For Quick Alerts
ALLOW NOTIFICATIONS  
For Daily Alerts

  ಇನ್ನು ಒಂದು ವಾರ ಈ ಮೂರು ರಾಶಿಯವರಿಗೆ ಸ್ವಲ್ಪ ಕಷ್ಟ ಬರಲಿದೆ

  By Deepu
  |

  ಈ ತಿಂಗಳ ರಾಶಿ ಭವಿಷ್ಯದ ಬಗ್ಗೆ ಬಗ್ಗೆ ನೀವು ಓದಿರಬಹುದು. ಅದೇ ಈ ವಾರ ನಿಮ್ಮ ಗ್ರಹಗತಿಯು ಯಾವ ರೀತಿಯಲ್ಲಿ ಇರಲಿದೆ. ನಿಮಗೆ ಏನು ಸಮಸ್ಯೆಯಾಗುವುದು ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಈ ರಾಶಿಚಕ್ರದವರು ಆಕರ್ಷಣೆಯ ಕೇಂದ್ರ ಬಿಂದುವಾಗುವರು. ಇವರು ನೋವು, ಕಿರಿಕಿರಿ ಮತ್ತು ಧೈರ್ಯ ಕಳಕೊಳ್ಳಲಿದ್ದಾರೆ. ಹಾಗಾದರೆ ಈ ರಾಶಿಯವರ ಜೀವನದಲ್ಲಿ ಏನಾಗಲಿದೆ ಎನ್ನುವ ಬಗ್ಗೆ ನೀವು ತಿಳಿಯಲು ತಯಾರಾಗಿರಿ....

  ಮಿಥುನ: ಮೇ 21- ಜೂನ್ 20

  ಮಿಥುನ: ಮೇ 21- ಜೂನ್ 20

  ಮಿಥುನ ರಾಶಿಯವರಿಗೆ ಈ ವಾರ ಗುರುತಿಸುವಿಕೆ ಬಿಕ್ಕಟ್ಟು ಎದುರಿಸಲಿರುವರು. ಸೂರ್ಯ ಮತ್ತು ಬುಧನು ಅಧಿಪತಿಗಳಾಗಿರುವ ಕಾರಣದಿಂದ ಇವರು ಮೊದಲನೇಮನೆಯಲ್ಲಿ ಪ್ರಭಾವ ಬೀರುವರು. ಈ ವಾರದಲ್ಲಿ ಈ ಎರಡು ಗ್ರಹಗಳು ಸಂಯೋಗವಾಗುವುದರಿಂದಾಗಿ ಗುರುತಿವಿಸುವಿಕೆ ಬಿಕ್ಕಟ್ಟು ಎದುರಿಸುವರು ಮತ್ತು ತಮ್ಮ ಸತ್ಯವನ್ನು ಇತರರಿಗೆ ಹೇಳಲು ಸಂವಹನ ಸಮಸ್ಯೆ ಎದುರಿಸುವರು.ಈ ರಾಶಿಯವರಿಗೆ ಅಭದ್ರತೆ ಕಾಡುತ್ತಲು ಇರುವುದು. ತಾವು ನಂಬಿರುವುದೆಲ್ಲವೂ ವಾಸ್ತವವಲ್ಲ ಎನ್ನುವುದನ್ನು ಈ ರಾಶಿಯವರು ಅರ್ಥ ಮಾಡಿಕೊಳ್ಳಬೇಕಿತ್ತು. ವಾರ ಎಷ್ಟೇ ಕಠಿಣವಾಗಿದ್ದರೂ ಅವರು ತಾನು ಯೋಚಿಸಿರುವುದಕ್ಕಿಂತಲೂ ತುಂಬಾ ಸುಂದರವಾಗಿದ್ದೇವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇನ್ನು ಈ ತಿಂಗಳು ಸಾಕಷ್ಟು ಪ್ರತಿಕೂಲವಾದ ಹಾಗೂ ಕ್ಲಿಷ್ಟಕರವಾದ ಸಂದರ್ಭಗಳನ್ನು ಎದುರಿಸಬೇಕಾಗುವುದು. ನಿಮ್ಮ ಸ್ನೇಹ ಮತ್ತು ಸ್ವಾಭಾವಿಕ ಗುಣಗಳಿಂದ ಸಮಸ್ಯೆಗಳನ್ನು ನಿಭಾಯಿಸುವಿರಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಮಟ್ಟವು ಉತ್ತಮ ಸ್ಥಾನದಲ್ಲಿ ಇರುವುದು. ಪ್ರಭಾವಶಾಲಿ ಜನರ ಪರಿಚಯವಾಗುವ ಸಾಧ್ಯತೆಗಳಿರುತ್ತವೆ. ಸಾಕಷ್ಟು ಒತ್ತಡದ ಜೀವನವನ್ನು ಅನುಭವಿಸಬೇಕಾದ್ದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ತಿಂಗಳ ಆರಂಭದ ಸಮಯದಲ್ಲಿ ಸಾಕಷ್ಟು ಒತ್ತಡ ಹಾಗೂ ಚಿಂತೆಗಳು ಕಾಡುವ ಸಾಧ್ಯತೆಗಳು ಹೆಚ್ಚು. ಜೂನ್ 21ರ ನಂತರದ ದಿನಗಳಲ್ಲಿ ಸ್ವಲ್ಪ ಆರಾಮದಾಯಕ ಅನುಭವ ಉಂಟಾಗುವುದು. ವೈಯಕ್ತಿಕ ಜೀವನಕ್ಕೆ ಲಾಭದಾಯಕವಾಗಿರುತ್ತದೆ. ಹೊಸ ಪ್ರೀತಿಯ ಸಂಪರ್ಕವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ಈ ವಾರದಲ್ಲಿ ವೃಶ್ಚಿಕ ರಾಶಿಯವರು ತಮ್ಮ ಜೀವನದ ಕಠಿಣ ಪಾಠಗಳನ್ನು ಕಲಿತುಕೊಳ್ಳಲಿರುವರು. ಈ ವಾರದಲ್ಲಿ ಇವರಿಗೆ ನೋವಿನ ಶಕ್ತಿಯು ಇವರಿಗೆ ಬರುವ ಕಾರಣದಿಂದಾಗಿ ಕಠಿಣ ಕೆಲಸದಲ್ಲಿ ನಿರತರಾಗುವರು. ಇವರು ಹಳೆಯದೆಲ್ಲವನ್ನು ಮರೆತು ಹೊಸತನ್ನು ಆರಂಭಿಸಬೇಕೆಂದು ತಿಳಿಯಬೇಕು.ಒಂದೇ ಸಲಕ್ಕೆ ಎಲ್ಲವೂ ಕೊನೆಗೊಳ್ಳಲಿದೆ ಎಂದು ಅವರಿಗೆ ಅನಿಸಿದರೆ ಅದು ಬೂದಿಯಿಂದಲೂ ಎದ್ದು ಬರುವಂತಹ ಅವರ ಗುಣದಿಂದಾಗಿ ಮತ್ತು ಇನ್ನೂ ಹೆಚ್ಚಿನ ಶಕ್ತಿ ಗಳಿಸಲು. ತಮ್ಮ ಸುತ್ತಲು ಇರುವಂತಹ ಬದಲಾವಣೆಗಳಿಂದಾಗಿ ಅವರು ತುಂಬಾ ಆರಾಮವಾಗಿರುವರು. ತುಂಬಾ ಕಠಿಣ ಪರಿಸ್ಥಿತಿಯನ್ನು ಅವರು ಎದುರಿಸುವುದರೊಂದಿಗೆ ಅವರು ತುಂಬಾ ಕೆಟ್ಟ ಪರಿಸ್ಥಿತಿಯನ್ನು ಪ್ರೌಢವಾಗಿರುವ ರೀತಿಯಲ್ಲಿ ನಿಭಾಯಿಸುವರು. ಇನ್ನು ವೃಶ್ಚಿಕ ರಾಶಿಯವರು ತುಂಬಾ ಲೆಕ್ಕಾಚಾರದವರು ಮತ್ತು ತಾವು ಯಾರೊಂದಿಗೆ ಸ್ನೇಹ ಮಾಡಬೇಕೆಂದು ಕೂಡ ಅವರು ತುಂಬಾ ಯೋಚಿಸುವರು. ರಾಶಿಗಳಲ್ಲಿ ವೃಶ್ಚಿಕ ರಾಶಿಯವರು ತುಂಬಾ ಪ್ರಭಾವಶಾಲಿಗಳು ಎಂದು ನಂಬಲಾಗಿದೆ. ಅವರ ನಡತೆಯು ಇದನ್ನು ತೋರಿಸಿಕೊಡುವುದು. ಅವರ ಒಳಮನಸ್ಸನ್ನು ತಿಳಿಯಬೇಕಾದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನು ಅವರು ನಂಬಿದರೆ ಸಂಪೂರ್ಣ ಹೃದಯದಿಂದ ನಂಬುವರು. ಇದರಿಂದಾಗಿ ಇತರ ರಾಶಿಯವರಿಗಿಂತ ಅವರು ತುಂಬಾ ಭಿನ್ನ.

  ಮೀನ: ಫೆ.9-ಮಾ.20

  ಮೀನ: ಫೆ.9-ಮಾ.20

  ಮೀನ ರಾಶಿಯವರ ಬುದ್ದಿಯು ಅವರನ್ನು ಕತ್ತಲಿನ ಕಡೆಗೆ ಕರೆದೊಯ್ಯಲಿದೆ. ಇವರು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಬೇಕೆಂದು ಹಠಾತ್ ಆಗಿ ಭಾವಿಸಬಹುದು ಮತ್ತು ತಮ್ಮ ಆಲೋಚನೆಗಳನ್ನು ಆಳವಾಗಿ ಪರಿಶೀಲಿಸಬಹುದು. ಸತ್ಯ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸ್ವಲ್ಪ ಸಮಸ್ಯೆ ಎದುರಾಗಬಹುದು. ಈ ರಾಶಿಗೆ ಚಂದ್ರನ ಆಗಮನವಾಗು ಕಾರಣದಿಂದಾಗಿ ಕೆಲವೊಂದು ಬದಲಾವಣೆಗಳನ್ನು ಕಾಣಬಹುದು. ತಾವು ಏನು ಮತ್ತು ಮುಂದೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಆಯ್ಕೆ ಇವರಲ್ಲಿರುವುದು. ಇದರಲ್ಲಿ ಕೆಲವು ಇವರನ್ನು ಮೊದಲಿಗೆ ಗೊಂದಲಕ್ಕೀಡು ಮಾಡಿದರೂ ವಾರದ ಅಂತ್ಯದಲ್ಲಿ ಎಲ್ಲವೂ ಸರಿಯಾಗಲಿದೆ. ನಿಮ್ಮ ರಾಶಿಯು ಇದರಲ್ಲಿ ಇಲ್ಲವೆಂದಾದರೆ ನೀವು ತುಂಬಾ ಅದೃಷ್ಟವಂತರು. ರಾಶಿಚಕ್ರದ ಬಗ್ಗೆ ಮತ್ತಷ್ಟು ತಿಳಿಯಲು ಈ ಸೆಕ್ಷನ್ ನಲ್ಲಿ ಹುಡುಕಾಡುತ್ತಿರಿ.

  ಮೀನ: ಫೆ.9-ಮಾ.20

  ಮೀನ: ಫೆ.9-ಮಾ.20

  ಇನ್ನು ಸ್ವಭಾವದಲ್ಲಿ ಸ್ನೇಹಪರರಾಗಿದ್ದು, ಶಾಂತ ಚಿತ್ತದವರು ಎಂದರೆ ಮೀನ ರಾಶಿಯವರು. ಇವರ ಸ್ನೇಹದ ಗುಣವು ಇವರ ಸುತ್ತಲು ಒಂದಷ್ಟು ಜನರು ಸುತ್ತಿರುವಂತೆ ಮಾಡುತ್ತದೆ. ಇವರಲ್ಲಿ ನೈಸರ್ಗಿಕವಾಗಿಯೇ ಒರಟುತನವಿದ್ದರೂ ಅದನ್ನು ಸುಂದರವಾಗಿ ಮರೆ ಮಾಚುವುದರ ಮೂಲಕ ಸಮಾಜಕ್ಕೆ ಮೃದು ಗುಣವನ್ನು ತೋರ್ಪಡಿಸುತ್ತಾರೆ. ಸೂರ್ಯನ ಚಿಹ್ನೆಯನ್ನು ಹೊಂದಿರುವ ಇವರು ತಮ್ಮ ಭಾವನೆಯನ್ನು ಮತ್ತು ಪ್ರೀತಿಯನ್ನು ಇತರರಿಗೆ ಸುಲಭವಾಗಿ ತೋರುತ್ತಾರೆ. ಈ ಗುಣಗಳೇ ಅವರಿಗೆ ಹೆಚ್ಚು ಪಾರದರ್ಶಕತೆಯನ್ನು ತಂದುಕೊಡುತ್ತದೆ. ಇನ್ನು ಈ ತಿಂಗಳ ಪೂರ್ತಿ ನೀವು ಕೆಲಸದಲ್ಲಿ ಹೆಚ್ಚು ಶ್ರಮವನ್ನು ವಹಿಸುವಿರಿ. ನಿಮ್ಮ ಕೆಲಸವನ್ನು ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳು ಗಮನಿಸುವರು. ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಹೆಚ್ಚು ಮಾನ್ಯತೆ ಹಾಗೂ ಗೌರವ ದೊರೆಯುವುದು. ನಿಮ್ಮ ಘನತೆಯು ಹೆಚ್ಚುವುದು ಎಂದು ಹೇಳಲಾಗುತ್ತದೆ. ವೃತ್ತಿಯ ವಿಚಾರವಾಗಿ ಎಲ್ಲವೂ ಉತ್ತಮವಾಗಿರುತ್ತದೆ.

  English summary

  ATTENTION! These Zodiacs Will Have The Worst Week

  In this article, we are revealing to you about the zodiac signs that are going to have the worst time during the week. According to the astro experts, there are three zodiac signs that seem to take the center stage during the week.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more