ತೋಟಗಾರಿಗೆ

ಉರಿ ಬಿಸಿಲಿನ ಅಬ್ಬರಕ್ಕೂ, ಬಗ್ಗದ ತರಕಾರಿಗಳಿವು!
ಸಾಮಾನ್ಯವಾಗಿ ಮನೆ ಎಂದಾಕ್ಷಣ ಅಲ್ಲಿ ತೋಟ ಅಂತೂ ಇದ್ದೇ ಇರುತ್ತದೆ. ಮನೆಯ ಹಿಂಭಾಗ ಅಥವಾ ಮುಂಭಾಗದಲ್ಲಿ ಸುಂದರ ತೋಟವಿದ್ದರೆ ಮನೆಯೂ ಸುಂದರ ಕಣ್ಣಿಗೂ ತಂಪು. ನಿಮ್ಮ ತೋಟದಲ್ಲಿ ಹೂಗಿಡ...
Best Veggies Grow Summer

ಕನಸಿನ ಕೈ ತೋಟದಲ್ಲಿ ಹೂವಿನ ಅರಮನೆ....
ಹೂವು ಚೆಲುವೆಲ್ಲ ತನ್ನದೆನ್ನಿತು, ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು - ಎಂಬ ಹಾಡನ್ನು ನಾವೆಲ್ಲರು ಗುನುಗುನಿಸಿರುತ್ತೇವೆ. ದೇವರು ನಮ್ಮ ಭೂಮಿಯ ಮೇಲೆ ಸೃಷ್ಟಿಸಿದ ಸೌಂದರ್ಯ ರ...
ಅಡುಗೆಗೆ ಅಷ್ಟೇ ಅಲ್ಲ, ಕೈತೋಟಕ್ಕೂ ಬೇಕು ವಿನೆಗರ್
ವಿನೆಗರ್ ಎಂಬುದು ಒಂದು ಅದ್ಭುತವಾದ ದ್ರಾವಣ. ಇದನ್ನು ಸೌಂದರ್ಯ, ಆರೋಗ್ಯ ಮತ್ತು ಅಡುಗೆ ಹೀಗೆ ನಾನಾ ಕಾರ್ಯಗಳಿಗಾಗಿ ಬಳಸಬಹುದು. ನಿಮ್ಮ ಮನೆಯಲ್ಲಿ ಒಂದು ಕೈತೋಟ ಅಥವಾ ಗಾರ್ಡನ್ ಇದ್...
Uses Vinegar The Garden
ಕೈತೋಟದಲ್ಲಿ ಕೀಟಗಳ ಕಾಟವೇ? ಇನ್ನು ಚಿಂತೆ ಬಿಡಿ!
ನಿಮ್ಮ ಮನೆಯಂಗಳದ ಅಥವಾ ಬಾಲ್ಕನಿಯಲ್ಲಿ ನೀವು ಅಕ್ಕರೆಯಿಂದ ಬೆಳೆಸಿದ ಗಿಡಗಳಿಗೆ ಕೀಟಬಾಧೆಯಾದರೆ ನಿಮಗೆಷ್ಟು ನಿರಾಸೆಯಾಗಬಹುದು? ನಿಮ್ಮ ನೆಚ್ಚಿನ ಹೂಗಿಡಗಳಿಗೆ, ತರಕಾರಿ ಗಿಡಗಳಿ...
ಕಣ್ತುಂಬಾ ನಿದ್ದೆಗಾಗಿ ಕೊಠಡಿಯಲ್ಲಿರಬೇಕಾದ ಸಸ್ಯಸಂಕುಲ
ಅಲಂಕಾರಕ್ಕೆಂದೇ ನಾವು ಮನೆಯೊಳಗೆ ಸಾಕಷ್ಟು ಗಿಡಗಳನ್ನಿಡುತ್ತೇವೆ. ಮನೆಯೊಳಗಿನ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಕೆಲವೊಂದು ಗಿಡಗಳು ಅವುಗಳು ಸೂಸುವ ಸುವಾಸನೆ ಮತ್ತು ಅರಳ...
Plants Keep Your Bedroom Better Sleep
ಕಾಸು ಖರ್ಚಿಲ್ಲದೆ ಕೈತೋಟದಲ್ಲಿಯೇ ಬೆಳೆಸಿ ಕೊತ್ತಂಬರಿ ಗಿಡ!
ಕೊತ್ತಂಬರಿ ಎಂದು ಕರೆಯುವ ಮಸಾಲೆ ಸಸಿಯನ್ನು ವೈಜ್ಞಾನಿಕವಾಗಿ ಸಿಲಾಂಟ್ರೊ ಎಂದು ಕರೆಯುತ್ತಾರೆ. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ. ಇದೊಂದು ಗಿಡಮೂಲಿಕೆಯಾಗಿ, ಮಸಾಲೆ ಪದಾರ್...
ತೋಟದಲ್ಲಿರುವ ಕಳೆ ಗಿಡಗಳನ್ನು ನಿವಾರಿಸಲು ಸುರಕ್ಷಿತ ಪರಿಹಾರ!
ನಿಮ್ಮ ಮನೆಯ ಕೈತೋಟದಲ್ಲಿ ಹಲವಾರು ಕಳೆಗಳು ಬೆಳೆದಿದ್ದಲ್ಲಿ, ಅದನ್ನು ನಿವಾರಿಸಲು ನೀವು ಪಡಿಪಾಟಲು ಪಡುತ್ತಿರಬಹುದು. ಅದನ್ನು ಕೀಳುವ ಪ್ರಯತ್ನವನ್ನು ಮಾಡುವ ಜೊತೆಗೆ, ಬಹುಶಃ ನೀವ...
Natural Safe Homemade Weed Killers 009737
ಮನಸ್ಸಿಗೆ ಉಲ್ಲಾಸ ನೀಡುವ ಗಿಡಗಳ ಆರೈಕೆ ಹೇಗಿರಬೇಕು?
ದಿನವಿಡೀ ಮೈಮುರಿಯುವಷ್ಟು ಕೆಲಸ ಮಾಡಿ ದಣಿದು ಮನೆಗೆ ಬರುತ್ತೀರಿ, ಆಗ ನಿಮ್ಮ ಮನೆಯಲ್ಲಿ ಬೆಳೆದ ಮಲ್ಲಿಗೆ ಹೂವುಗಳ ಸುಗಂಧವು ನಿಮ್ಮ ಮೂಗಿಗೆ ಬಂದು ಬಡಿಯುತ್ತದೆ. ಅತ್ತ ನೋಡಿದಾಗ ಮುದ...
ನಿಮ್ಮ ಅನುಪಸ್ಥಿತಿಯಲ್ಲಿ ಮನೆಯ ಗಿಡಗಳ ಆರೈಕೆ ಮಾಡುವುದು ಹೇಗೆ?
ಮನೆಗೆ ಸ್ವಲ್ಪ ಮಟ್ಟಿಗೆ ಹಸಿರನ್ನು ಸೇರಿಸುವುದು ಒಳ್ಳೆಯದೆ, ಅದಕ್ಕಾಗಿಯೇ ಅಲ್ಲವೇ ನಾವು ಮನೆಯ ಹೊರಗೆ ಮತ್ತು ಒಳಗೆ ಗಿಡಗಳನ್ನು ನೆಡುವುದು. ಇದೆಲ್ಲಕ್ಕಿಂತ ಮುಖ್ಯವಾಗಿ ಕೆಲವೊಂದ...
Tips Keep Plants Alive On Vacation
ಮನೆಯ ಅಹ್ಲಾದಕರ ವಾತಾವರಣಕ್ಕಾಗಿ ಗಿಡಗಳನ್ನು ಬೆಳೆಸುವುದು ಹೇಗೆ?
ನಿಮ್ಮ ಮನೆಯ ಕೈತೋಟದ ಜೊತೆಗೆ ನೀವು ಮನೆಯ ಒಳ ಭಾಗದಲ್ಲಿ ಸಹ ಗಿಡಗಳನ್ನು ಬೆಳೆಯಬಹುದು. ಅಧ್ಯಯನಗಳಲ್ಲಿ ಕಂಡು ಬಂದಿರುವಂತೆ ಇವು ಮನಸ್ಸು ಮತ್ತು ದೇಹವನ್ನು ಪ್ರಶಾಂತಗೊಳಿಸುತ್ತವೆಯ...
ಗಿಡ ಸೊಂಪಾಗಿ ಬೆಳೆಯುವಂತೆ ಮಾಡುವ ಜೌಗು ಮಣ್ಣಿನ ವೈಶಿಷ್ಟ್ಯವೇನು?
ಮನೆಯಲ್ಲಿ ತೋಟ ಮಾಡುವುದು ಅಥವಾ ಗಾರ್ಡೆನಿಂಗ್ ಮಾಡುವುದು ಹೇಳಲು ಮತ್ತು ಕೇಳಲು ಚೆನ್ನಾಗಿರುತ್ತದೆ. ಆದರೆ ಇದು ಹವ್ಯಾಸ ಅಥವಾ ವೃತ್ತಿಪರ ಎರಡರಲ್ಲಿಯೂ ಸಹ ಕೆಲವೊಂದು ತಾಂತ್ರಿಕ ನ...
Gardening Tips Wet Soil
ಬಹುಪಯೋಗಿ ಲಿಂಬೆಯನ್ನು ಕೈತೋಟದಲ್ಲಿ ಬೆಳೆಸುವುದು ಹೇಗೆ?
ವಿಟಮಿನ್ ಸಿ ಅಧಿಕವಾಗಿರುವ ಲಿಂಬೆಹಣ್ಣಿನಲ್ಲಿ ಆರೋಗ್ಯಕಾರಿ ಪ್ರಯೋಜನಗಳು ಅಧಿಕವಾಗಿರುತ್ತವೆ. ಈ ಬೇಸಿಗೆಯಲ್ಲಿ ಲಿಂಬೆಹಣ್ಣಿನ ಪಾನೀಯವನ್ನು ಸೇವಿಸಿದರೆ ಆಹ್ಲಾದಕತೆ ನಮಗೆ ದೊರ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X