For Quick Alerts
ALLOW NOTIFICATIONS  
For Daily Alerts

ಪುರುಷರ ಸೆಕ್ಸ್ ಪರಾಕಾಷ್ಠೆ: ನಿಮಗೆ ಇಂತಹ 7 ಸಂಗತಿಗಳು ತಿಳಿದಿದೆಯಾ?

|

ಸೆಕ್ಸ್ ವೇಳೆ ಮಹಿಳೆಯರು ಪರಾಕಾಷ್ಠೆ ತಲುಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಪುರುಷರು ಮಾತ್ರ ಪರಾಕಾಷ್ಠೆ ತಲುಪುವರು ಎನ್ನುವ ಮಾತು ಹಿಂದಿನಿಂದಲೂ ಜನಜನಿತ. ಪುರುಷ ಪ್ರಧಾನ ಸಮಾಜದಲ್ಲಿ ಸೆಕ್ಸ್ ನಲ್ಲಿ ಇಂತಹ ಭೇದಭಾವ ನಡೆಸಲಾಗುತ್ತಿದೆಯಾ ಎನ್ನುವ ಭಾವನೆ ನಿಮ್ಮದಾಗಬಹುದು.

did you know these 7 things about mens sex orgasm?

ಆದರೆ ಮಹಿಳೆಯರಂತೆ ಪುರುಷರು ಕೂಡ ತಮ್ಮ ಪರಾಕಾಷ್ಠೆ ಬಗ್ಗೆ ಕೆಲವೊಂದು ವಿಷಯಗಳನ್ನು ಗಮನಹರಿಸಬೇಕೆಂದು ಇಂದಿನ ದಿನಗಳಲ್ಲಿ ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವಂತಹ ವಿಚಾರ. ಪುರುಷರ ಪರಾಕಾಷ್ಠೆ ಬಗ್ಗೆ ಈ ಲೇಖನದಲ್ಲಿ ನೀವು ತಿಳಿಯಿರಿ..

ಪುರುಷರಿಗೂ ಸ್ಪಾಟ್ ಇದೆ

ಪುರುಷರಿಗೂ ಸ್ಪಾಟ್ ಇದೆ

ಮಹಿಳೆಯರಲ್ಲಿ ಜಿ ಸ್ಪಾಟ್, ಎ ಸ್ಪಾಟ್ ಮತ್ತು ಡೀಪ್ ಸ್ಪಾಟ್ ಇರುವಂತೆ ಪುರುಷರಲ್ಲಿ ಕೂಡ ಮೂರು ರೀತಿಯ ಸ್ಪಾಟ್ ಇದೆ. ತಲೆಗೆ ಸಂಪರ್ಕ ಸಾಧಿಸುವ ಅಂಗಾಂಶ ಅಸ್ಥಿರಜ್ಜು, ಮೂಲಾಧಾರ ಮತ್ತು ಜನನೇಂದ್ರಿಯ ಗ್ರಂಥಿಯು ಮೂರು ಸ್ಪಾಟ್ ಗಳು. ಇದರಲ್ಲಿ ಜನನೇಂದ್ರೀಯ ಗ್ರಂಥಿಯು ಹೆಚ್ಚು ಉದ್ರೇಕಗೊಳಿಸುವುದು.

ಸ್ಖಲನವಾದರೆ ಮಾತ್ರ ಪರಾಕಾಷ್ಠೆಯಲ್ಲ!

ಸ್ಖಲನವಾದರೆ ಮಾತ್ರ ಪರಾಕಾಷ್ಠೆಯಲ್ಲ!

ಕೆಲವು ಪುರುಷರು ತಮ್ಮ ಕ್ಲೈಮ್ಯಾಕ್ಸ್ ವೇಳೆ ವೀರ್ಯ ಹೊರಹಾಕದೆ ಇರಬಹುದು. ಇದನ್ನು ತುಂಬಾ ಒಣ ಪರಾಕಾಷ್ಠೆಯೆಂದು ಕರೆಯಲಾಗುವುದು.

ಉಸೈನ್ ಬೋಲ್ಟ್ ವೇಗದಲ್ಲಿ ವೀರ್ಯದ ಪ್ರಯಾಣ

ಉಸೈನ್ ಬೋಲ್ಟ್ ವೇಗದಲ್ಲಿ ವೀರ್ಯದ ಪ್ರಯಾಣ

ವೀರ್ಯವು ಉಸೈನ್ ಬೋಲ್ಟ್ ವೇಗದಲ್ಲಿ ಪ್ರಯಾಣಿಸುವುದು. ಇದು ಉಸೈನ್ ಬೋಲ್ಟ್ ವೇಗ ಅಂದರೆ 28ಎಂಪಿಎಚ್ ನಲ್ಲಿ ಪ್ರಯಾಣಿಸುವುದು. ಆದರೆ ಯೋನಿ ಪ್ರವೇಶಿಸಿದ ಬಳಿಕ ವೇಗವು 4 ಎಂಪಿಎಚ್ ಗೆ ಇಳಿಯುವುದು.

ಜೀವಮಾನದಲ್ಲಿ ಪುರುಷರು ವರ್ಷಕ್ಕೆ 50 ಲೀಟರ್ ವೀರ್ಯ ಹೊರಹಾಕುವರು

ಜೀವಮಾನದಲ್ಲಿ ಪುರುಷರು ವರ್ಷಕ್ಕೆ 50 ಲೀಟರ್ ವೀರ್ಯ ಹೊರಹಾಕುವರು

ಪುರುಷರು ಜೀವಮಾನದಲ್ಲಿ ಸುಮಾರು 14 ಗ್ಯಾಲನ್ ನಷ್ಟು ವೀರ್ಯವನ್ನು ಹೊರಹಾಕುವರು.

ಪುರುಷರ ಪರಾಕಾಷ್ಠೆಯು ಮಹಿಳೆಯರಿಗಿಂತ ಸಣ್ಣದು

ಪುರುಷರ ಪರಾಕಾಷ್ಠೆಯು ಮಹಿಳೆಯರಿಗಿಂತ ಸಣ್ಣದು

ಪುರುಷರು 5 ಸೆಕೆಂಡುಗಳಿಗಿಂತ 22 ಸೆಕೆಂಡುಗಳ ತನಕ ಪರಾಕಾಷ್ಠೆ ತಲುಪಬಹುದು. ಮಹಿಳೆಯರು ಸರಾಸರಿ 20 ಸೆಕೆಂಡುಗಳ ತನಕ ಪರಾಕಾಷ್ಠೆ ಹೊಂದುವರು.

Most Read: ಸೆಕ್ಸ್ ಬಳಿಕ, ಪುರುಷರು ಈ ಕೆಲಸಗಳನ್ನು ಮಾತ್ರ ಕಡ್ಡಾಯವಾಗಿ ಮಾಡಲೇಬೇಕು!

ಪುರುಷರು ಪರಾಕಾಷ್ಠೆ ಬಗ್ಗೆ ಸುಳ್ಳು ಹೇಳಬಹುದು

ಪುರುಷರು ಪರಾಕಾಷ್ಠೆ ಬಗ್ಗೆ ಸುಳ್ಳು ಹೇಳಬಹುದು

ಮಹಿಳೆಯು ಸೆಕ್ಸ್ ನಡೆಸಿದ ಹತ್ತು ಮಂದಿ ಪುರುಷರಲ್ಲಿ ಮೂರು ಮಂದಿ ಪರಾಕಾಷ್ಠೆ ಬಗ್ಗೆ ಸುಳ್ಳು ಹೇಳಿರಬಹುದು. ಯಾಕೆಂದರೆ ಶೇ.30ರಷ್ಟು ಪುರುಷರು ನಕಲಿ ಪರಾಕಾಷ್ಠೆ ಹೊಂದುವರು ಎಂದು ಚರ್ಚೆಯಾಗುತ್ತಿರುವ ವಿಚಾರ. ಈ ಬಗ್ಗೆ ಮಹಿಳೆಯರು ಮಾತ್ರ ಸುಳ್ಳು ಹೇಳುವುದಲ್ಲ.

ಒಮ್ಮೆ ಉದ್ರೇಕಗೊಂಡ ಬಳಿಕ ಸ್ಖಲನ ಅನಿವಾರ್ಯ

ಒಮ್ಮೆ ಉದ್ರೇಕಗೊಂಡ ಬಳಿಕ ಸ್ಖಲನ ಅನಿವಾರ್ಯ

ಉದ್ರೇಕಗೊಂಡ ಬಳಿಕ ಪುರುಷರು ಒಂದು ಹಂತ ತಲುಪಿದ ಬಳಿಕ ಪಾರಾಕಾಷ್ಠೆ ತಲುಪುವುದು ಕಡ್ಡಾಯವಾಗಿರುವುದು.

Most Read: ಸೆಕ್ಸ್ ಬಗೆಗಿನ ಸೀಕ್ರೆಟ್ಸ್‌ನ್ನು ಪುರುಷರು ಅರಿತಿರಬೇಕು ಎಂದು ಮಹಿಳೆಯರು ಬಯಸುತ್ತಾರಂತೆ!

ಮಹಿಳೆಯರ ಸೆಕ್ಸ್ ಪರಾಕಾಷ್ಠೆ ಬಗ್ಗೆ ಇರುವ ಅಚ್ಚರಿಯ ವೈಜ್ಞಾನಿಕ ಸತ್ಯಗಳು

ಮಹಿಳೆಯರ ಸೆಕ್ಸ್ ಪರಾಕಾಷ್ಠೆ ಬಗ್ಗೆ ಇರುವ ಅಚ್ಚರಿಯ ವೈಜ್ಞಾನಿಕ ಸತ್ಯಗಳು

ಮಹಿಳೆಯರ ಪರಾಕಾಷ್ಠೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದನ್ನು ತಿಳಿಯಲು ಸಾಧ್ಯವೂ ಇಲ್ಲ. ಆದರೆ ವಿಜ್ಞಾನಿಗಳು ಮಹಿಳೆಯರ ಪರಾಕಾಷ್ಠೆ ಬಗ್ಗೆ ಸುಮಾರು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ. ಇದು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

ಹೆಬ್ಬೆರಳಿನ ಪಾತ್ರ

ಹೆಬ್ಬೆರಳಿನ ಪಾತ್ರ

ಮಹಿಳೆಯ ಚಂದ್ರನಾಡಿ ಮತ್ತು ಯೋನಿ ನಡುವಿನ ಆರಂಭಿಕ ಅಂತರವು ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆಯನ್ನು ಸಂಬಂಧಿಸಿದ್ದಾಗಿದೆ. ಈ ಅಂತರ ಕಡಿಮೆಯಿದ್ದಷ್ಟು ಅಂದರೆ ಒಂದು ಹೆಬ್ಬರಳಿನಷ್ಟ ಅಥವಾ ಅದಕ್ಕಿಂತ ಕಡಿಮೆಯಿದ್ದರೆ ಪರಾಕಾಷ್ಠೆ ತಲುಪುವ ಸಾಧ್ಯತೆ ಹೆಚ್ಚು. ಯಾಕೆ? ಚಂದ್ರನಾಡಿಯು ಕ್ರಿಯೆಯ ವೇಳೆ ಅನಿರ್ದೇಶಿತ ಉತ್ತೇಜನಕ್ಕೆ ಒಳಗಾಗುವುದು.

ಕೆಲವು ಮಹಿಳೆಯರು ನಿದ್ರೆಯಲ್ಲೇ ಪರಾಕಾಷ್ಠೆ ತಲುಪುವರು

ಕೆಲವು ಮಹಿಳೆಯರು ನಿದ್ರೆಯಲ್ಲೇ ಪರಾಕಾಷ್ಠೆ ತಲುಪುವರು

ಪುರುಷರಿಗೆ ಮಾತ್ರ ಸ್ವಪ್ನ ಸ್ಖಲನವಾಗುವುದಲ್ಲ, ಇದನ್ನು ನೀವು ನಂಬಬೇಕು. ಅಲ್ಫ್ರೆಡ್ ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.37ರಷ್ಟು ಮಹಿಳೆಯರು ಒಂದು ಸಲವಾದರೂ ನಿದ್ರೆಯಲ್ಲಿ ಪರಾಕಾಷ್ಠೆ ತಲುಪುವರು.

ವ್ಯಾಯಾಮದ ವೇಳೆ ಪಾರಾಕಾಷ್ಠೆ

ವ್ಯಾಯಾಮದ ವೇಳೆ ಪಾರಾಕಾಷ್ಠೆ

ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.5ರಷ್ಟು ಮಹಿಳೆಯರಿಗೆ ನಿರ್ದಿಷ್ಟವಾಗಿರುವಂತಹ ವ್ಯಾಯಾಮ ಮಾಡಿದಾಗ ಪರಾಕಾಷ್ಠೆ ತಲುಪಲು ಸಾಧ್ಯವಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಇದಕ್ಕೂ ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವರು. ಯೋಗ, ಓಟ, ಭಾರ ಎತ್ತುವುದು ಇತ್ಯಾದಿ ವೇಳೆಯು ಮಹಿಳೆಯರಿಗೆ ಹೀಗೆ ಆಗಿದೆ.

ತೊಟ್ಟಿನಿಂದ ಪರಾಕಾಷ್ಠೆ

ತೊಟ್ಟಿನಿಂದ ಪರಾಕಾಷ್ಠೆ

ಹೌದು, ಕೆಲವು ಮಹಿಳೆಯರಿಗೆ ಸ್ತನಗಳ ತೊಟ್ಟನ್ನು ಉದ್ರೇಕಿಸಿದರೆ ಅದರಿಂದಲೂ ಪರಾಕಾಷ್ಠೆ ತಲುಪಲು ಆಗುವುದು. ಮೆದುಳಿನ ಅಧ್ಯಯನಿಂದ ನಡೆಸಿರುವಂತಹ ಅಧ್ಯಯನಗಳಿಂದ ತಿಳಿದುಬಂದಿರುವಂತಹ ವಿಚಾರವೆಂದರೆ ಚಂದ್ರನಾಡಿ ಅಥವಾ ಯೋನಿಯ ಉತ್ತೇಜನಗೊಳಿಸಿದಷ್ಟೇ ಸ್ತನಗಳ ತೊಟ್ಟಿನಿಂದಲೂ ಪರಾಕಾಷ್ಠೆ ತಲುಪಬಹುದು.

Most Read: ದಿನನಿತ್ಯ ಸೆಕ್ಸ್ ಮಾಡಿದರೆ, ಮಹಿಳೆಯರ ತೂಕ ಹೆಚ್ಚುತ್ತದೆಯಂತೆ!!

ಅಕಾಲಿಕ ಪರಾಕಾಷ್ಠೆ

ಅಕಾಲಿಕ ಪರಾಕಾಷ್ಠೆ

2011ರಲ್ಲಿ ಪೋರ್ಚುಗೀಸ್ ಮಹಿಳೆಯರ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಕಂಡುಕೊಂಡಿರುವ ವಿಚಾರವೆಂದರೆ ಶೇ.14ರಷ್ಟು ಮಹಿಳೆಯರು, ಸಾಂದರ್ಭಿಕವಾಗಿ ಅವರು ಬಯಸುವ ಮೊದಲೇ ಪರಾಕಾಷ್ಠೆ ತಲುಪುವರು. ಅದೇ ಶೇ.3ರಷ್ಟು ಮಹಿಳೆಯರಿಗೆ ಇದು ನಿರಂತರವಾಗಿರುವುದು. ಪುರುಷರಲ್ಲಿ ಮಾತ್ರ ಇಂತಹ ಪರಾಕಾಷ್ಠೆ ನಡೆಯುವುದಲ್ಲ. ಮಹಿಳೆಯರಲ್ಲೂ ಅಕಾಲಿಕ ಪರಾಕಾಷ್ಠೆಯಿದೆ ಎಂದು ತಿಳಿದುಬಂದಿದೆ.

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವು

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವು

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ ಮದುಳಿನ ಒಂದು ಭಾಗವು ಪ್ರತಿಕ್ರಿಯಿಸುತ್ತದೆ. ಇದರಿಂದ ನೋವು ಮತ್ತು ಸಂತೋಷಕ್ಕೆ ನರಗಳ ಸಂಬಂಧವಿದೆ ಎಂದು ಇದು ಹೇಳಿದೆ. ಮಹಿಳೆಯರು ತಮ್ಮ ಸಂಗಾತಿಯು ತುಂಬಾ ಆಕರ್ಷಕ, ಹಣವಂತ ಮತ್ತು ಆತ್ಮವಿಶ್ವಾಸಿಯಾಗಿದ್ದರೆ ಬೇಗನೆ ಪರಾಕಾಷ್ಠೆ ತಲುಪುವರು. ಮಹಿಳೆಯರ ಸಂತಾನೋತ್ಪತ್ತಿ ಫಿಟ್ನೆಸ್ ಹಾಗೂ ಪುರುಷರ ಸಾಮರ್ಥ್ಯವು ಮಹಿಳೆಯರ ಪರಾಕಾಷ್ಠೆಯಲ್ಲಿ ಪಾತ್ರ ವಹಿಸುವುದು ಎಂದು ಕೆಲವು ವಿಜ್ಞಾನಿಗಳು ಹೇಳಿರುವರು.

Most Read: ಶ್!! ಅದನ್ನು ಬಳಸದೇ ಕೂಡ ಗರ್ಭಧಾರಣೆಯನ್ನು ತಡೆಯಬಹುದಂತೆ!!

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಸಾಮಾನ್ಯ ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು ಆಕೆ ತನ್ನ ಸಂಗಾತಿ ಜತೆಗೆ ಇದಕ್ಕೆ ಮೊದಲು ಎಷ್ಟು ಸಲ ಲೈಂಗಿಕ ಕ್ರಿಯೆಗೆ ಒಳಪಟ್ಟಿದ್ದಾಳೆ ಎನ್ನುವುದನ್ನು ಅವಲಂಬಿಸಿದೆ. ಆ ಸಂಗಾತಿ ಬಗ್ಗೆ ಏನು ಭಾವಿಸುವಳು ಮತ್ತು ಅವರಿಬ್ಬರು ಲೈಂಗಿಕವಾಗಿ ಎಷ್ಟು ಸಕ್ರಿಯವಾಗಿದ್ದಾರೆ ಎನ್ನುವುದು ತುಂಬಾ ಅವಲಂಬಿತವಾಗಿದೆ.

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶವನ್ನು ದೊಡ್ಡ ಶಿಶ್ನಗಳು ಹೆಚ್ಚಿಸುವುದಿಲ್ಲವೆಂದು ಕೆಲವು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲವು ಮಹಿಳೆಯರು ದೊಡ್ಡ ಶಿಶ್ನವನ್ನು ಬಯಸುವರು. ಯಾಕೆಂದರೆ ಅವರಿಗೆ ಗರ್ಭಕಂಠದ ಉತ್ತೇಜನದ ಆನಂದ ಬೇಕಾಗುತ್ತದೆ. ಗರ್ಭಕಂಠದ ಉತ್ತೇಜನದಿಂದಾಗಿ ತಮಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗುತ್ತದೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಮಹಿಳೆಯರಲ್ಲಿ ಹೆಚ್ಚು ಪ್ರಖರವಾಗಿರುವ ಮೇಲ್ದುಟಿಯ ಟುರ್ಬೆಕ್ಲೆ ಇದ್ದರೆ ಆಗ ಅವರು ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಪರಾಕಾಷ್ಠೆ ತಲುಪುವರು ಎಂದು ಹೇಳಲಾಗುತ್ತದೆ.

English summary

did you know these 7 things about mens sex orgasm?

Women may or may not orgasm during their love-making, but men do and it’s kind of inevitable. Isn’t it simply awesome to have that kind of cast-iron certainty? Though, what mostly does rounds on the net these days is the inside dope of a female orgasm, we feel that male orgasms need their cut of attention as well. So, here’s looking into all the awesome facts about a male orgasm.
X
Desktop Bottom Promotion