ಕಾಲದಲ್ಲಿ ಸಾಲವಿಲ್ಲದೇ ಜೀವನ ಮಾಡುವವರು ಬಹಳ ಕಡಿಮೆ. ಅದರಲ್ಲೂ ಮಧ್ಯಮ ವರ್ದ ಜನರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಸಾಲ ಮಾಡುವುದು ಅನಿವಾರ್ಯ. ಅದರಲ್ಲಿ ಕೆಲವರು ...
Vastu Tips To Avoid Debts And Loans In Kannada
ವಾಸ್ತು ಶಾಸ್ತ್ರ: ಮನೆ ಕಟ್ಟುವಾಗ ಗಮನಿಸಬೇಕಾದ ಅಂಶಗಳು
ಒಂದು ಮನೆ ಕಟ್ಟುವಾಗ ಆ ಮನೆ ಎಲ್ಲಾ ರೀತಿಯಿಂದಲೂ ನಮಗೆ ಶುಭವಾಗಿರಬೇಕೆಂದು ಬಯಸುತ್ತೇವೆ. ಆ ಮನೆ ನಮಗೆ ಅದೃಷ್ಟದ ಮನೆಯಾಗಿರಬೇಕೆಂದು ಬಯಸುತ್ತೇವೆ. ಆದ್ದರಿಂದಲೇ ಮನೆಯನ್ನು ಕಟ್ಟು...
Vastu Shastra Tips For Building Construction In Kannada
ನಿಮ್ಮ ರಾಶಿಗೆ ತಕ್ಕಂತೆ ಮನೆಯಲ್ಲಿ ಯಾವ ಗಿಡ ನೆಟ್ಟರೆ ಒಳಿತು?
ರಾಶಿಚಕ್ರಗಳು ಮತ್ತು ಸಸ್ಯಗಳ ನಡುವೆ ಸಂಪರ್ಕವಿದೆ ಎಂಬುದು ವೈದಿಕ ವ್ಯವಸ್ಥೆಯ ಬಲವಾಸ ನಂಬಿಕೆ. ಪ್ರತಿಯೊಂದು ರಾಶಿಯು ನಿರ್ದಿಷ್ಟ ಸಸ್ಯಗಳಿಂದ ಪ್ರಯೋಜನ ಪಡೆಯುವುದು, ಅದು ಸಮಸ್ಯೆ...
ಮನೆಯ ಸಣ್ಣ ಕೊಠಡಿ ಸಹ ವಿಶಾಲವಾಗಿ ಕಾಣಲು ಈ ಟಿಪ್ಸ್‌ ಟ್ರೈ ಮಾಡಿ ನೋಡಿ
ಮನೆಯನ್ನು ಚೆಂದವಾಗಿ, ಅಂದವಾಗಿ ಕಾಣುವಂತೆ ಮಾಡುವುದು ಸಹ ಒಂದು ಕಲೆ. ಕೆಲವರಿಗೆ ಇದು ಓದಿ ಕಲಿತರೆ, ಇನ್ನು ಹಲವರಿಗೆ ಇದು ಕರಗತವಾದ ಕೌಶಲವಾಗಿದೆ. ಮನೆ ಚಿಕ್ಕದಿರಲಿ ದೊಡ್ಡದಿರಲಿ ಒಪ...
Easy Ways To Make A Small Room Look Bigger In Kannada
1BHK ಮನೆ ಚಿಕ್ಕದಾಗಿದ್ದರೂ ಇಕ್ಕಟ್ಟಾಗದಿರಲು ಈ ಟಿಪ್ಸ್ ಬಳಸಿ
ನಮ್ಮದು 1 BHK ಮನೆ, ಯಾರಾದರೂ ಮನೆಗೆ ನೆಂಟರು ಬರುತ್ತಾರೆ ಎಂದರೆ ಅವರು ಉಳಿದುಕೊಳ್ಳಲು ಸ್ಥಳನೇ ಇಲ್ಲ, ಹಾಲ್‌ನಲ್ಲಿ ಸೋಫಾ, ಟೇಬಲ್ ಅಂತ ನಡೆದಾಡುವುದಕ್ಕೇ ಜಾಗ ಇಲ್ಲ ಎಂದು 1 BHK ಮನೆಯಲ್ಲ...
ಮಳೆಗಾಲದಲ್ಲೂ ಬಟ್ಟೆಗಳು ಬೇಗ ಒಣಗಲು ಈ ಟಪ್ಸ್‌ ಅನುಸರಿಸಿ
ಸೂರ್ಯ ತನ್ನ ಇರುವಿಕೆಯನ್ನೇ ಮರೆತರೆ ಮಳೆರಾಯ ಹೋಗುವುದನ್ನೇ ಮರೆತಿದ್ದಾನೆ ಎನ್ನುವಂತಿದೆ ಕರ್ನಾಟಕದ ಬಹುತೇಕ ಜಿಲ್ಲೆಗಳು. ಮಳೆಯ ಅಬ್ಬರದಿಂದ ಸೂರ್ಯನನ್ನು ನೋಡದೇ ದಿನಗಳೇ ಕಳೆದ...
How To Dry Your Clothes Fast Without A Dryer In Rainy Season In Kannada
ವಾಸ್ತುದೋಷದಿಂದ ಮನೆಯಲ್ಲಿ ಸಮಸ್ಯೆಗಳಾಗುತ್ತಿದ್ದರೆ, ಈ ವಾಸ್ತು ಸಲಹೆಗಳನ್ನು ಪಾಲಿಸಿ
ಮನೆ ಅಥವಾ ಯಾವುದೇ ನಿರ್ಮಾಣ ಕಾರ್ಯದಲ್ಲಿ ವಾಸ್ತು ಅತ್ಯಂತ ಮುಖ್ಯವಾಗಿದೆ. ವಾಸ್ತು ಪ್ರಕಾರ ನಿರ್ಮಿಸದ ಮನೆಗಳಲ್ಲಿ,ಹಲವಾರು ದೋಷಗಳ ಹುಟ್ಟಿಕೊಳ್ಳುತ್ತವೆ. ಇದರಿಂದ ಆ ಮನೆಯಲ್ಲಿ ವ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X