ಕನ್ನಡ  » ವಿಷಯ

Alexa Com

ಪನೀರ್‌ ಮಟ್ಟರ್‌
ಚಪಾತಿ-ಪೂರಿ, ಕುಲ್ಚಾ-ನಾನ್‌ಗಳ ಜೊತೆ ತಿನ್ನಲು ರುಚಿಭರಿತ ಸಂಗಾತಿ! ಜೊತೆಗೆ ಸ್ವಲ್ಪ ಹೆಚ್ಚಿದ ಈರುಳ್ಳಿ ಮತ್ತು ಚೂರೇಚೂರು ನಿಂಬೆ ಹಣ್ಣು. ಇಂದೇ ಟ್ರೆೃಮಾಡಿ... ಪನೀರ್‌ : 200ಗ್ರ...
ಪನೀರ್‌ ಮಟ್ಟರ್‌

ಕೋಸಿನ ಪಲ್ಯ
ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಸುನಂದಾ ಅರುಣ್‌ಕುಮಾರ...
ಆಹಾ, ಹಾಗಲ! ಎರಡು ಪಲ್ಯ, ಒಂದು ಚಟ್ನಿ!
ಹೊಸ ವರ್ಷವನ್ನು ಹಾಗಲಕಾಯಿಯ ಕಹಿರುಚಿಯಿಂದ ಆರಂಭಿಸೋಣ. ಯಾಕೆಂದರೆ ಇದರಲ್ಲಿ ಆರೋಗ್ಯ ಭಾಗ್ಯದ ಹಲವು ಸೂತ್ರಗಳು ಚಟ್ನಿ-ಪಲ್ಯದ ರೂಪದಲ್ಲಿ ಸಾಕಾರಗೊಳ್ಳುತ್ತವೆ. ಜಯಂತಿ ಎಚ್‌ ವಿ; ...
ಆಹಾ, ಹಾಗಲ! ಎರಡು ಪಲ್ಯ, ಒಂದು ಚಟ್ನಿ!
ಕಾಳ್‌ ಕಾಳ್‌ ಕಾಳ್‌ ಅವರೆಕಾಳ್‌!
ಬದನೆಕಾಯಿ, ಬೆಂಡೇಕಾಯಿ, ಹುರುಳಿಕಾಯಿ, ಆಲೂಗೆಡ್ಡೆ, ಎಲೆ ಕೋಸಿಗೆ ಎರಡು ವಾರ ರಜ ಕೊಡಿ!!!ಹೇಮಂತಋತು. ಅವರೆ ಕಾಳಿನ ಕಾಲ. ಕರ್ನಾಟಕದಲ್ಲಿ ಈಗ ಅವರೆಕಾಯಿ ಸುಗ್ಗಿ. ಮಾರುಕಟ್ಟೆಯಲ್ಲಿ ಲಾರಿ...
ಕಾಳ್‌ ಕಾಳ್‌ ಕಾಳ್‌ ಅವರೆಕಾಳ್‌!
ಎಗ್‌ ಫ್ರೆೃಡ್‌ ರೈಸ್‌ಎಲ್ಲರಿಗೂ ಪ್ರಿಯ!
ದಿನಕ್ಕೊಂದು ಮೊಟ್ಟೆ ತುಂಬುವುದು ನಿಮ್‌ ಹೊಟ್ಟೆ! ಮೊಟ್ಟೆ ಪ್ರಿಯರಿಗಾಗಿ... ಉಮಾ ರಾವ್‌ ಬೇಕಾಗುವ ಸಾಮಗ್ರಿಗಳು : ಬೇಯಿಸಿದ ಮೊಟ್ಟೆಗಳು -5ತುರಿದ ಹಸಿ ಕೊಬ್ಬರಿ -ಅರ್ಧ ಕಪ್‌ಈರುಳ...
ಕೊಬ್ರಿ ಹಾಲಿನ ತರಕಾರಿ ಪಲ್ಯ!
ಎಲ್ಲ ಬಗೆಯ ಪಲ್ಯಗಳಲ್ಲೂ ಕೊಬ್ಬರಿಯನ್ನು ಸಾಮಾನ್ಯವಾಗಿ ಬಳಸುತ್ತೇವೆ. ಇದರಲ್ಲೇನಿದೆ ಮಹಾರುಚಿ ಎಂದು ರಾಗ ತೆಗೆಯದೆ, ಪಲ್ಯ ಮಾಡಿ. ಚಪಾತಿ, ದೋಸೆ, ರೊಟ್ಟಿ ಎಲ್ಲಕ್ಕೂ ಸೈ ಅನ್ನುತ್ತೆ ...
ಕೊಬ್ರಿ ಹಾಲಿನ ತರಕಾರಿ ಪಲ್ಯ!
ಅಂತಿಂಥ ರಸಂ ಅಲ್ಲವಿದು ಇದು ಮಾವಿನ ರಸಂ!
ಮಾವಿನ ಹುಳಿಯನ್ನು ನೆನೆಸಿಕೊಂಡರೇ ಬಾಯಲ್ಲಿ ನೀರೂರುತ್ತದೆ. ಇನ್ನು ಈ ರಸಂ ಕುಡಿದರಂತೂ... ಇನ್ನೇಕೆ ತಡ ಒಂದು ಕೈ ನೋಡೇಬಿಡಿ ಉಮಾರಾವ್‌ ಮಾವಿನ ರಸಂಗೆ ಬೇಕಾಗುವ ಪದಾರ್ಥಗಳು :1ಬಟ್...
ಪಂಚಾಮೃತವೂ Pun-ಚಾ-ಅಮೃತ ಇತ್ಯಾದಿಯೂ...
ಪಂಚಾಮೃತದ ಹೊಸರುಚಿ ಬಾಯಿಗೆ, ಮತ್ತು ಪನ್‌ ಚಾ ಅಮೃತದ ರುಚಿ ಬ್ರೆೃನಿಗೆ ! ಶ್ರೀವತ್ಸ ಜೋಶಿ ಹಿಂದೂ ಪೂಜಾವಿಧಿವಿಧಾನಗಳಲ್ಲಿ ಪಂಚಾಮೃತದ (ಕ್ಷೀರ, ದಧಿ, ಘೃತ, ಮಧು ಮತ್ತು ಶರ್ಕರಾ ಮಿಶ...
ಪಂಚಾಮೃತವೂ Pun-ಚಾ-ಅಮೃತ ಇತ್ಯಾದಿಯೂ...
ಗಂಜಿ ಊಟ ಈಸ್‌ ಮೈ ಬ್ರೆಡ್‌-ಬಟರ್‌-ಜಾಮ್‌
ಗಂಜಿ ಊಟದ ಮುಂದೆ ಇನ್ನಾವ ಊಟ? ಪಂಚಭಕ್ಷ್ಯ ಪರಮಾನ್ನ.. ನಡೀ ಆಚೆ.. ನಂದಕಿಶೋರ್‌, ಮೈಸೂರು. ಇವತ್ತು ಬೆಳಗ್ಗೆ ಗಂಜಿ ಉಣ್ಣುವಾಗ, ವಿಚಿತ್ರಾನ್ನದಲ್ಲಿ ಬಂದಿದ್ದ ಖಂಡೋಪಹಾರ ಗಂಜಿಯ ನೆನ...
‘ಕಾಫಿ ಹಬ್ಬ’ದಲ್ಲಿ ಒಳ್ಳೆ ಫಿಲ್ಟರ್‌ ಕಾಫಿ... ಕುಡಿಯೋಣ್ವಾ?
ಬೆಂಗಳೂರು : ಮುಂಜಾನೆ ಇರಲಿ, ಮುಸ್ಸಂಜೆ ಇರಲಿ ಮನಸ್ಸಿಗೆ ಮುದ ನೀಡುವ, ದೇಹಕ್ಕೆ ಹಿತ ನೀಡುವ ಫಿಲ್ಟರ್‌ ಕಾಫಿ ಮೆಚ್ಚದಿರುವವರು ಯಾರಿದ್ದಾರೆ ಹೇಳಿ? ಮೆಚ್ಚುವ ಮಂದಿಗಿಲ್ಲಿದೆ ಸಿಹ...
‘ಕಾಫಿ ಹಬ್ಬ’ದಲ್ಲಿ ಒಳ್ಳೆ ಫಿಲ್ಟರ್‌ ಕಾಫಿ... ಕುಡಿಯೋಣ್ವಾ?
ಸುಸಂಸ್ಕೃತ ಮಜ್ಜಿಗೆಯೂ ನಮ್ಮ ಸಂಸ್ಕೃತಿಯೂ...
ಮಜ್ಜಿಗೆ ಬೇಸಗೆಯಲ್ಲಿ ತಂಪು ನೀಡುವ ಆರೋಗ್ಯಕರ ಪಾನೀಯ. ಕೋಕ್‌-ಪೆಪ್ಸಿಗಳೂ ನೀಡಲಾರದ ಸಂತೃಪ್ತಿ-ತಂಪನ್ನು ಚಿಟಿಕೆ ಉಪ್ಪು ಸೇರಿಸಿದ ಒಂದು ಲೋಟ ಮಜ್ಜಿಗೆ ಕೊಡುತ್ತದೆ. ಶ್ರೀವತ್ಸ ಜ...
ಓ ಇಡ್ಲಿಯೇ ನೀನು ಬಲು ಡೆಡ್ಲಿಯೇ?
ಪ್ರತಿವರ್ಷ ಜುಲೈ 21ರಂದು ಸಿಂಗಪುರದಲ್ಲಿ ಆಚರಿಸಲಾಗುವ ಸರ್ವಧರ್ಮ ಸಮನ್ವಯ ದಿನದಂದು ಭಾರತೀಯ ಆಹಾರ ಸಂಸ್ಕೃತಿಯನ್ನೂ ಪರಿಚಯಿಸಲಾಗುತ್ತದೆ. ಅಂದು ಪರಿಚಯಿಸಲ್ಪಟ್ಟ ನಮ್ಮ ಡೆಡ್ಲಿ ಇ...
ಓ ಇಡ್ಲಿಯೇ ನೀನು ಬಲು ಡೆಡ್ಲಿಯೇ?
ಮುಂಬೈ ಪಾವ್‌ಭಾಜಿ
ಬೆಹೆನೋ ಔರ್‌ ಭಾಯಿಯೋ, ಪಾವ್‌ಭಾಜಿ ಕರ್‌ನಾ ಸೀಖ್‌ಲೊ. ಪೂರೆಕೆ ಪೂರೆ ಮುಂಬೈ ಶಹರ್‌ ಎ ಚೀಜ್‌ ಖಾರಹಾಹೈ, ಆಪ್‌ ಕ್ಯಾ ಕರ್‌ರಹೇ ಹೈ? ಮುಂಬೈ ಪಾವ್‌ ಭಾಜಿ ಕರ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion