For Quick Alerts
ALLOW NOTIFICATIONS  
For Daily Alerts

ಈ 4 ರಾಶಿಯವರ ಮನಸ್ಸು ಮಗುವನಂತೆ, ತುಂಬಾ ಬೇಗನೇ ಆತಂಕಕ್ಕೆ ಒಳಗಾಗುತ್ತಾರೆ!

By Deepu
|

ಯಾವುದೇ ಕಾರಣವಿಲ್ಲದೆಯೂ ನೀವು ತುಂಬಾ ಆತಂಕಕ್ಕೆ ಒಳಗಾಗಿದ್ದೀರಿ ಅಥವಾ ಮನಸ್ಸಿನಲ್ಲಿ ಏನೋ ಭೀತಿ ಇದೆಯಾ? ಹಾಗಾದರೆ ನೀವು ಈ ಕೆಳಗಿನ ರಾಶಿಗಳಲ್ಲಿ ಒಂದು ರಾಶಿಯಲ್ಲಿ ಹುಟ್ಟಿದವರಾಗಿರಬಹುದು. ಈ ಲೇಖನದಲ್ಲಿ ಜ್ಯೋತಿಷ್ಯದ ಪ್ರಕಾರ ತುಂಬಾ ಆತಂಕಕ್ಕೀಡಾಗುವ ರಾಶಿಯವರ ಬಗ್ಗೆ ಬರೆಯಲಾಗಿದೆ.

ನಾಲ್ಕು ರಾಶಿಯವರು ಯಾವುದೇ ಸಂದರ್ಭದಲ್ಲೂ ತುಂಬಾ ನೋವಿಗೆ ಒಳಗಾಗುವರು ಮತ್ತು ಬೇರೆಯವರ ಮೋಸದಿಂದಾಗಿ ಇವರು ಜೀವನದಲ್ಲಿ ತುಂಬಾ ಸಂಕಷ್ಟ ಎದುರಿಸುವರು. ಈ ನಾಲ್ಕು ರಾಶಿಗಳು ಯಾವುದು ಎಂದು ನೀವು ತಿಳಿಯಲು ತಯಾರಾಗಿ...

ಕನ್ಯಾ: ಆ.24-ಸೆ.23

ಕನ್ಯಾ: ಆ.24-ಸೆ.23

ಇವರ ಹಾದಿಯಲ್ಲಿ ಯಾರು ನಾಯಕರು ಇಲ್ಲದೆ ಇರುವಾಗ ತುಂಬಾ ಆತಂಕಕ್ಕೆ ಒಳಗಾಗುವರು. ಇವರು ಮಿಂಚುವಂತಹ ಸಂದರ್ಭದಲ್ಲಿ ತುಂಬಾ ಧೈರ್ಯ ಕುಂದುವರು. ಈ ವ್ಯಕ್ತಿಗಳು ಅಧಿಕಾರ ತೆಗೆದುಕೊಳ್ಳುವುದಕ್ಕೆ ಹೆಸರುವಾಸಿ. ಆದರೆ ಇನ್ನೊಂದು ಕಡೆಯಲ್ಲಿ ಇವರು ಬೇಗನೆ ತಾಳ್ಮೆ ಕಳೆದುಕೊಳ್ಳುವರು ಮತ್ತು ಅಧಿಕಾರದಲ್ಲಿ ಇಲ್ಲದೆ ಇರುವಾಗ ತುಂಬಾ ಆತಂಕಕ್ಕೆ ಒಳಗಾಗುವರು. ಇನ್ನು ಮೇಷ ರಾಶಿಯವರು ಅತ್ಯಂತ ಶಕ್ತಿಶಾಲಿಯಾಗಿರುತ್ತಾರೆ. ತೀವ್ರವಾದ ಮತ್ತು ಸಾಹಸಮಯ ವ್ಯಕ್ತಿತ್ವದಿಂದ ಅವರು ಶಕ್ತಿ ಮತ್ತು ಚೈತನ್ಯವನ್ನು ಹೊಂದಿದ್ದಾರೆ. ಮೇಷಗಳ ಸಂಕೇತದಲ್ಲಿ ಹುಟ್ಟಿದ ಜನರು ಯಾವುದಕ್ಕೂ ಭಯ ಪಡುವುದಿಲ್ಲ. ಅವರು ಹೊಸ ಸವಾಲುಗಳನ್ನು ಪ್ರಾರಂಭಿಸಲು ಯಾವಾಗಲೂ ಸಿದ್ಧರಿರುತ್ತಾರೆ. ನಾಯಕರ ಧೋರಣೆಯನ್ನು ಹೊಂದಿರುತ್ತಾರೆ. ಅದು ಅವರಿಗೆ ಉತ್ತಮ ಸ್ವಯಂ ಭದ್ರತೆಯನ್ನು ನೀಡುತ್ತದೆ.ಅವರು ಸಾಮಾನ್ಯವಾಗಿ ಬಂಡಾಯಗಾರ ಮತ್ತು ಹಠಾತ್ ಪ್ರವೃತ್ತಿಯವರಾಗಿರುತ್ತಾರೆ. ಸಾಮಾನ್ಯವಾಗಿ ಅವುಗಳು ಒಂದು ಅಥವಾ ಎರಡು ಶತ್ರುಗಳನ್ನು ಸೃಷ್ಟಿಸಬಹುದು. ಭಾವೋದ್ವೇಗವು ಭಾವನಾತ್ಮಕವಾಗಿ ಪ್ರಬಲವಾದ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ. ಯಾವುದೇ ವಿಷಯದಲ್ಲಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಅವರು ಹೆದರುವುದಿಲ್ಲ. ಅವರು ಸಾಕಷ್ಟು ಮೊಂಡುತನದಿಂದ ಮತ್ತು ಮನವೊಲಿಸಲು ಕಷ್ಟ. ಮೇಷ ಶಕ್ತಿಯು ಪ್ರಬಲವಾದದ್ದು, ನಾಯಕತ್ವ, ಶಕ್ತಿ ಮತ್ತು ಭಯದ ಕೊರತೆ ಇರುವ ವ್ಯಕ್ತಿಗಳು ಎಂದು ಹೇಳಬಹುದು.

ಸಿಂಹ: ಜುಲೈ 23-ಆ.23

ಸಿಂಹ: ಜುಲೈ 23-ಆ.23

ಸಿಂಹ ರಾಶಿಯವರಲ್ಲಿ ಅಗಾಧವಾಗಿರುವ ಶಕ್ತಿ ಇರುವುದು. ಇದೇ ಅವರಿಗೆ ಹಿನ್ನಡೆಯಾಗಿರುವುದು. ಇವರು ತುಂಬಾ ಸುಲಭವಾಗಿ ಬೇಗನೆ ಆತಂಕಕ್ಕೆ ಒಳಗಾಗುವರು. ನೋವು ಮತ್ತು ಗೊಂದಲವು ಇವರ ಕೋಪ ಮತ್ತಷ್ಟು ಹೆಚ್ಚು ಮಾಡುವುದು. ವಾಗ್ವಾದದಿಂದ ತಪ್ಪಿಸಲು ಇವರಿಗೆ ಸ್ವಲ್ಪ ಸಮಯ ಬೇಕು. ಇನ್ನು ಸಿಂಹ ರಾಶಿಯು ಪ್ರಬಲ ರಾಶಿಚಕ್ರದ ಪಟ್ಟಿಯನ್ನು ಪರಿಪೂರ್ಣಗೊಳಿಸುತ್ತದೆ. ಅವರ ಅತ್ಯಂತ ವಿಶಿಷ್ಟ ಸ್ವಭಾವಗಳು ಪ್ರಮುಖ ಪಾತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಭಯ ಪಡದ ಸ್ವಭಾವ ಹೊಂದಿರುವ ಇವರು ನಾಯಕರಾಗಿ ಕಾರ್ಯ ನಿರ್ವಹಿಸಬಲ್ಲರು. ತಮ್ಮ ಗುರಿಗಳನ್ನು ತಲುಪಲು ಸಹಾಯ ಮಾಡುವ ಯೋಜನೆಗಳು ಮತ್ತು ತಂತ್ರಗಳನ್ನು ವಿನ್ಯಾಸಗೊಳಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಬಹಳ ಹೆಮ್ಮೆ, ಗಂಭೀರ ಮತ್ತು ಹಠಮಾರಿ ಸ್ವಭಾವದವರಾಗಿರುತ್ತಾರೆ. ಇದಲ್ಲದೆ ಅವರು ಅತ್ಯಂತ ಆಕರ್ಷಕ ರಾಶಿಚಕ್ರ ಚಿಹ್ನೆಗಳಲ್ಲಿ ಒಂದು ಎನ್ನಬಹುದು.

ಮಿಥುನ: ಮೇ 21- ಜೂನ್ 20

ಮಿಥುನ: ಮೇ 21- ಜೂನ್ 20

ಮಿಥುನ ರಾಶಿಯವರು ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಹೊಂದಿರುವಂತವರು. ಇವರು ತಮ್ಮ ತಾಳ್ಮೆ ಕಳೆದುಕೊಂಡ ವೇಳೆ ಪ್ರತಿಯೊಂದು ವಿಷಯಕ್ಕೂ ಕೋಪಗೊಳ್ಳುವರು. ಇವರಿಗೆ ಕಾಯುವುದು ಅಂದರೆ ಆಗಲ್ಲ. ತಮಗೆ ಆಸಕ್ತಿ ಮೂಡಿಸುವ ಬೇರೆ ವಿಷಯದ ಕಡೆ ಇವರು ಹೋಗಬಹುದು. ಇನ್ನು ಈ ರಾಶಿಯವರು ಸೃಜನಾತ್ಮಕ ಸ್ವಭಾವದಿಂದ ಕೂಡಿರುವ ಇವರು ನೈಸರ್ಗಿಕವಾದ ಪ್ರತಿಭೆಯನ್ನು ಹೊಂದಿದ್ದಾರೆ. ಇವರು ಸಾವಿರಾರು ಸಂಭವನೀಯ ವಿಧಾನಗಳಲ್ಲಿ

ವಿಷಯಗಳನ್ನು ನೋಡಲು ಬಯಸುತ್ತಾರೆ. ಅವುಗಳನ್ನು ಸೂಕ್ತವಾಗಿ ಕೈಗೊಳ್ಳಲು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಕಷ್ಟಪಡುತ್ತಾರೆ. ಈ ವಿಚಾರವಾಗಿಯೇ ಅವರು ಒಂದಿಷ್ಟು ಭಯಕ್ಕೆ ಒಳಗಾಗುತ್ತಾರೆ.

ಕನ್ಯಾ: ಆ.24-ಸೆ.23

ಕನ್ಯಾ: ಆ.24-ಸೆ.23

ಕನ್ಯಾ ರಾಶಿಯವರು ಅಂತಿಮ ಕ್ಷಣದಲ್ಲಿ ತಮ್ಮ ದಿನದ ಯೋಜನೆ ಹಾಕಿ ಕೊಳ್ಳುವರು. ಇವರಿಗೆ ಸಮಯದ ಪರಿವೆಯಿಲ್ಲ ಮತ್ತು ಯಾವುದೇ ಕ್ಷಣವೂ ಇವರು ಧೈರ್ಯಗುಂದಬಹುದು. ಈ ವ್ಯಕ್ತಿಗಳಿಗೆ ಪ್ರತಿಯೊಂದು ಕೂಡ ಪರಿಪೂರ್ಣವಾಗಿರಬೇಕು. ಇನ್ನೊಂದು ಬದಿಯಲ್ಲಿ ಇವರು ಮನೆಯಲ್ಲಿನ ಸಭೆ ನಡೆಸುವಲ್ಲಿ ತುಂಬಾ ಪ್ರವೀಣರು. ಆದರೆ ಸಮಯದ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಇರುವಾಗ ತುಂಬಾ ಆತಂಕಕ್ಕೆ ಒಳಗಾಗುವರು.

English summary

The Most Anxious Zodiac Signs, As Per Astrology

Do you panic instantly or are anxious all the time for no reason at all? Then there are chances that you belong to any of these zodiac signs. Well, according to astrology, it is predicted that there are specific zodiac signs that are known to top the list of having the most anxious individuals.It is learnt that there are four zodiac signs, the individuals of which can panic in any given situation and this can cause chaos in their lives due to this trait of theirs. So, go ahead and find out about the zodiac signs, the individuals of which can't stop feeling anxious at any instance you meet them!
X
Desktop Bottom Promotion