Just In
Don't Miss
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Movies
ಗಬ್ಬಾ ನಲ್ಲಿ ಆಸ್ಟ್ರೇಲಿಯಾದ ಗರ್ವಭಂಗ: ಕುಣಿದ ಬಾಲಿವುಡ್
- News
ಹಕ್ಕಿ ಜ್ವರ; ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಬ್ಬದ ಊಟಕ್ಕೆ 10 ಯಮ್ಮಿ ಯಮ್ಮಿ ರೆಸಿಪಿ
ದೀಪಾವಳಿಯನ್ನು ಹಿಂದೂಗಳು ಮಾತ್ರವಲ್ಲದೆ ಸಿಖ್ ಧರ್ಮದವರೂ ಆಚರಿಸುತ್ತಾರೆ. ಈ ದಿನ ಕೆಲವರು ದೇವಿ ಲಕ್ಷ್ಮಿಯನ್ನು ಪೂಜಿಸಿದರೆ ಉತ್ತರ ಭಾರತದ ಕಡೆ ಕಾಳಿ ದೇವಿಯನ್ನು ಪೂಜಿಸಲಾಗುವುದು. ಈ ಹಬ್ಬದಲ್ಲಿ ಅನೇಕ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಲಾಗುವುದು.
ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಗೃಹಿಣಿಯರು ಮನೆಮಂದಿಗೆಲ್ಲಾ ರುಚಿಕರವಾದ ತಿಂಡಿತಿನಿಸುಗಳನ್ನು ಮಾಡಿ ಕೊಡಲುಆ ದಿನ ಅಡುಗೆಯಲ್ಲಿ ಬ್ಯೂಸಿಯಾಗಿರುತ್ತಾರೆ. ದೀಪಾವಳಿಗೆ ನೆಂಟರಿಷ್ಟರು ಬರುತ್ತಾರೆ, ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಅವರನ್ನು ಉಪಚರಿಸುವ ಸಂಭ್ರಮ. ಈ ಸಮಯದಲ್ಲಿ ಅನೇಕ ಬಗೆಯ ಭಕ್ಷ್ಯ-ಬೋಜನಗಳನ್ನು ಮಾಡಬೇಕಾಗುತ್ತದೆ. ಸಿಹಿ ತಿಂಡಿಗಳ ಜೊತೆಗೆ ಊಟಕ್ಕೆ ಅನ್ನ, ಪಲ್ಯ, ಹಪ್ಪಳ, ಪಚಡಿ, ಕೋಸಂಬರಿ, ಕರಿದ ತಿಂಡಿ, ಪಾಯಸ ಇವುಗಳೆನ್ನೆಲ್ಲಾ ತಯಾರಿಸಬೇಕಾಗುತ್ತದೆ.
ಹಿಂದಿನ ಲೇಖನದಲ್ಲಿ ದೀಪಾವಳಿಗೆ ಸುಲಭವಾಗಿ ಮಾಡಬಹುದಾದ ಏಳು ಸಿಹಿತಿಂಡಿಗಳ ರೆಸಿಪಿ ನೀಡಿದ್ದೆವು. ಈ ಲೇಖನದಲ್ಲಿ ಅನೇಕ ಬಗೆಯ ಅಡುಗೆಗಳ ರೆಸಿಪಿ ನೀಡಲಾಗಿದೆ ನೋಡಿ:

ತುಪ್ಪದನ್ನ:
ಇದನ್ನು ಮಾಡುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ನುಗ್ಗೆಕಾಯಿ ಸಾಂಬಾರ್ :
ನುಗ್ಗೆಕಾಯಿಯ ರೆಸಿಪಿ ನೋಡಿ ಇಲ್ಲಿದೆ.

ಗೋಡಂಬಿ-ತೊಂಡೆಕಾಯಿ ಪಲ್ಯ:

ಬಾಳೆಕಾಯಿ ಗ್ರೇವಿ ರೆಸಿಪಿ
ಇಲ್ಲಿ ನಾವು ibis & Novotel ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಪ್ರಸಿದ್ಧ ಅಡುಗೆ ಭಟ್ಟರಾಗಿರುವ ಕೈಲಾಶ್ ಗುಂಡ ಪಲ್ಲಿ ನಮಗೆ ತಿಳಿಸಿರುವ ಬಾಳೆಕಾಯಿ ಗ್ರೇವಿ ರೆಸಿಪಿಯ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷ ಪಡುತ್ತೇನೆ.ಈ ದೀಪಾವಳಿಗೆ ಗ್ರೇವಿಯಾಗಿ ಇದನ್ನು ಮಾಡಬಹುದು:

ಬದನೆಕಾಯಿ ಮೊಸರು ಗ್ರೇವಿ:
ಇದನ್ನು ತಯಾರಿಸುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ದಾಲ್ ತಡ್ಕಾ:
ಸ್ಟಾರ್ ಹೋಟಲಿಗೆ ಹೋಗಿ ತಂದೂರಿ ರೊಟ್ಟಿ ಜೊತೆ ದಾಲ್ ತಡ್ಕಾವನ್ನು ತಿನ್ನಲು ಬಯಸುತ್ತಾರೆ. ಆದರೆ ಖಾರವಾದ ದಾಲ್ ತಡ್ಕಾವನ್ನು ಮನೆಯಲ್ಲಿಯೆ ಮಾಡಿ ಸ್ಟಾರ್ ಹೋಟಲಿನ ರುಚಿಯನ್ನು ಸವಿಯಬಹುದಾಗಿದೆ.

ಕ್ಯಾರೆಟ್ ಕೋಸಂಬರಿ
ಕ್ಯಾರೆಟ್ ಕೋಸಂಬರಿ ಮಾಡುವ ವಿಧಾನ ತಿಳಿಯೋಣ:

ಕಚೋರಿ
ತೆಂಗಿನಕಾಯಿಯಿಂದ ತಯಾರಿಸುವ ಕಚೋರಿ ರೆಸಿಪಿ ನೋಡಿ ಇಲ್ಲಿದೆ.

ಬಾಳೆಹಣ್ಣಿನ ಮಿಲ್ಕ್ ಶೇಕ್
ಹಬ್ಬದ ಊಟ ತಿಂದ ನಂತರ ತಂಪಾದ ಪಾನೀಯ ಕುಡಿಯ ಬೇಕೆನಿಸುವುದು. ಮನೆಯಲ್ಲೇ ಬಾಳೆಹಣ್ಣು ಮತ್ತು ಸೇಬನ್ನು ಬಳಸಿಕೊಂಡು ಮಿಲ್ಕ್ ಶೇಕ್ ತಯಾರಿಸಬಹುದು. ಮಕ್ಕಳಿಗೆ ಈ ಮಿಲ್ಕ್ ಶೇಕ್ ನೀಡುವುದರಿಂದ ಶಕ್ತಿಯೂ ವೃದ್ಧಿಸುತ್ತದೆ, ಆರೋಗ್ಯವೂ ಹೆಚ್ಚಾಗುತ್ತದೆ. ಸೇಬು ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
