ಪೋಷಕರ ಸಲಹೆಗಳು

ಪುಟ್ಟ ಮಕ್ಕಳೇಕೆ ಅಷ್ಟು ರಭಸದಿಂದ ಉಸಿರಾಡುತ್ತವೆ?
ಪಾಲಕರಿಗೆ ತಮ್ಮ ಪುಟ್ಟ ಮಕ್ಕಳು ವೇಗವಾಗಿ ಉಸಿರಾಡುವುದು ಅಚ್ಚರಿ ತರಿಸಬಹುದು. ಅದರಲ್ಲೂ ನಿಮ್ಮ ಮನೆಯಲ್ಲಿ ಈಗತಾನೇ ಹುಟ್ಟಿದ ಪುಟ್ಟ ಮಗುವಿದ್ದರೆ ಇದರ ಉಸಿರಾಟದ ಗತಿಯನ್ನು ಕೊಂಚ ...
Why Babies Breathe So Fast

ಅಚ್ಚರಿಯಾದರೂ ಸತ್ಯ! ಇವರಿಗೆಲ್ಲಾ ಅವಳಿ ಮಕ್ಕಳಾಗುವ ಸಾಧ್ಯತೆ ಜಾಸ್ತಿ!!
ಹೆಚ್ಚಿನ ಮಹಿಳೆಯರಿಗೆ ತಮಗೆ ಅವಳಿ ಮಕ್ಕಳಾಗಲಿ ಎಂಬ ಹಂಬಲವಿರುತ್ತದೆ. ಅಂದರೆ ಒಂದೇ ಹೆರಿಗೆಯಲ್ಲಿ ಎರಡು ಮಕ್ಕಳನ್ನು ಪಡೆಯುವ ಲಾಭ ಒಂದಾದರೆ ಇಬ್ಬರು ಮಕ್ಕಳನ್ನು ಜೊತೆಜೊತೆಯಾಗಿ ಬ...
ಹೆರಿಗೆಯ ಬಳಿಕವೂ ಉಬ್ಬಿದ ಹೊಟ್ಟೆ ಇಳಿಯದೇ ಇದ್ದರೆ! ಸಮಸ್ಯೆ ಇದೆಯೇ?
ಹೆರಿಗೆಯ ಸಮಯದಲ್ಲಿ ಹೊಟ್ಟೆಯುಬ್ಬುವುದು ಅನಿವಾರ್ಯ ಹಾಗೂ ಈ ಅವಧಿಯಲ್ಲಿ ಉಬ್ಬಿದ ಹೊಟ್ಟೆಯನ್ನು ಪ್ರದರ್ಶಿಸಲು ಯಾವುದೇ ಅಳುಕು ಉಂಟಾಗುವುದಿಲ್ಲ. ಗರ್ಭಾವಸ್ಥೆಯ ದಿನಗಳು ಮುಂದುವ...
What If The Baby Bump Doesn T Go Away Even After Delivery
ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು!, ಅನಗತ್ಯ ಭಯಪಟ್ಟುಕೊಳ್ಳಬೇಡಿ!
ಗರ್ಭಧಾರಣೆ ವೇಳೆ ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುವುದು ಪ್ರಕೃತಿ ಸಹಜ ಲಕ್ಷಣವಾಗಿದೆ. ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಂದ ಮಹಿಳೆಯು ಸ್ವಲ್ಪ ಮ...
ಗರ್ಭಿಣಿಯರಿಗೂ ಕಾಡುವ ಮಧುಮೇಹ! ಮುನ್ನೆಚ್ಚರಿಕೆ ಕ್ರಮಗಳೇನು?
ಗರ್ಭಾವಸ್ಥೆಯಲ್ಲಿ ತಾತ್ಕಾಲಿಕವಾಗಿ ಮಧುಮೇಹ (gestational diabetes) ಆವರಿಸಬಹುದು ಹಾಗೂ ಇದನ್ನು ಅರಿತುಕೊಳ್ಳುವುದು ತುಂಬಾ ಅಗತ್ಯವಾಗಿದೆ. ವಿಶೇಷವಾಗಿ 28 ವಾರಗಳ ಬಳಿಕ ಜರಾಯು (placenta) ವಿನ ಚಟುವಟ...
Diabetes During Pregnancy Symptoms Risks Treatment
ಗರ್ಭಿಣಿಯರಿಗೆ ಮೊದಲು ಕಾಡುವ ಆ ವಾಂತಿಯ ಸಮಸ್ಯೆಗೆ ಸಮರ್ಥ ಪರಿಹಾರಗಳು
ಗರ್ಭಾವಸ್ಥೆಯ ಒಂಬತ್ತೂ ತಿಂಗಳು ಗರ್ಭವತಿಯ ದೇಹ ಹಲವಾರು ಬದಲಾವಣೆಗಳಿಗೆ ಒಳಪಡುತ್ತದೆ. ಇದರಲ್ಲಿ ಪ್ರಥಮ ತ್ರೈಮಾಸಿಕ ಅತ್ಯಂತ ಸೂಕ್ಷ್ಮವಾಗಿದ್ದು ಕೊಂಚ ಎಚ್ಚರ ತಪ್ಪಿದರೂ ಗರ್ಭಾ...
ಗರ್ಭಾವಸ್ಥೆಯಲ್ಲಿ ಹಾಲು ಕುಡಿಯುವ ಬಯಕೆ ಜಾಸ್ತಿ ಆಗುತ್ತದೆಯಂತೆ! ಯಾಕೆಂದರೆ...
ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಏನೇನೋ ತಿನ್ನ ಬಯಸುತ್ತಾರೆ. ಕೆಲವರಿಗೆ ಹುಳಿ ಮಾವಿನ ಕಾಯಿ ಇಷ್ಟವಾದರೆ ಕೆಲವರಿಗೆ ನೆಲ್ಲಿಕಾಯಿ, ಇನ್ನು ಕೆಲವರಿಗೆ, ಸಿಹಿ ತಿಸಿಸುಗಳು, ಹೀಗೆ ಏನೆ...
What Does Craving Milk During Pregnancy Mean
ಹೆರಿಗೆ ಬಳಿಕವೂ ಕೂಡ ಮಹಿಳೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ!
ಗರ್ಭಧಾರಣೆ ವೇಳೆ ದೈಹಿಕ ಬದಲಾವಣೆಗೆ ಗುರಿಯಾಗುವಂತಹ ಮಹಿಳೆಯು ಹೆರಿಗೆ ವೇಳೆ ಇನ್ನಿಲ್ಲದ ನೋವನ್ನು ಅನುಭವಿಸುವಳು. ಹೆರಿಗೆ ಬಳಿಕವೂ ಕೆಲವೊಂದು ದೈಹಿಕ ಬದಲಾವಣೆಗಳಿಂದ ಸಮಸ್ಯೆಗ...
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ
ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿಯ ಕರ್ತವ್ಯ ಮತ್ತಷ್ಟು ಹೆಚ್ಚಾಗುವುದು. ಮುಂದೆ ಮಗು ದೊಡ್ಡದಾಗುವ ತನಕ ಅದನ್ನು ಸಾಕಿ ಸಲಹ ಬೇಕು. ಇದು ತಾಯಿಯಾದವಳಿಗೆ ತುಂಬಾ ಕಠಿಣ ಸವಾಲು ಎನ್ನಬಹ...
Skin Conditions That Occur Babies Toddlers
ಅಷ್ಟಕ್ಕೂ ಸಣ್ಣ ಮಗುವಿಗೆ ಮಸಾಜ್‌ನ ಅಗತ್ಯವಿದೆಯಾ?
ಸಣ್ಣ ಮಕ್ಕಳ ದೇಹ ತುಂಬಾ ಸೂಕ್ಷ್ಮವಾಗಿರುವ ಕಾರಣದಿಂದ ತುಂಬಾ ಎಚ್ಚರಿಕೆಯಿಂದ ಅವುಗಳ ಆರೈಕೆ ಮಾಡಬೇಕಾಗುತ್ತದೆ. ಮಕ್ಕಳು ಒಂದು ವರ್ಷದ ತನಕ ಬೆಳವಣಿಗೆಯಲ್ಲಿ ಹಲವಾರು ಸಮಸ್ಯೆಗಳು ಎ...
ಎದೆ ಹಾಲುಣಿಸುತ್ತಿರುವ ಮಹಿಳೆಯರು 'ಕೆಫೀನ್‌'ನಿಂದ ದೂರವಿರಿ...
ಹೆಣ್ಣು ಗರ್ಭಾವಸ್ಥೆಯಲ್ಲಿ ಆಹಾರ ಸೇವನೆಯ ಮೇಲೆ ಎಷ್ಟು ಕಾಳಜಿಯನ್ನು ವಹಿಸಬೇಕೋ ಅಂತೆಯೇ ಮಗು ಜನಿಸಿದ ನಂತರ ಹಾಲುಣಿಸುವ ಸಮಯದಲ್ಲಿ ಕೂಡ ದೇಹದ ಆರೈಕೆಯತ್ತ ಮತ್ತು ಆಹಾರದಂತಹ ಮುಖ್...
Caffeine During Breastfeeding Is It Bad
ಆರೋಗ್ಯ ತಜ್ಞರ ಪ್ರಕಾರ-ಮಗು ಅತ್ತರೆ ಒಳ್ಳೆಯದಂತೆ!
ಮಕ್ಕಳು ಅತ್ತರೆ ಆಗ ತಾಯಿಗೆ ಆತಂಕವಾವುದು ಪ್ರಕೃತಿ ಸಹಜ ನಿಯಮ. ಹೊಟ್ಟೆ ಹಸಿದಿದೆಯಾ ಅಥವಾ ಏನಾದರೂ ಸಮಸ್ಯೆಯಾಗಿದೆಯಾ ಎನ್ನುವ ಚಿಂತೆ ಕಾಡುವುದು. ಮಗು ಹಸಿದಾಗ ಅಳುವುದು ಸಹಜ. ಯಾಕೆ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more