For Quick Alerts
ALLOW NOTIFICATIONS  
For Daily Alerts

ಸಾಯಂಕಾಲದ ತಿಂಡಿಗೆ ಬೇಕೆ ಸಮೋಸ ಚಾಟ್ ?

|
Recipe For Samosa Chaat
ಸಾಯಂಕಾಲದ ತಿಂಡಿಗೆ ಸಮೋಸ ಚಾಟ್ ಮಾಡಿ ಅದನ್ನು ಖಾರ ಬೇಕೆನ್ನುವರು ಖಾರ ಅಥವಾ ಸಿಹಿ ಬೇಕೆನ್ನುವರು ಸಿಹಿ ಚಟ್ನಿಯಲ್ಲಿ ಬಳಸಿ ತಿನ್ನಬಹುದಾಗಿದೆ. ಈ ಸಮೋಸವನ್ನು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

1. ಸಮೋಸ 2
2. 1/2 ಕಪ್ ಮೊಸರು
3. ಸಕ್ಕರೆ
3. ಉಪ್ಪು
4. ಕೊತ್ತಂಬರಿ ಪೇಸ್ಟ್ 1 ಚಮಚ
5. ಒಂದು ಚಿಟುಕಿನಷ್ಟು ಚಾಟ್ ಮಸಾಲ
6. ಹುಣಸೆಹುಳಿ ಗಟ್ಟಿ ಪೇಸ್ಟ್
7. ಸೇವ್
8. ಬ್ಲ್ಯಾಕ್ ಸಾಲ್ಟ್

ಮಾಡುವ ವಿಧಾನ:

1. ಒಂದು ಪಾತ್ರೆಯಲ್ಲಿ ಮೊಸರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸಿಹಿಗೆ ತಕ್ಕ ಸಕ್ಕರೆ ಹಾಕಿ ಕರಗಿಸಬೇಕು.

2. ಸಮೋಸವನ್ನು ಕೈಯಲ್ಲಿ ಪುಡಿ ಮಡಿ ಪಾತ್ರೆಗೆ ಹಾಕಿ ಅದರ ಮೇಲೆ ಮೊಸರು ಹಾಕಿ ನಂತರ ಮೆಣಸಿನ ಪುಡಿ, ಚಾಟ್ ಮಸಾಲ, ಹುಣಸೆ ಹುಳಿ, ಕೊತ್ತಂದರಿಯ ಪೇಸ್ಟ್ ಎಲ್ಲವನ್ನು ಒಂದೊಂದು ಚಿಟುಕಿನಷ್ಟು ಹಾಕಿ ನಂತರ ಅದನ್ನು ಸೇವ್ ನಿಂದ ಅಲಂಕರಿಸಿದರೆ ಸಮೋಸ ಚಾಟ್ ರೆಡಿ.

English summary

Recipe For Samosa Chaat | Samosa Chaat Tasty Evening Snacks | ಸಮೋಸ ಚಾಟ್ ಮಾಡುವ ವಿಧಾನ | ಸಾಯಂಕಾಲಕ್ಕೆ ರುಚಿಕರವಾದ ತಿಂಡಿ ಸಮೋಸ ಚಾಟ್

The recipe to make a samosa chaat is very simple and you can enjoy this evening snack either with sweet chutney or spicy one. Lets take a look at the samosa chaat, evening snacks recipe. Take a look.
Story first published: Saturday, November 5, 2011, 12:20 [IST]
X
Desktop Bottom Promotion