For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ, ಆರೋಗ್ಯಕ್ಕೆ ಒಳ್ಳೆಯದಲ್ಲ...

By Jaya subramanya
|

ಸಾಮಾನ್ಯ ಸ್ಥಿತಿಯಲ್ಲಿರುವಾಗ ಅಧಿಕ ತೂಕವು ಹಲವಾರು ಬಗೆಯಲ್ಲಿ ನಮ್ಮಲ್ಲಿ ಕಾಯಿಲೆಗಳನ್ನು ಉಂಟುಮಾಡುತ್ತದೆ. ಇನ್ನು ಗರ್ಭಾವಸ್ಥೆಯಲ್ಲಿ ಹೆಚ್ಚು ಸ್ಥೂಲಕಾಯರಾಗಿರುವುದು ಮಗುವಿಗೆ ಕೆಲವು ಸಂಕಷ್ಟಗಳನ್ನು ಉಂಟುಮಾಡಬಲ್ಲುದು. ಆರೋಗ್ಯಕರ ಮಗುವನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ನೀವು ಗರ್ಭಿಣಿಯಾಗಿರುವಾಗ ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ ಅಂತೆಯೇ ನಿಮ್ಮನ್ನು ಆರೋಗ್ಯಕರವಾಗಿ ನೀವು ಇಟ್ಟುಕೊಳ್ಳಬೇಕಾಗುತ್ತದೆ. ಗರ್ಭಾವಸ್ಥೆಯ ಆರಂಭದಲ್ಲಿ ನಿಮ್ಮ ದೇಹದ ದ್ರವ್ಯರಾಶಿ ಸೂಚಿಯು 25.0 ಯಿಂದ 29.9 ವರೆಗೆ ಇರಬೇಕು.

Effects Of Being Overweight During Pregnancy

ನೀವು ಹೆಚ್ಚು ತೂಕವನ್ನು ಹೊಂದಿದ್ದೀರಿ ಎಂದಾದಲ್ಲಿ ಗರ್ಭಧಾರಣೆಯ ಮುನ್ನ ನಿಮ್ಮ ದೇಹದ ದ್ರವ್ಯರಾಶಿ ಸೂಚಿಯು 30.0 ಮತ್ತು ಅದಕ್ಕಿಂತ ಮೇಲ್ಮಟ್ಟದಲ್ಲಿರಬೇಕು. ಗರ್ಭಧಾರಣೆಯ 20ನೆಯ ವಾರದಂದು ಅಥವಾ ಗರ್ಭಧಾರಣೆಯ ನಂತರ ಪ್ರಿಎಂಕ್ಲಾಪ್ಸಿಯ ಉಂಟಾಗಬಹುದು. ಹೆಚ್ಚುವರಿಯಾಗಿ, ಅಧಿಕ ತೂಕವನ್ನು ಹೊಂದಿರುವ ಮಹಿಳೆಯು ಮಗುವಿನ ಜನನದ ನಂತರ ಆರೋಗ್ಯಕರ ಮಹಿಳೆಗಿಂತಲೂ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ತಂಗಬೇಕಾಗುತ್ತದೆ.

20 ವಾರಗಳ ಗರ್ಭಾವಸ್ಥೆಯ ಮುನ್ನವೇ ಮಗು ಗರ್ಭದಲ್ಲಿಯೇ ಮರಣ ಹೊಂದಿದಾಗ ಗರ್ಭಪಾತ ಸಂಭವಿಸುತ್ತದೆ. ಗರ್ಭಾವಸ್ಥೆಯ 20 ವಾರಗಳ ನಂತರ ಗರ್ಭದಲ್ಲಿಯೇ ಮಗು ಮರಣ ಹೊಂದಿದಾಗ ಮೃತಾವಸ್ಥೆ ಉಂಟಾಗುತ್ತದೆ.

ಅಲ್ಟ್ರಾ ಸೌಂಡ್‎ನಂತಹ ಪ್ರಸವ ಪೂರ್ವ ಪರೀಕ್ಷೆಗಳು ಅಂತೆಯೇ ಆರೋಗ್ಯ ರಕ್ಷಕರಿಗೂ ಗರ್ಭಾವಸ್ಥೆಯ ಸಂದರ್ಭದಲ್ಲಿ ಜನನ ದೋಷಗಳನ್ನು ನಿವಾರಿಸುವುದು ಕಷ್ಟಕರವಾಗಿರುತ್ತದೆ. ಶಿಶುವು ತೀರಾ ದೊಡ್ಡದಾದಾಗ, ಪ್ರಸವ ಸಮಯದಲ್ಲಿ ಮತ್ತು ಹುಟ್ಟುವಾಗ ಮಗುವಿಗೆ ಗಾಯಗಳು ಉಂಟಾಗುವುದು ಸೇರಿದಂತೆ ತೊಡಕುಗಳು ಕಾಡಬಹುದು.

ಗರ್ಭಾವಸ್ಥೆ ಸಂದರ್ಭದಲ್ಲಿ ಪ್ರಸವ ಪೂರ್ವ ಆರೋಗ್ಯ ಕಾಳಜಿ ಹೆಚ್ಚು ಮುಖ್ಯವಾಗಿರುತ್ತದೆ. ಮಧುಮೇಹ ಮೆಲ್ಲಿಟಸ್‎ಗಾಗಿ ಗ್ಲುಕೋಸ್ ಸ್ಕ್ರೀನಿಂಗ್ ಟೆಸ್ಟ್ ಮತ್ತು ಗರ್ಭದಲ್ಲಿರುವ ಮಗುವಿನ ಚಿತ್ರವನ್ನು ತೆಗೆಯುವುದಕ್ಕಾಗಿ ಅಲ್ಟ್ರಾ ಸೌಂಡ್ ನಂತಹ ಪ್ರಸವ ಪೂರ್ವ ಮೌಲ್ಯಮಾಪನಗಳನ್ನು ನಿಮ್ಮ ವೈದ್ಯರು ನಿಮಗೆ ನೀಡುತ್ತಾರೆ. ನೀವು ಸ್ಥೂಲಕಾಯರಾಗಿದ್ದಲ್ಲಿ, ನಿಮ್ಮ ಗರ್ಭಾವಸ್ಥೆಯ ಅವಧಿಯಲ್ಲಿ 7-9 ಕೆಜಿಯಷ್ಟು ತೂಕವನ್ನು ನೀವು ಇಳಿಸಬೇಕಾಗುತ್ತದೆ.

English summary

Effects Of Being Overweight During Pregnancy

Being overweight during pregnancy may cause complications for you or your baby. There are certain things that you may do before and during pregnancy to assist you in the process of having a healthy baby. Do not ever try to shed weight during pregnancy. If you are overweight, your body mass index (BMI) is 25.0 to 29.9 before pregnancy. If you are overweight, your body mass index is 30.0 or higher before pregnancy.
X
Desktop Bottom Promotion