For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಳಿಕ ಪುರುಷರು ಮಾಡುವ ಎಡವಟ್ಟಿನ ಕೆಲಸಗಳು, ಇದನ್ನು ಈಗಲೇ ನಿಲ್ಲಿಸಿ

|

ಕಾಮಸೂತ್ರವೆನ್ನುವುದು ಭಾರತೀಯರ ಕೊಡುಗೆ ಎಂದು ಹೇಳಲಾಗುತ್ತೆ. ಇಂತಹ ಭಾರತದಲ್ಲಿ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡುವಂತಹ ಜನರು ತುಂಬಾ ಕಡಿಮೆ. ಆದರೆ ಒಂದು ವರದಿಯ ಪ್ರಕಾರ ಗೂಗಲ್ ನಲ್ಲಿ ಅತೀ ಹೆಚ್ಚಿಗೆ ಸೆಕ್ಸ್ ಬಗ್ಗೆ ಹುಡುಕಾಟ ನಡೆಸಿರುವವರು ಕೂಡ ಭಾರತೀಯರಂತೆ! ಗೂಗಲ್ ನಲ್ಲಿ ಸೆಕ್ಸ್ ಬಗ್ಗೆ ಹುಡುಕಾಡಿದರೆ ಆಗ ತುಂಬಾ ಮಾಹಿತಿ ಸಿಗುವುದು.

ಒಳ್ಳೆಯ ಸೆಕ್ಸ್ ಮಾಡುವುದು ಹೇಗೆ? ಸೆಕ್ಸ್ ಸಂಪೂರ್ಣ ತೃಪ್ತಿ ಹೊಂದಲು ಏನು ಮಾಡಬೇಕು ಇತ್ಯಾದಿಗಳು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಸೆಕ್ಸ್ ಬಗ್ಗೆ ಪುರುಷರಿಗೆ ಕೆಲವೊಂದು ವಿಚಾರಗಳನ್ನು ಹೇಳಲಿದೆ. ಸೆಕ್ಸ್ ಬಳಿಕ ಪುರುಷರು ಏನು ಮಾಡಬಾರದು ಎನ್ನುವುದು ಇಲ್ಲಿ ಮುಖ್ಯವಾಗಿರುವುದು. ಲೈಂಗಿಕ ಕ್ರಿಯೆ ಬಳಿಕ ಪುರುಷರು ಏನು ಮಾಡಬಾರದು ಎಂದು ತಿಳಿಯಲು ತಯಾರಾಗಿರಿ...

ಲೈಂಗಿಕ ಕ್ರಿಯೆ ಬಳಿಕ ತಕ್ಷಣ ನಿದ್ರೆಗೆ ಜಾರುವುದು

ಲೈಂಗಿಕ ಕ್ರಿಯೆ ಬಳಿಕ ತಕ್ಷಣ ನಿದ್ರೆಗೆ ಜಾರುವುದು

ಈ ಒಂದು ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಡಬೇಕು. ಯಾಕೆಂದರೆ ಯಾವಾಗಲೂ ಇದು ರಾಸಾಯನಿಕ ಪ್ರಕ್ರಿಯೆಯಿಂದ ಆಗುವಂತಹದ್ದಲ್ಲ. ಪರಾಕಾಷ್ಠೆಯು ಹಲವಾರು ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದು. ಇದು ನಿದ್ರೆಗೂ ಕಾರಣವಾಗುವುದು. ನಿದ್ರಿಸುವಂತಹ ಸಮಯದಲ್ಲಿ ಸೆಕ್ಸ್ ನಡೆಯವುದು ಕೂಡ ಇದಕ್ಕೆ ಕಾರಣವಾಗಿದೆ. ದಿನವಿಡಿ ದೇಹವು ದಣಿದಿರುವ ಕಾರಣದಿಂದಾಗಿ ವಿಶ್ರಾಂತಿ ಬಯಸುವುದು ಸಹಜ. ನೀವು ಶಕ್ತಿಯನ್ನು ಕ್ರೂಢೀಕರಿಸಿಕೊಂಡು ಸಂಗಾತಿ ಜತೆಗೆ ಒಂದು ಡ್ರಿಂಕ್ ಅಥವಾ ನೀವಿಬ್ಬರು ಆನಂದಿಸಬಹುದಾದ ಕೆಲಸ ಮಾಡಿ.

Most Read: ಲೈಂಗಿಕ ಕ್ರಿಯೆಯ ವೇಳೆ, ನೀವು ಇಂತಹ ತಪ್ಪುಗಳನ್ನು ಮಾಡಲೇಬೇಡಿ!

ಅನಾವಶ್ಯಯವಾಗಿ ಬೈಯುವುದು

ಅನಾವಶ್ಯಯವಾಗಿ ಬೈಯುವುದು

ಲೈಂಗಿಕ ಕ್ರಿಯೆಯೆಂದರೆ ಅದು ನಗ್ನವಾಗಿರುವುದು, ಇದರರ್ಥ ಬಟ್ಟೆಗಳು ಇಲ್ಲದೆ ಇರುವುದು ಮತ್ತು ಸಂಪೂರ್ಣವಾಗಿ ನಗ್ನವಾಗಿರುವದು. ಈ ವೇಳೆ ನೀವು ಯಾವುದೇ ಅನಾವಶ್ಯಯವಾಗಿ ಬೈಯುವುದು ಅಥವಾ ಟೀಕೆ ಮಾಡುವುದು ಸರಿಯಾದ ಕ್ರಮವಲ್ಲ. ಎಂಡ್ರೋಪಿನ್ ಬಂದು ಆಕ್ಸಿಟೋಸಿನ್ ಬಿಡುಗಡೆಯಾದಾಗ ಜನರು ದುರ್ಬಲರಾಗುವರು ಎಂದು ಲಿಲ್ಲಾ ಹೇಳುತ್ತಾರೆ. ನಗ್ನವಾಗಿರುವಾಗ ನೀವು ಅವರನ್ನು ಟೀಕಿಸಲು ಹೋದರೆ ಆಗ ಅವರಿಗೆ ಮನಸ್ಸಿಗೆ ನೋವಾಗುವುದು ಮಾತ್ರವಲ್ಲದೆ, ಹೊಸ ಲೈಂಗಿಕ ಅನುಭವ ಪಡೆಯಲು ಅವರು ಮುಂದೆ ಬರಲ್ಲ. ನಿಮಗೆ ನಿಜವಾಗಿಯೂ ಪ್ರತಿಕ್ರಿಯೆ ಬೇಕಿದ್ದರೆ ಆಗ ನೀವು ಮರುದಿನಕ್ಕಾಗಿ ಕಾಯುತ್ತಲಿರಿ. ಯಾಕೆಂದರೆ ಈ ವೇಳೆ ರಾಸಾಯನಿಕವು ಸಂಪೂರ್ಣವಾಗಿ ಸಮಸ್ಥಿತಿಗೆ ಬಂದಿರುವುದು ಮತ್ತು ನೀವಿಬ್ಬರು ಬಟ್ಟೆಗಳನ್ನು ಧರಿಸಿರುವಿರಿ.

ಟಿವಿ ವೀಕ್ಷಿಸುವುದು

ಟಿವಿ ವೀಕ್ಷಿಸುವುದು

ನೀವು ಸೆಕ್ಸ್ ಬಳಿಕ ಟಿವಿ ವೀಕ್ಷಿಸುವುದು ಸತ್ಯವೆನ್ನುವುದು ಒಪ್ಪಿಕೊಳ್ಳಬೇಕು. ಆದರೆ ಟಿವಿ ವೀಕ್ಷಣೆ ಅಥವಾ ಮೊಬೈಲ್ ನೋಡುತ್ತಾ ಕೂರುವುದರಿಂದ ನಿಮ್ಮ ಸಂಗಾತಿಯು ಏಕಾಂಗಿಯಾಗಿರಬೇಕಾಗಬಹುದು ಮತ್ತು ಆಕೆಗೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲವೆನ್ನುವ ಭಾವನೆ ಮೂಡಬಹುದು. ಅಧಿಕೃತ ಸೆಕ್ಸ್ ಥೆರಪಿಸ್ಟ್ ಮತ್ತು ಅಡ್ವಾನ್ಸ್ ಇಮಾಗೊ ರಿಲೇಷನ್ ಶಿಪ್ ಥೆರಪಿಸ್ಟ್ ದೆಬೊರ್ಹ ಫಾಕ್ಸ್ ಪ್ರಕಾರ, ಸೆಕ್ಸ್ ಮಾಡುವ ವೇಳೆ ಮಹಿಳೆಯು ತನ್ನನ್ನು ದುರ್ಬಲವಾಗಿಸಿಕೊಳ್ಳುವಳು. ಆಕೆಯೊಂದಿಗೆ ಸಂಪರ್ಕ ಕಡಿದುಕೊಂಡರೆ ಆಗ ಆಕೆಯಲ್ಲಿ ಅಸುರಕ್ಷಿತ ಹಾಗೂ ಅಭದ್ರತೆ ಭಾವನೆ ಮೂಡುವುದು.

Most Read: ಸೆಕ್ಸ್ ಬಳಿಕ ಒಳಉಡುಪು ಹಾಕಬೇಡಿ! ಇಲ್ಲಾಂದ್ರೆ ಸೋಂಕು ಮತ್ತು ತುರಿಕೆ ಕಾಡಬಹುದು

ತಕ್ಷಣ ಸ್ನಾನ ಮಾಡುವುದು

ತಕ್ಷಣ ಸ್ನಾನ ಮಾಡುವುದು

ಪ್ರತಿಯೊಬ್ಬರಿಗೂ ಸೆಕ್ಸ್ ವೇಳೆ ಬರುವ ವಾಸನೆ, ಬೆವರು, ಜಿಡ್ಡುತನವು ಇಷ್ಟವಾಗುವುದಿಲ್ಲವೆನ್ನುವುದನ್ನುಅರ್ಥ ಮಾಡಿಕೊಳ್ಳಬಹುದು. ಕೆಲವು ಮಂದಿ ತಕ್ಷಣ ಹೋಗಿ ತೊಳೆದುಕೊಳ್ಳುವರು. ಸೆಕ್ಸ್ ಬಳಿಕ ಸ್ನಾನ ಮಾಡಲು ಹಲವಾರು ಒಳ್ಳೆಯ ಕಾರಣಗಳು ಇವೆಯಾದರೂ ನೀವು ಇದಕ್ಕೆ ಅವಸರ ಮಾಡಬಾರದು. ನೀವು ತಕ್ಷಣವೇ ಹೋಗಿ ಸ್ನಾನ ಮಾಡಿದರೆ ಆಕೆಯನ್ನು ತೊಳೆದಂತೆ ಆಗುವುದು. ಆಕೆಯೊಂದಿಗೆ ಮಾತನಾಡಿ, ಏನಾದರೂ ಸಂದೇಶ ಇತ್ಯಾದಿ ನೀಡಿ. ಆಕೆಗಾಗಿ ನಿಮ್ಮಲ್ಲಿ ಪ್ರೀತಿಯು ಇರುವುದೆಂದು ನೀವು ಮನದಟ್ಟು ಮಾಡಿಕೊಂಡಿ. ತೊಳೆಯಲು ನೀವು ಅವಸರ ಮಾಡಬೇಡಿ.

ಆಕೆಗೆ ತೆರಳಲು ಸೂಚಿಸುವುದು

ಆಕೆಗೆ ತೆರಳಲು ಸೂಚಿಸುವುದು

ಮಹಿಳೆಯು ಯಾವುದೇ ಅಪರಿಚಿತ ಅಥವಾ ತನ್ನ ಸಂಗಾತಿ ಜತೆಗೆ ಸೆಕ್ಸ್ ನಡೆಸಿದ ತಕ್ಷಣ ಆಕೆಯನ್ನು ಅಲ್ಲಿಂದ ತೆರಳಲು ಹೇಳುವುದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ಇದು ಮುಂಜಾನೆ ವೇಳೆ ಆಗಿರಬಹುದು ಅಥವಾ ನಿಮ್ಮ ಹಾಸಿಗೆಯು ಇಬ್ಬರಿಗೆ ಮಲಗಲು ಸರಿಹೊಂದದೆ ಇರಬಹುದು. ಇದು ಕ್ಷುಲ್ಲಕ ಕಾರಣಗಳಾಗಿರಬಹುದು. ಸೆಕ್ಸ್ ಬಳಿಕ ಆಕೆಯೊಂದಿಗೆ ಮಲಗುವುದು ನಿಮಗೆ ಇಷ್ಟವಿಲ್ಲವೆಂದರೆ ಹೇಗಾಗಬಹುದು? ಆಕೆಯನ್ನು ಒರೆಸಿ ಎಸೆದ ಟಿಶ್ಯೂ ಪೇಪರ್ ಎಂದು ಭಾವಿಸಿಕೊಳ್ಳಬಹುದು.

Most Read: ದಂಪತಿಗಳಿಗೆ ಸೆಕ್ಸ್ ಸುಖ ಆನಂದಿಸಲು ಬಿಡದ ಇಂತಹ ಏಳು ಖತರ್ನಾಕ್ ಭೀತಿಗಳು!

ದೈಹಿಕವಾಗಿ ದೂರವಾಗುವುದು

ದೈಹಿಕವಾಗಿ ದೂರವಾಗುವುದು

ದೈಹಿಕವಾಗಿ ನೀವು ಸಂಗಾತಿಯಿಂದ ದೂರವಾಗುವುದನ್ನು ಆಕೆ ಗಮನಿಸಬಹುದು. ಸೆಕ್ಸ್ ಬಳಿಕ ಆಕೆಯೊಂದಿಗೆ ದೈಹಿಕವಾಗಿ ಸಂಪರ್ಕದಲ್ಲಿ ಇರುವುದು ಅತೀ ಅಗತ್ಯವೆಂದು ಸೆಕ್ಸ್ ಥೆರಪಿಸ್ಟ್ ಡೆಬೊರ್ಹ ಫಾಕ್ಸ್ ತಿಳಿಸುತ್ತಾರೆ. ಆಕೆಯನ್ನು ಸ್ಪರ್ಶಿಸದೆ, ಮುದ್ದಿಸದೆ ಅಥವಾ ಯಾವುದೇ ಪ್ರಶಂಸೆ ಮಾಡದೆ ಇದ್ದರೆ ಆಗ ಆಕೆಗೆ ದೂರವಾದ ಭಾವನೆ ಮೂಡುವುದು. ಆಕೆಗೆ ಸೆಕ್ಸ್ ಎನ್ನುವುದು ಕೇವಲ ಪರಾಕಾಷ್ಠೆಯಲ್ಲಿ ಮುಗಿಯುವಂತಹ ವಿಚಾರವಲ್ಲ ಮತ್ತು ನಿಮಗೂ ಇದು ಹಾಗೆ ಆಗಬಾರದು.

ಸ್ಮೂಕಿಂಗ್ ಮಾಡುವುದು

ಸ್ಮೂಕಿಂಗ್ ಮಾಡುವುದು

ಯಾವುದೇ ಸಮಯದಲ್ಲಿ ಸ್ಮೂಕಿಂಗ್ ಅಥವಾ ಧೂಮಪಾನ ಮಾಡುವುದು ತುಂಬಾ ಕೆಟ್ಟ ಅಭ್ಯಾಸ. ಅದರಲ್ಲೂ ಲೈಂಗಿಕ ಕ್ರಿಯೆ ಬಳಿಕ ಧೂಮಪಾನ ಮಾಡಲೇಬಾರದು. ತುಂಬಾ ಪ್ರೀತಿಯ ಲೈಂಗಿಕ ಕ್ರಿಯೆ ಬಳಿಕ ನೀವು ಬಾಯಿಗೆ ನಾಯಿಯ ವಾಸನೆ ಕೊಡಲು ಬಯಸುತ್ತೀರಾ? ಸಿನಿಮಾಗಳಲ್ಲಿ ತೋರಿಸಿರುವುದನ್ನು ಕೆಲವರು ಈಗಲೂ ಪಾಲಿಸುತ್ತಿದ್ದಾರೆ. ಧೂಮಪಾನಿಗಳಲ್ಲಿ ನಿಮಿರುವಿಕೆ ದೌರ್ಬಲ್ಯ ಕಾಣಿಸಿಕೊಳ್ಳುವುದು.

ಸ್ವಚ್ಛಮಾಡದೆ ಸೆಕ್ಸ್ ಆಟಿಕೆ ದೂರವಿಡುವುದು

ಸ್ವಚ್ಛಮಾಡದೆ ಸೆಕ್ಸ್ ಆಟಿಕೆ ದೂರವಿಡುವುದು

ಸೆಕ್ಸ್ ಆಟಿಕೆಗಳನ್ನು ಸ್ವಚ್ಛ ಮಾಡದೆ ನೀವು ಬದಿಗಿಟ್ಟರೆ ಅದರಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಹಾಗೂ ವೈರಸ್ ಗಳು ಬರುವುದು. ಒಂದು ಅಧ್ಯಯನ ಪ್ರಕಾರ ಹ್ಯುಮನ್ ಪಾಪಿಲ್ಲೊಮಾ ವೈರಸ್(ಎಚ್ ಪಿವಿ) ಕೂಡ ಹರಡುವುದು. ಮಲಗುವ ಮೊದಲು ನೀವು ಬಳಸಿರುವ ಸೆಕ್ಸ್ ಆಟಿಕೆಗಳನ್ನು ಸ್ವಚ್ಛ ಮಾಡಿಕೊಳ್ಳಿ. ಇದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಂತು ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಸೋಂಕು ಹರಡಬಹುದು. ಇದರಿಂದ ನೀವು ವ್ಯರ್ಥ ಹಣ ಖರ್ಚು ಮಾಡಬೇಕಾಗುತ್ತದೆ. ಗುಣಮಟ್ಟದ ಲೈಂಗಿಕ ಆಟಿಕೆಗಳಲ್ಲಿ ವಿವರಗಳು ಇರುವುದು ಮತ್ತು ಇದರ ಸೂಚನೆಗಳನ್ನು ಪಾಲಿಸಿ. ಸುರಕ್ಷಿತವಾಗಿ ಆಡಿದರೆ ಆಗ ನೀವು ಹೆಚ್ಚು ಕಾಲ ಆಡಬಹುದು.

ಒದ್ದೆ ಜಾಗ ಮರೆತುಬಿಡಿ

ಒದ್ದೆ ಜಾಗ ಮರೆತುಬಿಡಿ

ಲೈಂಗಿಕ ಕ್ರಿಯೆ ಎನ್ನುವುದು ತುಂಬಾ ಒದ್ದೆ ಮತ್ತು ವಿಚಿತ್ರ ಅನುಭವ. ಲೈಂಗಿಕ ಕ್ರಿಯೆಯ ಸಾಮಾನ್ಯ ಪರಿಣಾಮವೆಂದರೆ ಅದು ಪಾನೀಯದ ಕೊಚ್ಚೆ ಯಾಗಿರುವುದು. ಲೈಂಗಿಕ ಕ್ರಿಯೆ ಬಳಿಕ ನಿಮ್ಮ ಸಂಗಾತಿಯನ್ನು ಪರಿಗಣಿಸದೆ ಇರುವುದು ದೊಡ್ಡ ಮಟ್ಟದ ತಪ್ಪಾಗುವುದು. ಇದು ತುಂಬಾ ಹೊಂದಾಣಿಕೆಯಿಲ್ಲ ಮತ್ತು ಒರಟು ವರ್ತನೆಯಾಗಿರುವುದು ಎಂದು ಸೆಕ್ಸ್ ಥೆರಪಿಸ್ಟ್ ಮತ್ತು ಪ್ರಮಾಣಿಕ ಸೆಕ್ಸ್ಯುಲಿಟಿ ಎಡ್ಜುಕೇಟರ್ ಕ್ರಿಸ್ಟೆನ್ ಲಿಲ್ಲಾ ತಿಳಿಸಿದ್ದಾರೆ.

ಯಾವುದೇ ಲೈಂಗಿಕ ಕಾಯಿಲೆಯಿದ್ದರೆ ಮಾಹಿತಿ ನೀಡಿ

ಯಾವುದೇ ಲೈಂಗಿಕ ಕಾಯಿಲೆಯಿದ್ದರೆ ಮಾಹಿತಿ ನೀಡಿ

ನಿಮಗೆ ಎಸ್ ಐಟಿ ಇರುವ ಸಂಶಯವಿದ್ದರೆ ಆಥವಾ ಬೇರೆ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ್ದರೆ ಆಗ ನೀವು ಇದನ್ನು ಸಂಪೂರ್ಣ ಲೈಂಗಿಕ ಕ್ರಿಯೆ ಮುಗಿದ ಬಳಿಕ ಹೇಳುವುದು ಸರಿಯಲ್ಲ. ನೀವು ಬೇಗನೆ ಇದನ್ನು ತಿಳಿಸಬೇಕು. ವಾಸ್ತವಾಂಶ ತಿಳಿದ ಬಳಿಕ ಬಾಂಬ್ ಎಸೆಯುವುದು ವಿಚಿತ್ರವಾಗಿರುವುದು ಎಂದು ಲಿಲ್ಲಾ ಹೇಳುತ್ತಾರೆ. ಲೈಂಗಿಕ ಕ್ರಿಯೆ ಬಳಿಕ ನೀವು ಎಲ್ಲವನ್ನು ಹೇಳಿದರೆ ಆಗ ನಿಮ್ಮ ಸಂಗಾತಿಯು ತುಂಬಾ ಕೋಪಗೊಳ್ಳುವಳು ಮತ್ತು ಆಕೆಗೆ ಮೋಸ ಹೋದಂತೆ ಭಾವವಾಗುವುದು. ಆಕೆಗೆ ಗೌರವ ನೀಡಿ ನೀವು ಈ ಮಾಹಿತಿ ಆಕೆಗೆ ತಿಳಿಸಿ. ಇದರ ಬಳಿಕ ಆಕೆ ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ಮಾಡಬೇಕೇ ಅಥವಾ ಬೇಡವೇ ಎನ್ನುವ ನಿರ್ಧಾರ ಮಾಡುವಳು.

ಪರಾಕಾಷ್ಠೆ ವೇಳೆ ಆಕೆಯ ಮುಖದ ಭಾವ ವಿವರಿಸಿ

ಪರಾಕಾಷ್ಠೆ ವೇಳೆ ಆಕೆಯ ಮುಖದ ಭಾವ ವಿವರಿಸಿ

ಪ್ರಾಮಾಣಿಕವಾಗಿ ಹೇಳುವುದಾದರೆ ನಾವು ಇದನ್ನು ಪರಿಗಣಿಸಿಲ್ಲ. ಆದರೆ ಡೆಲ್ಗಿಡಿಸ್ ಪ್ರಕಾರ, ಕೆಲವು ಪುರುಷರು ತಮ್ಮ ಪರಾಕಾಷ್ಠೆ ವೇಳೆ ನಡೆಯುವಂತಹ ಕೆಲವೊಂದು ವಿದ್ಯಮಾನಗಳನ್ನು ತುಂಬಾ ಕಚ್ಚಾ ಮತ್ತು ದುರ್ಬಲ ಅನುಭವಕ್ಕೆ ಸಾಕ್ಷಿಯಾಗುವರು. ಇದು ಒಳ್ಳೆಯ ವಿಚಾರವಲ್ಲ. ಯಾಕೆಂದರೆ ಮಹಿಳೆಯು ಲೈಂಗಿಕ ಕ್ರಿಯೆ ವೇಳೆ ದುರ್ಬಲಳಾಗುವಳು ಎಂದು ಡೆಲ್ಗಿಡಿಸ್ ಹೇಳುತ್ತಾರೆ. ತುಂಬಾ ಅನ್ಯೋನ್ಯತೆಯ ಕ್ಷಣಗಳ ಬಗ್ಗೆ ಇಂಚುಇಂಚಿನ ಮಾಹಿತಿ ನೀಡಬೇಕೆಂದು ಅವರು ಬಯಸುವರು. ಇದು ಸರಿಯಲ್ಲ. ಕೆಲವು ಮಹಿಳೆಯರ ಪ್ರಕಾರ ನನಗೆ ವಿಜ್ಞಾನದ ಪ್ರಾಜೆಕ್ಟ್ ನೀಡಿದಂತೆ ಆಗಿದೆ ಮತ್ತು ಇದನ್ನು ನಾನು ದ್ವೇಷಿಸುತ್ತೇನೆ ಎನ್ನುತ್ತಾಳೆ.

English summary

Awkward Things Guys Do After intercourse, you must stop this

However, there’s not much serviceable information about what guys ought to do after sex. What happens is just as important especially to the opposite sex hence the need to get a handle on exactly what you should be doing in sex’s sticky aftermath and what you shouldn’t. To score high in your partner’s eyes and stand a chance of getting lucky again, below is a cheat sheet of these post-coital no-nos you need to drop asap.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more