ಕನ್ನಡ  » ವಿಷಯ

Gojju

ವಾವ್ ಅನ್ನಿಸೋ ವಾಟೆಕಾಯಿ ಮಂದನಗೊಜ್ಜು
ಮಾವಿನಕಾಯಿಯನ್ನು ಹೊರತು ಪಡಿಸಿ ಅನೇಕ ರೀತಿಯ ಹುಳಿ ಅಂಶವಿರುವ ಆಹಾರ ಪದಾರ್ಥಗಳು ಪ್ರಕೃತಿಯಲ್ಲಿ ಲಭ್ಯವಿದೆ. ಆದರೆ ಅಂತಹ ಕೆಲವು ಆಹಾರ ಪದಾರ್ಥಗಳು ಜನರಿಗೆ ಅಪರಿಚಿತವಾಗಿ ಉಳಿದಿವ...
ವಾವ್ ಅನ್ನಿಸೋ ವಾಟೆಕಾಯಿ ಮಂದನಗೊಜ್ಜು

ವಾವ್! ಮಾವಿನಕಾಯಿ ಗೊಜ್ಜು ರೆಸಿಪಿಯ ಟೇಸ್ಟ್ ಮಾಡಿರುವಿರಾ?
ಈಗ ಏನಿದ್ದರೂ ಮಾರುಕಟ್ಟೆಯಲ್ಲಿ ಮಾವಿನಕಾಯಿಗಳದೇ ಕಾರುಬಾರು. ಮಾವಿನಕಾಯಿ ಬಳಸಿ ನಾವು ಅನೇಕ ರೀತಿಯ ರೆಸಿಪಿಗಳನ್ನು ಮಾಡಬಹುದು ಅದರಲ್ಲಿ ಮಾವಿನಕಾಯಿ ಗೊಜ್ಜು ಕೂಡ ಒಂದು. ಗೊಜ್ಜು ...
ಈ ಬದನೆಕಾಯಿ ಗೊಜ್ಜು ಖಾರ ಪ್ರಿಯರಿಗೆ ಮಾತ್ರ
ಬದನೆಕಾಯಿ ಗೊಜ್ಜನ್ನು ತರಾವರಿ ರುಚಿಯಲ್ಲಿ ತಯಾರಿಸಬಹುದು. ಆಹಾರ ವಿಷಯದಲ್ಲಿ ಒಬ್ಬೊಬ್ಬರ ಬಾಯಿ ರುಚಿ ಒಂದೊಂದು ರೀತಿ ಇರುತ್ತದೆ. ಅಡುಗೆ ಖಾರವಿದ್ದರೆ ಮಾತ್ರ ರುಚಿಯಪ್ಪಾ ಅನ್ನುವ...
ಈ ಬದನೆಕಾಯಿ ಗೊಜ್ಜು ಖಾರ ಪ್ರಿಯರಿಗೆ ಮಾತ್ರ
ಈರುಳ್ಳಿ, ಹುಣಸೆಹಣ್ಣಿನ ಬೊಂಬಾಟ್ ಗೊಜ್ಜು
ಜ್ವರ ಬಂದು ಬಾಯಿ ಕೆಟ್ಟಿದ್ದರೆ ಈ ಗೊಜ್ಜು ಮಾಡಿಕೊಂಡು ಬಿಸಿ ಅನ್ನದ ಜೊತೆ ತಿಂದರೆ ಬಾಯಿಗೆ ಬಲು ರುಚಿಕರ ಹಾಗು ಹಿತಕರ. ಪ್ರತಿದಿನ ಬೇಳೆ ಸಾರು, ಹುಳಿ ಮಾಡುವ ಬದಲು ಆಗಾಗ ಇದನ್ನು ಮಾಡ...
ಮಾವಿನಕಾಯಿ ಮುಗಿಯೋ ಮುನ್ನ ಗೊಜ್ಜು ಮಾಡಿ
ಇದು ಮಾವುಕಾಲ. ಮಾರುಕಟ್ಟೆಯಲ್ಲಂತೂ ಕಡಿಮೆ ದರಕ್ಕೆ ಮಾವು ಸಿಗೋ ಸೀಸನಿದು. ಇಂತಹ ಸಮಯದಲ್ಲಿ ಮಾವಿನಕಾಯಿ ಗೊಜ್ಜು ಮಾಡದಿದ್ದರೆ ಹೇಗೆ. ಮಾವಿನಕಾಯಿ ಗೊಜ್ಜಿನಲ್ಲಿ ಚಪಾತಿ, ದೋಸೆ, ಇಡ್...
ಮಾವಿನಕಾಯಿ ಮುಗಿಯೋ ಮುನ್ನ ಗೊಜ್ಜು ಮಾಡಿ
ನಿಂಬೆ ಹಣ್ಣಿನ ಚಿತ್ರಾನ್ನದ ಗೊಜ್ಜು
ದರ್ಶಿನಿ, ಆಫೀಸಿನ ಕ್ಯಾಂಟೀನುಗಳಲ್ಲಿ ಮೆಣಸಿನಕಾಯಿ, ಈರುಳ್ಳಿ ಒಗ್ಗರಣೆ ಹಾಕಿದ ಅನ್ನವನ್ನೇ ಚಿತ್ರಾನ್ನವೆಂದುಕೊಂಡು ತಿಂದವರಿಗೆ ನಿಜವಾದ ಚಿತ್ರಾನ್ನದ ರುಚಿ ತಿಳಿಯಬೇಕಾದರೆ ಈ ...
ತೆಂಗಿನಕಾಯಿತುರಿ ಶುಂಠಿ ಗೊಜ್ಜು
ಪುಳಿಯೋಗರೆ ಗೊಜ್ಜು ಅನ್ನ ಉಂಡು ಬೇಜಾರಾಗಿದ್ದರೆ ಇಲ್ಲಿದೆ ನೋಡಿ ಹೊಸಬಗೆಯ ಗೊಜ್ಜು. ಇದು ಒಂದು ಬಗೆಯ ಇನ್ ಸ್ಟಂಟ್ ಗೊಜ್ಜು. ಆವಾಗಲೇ ಮಾಡಿ ಆವಾಗಲೇ ಖಾಲಿ ಮಾಡಬೇಕು. ಹಾಗೇ ಇಟ್ಟರೆ, ಗ...
ತೆಂಗಿನಕಾಯಿತುರಿ ಶುಂಠಿ ಗೊಜ್ಜು
ಎಳ್ಳು ಬೆಲ್ಲದ ಬೆಂಡೇ ಗೊಜ್ಜು
ಸಂಕ್ರಾಂತಿ ಹಬ್ಬ ಆಚರಿಸಿದ ನಂತರ ಮಾಡುವ ಅಡುಗೆ ಯಾವುದಮ್ಮಾ ಅಂದರೆ..ಬೇಕಾಗುವ ಪದಾರ್ಥಗಳು :* ಬೇಯಿಸಿದ ಅರ್ಧ ಕೆಜಿ ತರಕಾರಿ* ಸಿದ್ಧವಾಗಿರುವ ಎಳ್ಳುಬೆಲ್ಲದ ಮಿಶ್ರಣ ಒಂದು ಕಪ್* ಹಸಿ ...
ಕಿತ್ತಳೆ ಸಿಪ್ಪೆ ಸಿಹಿ ಹುಳಿ ಗೊಜ್ಜು
ಹಣ್ಣು ನಿಮಗೆ. ಸಿಪ್ಪೆ ನಮಗೆ. ಕಿತ್ತಳೆ ಸಿಪ್ಪೆ ಗೊಜ್ಜು ಎಲ್ಲರಿಗೆ.ಬೇಕಾಗುವ ಪದಾರ್ಥಗಳು :ಒಂದು ಡಜನ್ ಕಿತ್ತಳೆ ಹಣ್ಣುನಾಕು ಚಮಚ ವನಸ್ಪತಿಒಂದು ಚಮಚ ಸಾಸಿವೆಮರದ ನೆಲ್ಲಿಕಾಯಿ ಗಾತ...
ಕಿತ್ತಳೆ ಸಿಪ್ಪೆ ಸಿಹಿ ಹುಳಿ ಗೊಜ್ಜು
ಸಾಟಿಯಿಲ್ಲದ ನಾಟಿಬದನೆ ಗೊಜ್ಜು
ಬೇಕಾಗುವ ಪದಾರ್ಥಗಳು :ಗುಳ್ಳ ಬದನೆಕಾಯಿ 10ಅರ್ಧ ಚಮಚ ಕೊತ್ತಂಬರಿ ಪುಡಿಅರ್ಧ ಚಮಚ ಖಾರದ ಪುಡಿಒಂದು ಚಮಚ ಉದ್ದು, ಕಡಲೆಬೇಳೆಚಿಟಿಕೆ ಹುಣಿಸೆಹಣ್ಣಿನ ಪೇಸ್ಟ್ಚಿಟಿಕೆ ಇಂಗುಉಪ್ಪು ಮತ್...
ಅಸಲಿ ಅಯ್ಯಂಗಾರರ ಅಪ್ಪಟ ಪುಳಿಯೋಗರೆ
ಈಗಿನ ಕಾಲದಲ್ಲಿ ಎಲ್ಲರೂ ಪುಳಿಯೋಗರೆ ಮಾಡುವುದನ್ನು ಹಾಗೂಹೀಗೂ ಕಲಿತಿದ್ದಾರೆ. ಅಂಗಡಿಗಳಲ್ಲಿಯೂ ಶುದ್ಧ ಪುಳಿಯೋಗರೆ ಎಂದು ಲೆಬಲ್ ಅಂಟಿಸಿ ಮಾರಾಟಮಾಡುತ್ತಾರೆ. ನಾನು ಕೂಡ ಅಲ್ಲಲ್...
ಅಸಲಿ ಅಯ್ಯಂಗಾರರ ಅಪ್ಪಟ ಪುಳಿಯೋಗರೆ
ಕಾಳುಮೆಣಸು ಹುಣಿಸೆಹಣ್ಣಿನ ಹುಳಿ
ಶ್ರೀಮತಿ ತೇಜಸ್ವಿನಿ ಹೆಗಡೆ ಯವರು ತುಂಬಾ ಚೆನ್ನಾಗಿರುವ ಅಡುಗೆ ರುಚಿಗಳನ್ನು ಕೊಡುತ್ತಾರೆ. ನಾವು ಅವರು ಹೇಳಿದಂತೆ ತಯಾರಿಸಿ ಎಂಜಾಯ್ ಮಾಡುತ್ತೇವೆ. ನಾನು ಹೊನ್ನಾಳಿಯ ನಮ್ಮ ಅಮ್ಮ...
ಸೇಬು ಕರಜಿಕಾಯಿ ಮತ್ತು ಗೊಜ್ಜು ರೆಸಿಪಿ
ಸೇಬು ಹಣ್ಣು ಹೋಗಲಿ, ಚೇಪೆ ಕಾಯಿ ಅಥವಾ ಮಾವಿನ ಕಾಯಿ ತೋಟದಿಂದ ಒಂದೇ ಒಂದು ಕದ್ದರೂ ಸಾಕು ಮಾಲಿ ರುಮಾಲಿನಿಂದ ಬೀಸುತ್ತಾನೆ. ಇನ್ನು ತೋಟಕ್ಕೇ ನುಗ್ಗಿ ಎಷ್ಟು ಬೇಕಾದರೂ ತಿನ್ನಲು ಅವಕಾ...
ಸೇಬು ಕರಜಿಕಾಯಿ ಮತ್ತು ಗೊಜ್ಜು ರೆಸಿಪಿ
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion