ಖಿನ್ನತೆಯ ಲಕ್ಷಣಗಳನ್ನು ಭ್ರೂಣದಲ್ಲೇ ಪತ್ತೆ ಹಚ್ಚಬಹುದೇ?

By: Deepu
Subscribe to Boldsky

ಕೆಲಸ ಒತ್ತಡ, ಮಾನಸಿಕ ಸಮಸ್ಯೆಯಿಂದಾಗಿ ಖಿನ್ನತೆ ಕಾಡುತ್ತದೆ ಎಂದು ಹೇಳಲಾಗುತ್ತದೆ. ಖಿನ್ನತೆ ಒಮ್ಮೆ ಕಾಡಿದರೆ ಅದರಿಂದ ಹೊರಬರಲು ತುಂಬಾ ಕಷ್ಟಪಡಬೇಕಾಗುತ್ತದೆ. ಖಿನ್ನತೆಯನ್ನು ಹೋಗಲಾಡಿಸಲು ತಜ್ಞರಿಂದ ಕೌನ್ಸಿಲಿಂಗ್ ಮಾಡಿಕೊಳ್ಳಬೇಕು. ಆಗ ಮಾತ್ರ ಖಿನ್ನತೆ ದೂರವಾಗುತ್ತದೆ. ಇಲ್ಲವಾದರೆ ಖಿನ್ನತೆಯಿಂದ ದುರಾಲೋಚನೆಗಳು ಬಂದು ಬೇರೆ ಅನಾಹುತಗಳು ಆಗುವ ಸಂಭವವಿದೆ. ದೊಡ್ಡವರಿಗೆ ಖಿನ್ನತೆ ಕಾಡುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಕೆಲಸದ ಒತ್ತಡ ಗರ್ಭಧಾರಣೆ ಮೇಲೆ ಪರಿಣಾಮಬೀರುವುದೇ?

ಆದರೆ ಹುಟ್ಟಿನಿಂದಲೇ ಖಿನ್ನತೆ ಕಾಡುತ್ತದೆ ಎಂದು ನಿಮಗೆ ತಿಳಿದಿದೆಯಾ? ಮೆದುಳಿನಲ್ಲಿ ನಡೆಯುವಂತಹ ರಾಸಾಯನಿಕ ಬದಲಾವಣೆಗಳಿಂದಾಗಿ ಹಲವಾರು ರೀತಿಯ ನಕಾರಾತ್ಮಕ ಲಕ್ಷಣಗಳು ಉಂಟಾಗಿ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಉಂಟಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ವಂಶಪಾರಂಪರ್ಯವಾಗಿರುತ್ತದೆ. ಮಕ್ಕಳ ಹಠಮಾರಿತನಕ್ಕೆ ಪೋಷಕರ ಖಿನ್ನತೆಯೇ ಕಾರಣ! 

Can Early Signs Of Depression Be Detected In An Infant’s Brain?
 

ಯಾವುದೇ ಕಾರಣವಿಲ್ಲದೆ ಮಗು ತುಂಬಾ ಬೇಸರದಿಂದ ಇದ್ದರೆ ಆಗ ಮಗು ಖಂಡಿತವಾಗಿಯೂ ಖಿನ್ನತೆಯಿಂದ ಬಳಲುತ್ತಿದೆ ಎಂದು ಹೇಳಬಹುದು. ಆದರೆ ಮಗು ಗರ್ಭದಲ್ಲಿಯೇ ಇರುವಾಗ ಖಿನ್ನತೆಯಿಂದ ಬಳುತ್ತದೆ ಎಂದು ತಿಳಿಯುವುದು ಹೇಗೆ ಎಂದು ಲೇಖನದಲ್ಲಿ ತಿಳಿಯಿರಿ.

ಭ್ರೂಣದಲ್ಲೇ ಖಿನ್ನತೆಯನ್ನು ಪತ್ತೆಹಚ್ಚುವುದು ಹೇಗೆ?

ಗರ್ಭಿಣಿ ಮಹಿಳೆಯರು ಹಲವಾರು ಸಲ ಸ್ಕ್ಯಾನಿಂಗ್ ಗೆ ಒಳಬೇಕಾಗುತ್ತದೆ. ಇದರಿಂದ ಗರ್ಭದಲ್ಲಿ ಭ್ರೂಣವು ಹೇಗೆ ಬೆಳೆಯುತ್ತದೆ ಎಂದು ವೈದ್ಯರಿಗೆ ತಿಳಿಯುತ್ತದೆ. ಭ್ರೂಣವು ಆರೋಗ್ಯವಾಗಿದೆಯಾ? ಯಾವುದೇ ರೀತಿಯ ಅಸಜಹತೆ ಇದೆಯಾ ಎಂದು ತಿಳಿದುಕೊಳ್ಳಬಹುದು. ಹುಟ್ಟು ವೈಕಲ್ಯತೆಗಳಾದ ಪೋಲಿಯೋ, ಅಂಗುಳಿನ ರೋಗಲಕ್ಷಣ ಇತ್ಯಾದಿ ಕಾಣಿಸಬಹುದು. ಜನನಕ್ಕೆ ಮೊದಲೇ ಈ ರೋಗಗಳನ್ನು ಪತ್ತೆ ಮಾಡಬಹುದು.

pregnancy women

ಖಿನ್ನತೆಯು ಯಾವುದೇ ದೈಹಿಕ ಲಕ್ಷಣವನ್ನು ತೋರದಿರುವುದರಿಂದ ಇದನ್ನು ಪತ್ತೆಹಚ್ಚುವುದು ಹೇಗೆ? ಸಂಪೂರ್ಣವಾಗಿ ಬೆಳವಣಿಗೆಯಾದ ಭ್ರೂಣದ ಮೆದುಳಿನಲ್ಲಿ ಕೆಲವೊಂದು ಅಸಹಜತೆ ಕಂಡು ಬಂದರೆ ಮಗು ಖಿನ್ನತೆಗೆ ಒಳಗಾಗುತ್ತದೆ ಎಂದು ಮಕ್ಕಳ ಮನೋಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಿಂಥಿಯಾ ರೋಜರ್ಸ್ ಮತ್ತವರ ತಂಡ ಮಾಡಿದ ಅಧ್ಯಯನವು ಹೇಳಿವೆ. 40 ನಂತರ ಮಹಿಳೆಯರಲ್ಲಿ ಕಾಡುತ್ತೆ ಖಿನ್ನತೆ-ಏಕೆ?   

Kids crying
 

ಮೆದುಳಿನ ಸಂಪರ್ಕ ಕಲ್ಪಿಸುವ ಪ್ರದೇಶವನ್ನು ಅನ್ಯಗಡ್ಲ(ಭಾವನೆಗಳನ್ನು ನಿಯಂತ್ರಿಸುವ ಪ್ರದೇಶ) ಎಂದು ಕರೆಯಲಾಗುತ್ತದೆ. ಮೆದುಳಿನ ಇತರ ಭಾಗವು ಖಿನ್ನತೆ ಮತ್ತು ಆತಂಕವು ತಕ್ಷಣ ಕಾಣಿಸಿಕೊಳ್ಳುತ್ತದೆ. ಇಂತಹ ವಿಚಾರದ ಬಗ್ಗೆ ಮತ್ತಷ್ಟು ತಿಳಿಯಲು ಹಲವಾರು ಅಧ್ಯಯನಗಳಿಂದ ಕಂಡುಬರುತ್ತದೆ ಎಂದು ಸಿಂಥಿಯಾ ತಿಳಿಸಿದ್ದಾರೆ.

English summary

Can Early Signs Of Depression Be Detected In An Infant’s Brain?

If you have ever noticed a young child, who is constantly sad or low, without any apparent reason, then he/she could definitely be suffering from depression. So, can the signs of depression in an infant be detected when the mother is still pregnant? Let us see, in this article.
Please Wait while comments are loading...
Subscribe Newsletter