ಮನೆ ಔಷಧ: ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ನಿಯಂತ್ರಣಕ್ಕೆ

By: Hemanth
Subscribe to Boldsky

ತಿಂಗಳ ಮುಟ್ಟಿನ ನೋವು, ಕಿರಿಕಿರಿ, ಯಾತನೆ, ಖಿನ್ನತೆ ಪ್ರತಿಯೊಬ್ಬ ಮಹಿಳೆಗೂ ತಿಳಿದಿರುತ್ತದೆ. ಪ್ರತೀ ತಿಂಗಳು ಇದನ್ನು ಅನುಭವಿಸಲೇ ಬೇಕು. ಇದನ್ನು ತಡೆಯುವಂತಿಲ್ಲ. ಹೊಟ್ಟೆಯ ಕೆಳಭಾಗದಲ್ಲಿ ಉಂಟಾಗುವಂತಹ ಈ ಕ್ರಿಯೆಯ ವೇಳೆ ಸ್ನಾಯು ಸೆಳೆತವೂ ಉಂಟಾಗುತ್ತದೆ. ಇದರಿಂದಾಗಿ ದೈನಂದಿನ ಕೆಲವೊಂದು ಚಟುವಟಿಕೆ ಮಾಡಲು ಕಷ್ಟವಾಗುತ್ತದೆ.  ಆ ದಿನಗಳಲ್ಲಿ ಕಾಡುವ ನೋವಿಗೆ ಫಲಪ್ರದ ಮನೆಮದ್ದು

ಮಹಿಳೆಯರ ಜನನಾಂಗದ ಸಮೀಪದ ರಕ್ತನಾಳಗಳಿಗೆ ಆಮ್ಲಜನಕವು ಸರಿಯಾಗಿ ಪೂರೈಕೆಯಾಗದಿರುವ ಕಾರಣದಿಂದಾಗಿ ನೋವು ಉಂಟಾಗುವುದು. ಆದರೆ ನೋವನ್ನು ನಿವಾರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಮದ್ದನ್ನು ಬಳಸಿದರೆ ತುಂಬಾ ಒಳ್ಳೆಯದು.  ಮಾಸಿಕ ದಿನಗಳಲ್ಲಿ ವಿಪರೀತ ಹೊಟ್ಟೆ ನೋವಿದ್ದರೆ, ಕ್ಯಾರೆಟ್ ಸೇವಿಸಿ...

ಪ್ರತೀ ತಿಂಗಳು ಉಂಟಾಗುವ ಮುಟ್ಟಿನ ವೇಳೆಯ ನೋವನ್ನು ನಿವಾರಿಸಲು ಬೋಲ್ಡ್ ಸ್ಕೈ ನಿಮಗೆ ಮನೆಮದ್ದನ್ನು ಹೇಳಿಕೊಡಲಿದೆ, ಇದನ್ನು ಓದಿಕೊಂಡು ಬಳಸಿ...   

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕುಂಬಳಕಾಯಿ ಬೀಜ 1 ಚಮಚ

ಬಾಳೆಹಣ್ಣು ½ ಹೃದಯಕ್ಕೆ ನವಚೈತನ್ಯ ತುಂಬುವ ಕುಂಬಳಕಾಯಿ ಬೀಜ

ಆದಷ್ಟು ಇಂತಹ ಸಮಯದಲ್ಲಿ ಖಾರಪದಾರ್ಥ ತ್ಯಜಿಸಿ....

ಆದಷ್ಟು ಇಂತಹ ಸಮಯದಲ್ಲಿ ಖಾರಪದಾರ್ಥ ತ್ಯಜಿಸಿ....

ಇದನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಂಡಾಗ ಇದು ಮುಟ್ಟಿನ ನೋವನ್ನು ತುಂಬಾ

ಪರಿಣಾಮಕಾರಿಯಾಗಿ ನಿವಾರಿಸುವುದು. ಈ ಮನೆಮದ್ದಿನೊಂದಿಗೆ ಖಾರದ ಪದಾರ್ಥ ತ್ಯಜಿಸಿ, ಹಗುರವಾದ ವ್ಯಾಯಾಮ ಮಾಡಿದರೆ ಮುಟ್ಟಿನ ನೋವು ಕಡಿಮೆಯಾಗುವುದು.

ಆದಷ್ಟು ಇಂತಹ ಸಮಯದಲ್ಲಿ ಖಾರಪದಾರ್ಥ ತ್ಯಜಿಸಿ....

ಆದಷ್ಟು ಇಂತಹ ಸಮಯದಲ್ಲಿ ಖಾರಪದಾರ್ಥ ತ್ಯಜಿಸಿ....

ಕುಂಬಳಕಾಯಿಯ ಬೀಜದಲ್ಲಿ ಪ್ರೋಸ್ಪರಸ್ ಮತ್ತು ಸತುವಿದೆ. ಇದು ಜನನಾಂಗದ ಗೋಡೆಗಳ ಉರಿಯೂತವನ್ನು ಕಡಿಮೆ ಮಾಡಿ ಸ್ನಾಯು ಸೆಳೆತವನ್ನುಕಡಿಮೆ ಮಾಡುವುದು. ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಪೊಟಾಶಿಯಂ ಇರುವ ಕಾರಣದಿಂದ ಇದು ಸ್ನಾಯು ಸೆಳೆತವನ್ನು ಕಡಿಮೆ ಮಾಡುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಸ್ವಲ್ಪ ಹಾಲಿನೊಂದಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿಕೊಳ್ಳಿ.

*ಇದನ್ನು ಸರಿಯಾಗಿ ರುಬ್ಬಿಕೊಳ್ಳಿ.

*ಇದನ್ನು ಒಂದು ಕಪ್ ಹಾಕಿಕೊಳ್ಳಿ. ಇದನ್ನು ಈಗ ಸೇವನೆ ಮಾಡಬಹುದಾಗಿದೆ.

*ಪ್ರತೀ ತಿಂಗಳು ಮುಟ್ಟಿನ ವೇಳೆ ಉಪಹಾರದ ಬಳಿಕ ಇದನ್ನು ಸೇವಿಸಿ.

 
English summary

Simple Home Remedy To Reduce Period Pain Within Hours!

Menstrual pain, also known as dysmenorrhoea, is caused by the contraction of the uterine muscles during menstruation. The contractions of these muscles cut off the supply of oxygen to the nearby blood vessels at intervals, causing pain. The intensity of period cramps can vary from person to person, but can be hard to experience every month. Taking painkillers to reduce the pain can have a lot of side effects. Here is a simple home remedy that can help you; have a look!
Please Wait while comments are loading...
Subscribe Newsletter