ಕನ್ನಡ  » ವಿಷಯ

Summer

ಬೆವರು ಕಜ್ಜಿ, ಸನ್‌ ಬರ್ನ್‌ ಮುಂತಾದ ಬೇಸಿಗೆಯ ತ್ವಚೆ ಸಮಸ್ಯೆಗೆ ತೆಂಗಿನೆಣ್ಣೆ ಅತ್ಯುತ್ತಮ ಮನೆಮದ್ದು ಗೊತ್ತಾ?
ಬೇಸಿಗೆಯಲ್ಲಿ ತುಂಬಾ ಜನರಿಗೆ ಹೀಟ್‌ ರ‍್ಯಾಶಶ್‌ ಸಮಸ್ಯೆ ತುಂಬಾ ಜನರನ್ನು ಕಾಡುತ್ತದೆ. ಬೆನ್ನು ಮೇಲೆ, ಎದೆಯಲ್ಲಿ, ಕೈ ಬೆರಳುಗಳಲ್ಲಿ ಬೆವರು ಕಜ್ಜಿ ಸಮಸ್ಯೆ ಉಂಟಾಗುತ್ತಿದೆ. ಈ ...
ಬೆವರು ಕಜ್ಜಿ, ಸನ್‌ ಬರ್ನ್‌ ಮುಂತಾದ ಬೇಸಿಗೆಯ ತ್ವಚೆ ಸಮಸ್ಯೆಗೆ ತೆಂಗಿನೆಣ್ಣೆ ಅತ್ಯುತ್ತಮ ಮನೆಮದ್ದು ಗೊತ್ತಾ?

ಬೇಸಿಗೆಯಲ್ಲಿ ಆಗಾಗ ಮೂತ್ರ ಸೋಂಕು ಉಂಟಾಗುತ್ತಿದೆಯೇ? ತಡೆಗಟ್ಟುವುದು ಹೇಗೆ?
ಬೇಸಿಗೆಕಾಲದಲ್ಲಿ ಹೆಚ್ಚಿನವರಲ್ಲಿ ಕಂಡುಬರುವ ಸಮಸ್ಯೆ ಎಂದರೆ ಮೂತ್ರನಾಳದ ಸೋಂಕು, ಉರಿಮೂತ್ರ. ಬೇರೆ ಯಾವ ಸೀಸನ್‌ನಲ್ಲೂ ಕಾಡದ ಉರಿಮೂತ್ರ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡ...
ಸೂಪರ್‌ ರುಚಿಯ ಮ್ಯಾಂಗೋ ಐಸ್‌ಕ್ರೀಮ್, ಕುಲ್ಫಿ ರೆಸಿಪಿ
ಸುಡು ಬಿಸಿಲಿಗೆ ಮಾವಿನ ಹಣ್ಣಿನ ಸ್ವಾದದ ಐಸ್‌ಕ್ರೀಮ್... ಆಹಾ! ಮಾವಿನ ಹಣ್ಣಿನ ಐಸ್‌ಕ್ರೀಮ್ ಅಂತ ಕೇಳಿದರೆ ಸಾಕು ಬಾಯಲ್ಲಿ ನೀರು ಬರುವುದು ಅಲ್ವಾ? ಹೇಳಿ ಕೇಳಿ ಇದು ಮಾವಿನ ಹಣ್ಣಿನ ...
ಸೂಪರ್‌ ರುಚಿಯ ಮ್ಯಾಂಗೋ ಐಸ್‌ಕ್ರೀಮ್, ಕುಲ್ಫಿ ರೆಸಿಪಿ
ಎಳನೀರಿನ ಐಸ್‌ಕ್ರೀಂ: ಸುಲಭವಾಗಿ ತಯಾರಿಸಬಹುದು ಈ ಆರೋಗ್ಯಕರ ಐಸ್‌ಕ್ರೀಂ
ಬೇಸಿಗೆಯಲ್ಲಿ ತಣ್ಣನೆಯ ಐಸ್‌ಕ್ರೀಮ್ ಸವಿಯಲು ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ....ಅದರಲ್ಲೂ ಮಕ್ಕಳಂತೂ ಐಸ್‌ಕ್ರೀಂ ಕಂಡರೆ ಕೊಡಿಸುವವರೆಗೆ ಮುಷ್ಕರ ಮಾಡುತ್ತಾರೆ. ಹೊರಗಡೆ ಐಸ್&z...
ಬೇಸಿಗೆ: ದೇಹದ ಉಷ್ಣಾಂಶ ಕಡಿಮೆ ಮಾಡುವ 7 ಸರಳ ಯೋಗಾಸನಗಳು
ಈ ವರ್ಷದ ರಣ ಬಿಸಿಲಿಗೆ ಜನ ಸುಸ್ತೋ ಸುಸ್ತು. ವಯಸ್ಸಾದವರು ಕೂಡ ಇಂಥ ಉರಿ ಬಿಸಿಲು ನನ್ನ ಜೀವಮಾನದಲ್ಲಿಯೇ ನೋಡಿಲ್ಲ ಎಂದು ಹೇಳುತ್ತಿದ್ದಾರೆ, ಅಷ್ಟರಮಟ್ಟಿಗಿದೆ ಬಿಸಿಲ ಪ್ರಭಾವ. ದೇಶ...
ಬೇಸಿಗೆ: ದೇಹದ ಉಷ್ಣಾಂಶ ಕಡಿಮೆ ಮಾಡುವ 7 ಸರಳ ಯೋಗಾಸನಗಳು
ಹೀಟ್‌ವೇವ್: ಮನೆಯೊಳಗಡೆ ಗಾಳಿಯನ್ನು ಶುದ್ಧವಾಗಿಡಲು ಟಿಪ್ಸ್
ಬಿಸಿಲ ಧಗೆ ಹೆಚ್ಚಾಗುತ್ತಿದೆ ಇದರ ಜೊತೆಗೆ ಬಿಸಿ ಗಾಳಿಯಿಂದಾಗಿ ಜನ ತತ್ತರಿಸುತ್ತಿದ್ದಾರೆ. ಮಧ್ಯಾಹ್ನದ ಹೊತ್ತಂತೂ ಮನೆಯಿಂದ ಹೊರಗೆ ಬರಲಾಗದಂಥಾ ಬಿಸಿಲಿನ ಜೊತೆಗೆ, ಎಷ್ಟೇ ಫ್ಯಾನ...
ಬೇಸಿಗೆಯಲ್ಲಿ ಫುಡ್‌ ಪಾಯಿಸನ್ ಅಪಾಯ ತಡೆಗಟ್ಟುವುದು ಹೇಗೆ?
ಬೇಸಿಗೆಯಲ್ಲಿ ಫುಡ್‌ ಪಾಯಿಸನ್‌ ಸಮಸ್ಯೆ ತುಂಬಾನೇ ಅಧಿಕ. ಹೊರಗಡೆ ಹೋದಾಗ ಆಹಾರದ ಶುಚಿತ್ವ ಕಡೆಗೆ ಗಮನ ಹರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ತುಂಬಾ ಸೆಕೆ ಇರುವುದರಿಂದ ಐಸ್&z...
ಬೇಸಿಗೆಯಲ್ಲಿ ಫುಡ್‌ ಪಾಯಿಸನ್ ಅಪಾಯ ತಡೆಗಟ್ಟುವುದು ಹೇಗೆ?
ಬೇಸಿಗೆಯ ಬಿಸಿ ತಣಿಸಲು ಶ್ವಾನಗಳಿಗೆ ಈ ಆಹಾರ ಕೊಟ್ರೆ ಒಳ್ಳೆಯದು !
ಬೇಸಿಗೆ ಕಾಲದಲ್ಲಿ ಈ ಸಿಕ್ಕಾಪಟ್ಟೆ ಸೆಕೆ ತಡೆಯೋಕಾಗದೇ ಮನುಷ್ಯರಾದ ನಾವೇ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತೇವೆ. ನಾವು ತಿನ್ನುವ ಆಹಾರವಿರಬಹುದು, ನಾವು ಮಾಡುವ ಚಟುವಟ...
ಬೇಸಿಗೆಯಲ್ಲಿ ಬೆರಳುಗಳಲ್ಲಿ ಬೆವರು ಕಜ್ಜಿಗೆ ಪರಿಹಾರವೇನು?
ಬೇಸಿಗೆಯಲ್ಲಿ ಕೆಲವರಿಗೆ ಕೈ ಬೆರಳುಗಳ ನಡುವೆ ಚಿಕ್ಕ-ಚಿಕ್ಕ ಗುಳ್ಳೆಗಳು ಏಳುವುದು, ಆ ಗುಳ್ಳೆಗಳಲ್ಲಿ ನೀರು ತುಂಬಿರುತ್ತದ, ಒಡೆದಾಗ ಮತ್ತಷ್ಟು ಹರಡುವುದು. ಅಲ್ಲದೆ ಈ ರೀತಿ ಬರುವ ಗ...
ಬೇಸಿಗೆಯಲ್ಲಿ ಬೆರಳುಗಳಲ್ಲಿ ಬೆವರು ಕಜ್ಜಿಗೆ ಪರಿಹಾರವೇನು?
ಬೆಂಗಳೂರಿನಲ್ಲಿ ದಾಖಲೆ ಬರೆದ ಉಷ್ಣಾಂಶ: ಬಿಸಿಲಿನಲ್ಲಿ ಓಡಾಡಿದರೆ ಆರೋಗ್ಯ ಜೋಪಾನ!
ನಮ್ಮ ಬೆಂಗಳೂರಿನ ತಣ್ಣನೆಯ ಗಾಳಿಗೆ ಮನ ಸೋಲದವರು ಯಾರು? ಆ ತಣ್ಣನೆಯ ಗಾಳಿ ನಮ್ಮನ್ನು ಸೋಕಿದಾಗ ಆಹಾ ಇಲ್ಲಿಯ ಹವಾ ಎಷ್ಟು ಚೆಂದ ಎಂದು ಬೆಂಗಳೂರನ್ನು ಹಾಡಿ ಹೊಗಳುತ್ತಿದ್ದ ಕಾಲ ಮರೆಯ...
ಬೇಸಿಗೆಗೆ ದಾಹ ತಣ್ಣಿಸಲು ಮನೆಯಲ್ಲೇ ತಯಾರಿಸಿ ಆರೋಗ್ಯರ ಎನರ್ಜಿ ಡ್ರಿಂಕ್‌
ಈ ಸುಡು ಸುಡು ಬಿಸಿಲಿಗೆ ಎಷ್ಟು ನೀರು ಕುಡಿದ್ರು ಸಾಲೋದಿಲ್ಲ. ದೇಹ ಬೇಗನೆ ಡಿಹೈಡ್ರೇಟ್‌ ಆಗಿ ಬಿಡುತ್ತೆ. ಹಾಗಂತ ಇಡೀ ದಿನ ನೀರು ಕುಡಿಯೋದಕ್ಕೂ ಜನ ಇಷ್ಟ ಪಡೋದಿಲ್ಲ. ಇಂತಹ ಸಮಯ ಕೆಲ ...
ಬೇಸಿಗೆಗೆ ದಾಹ ತಣ್ಣಿಸಲು ಮನೆಯಲ್ಲೇ ತಯಾರಿಸಿ ಆರೋಗ್ಯರ ಎನರ್ಜಿ ಡ್ರಿಂಕ್‌
ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ಈ ಗಿಡಮೂಲಿಕೆಗಳೇ ಬೆಸ್ಟ್!
ಬೇಸಿಗೆ ಕಾಲವನ್ನು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಈ ಸಮಯದಲ್ಲಿ ದೈಹಿಕವಾಗಿ ಸಾಕಷ್ಟು ಅನಾರೊಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಸೂರ್ಯನ ಶಾಖ, ಬಿಸಿಗಾಳಿ, ಬೆವರಿಳಿ...
ಬೇಸಿಗೆಯಲ್ಲಿ ಎಳನೀರಿನ ಗಂಜಿ ತಿಂದ್ರೆ ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿದ್ಯಾ?
ಎಳನೀರು ಒಂದು ಅದ್ಭುತವಾದ ಪಾನೀಯ. ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದರೆ ಅನೇಕರು ನಮ್ಮಲ್ಲಿ ಪ್ರತಿನಿತ್ಯ ಎಳನೀರು ಕುಡಿಯುತ್...
ಬೇಸಿಗೆಯಲ್ಲಿ ಎಳನೀರಿನ ಗಂಜಿ ತಿಂದ್ರೆ ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿದ್ಯಾ?
ರಣಬಿಸಿಲು: ನಿಮ್ಮ ಮನೆಯಲ್ಲಿ ಸಾಕುಪ್ರಾಣಿಯಿದ್ದರೆ ಹೀಗೆ ಮಾಡಲು ಮರೆಯದಿರಿ
ದಿನಕಳೆದಂತೆ ಸೆಕೆ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಮನುಷ್ಯರಿಗೆ ಈ ಅತೀವ ಸೆಕೆಯನ್ನು ತಡೆದುಕೊಳ್ಳೋದಿಕ್ಕೆ ಸಾಧ್ಯವಾಗುತ್ತಿಲ್ಲ. ಅಂತದ್ರಲ್ಲಿ ಪ್ರಾಣಿಗಳು ಇದನ್ನು ಸಹಿಸಿಕೊ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion