For Quick Alerts
ALLOW NOTIFICATIONS  
For Daily Alerts

ಪುರುಷರು ಸೆಕ್ಸ್ ವಿಷಯದಲ್ಲಿ ತಮ್ಮ ಹುಡುಗಿಯರಲ್ಲಿ ಹೇಳುವ ಎಂಟು ಸುಳ್ಳುಗಳು

|

ಮುಗ್ಧತೆಯೂ ಒಂದು ವರ ಎಂಬ ನಾಣ್ಣುಡಿಯೊಂದಿದೆ. ಪುರುಷರ ವಿಷಯದಲ್ಲಿ ಇದು ಹೆಚ್ಚು ಸಮಂಜಸ. ಎಲ್ಲಿಯವರೆಗೆ ನಿಸರ್ಗ ತಮಗೆ ನೀಡಿದ ಕೊಡುಗೆಗಳನ್ನು ಇದ್ದದ್ದನ್ನು ಇದ್ದಂತೆಯೇ ಸ್ವೀಕರಿಸಿಕೊಂಡರೆ ಯಾವುದೇ ದುಗುಡ ದುಮ್ಮಾನವಿರುವುದಿಲ್ಲ. ಬದಲಿಗೆ ಅವರಿವರಿಂದ ಕೇಳಿ ತಿಳಿದ, ಮಾಧ್ಯಮ=ಪುಸ್ತಕಗಳಲ್ಲಿ ವಿವರಿಸಿದ ಸುಳ್ಳು, ಉತ್ಪ್ರೇಕ್ಷೆಗಳನ್ನೇ ನಿಜವೆಂದು ಭಾವಿಸಿ ತನ್ನಲ್ಲೇನೋ ಕೊರತೆ ಇದೆ ಎಂದು ಮರುಗುವುದು ಹಾಗೂ ಈ ಕೊರತೆಗಳನ್ನು ಉಲ್ಲೇಖಿಸಿ ಮಹಿಳೆಯರಿಂದ 'ಪಾಪ' ಎಂಬ ಅನುಕಂಪವನ್ನು ಪಡೆಯುವಂತೆಯೂ ಆಗಬಹುದು.

ಆದರೆ, ವಾಸ್ತವದಲ್ಲಿ, ಹೆಚ್ಚಿನ ಪುರುಷರು ತಮ್ಮ ಅಹಂಭಾವವನ್ನು ಕಳೆದುಕೊಳ್ಳಲಿಚ್ಛಿಸದೇ, ತಮ್ಮ ಹುಡುಗಿಯ ಮನವನ್ನು ಗೆಲ್ಲಲು ಕೆಲವು ಸುಳ್ಳುಗಳನ್ನು ಹೇಳೇ ಹೇಳುತ್ತಾರೆ. ಇದರಲ್ಲಿ ಪ್ರಮುಖವಾದ ಎಂಟನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

"ಸುಮಾರು ಆರು ತಿಂಗಳೇ ಆಯ್ತು"

ಇವತ್ತಿಗೂ ಎಷ್ಟು ದಿನದ ಹಿಂದೆ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದ್ದೀರಿ ಎಂದು ಕೇಳುವ ಪ್ರಶ್ನೆಗೆ ಸರಿಸುಮಾರು ಎಲ್ಲಾ ಪುರುಷರೂ ಇದೇ ಉತ್ತರವನ್ನು (ಸುಳ್ಳನ್ನು) ನೀಡುತ್ತಾರೆ. ಇದಕ್ಕುತ್ತರ ನೀಡುವಾಗ ಇವರ ಮಾತಿನಲ್ಲಿ ತಡವರಿಕೆ ಹಾಗೂ ಉದ್ವೇಗವಿರುತ್ತದೆ. ಈ ಸಮಯದಲ್ಲಿ ಇವರ ಮೆದುಳು ಪ್ರಚಂಡವಾಗಿ ಕೆಲಸ ಮಾಡುತ್ತಾ ನಿಜವಾಗಿಯೂ ತಾನೆಷ್ಟು ದಿನ ಹಿಂದೆ ತಪಾಸಿಸಿಕೊಂಡಿದ್ದೆ ಎಂಬ ಬಗ್ಗೆ ಚಿಂತಿಸುತ್ತಿದ್ದು ತಾನು ಹೀಗೆ ಚಿಂತಿಸುತ್ತಿರುವುದು ನಿಮಗೆ ತಿಳಿಯಬಾರದೆಂಬುದು ಅವರ ಪ್ರಯತ್ನವಾಗಿರುತ್ತದೆ. (ವಾಸ್ತವವಾಗಿ ನಿಮ್ಮನ್ನವರು ಪ್ರೀತಿಸುತ್ತಿದ್ದು ನಿಮಗೆ ಸತ್ಯವನ್ನೇ ಹೇಳಬಯಸುತ್ತಿರಬಹುದು). ಆದರೂ ಹಾಳಾದ ಸರಿಯಾದ ದಿನಾಂಕ ನೆನಪಿಗೇ ಬಾರದೇ ಈ ಸುಳ್ಳನ್ನು ಹೇಳಬೇಕಾಗುತ್ತದೆ. ತಮ್ಮನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸಿಕೊಂಡು ತಮ್ಮ ಆರೋಗ್ಯದ ಕಾಳಜಿ ವಹಿಸುವ ಪರಿಯನ್ನು ಪತಿ ಮಹಿಳೆಯೂ ಮೆಚ್ಚುತ್ತಾಳೆ ಎಂಬ ಅರಿತಿರುವ ಪುರುಷರು ಈ ಬಗ್ಗೆ ಹಿಂದುಳಿಯಲು ಇಚ್ಛಿಸುವುದಿಲ್ಲ. ಇಷ್ಟೆಲ್ಲಾ ವಿಷಯಗಳು ತಲೆಯಲ್ಲಿದ್ದರೂ ಆ ಕ್ಷಣದಲ್ಲಿ ಮಿಂಚಿನಂತೆ ಇವರಿಂದ ಹೊರಬರುವ ಸರಳ ಉತ್ತರವೆಂದರೆ "ಸುಮಾರು ಆರು ತಿಂಗಳ ಹಿಂದೆ!"

Most Read: ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

ಈ ಮಾತನ್ನು ಹೆಚ್ಚಿನ ಮಹಿಳೆಯರು ನಂಬಿ ಬಿಡುತ್ತಾರೆ!

ಈ ಮಾತನ್ನು ಹೆಚ್ಚಿನ ಮಹಿಳೆಯರು ನಂಬಿ ಬಿಡುತ್ತಾರೆ!

ವಾಸ್ತವವಾಗಿ ಪುರುಷರಿಗೆ ಈ ವಿಷಯ ಮಾತ್ರವಲ್ಲ, ಬೇರೆಲ್ಲಾ ವಿಷಯಗಳೂ ಎಷ್ಟೇ ಹಳೆಯದಾಗಿದ್ದರೂ ಇವರ ಮನಸ್ಸುಗಳು ಸುಮಾರು ಆರು ತಿಂಗಳಷ್ಟೇ ಹಿಂದೆ ಓಡುವುದೇ ಇದಕ್ಕೆ ಕಾರಣ. ಒಂದು ವೇಳೆ ನಿಮ್ಮಲ್ಲಿ ಇವರ ತಪಾಸಣಾ ವಿವರಗಳಿದ್ದರೆ ಅವರ ಎದುರು ಕಣ್ಣಿಗೆ ಕಾಣುವಂತೆ ಹಿಡಿಯಿರಿ, ಇವು ಸುಮಾರು ಎರಡು ವರ್ಷದ ಹಿಂದಿನದ್ದಾಗಿರಲೂಬಹುದು!

"ಈ ಭಂಗಿಯಲ್ಲಿ ನಿನ್ನಷ್ಟು ಉತ್ತಮರಾರೂ ಇಲ್ಲ"

ಪ್ರೀತಿ ಪ್ರಣಯದ ಸಮಯದಲ್ಲಿ ನೀಡುವ ಉತ್ಪ್ರೇಕ್ಷೆಗಳು ಸಂಗಾತಿಗೆ ಇನ್ನಷ್ಟು ಮುದ ನೀಡುತ್ತದೆ. ಈ ಭಂಗಿಯಲ್ಲಿ ಪುರುಷರಿಗೆ ನಿಜಕ್ಕೂ ಹೆಚ್ಚಿನ ತೃಪ್ತಿ ದೊರಕುತ್ತಿದ್ದು ಇತರರಿಂದಲೂ ದೊರಕುತ್ತಿದ್ದರೆ ಯಾವುದನ್ನು ಯಾವುದಕ್ಕೆ ಹೋಲಿಸಿಕೊಳ್ಳಬಹುದು ಎಂದು ನಿರ್ಧರಿಸಲು ಅವರಿಗೆ ಸಾಧ್ಯವಾಗಲಿಕ್ಕಿಲ್ಲ, ಆದರೆ ಇದರಲ್ಲಿ ಅತಿಶಯೋಕ್ತಿಯಂತೂ ಇಲ್ಲ. ಆದರೆ ಈ ಕ್ಷಣದಲ್ಲಿ ನಿಮ್ಮಿಂದ ಪಡೆಯುತ್ತಿರುವ ಈ ಪರಿಯ ಪರಾಕಾಷ್ಠೆಯನ್ನು ಅನುಭವಿಸುವ ವೇಳೆ ಈ ಮಾತನ್ನು ಪುರುಷರು ಆಡೇ ಆಡುತ್ತಾರೆ.

"ಈ ಭಂಗಿಯಲ್ಲಿ ನಿನ್ನಷ್ಟು ಉತ್ತಮರಾರೂ ಇಲ್ಲ"

ಈ ಮಾತನ್ನು ಕೇಳಿದ ಬಳಿಕ ನಿಮಗೆ ಇವರ ಬಗ್ಗೆ ಅಪಾರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ಎಲ್ಲಾ ವಿದ್ಯೆಗಳಲ್ಲಿ ಪ್ರತಿಯೊಬ್ಬರೂ ನಿಷ್ಣಾತರಾಗಿರಲೇಬೇಕೆಂಬ ನಿಯಮವೇನೂ ಇಲ್ಲ. ನಿಮ್ಮ ಈಗಿನ ಕ್ರಿಯೆ ಆತನಿಗೆ ಇಷ್ಟವಾದರೆ ಸಾಕು. ಆದರೆ ಈ ಕ್ರಿಯೆ ಪುರುಷನ ದೃಷ್ಟಿಯಲ್ಲಿ 'ಅತ್ಯುತ್ತಮ' ಎಂದು ಅನ್ನಿಸಿಕೊಳ್ಳದೇ ಹೋಗಬಹುದು. ನಿಮ್ಮನ್ನು ನಿರಾಶೆಗೊಳಿಸಲು ಇಚ್ಛಿಸದೇ ಇವರು ಈ ಸುಳ್ಳನ್ನು ಹೇಳುತ್ತಿದ್ದಿರಬಹುದು.

Most Read: ಪುರುಷರು ಸೆಕ್ಸ್ ಬಳಿಕ ಯಾಕೆ ನಿದ್ರೆಗೆ ಜಾರುತ್ತಾರೆ ಗೊತ್ತೇ?

ನನ್ನಿಂದ ಇನ್ನೊಮ್ಮೆ ಸಾಧ್ಯವಿಲ್ಲ!

ನನ್ನಿಂದ ಇನ್ನೊಮ್ಮೆ ಸಾಧ್ಯವಿಲ್ಲ!

ಒಂದು ವೇಳೆ ನಿಮ್ಮ ಸಂಬಂಧ ಬಹಳ ದಿನಗಳಿಂದ ಮುಂದುವರೆಯುತ್ತಿದ್ದು ಆರೋಗ್ಯರವೂ ಆಗಿದ್ದರೆ ಈ ಮಾತನ್ನು ಪುರುಷ ಪ್ರಾಮಾಣಿಕವಾಗಿ ಹೇಳುತ್ತಿದ್ದಾನೆ ಎಂದು ಖಚಿತವಾಗಿ ಹೇಳಬಹುದು. ಕೆಲವೊಮ್ಮೆ ನಿಮ್ಮಿಂದಲೂ ಸಾಧ್ಯವಾಗಲಿಕ್ಕಿಲ್ಲ. ಆದರೆ ಯಾವುದೇ ಲೈಂಗಿಕ ಸಂಬಂಧದಲ್ಲಿ ಮೊದಲ ಕೆಲವು ಪ್ರಯತ್ನಗಳ ಬಳಿಕ ಪುರುಷ ಹೀಗೆ ಹೇಳಿದರೆ ಇದರ ಅರ್ಥ ಒಂದೇ ಆಗಿದೆ: ಪುರುಷ ಈಗ ಕ್ರಿಯೆಯನ್ನು ನಿಲ್ಲಿಸಿ ಸ್ಖಲನದ ಮೂಲಕ ತನ್ನ ಪಾತ್ರವನ್ನು ಕೊನೆಗೊಳಿಸಲು ಇಚ್ಛಿಸುತ್ತಿದ್ದಾನೆ. ವಾಸ್ತವವಾಗಿ ಮತ್ತೊಮ್ಮೆ ಉದ್ರೇಕಗೊಳ್ಳಲು ಅಗತ್ಯವಿರುವ ಸಮಯದ ನಡುವೆ ನೀವು ನಡುವೆ ಬರದಿರಿ ಎಂದೇ ಈ ಮಾತಿನ ಹೆಚ್ಚಿನ ಅರ್ಥವಾಗಿದೆ.

"ಕಾಂಡೋಮ್ ಹಾಕಿಕೊಂಡಿದ್ದರೆ ನನಗೆ ಕೆಲಸ ಪೂರೈಸಲು ಸಾಧ್ಯವಾಗುವುದಿಲ್ಲ"

ವಾಸ್ತವವಾಗಿ ಇದು ಆಗುತ್ತದೆ, ಆಗಲೂಬೇಕು, ಆಗಲೇ ಈ ವಿಧಾನದ ಸಾಫಲ್ಯ ದೊರಕುವುದು! ಅಂಕಿ ಅಂಶಗಳ ಪ್ರಕಾರ ಕಾಂಡಂ ಧರಿಸಿ ಪ್ರಣಯಕ್ರೀಡೆ ನಡೆಸಿದ ಪುರುಷರಲ್ಲಿ 100ರಷ್ಟು ಪುರುಷರು ಕನಿಷ್ಟ ಒಂದು ಬಾರಿಯಾದರೂ ಕಾಮಪರಾಕಾಷ್ಠೆ ತಲುಪಿದ್ದಾರೆ. ಸಾಮಾನ್ಯವಾಗಿ ಸುರಕ್ಷತಾ ಕ್ರಮ ಅನುಸರಿಸಿಯೇ ಮುಂದುವರೆಯಲು ಇಚ್ಛಿಸುವ ಮಹಿಳೆಯರಲ್ಲಿ ಈ ಕ್ರಮವಿಲ್ಲದೇ ಮುಂದುವರೆಯಲು ಬಯಸುವ ಪುರುಷರು ತಮ್ಮ ಕೆಲಸ ಪೂರೈಸಿಕೊಳ್ಳಲು ಪ್ರಯೋಗಿಸುವ 'ಸಮಕ್ಕೊಂದು ಸುಳ್ಳೇ' ಇದಾಗಿದೆ.

“ನಾನು ಸದಾ ರಕ್ಷಣಾತ್ಮಕ ವಿಧಾನ ಅನುಸರಿಸಿಯೇ ಮುಂದುವರೆಯುತ್ತೇನೆ”

“ನಾನು ಸದಾ ರಕ್ಷಣಾತ್ಮಕ ವಿಧಾನ ಅನುಸರಿಸಿಯೇ ಮುಂದುವರೆಯುತ್ತೇನೆ”

ಒಂದು ವೇಳೆ ಈ ಮಾತನ್ನು ಸಮಾಗಮಕ್ಕೆ ಹಾತೊರೆಯುವ ಪುರುಷನಿಂದ ಬಂದರೆ ನೀವು ಈ ಮಾತನ್ನು ಸುಳ್ಳು ಎಂದು ಧಾರಾಳವಾಗಿ ನಂಬಬಹುದು. ಏಕೆಂದರೆ ಓಲೈಕೆಯ ಮಾತುಗಳಲ್ಲಿ ಈ ಮಾತುಗಳು ಅತ್ಯಂತ ಸ್ವಾಭಾವಿಕವಾಗಿ ಬರುವ ಮಾತಾಗಿದ್ದು ಪುರುಷರು ಇಲ್ಲವೆಂದರೂ ತಾವು ಭೇಟಿಯಾದ ಡಜನ್ ಗಟ್ಟಲೆ ಉಳಿದ ಮಹಿಳೆಯರಲ್ಲಿ ಹೇಳಿರುತ್ತಾರೆ.

Most Read: ಗುದ ಸಂಭೋಗ, ಆರೋಗ್ಯದ ವಿಚಾರದಲ್ಲಿ ತುಂಬಾ ಅಪಾಯಕಾರಿ!

"ವಾರದಲ್ಲಿ ಒಂದೆರಡು ಸಾರಿ ಮಾತ್ರ"

ಇನ್ನೂ ನಲವತ್ತೈದು ದಾಟದ ಪುರುಷರು ಪ್ರತಿದಿನವೂ ಸಮಾಗಮದಲ್ಲಿ ತೊಡಗುತ್ತಾರೆ, ಹೆಚ್ಚಿನವರು ದಿನದದಲ್ಲಿ ಒಂದಕ್ಕಿಂತ ಹೆಚ್ಚು ಬಾರಿಯೂ ತೊಡಗಬಹುದು. ಹಾಗಾಗಿ ನಿಮ್ಮ ಪ್ರಶ್ನೆಗೆ ಎಂದೂ ನಿಖರವಾದ ಉತ್ತರ ದೊರಕದು! ಕೆಲವು ಭೂಪರು ಒಂದೇ ತಿಂಗಳಲ್ಲಿ ಸುಮಾರು ಎಂಭತ್ತೆರಡು ಬಾರಿ ತೊಡಗಿಸಿಕೊಂಡಿದ್ದಾರಂತೆ!

“ಹಿಂದೆಂದೂ ಹೀಗೆ ಆಗಿರಲಿಲ್ಲ

“ಹಿಂದೆಂದೂ ಹೀಗೆ ಆಗಿರಲಿಲ್ಲ"

ಪುರುಷರು ಹೇಳುವ ಸುಳ್ಳುಗಳ ಪಟ್ಟಿಯಲ್ಲಿ ಈ ಸುಳ್ಳು ಪ್ರಮುಖ ಸ್ಥಾನ ಪಡೆಯುತ್ತದೆ. ಪುರುಷರೇಕೆ ಇದನ್ನು ಹೇಳಬೇಕಾಗಿದೆ ಎಂಬುದನ್ನು ನಮಗೆ ಅರಿತುಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ. ಒಂದು ವೇಳೆ ಪೂರ್ಣ ಉದ್ರೇಕ ಸ್ಥಿತಿ ಪಡೆಯಲು ಸಾಧ್ಯವಾಗದೇ ಇದ್ದರೆ ಇದಕ್ಕೆ ಆರೋಗ್ಯದ ಬೇರಾವುದೋ ಸಮಸ್ಯೆ ಕಾರಣವಾಗಿರಬಹುದು, ಇದರಲ್ಲಿ ಕೀಳರಿಮೆ ಅನುಭವಿಸಬೇಕಾದದ್ದೇನೂ ಇಲ್ಲ. ಆದರೆ ಲೈಂಗಿಕ ವೈಫಲ್ಯವನ್ನು ಯಾವುದೇ ಪುರುಷರು ಸಹಿಸಿಕೊಳ್ಳುವುದಿಲ್ಲ ಹಾಗೂ ಈ ವೈಫಲ್ಯವನ್ನು ಒಪ್ಪಿಕೊಳ್ಳದೇ ಮುಂದಿನ ಸಂಗಾತಿಯೆಡೆ ಸಾಗುತ್ತಾರೆ. ಮಹಿಳೆಯರಿಗೆ ಈ ಪುರುಷನಿಂದ ಪಡೆದ ಹಿಂದಿನ ಹತ್ತಾರು ಪ್ರಯತ್ನಗಳು ತೃಪ್ತಿ ನೀಡಿದ್ದರೂ ಸರಿ, ಈಗ ಕಡಿಮೆಯಾಯ್ತೆಂದರೆ ಅಭಿಮಾನವೇನೂ ಕಡಿಮೆಯಾಗುವುದಿಲ್ಲ, ಈ ವಿಷಯ ಪುರುಷರಿಗೆ ಅರ್ಥವಾಗುವುದಿಲ್ಲ. ಬದಲಿಗೆ, ಸಮಾಗಮದ ನಡುವೆ ಕೊಂಚ ಹೊತ್ತು ವಿಶ್ರಾಂತಿ ಪಡೆದು ಮುಂದುವರೆದಾಗ ಹೆಚ್ಚಿನ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಪುರುಷರಿಗೆ ಹೀಗೆ ಮಾಡಲು ಅಹಂಭಾವ ಅಡ್ಡಿಬರುತ್ತದೆ ಹಾಗೂ ಈ ಸುಳ್ಳು ಥಟ್ಟನೇ ಹೊರಬರುತ್ತದೆ.

"ನಿನ್ನ ರುಚಿನೋಡುವ ಪರಿ ನನಗಿಷ್ಟ"

ಪುರುಷರಿಗೆ ಮುಖಮೈಥುನ ಇಷ್ಟವಾದ ಕ್ರಿಯೆಯಾಗಿದ್ದು ಇದನ್ನು ಪೂರೈಸಲು ಇಂದು ಹಲವಾರು ಸ್ವಾದಗಳೊಂದಿಗೆ ಗರ್ಭನಿರೋಧಕ ವಸ್ತುಗಳು ದೊರಕುತ್ತವೆ. ವಾಸ್ತವವಾಗಿ ಮಹಿಳೆಯರ ಮನಗೆಲ್ಲಲು ಈ ರುಚಿಗಳು ಇಷ್ಟ ಎಂದು ಪುರುಷರು ಹೇಳುತ್ತಾರೆ. ಆದರೆ ಒಂದು ಬಾರಿ ಒಂದೇ ಸ್ವಾದ ಇಷ್ಟವಾಗಬಹುದಾದರೂ ಹಲವಾರು ಸ್ವಾದಗಳು ಮಹಿಳೆಯರಿಗೆ ಇಷ್ಟವಾಗಲಿಕ್ಕಿಲ್ಲ. ಆದರೂ, ಮಹಿಳೆಯರಿಗೆ ಇಷ್ಟವಾಯಿತೋ ಇಲ್ಲವೋ, ಅದನ್ನು ಪರಿಗಣಿಸದೇ ರುಚಿ ಯಾವುದೇ ಆದರೂ ಸರಿ, ಈ ಸುಳ್ಳನ್ನು ಮಾತ್ರ ಪುರುಷರು ಹೇಳುವ ಮೂಲಕ ತಮಗಿಷ್ಟವಾದ ಕ್ರಿಯೆಯನ್ನು ಪೂರೈಸಿಕೊಳ್ಳಲು ಹವಣಿಸುತ್ತಾರೆ.

English summary

The 8 Sex Lies Every Guy Has Told To Girls

To be honest, I’m not entirely sure why you’d want to read a list of the real-deal sex lies men tell. Me? I’m much happier not knowing. Why the hell would I want to find out that all those orgasms I thought I induced were fake, that my penis size falls somewhere in the 14th percentile, and that pretty much every sexual encounter I had derived from a woman feeling pity for me? They say "ignorance is bliss" for a reason.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more