Heart

Heart Tests: ಹೃದಯಕ್ಕೆ ಸಂಬಂಧಿಸಿದ ಈ ಪರೀಕ್ಷೆಗಳನ್ನು ಮಾಡಿಸಿದರೆ ಆಯುಷ್ಯ ಹೆಚ್ಚುತ್ತದೆ
ವಿಶ್ವದಾದ್ಯಂತ ಸಂಭವಿಸುವ ಒಟ್ಟಾರೆ ಸಾವುಗಳಲ್ಲಿ ಶೇಕಡಾ 31ರಷ್ಟು ಸಾವುಗಳಿಗೆ ಹೃದಯಸಂಬಂಧಿ ತೊಂದರೆಗಳು ಕಾರಣವಾಗಿದ್ದು ಇದರಲ್ಲಿ ಶೇಕಡಾ 85ರಷ್ಟು ಹೃದಯಾಘಾತದಿಂದ ಸಂಭವಿಸಿವೆ. ನ...
These Five Heart Tests Can Save Your Life

ಹೃದಯ ಸ್ತಂಭನಕ್ಕೆ ಕಾರಣಗಳು, ಲಕ್ಷಣಗಳು ಹಾಗೂ ಚಿಕಿತ್ಸೆ
ಹೃದಯ ಸ್ತಂಭನ ಎಂದರೆ ಹೃದಯ ದೇಹದ ನರಗಳಿಗೆ ರಕ್ತ ಕಳುಹಿಸುವ ತನ್ನ ಕಾರ್ಯವನ್ನು ತಕ್ಷಣ ನಿಲ್ಲಿಸಿಬಿಡುವುದು. ಹೃದಯ ಸ್ತಂಭನದಲ್ಲಿ ಶರೀರದಲ್ಲಿಯ ವಿದ್ಯುತ್ ಅಸಮರ್ಪಕ ಕಾರ್ಯ ನಿರ್ವ...
ವಿಶ್ವ ಹೃದಯ ದಿನ 2019 : ದಿನಾಂಕ, ಥೀಮ್ ಮತ್ತು ಮಹತ್ವ
ಹೃದಯದ ಆರೋಗ್ಯದ ಕಾಳಜಿಯ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಲು ಹಲವಾರು ಕಾರ್ಯಾಗಾರಗಳನ್ನು ವಿಶ್ವದಾದ್ಯಂತ ಏರ್ಪಡಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಅತಿ ಪ್ರಮುಖವಾದುದ...
World Heart Day 2019 Date Theme And Significance
ಅಧ್ಯಯನದ ಪ್ರಕಾರ ರಾತ್ರಿ ಉಂಟಾಗುವ ಹೃದಯಘಾತಕ್ಕಿಂತ ಮುಂಜಾನೆ ಉಂಟಾಗುವ ಹೃದಯಘಾತವು ಅತ್ಯಂತ ಅಪಾಯಕಾರಿಯಂತೆ!!!!
ಹೃದಯ ಎನ್ನುವುದು ಮನುಷ್ಯನಿಗೆ ಅತ್ಯಂತ ಅಮೂಲ್ಯವಾದ ಅಂಗ. ಒಂದು ಮುಷ್ಟಿಯ ಗಾತ್ರವನ್ನು ಹೊಂದಿರುವ ಹೃದಯವು ದೇಹಕ್ಕೆ ಅಗತ್ಯವಾದ ರಕ್ತವನ್ನು ಪಂಪ್ ಮಾಡುವುದರ ಮೂಲಕ ಒದಗಿಸುತ್ತದೆ....
ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದಾಗಿದ್ದರೂ ಅತಿ ಕಡಿಮೆ ಕಾಳಜಿಯನ್ನು ಪಡೆಯುವ ಅಂಗವೂ ಆಗಿದೆ. ಏಕೆಂದರೆ ನಾವು ಅರಿವಿದ್ದೂ ಅನಾರೋಗ್ಯಕರ ಆಹಾರ ಸೇವಿಸುವ ಮೂಲಕ ಹೃದಯದ ಮೇ...
Natural Foods That Help Prevent Heart Disease
ದೇಹದ ರಕ್ತನಾಳ ಮತ್ತು ಹೃದಯ ಶುದ್ಧಗೊಳಿಸುವ ಕೆಲವು ಆಹಾರಗಳು
ಒಂದು ಹಳೆಯ ಚೀನೀ ಸುಭಾಷಿತ ಹೀಗೆನ್ನುತ್ತದೆ :"ಎಲ್ಲಿಯವರೆಗೆ ಹೃದಯದ ಒತ್ತಡ ಹೆಚ್ಚಿರುವುದಿಲ್ಲವೋ, ಅಲ್ಲಿಯವರೆಗೆ ದೇಹವೂ ಆರೋಗ್ಯಕರವಾಗಿರುತ್ತದೆ" ಈ ಸುಭಾಷಿತ ಅಪ್ಪಟ ಸತ್ಯವಾಗಿದ...
ಹೃದಯಘಾತ ಸೂಚನೆ- ಪುರುಷರಿಗೂ ಮಹಿಳೆಯರಿಗೂ ಬೇರೆ ಬೇರೆಯಾಗಿರುತ್ತದೆಯೇ?
ಈ ಜಗತ್ತಿನ ಪ್ರತಿ ಜೀವಿಗೂ ಸಾವು ಖಚಿತ. ನಮಗೆಲ್ಲರಿಗೂ ಸಾವಿನ ಬಗ್ಗೆ ಹೆದರಿಕೆಯಂತೂ ಇದ್ದೇ ಇರುತ್ತದೆ. ಪುರುಷರಿಗೇ ಆಗಲಿ, ಮಹಿಳೆಯರಿಗೇ ಆಗಲಿ, ಮಕ್ಕಳಿಗೇ ಆಗಲಿ, ಎಲ್ಲರಿಗೂ ತಮ್ಮನ್...
Can Heart Attack Symptoms Be Different Men Women
ಹೃದಯದ ಆರೋಗ್ಯದ ದೃಷ್ಟಿಯಿಂದ ಇಂತಹ ಆಹಾರಗಳಿಂದ ದೂರವಿರಿ
ವಿಶ್ವದಲ್ಲಿ ಅತಿ ಹೆಚ್ಚಿನ ಸಾವುಗಳಿಗೆ ಹೃದಯಾಘಾತವೇ ಪ್ರಮುಖ ಕಾರಣವೆಂದು ನಿಮಗೆ ಗೊತ್ತಿತ್ತೇ? ಈ ಮಾರಕ ಕಾಯಿಲೆಗೆ ಒಳಗಾಗದಿರಲು ಅನಿವಾರ್ಯವಾಗಿಯಾದರೂ, ಇಷ್ಟವಿಲ್ಲದಿದ್ದರೂ ಸರ...
ಮಹಿಳೆಯರಿಗೆ ಸೈಲೆಂಟಾಗಿ ಕಾಡುವ 'ಹೃದಯಾಘಾತ'! ಇಲ್ಲಿದೆ ನೋಡಿ ಲಕ್ಷಣಗಳು
ಹೃದಯಾಘಾತಕ್ಕೂ ಮುನ್ನ ದೇಹ ಕಲವಾರು ತೀಕ್ಷ್ಣ ಸೂಚನೆಗಳನ್ನು ನೀಡುತ್ತದೆ. ಯಾವುದೇ ಕಾರಣಕ್ಕೂ ಈ ಸೂಚನೆಗಳನ್ನು ಅಲಕ್ಷಿಸಕೂಡದು. ಆದರೆ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಈ ಸೂಚನೆಗ...
Top Symptoms Heart Attack That Occur Only Women
ಆದಷ್ಟು ಇಂತಹ ಆಹಾರಗಳನ್ನು ಸೇವಿಸಿ-ಹೃದಯ ಕಾಯಿಲೆ ಎಂದೂ ಬಾರದು...
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದಾಗಿದ್ದರೂ ಅತಿ ಕಡಿಮೆ ಕಾಳಜಿಯನ್ನು ಪಡೆಯುವ ಅಂಗವೂ ಆಗಿದೆ. ಏಕೆಂದರೆ ನಾವು ಅರಿವಿದ್ದೂ ಅನಾರೋಗ್ಯಕರ ಆಹಾರ ಸೇವಿಸುವ ಮೂಲಕ ಹೃದಯದ ಮೇ...
ಹೃದಯಾಘಾತದ ನಂತರ, ಹೃದಯವನ್ನು ಮಗುವಿನಂತೆ ನೋಡಿಕೊಳ್ಳಿ
ಮಾನವ ಜೀವನ ಹೆಚ್ಚು ಅಮೂಲ್ಯವಾದುದು. ಆದರೆ ಇತ್ತೀಚೆಗೆ ಕಾಡುತ್ತಿರುವ ಕೆಲವೊಂದು ರೋಗಗಳಿಂದ ನಿತ್ಯವೂ ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ಎಷ್ಟೊಂದು ಕಾಳಜಿಯನ್ನು ನಾವು ನಮ್ಮ ಬಗ್...
Things You Should Be Careful After Heart Attack
ಹೃದಯ ಆರೋಗ್ಯವಾಗಿ ಇರಬೇಕೆಂದರೆ, 'ಆಹಾರ ಪಥ್ಯ' ಹೀಗಿರಲಿ...
ದೇಹದಲ್ಲಿ ಪ್ರಮುಖ ಭಾಗವಾಗಿರುವ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಹೃದಯದ ಆರೋಗ್ಯ ಚೆನ್ನಾಗಿದ್ದರೆ ನೀವು ನಿಶ್ಚಿಂತೆಯಿಂದ ಇರಬಹುದು. ಅತಿಯಾದ ಒತ್ತಡ, ವೇಗದ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more