For Quick Alerts
ALLOW NOTIFICATIONS  
For Daily Alerts

ಈ 4 ರಾಶಿಯವರು ಸೆಕ್ಸ್ ವಿಷ್ಯದಲ್ಲಿ ತುಂಬಾನೇ ಎಕ್ಸ್‌ಪರ್ಟ್ ಅಂತೆ!

By Divya Pandith
|

ಪ್ರತಿಯೊಬ್ಬ ವ್ಯಕ್ತಿಯು ಪ್ರಾಯಕ್ಕೆ ಬಂದಾಗ ಪ್ರಣಯ ಜೀವನವನ್ನು ಹಂಬಲಿಸುತ್ತಾನೆ. ಏಕೆಂದರೆ ಅದೊಂದು ನೈಸರ್ಗಿಕ ಕ್ರಿಯೆ. ಸಂಭೋಗ ಎನ್ನುವುದು ನೈಸರ್ಗಿಕ ಕ್ರಿಯೆ ಆಗಿರಬಹುದು. ಆದರೆ ಆಧ್ಯಾತ್ಮಿಕವಾಗಿ ಅದಕ್ಕೊಂದು ಪವಿತ್ರ ಸ್ಥಾನವನ್ನು ನೀಡಲಾಗುತ್ತದೆ. ಕೆಲವು ಗ್ರಹಗತಿಗಳ ಪ್ರಭಾವದಿಂದ ಅಥವಾ ಸಂಗಾತಿಯ ಆಯ್ಕೆಯಲ್ಲಿ ಎಡವುದರ ಪ್ರತಿಫಲವಾಗಿ ಜೀವನದಲ್ಲಿ ಉತ್ತಮ ಪ್ರಣಯ ಜೀವನವನ್ನು ಅನುಭವಿಸಲು ಸಾಧ್ಯವಾಗದೆ ಇರಬಹುದು. ಯಾರು ಸಂಭೋಗದಿಂದ ತೃಪ್ತಿಯನ್ನು ಹೊಂದಿರುವುದಿಲ್ಲವೋ ಅಂತಹವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿರುತ್ತಾರೆ ಅಥವಾ ವಿಕೃತ ಮನಃಸ್ಥಿತಿಗೆ ಒಳಗಾಗುತ್ತಾರೆ ಎಂದು ಸಹ ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಪ್ರಣಯದ ವಿಚಾರದಲ್ಲಿ ಹೆಚ್ಚು ಆಸಕ್ತಿ ಹಾಗೂ ಸುಂದರ ಅನುಭವವನ್ನು ನೀಡುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ವ್ಯಕ್ತಿಗಳನ್ನು ನಿಮ್ಮ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರೆ ಉತ್ತಮ ಲೈಂಗಿಕ ಅನುಭವ ಪಡೆಯಬಹುದು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ನಿಮ್ಮ ರಾಶಿಚಕ್ರ ಅದರಲ್ಲಿ ಸೇರ್ಪಡೆ ಆಗಿದೆಯೇ ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಮೇಷ ರಾಶಿಯ ವ್ಯಕ್ತಿಗಳು ಸಾಹಸ ಹಾಗೂ ಉತ್ಸಾಹದ ಕೆಲಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇಂತಹ ಗುಣವನ್ನು ಹೊಂದಿರುವ ಈ ವ್ಯಕ್ತಿಗಳು ಉತ್ತಮ ಪ್ರಣಯದ ಅನುಭವವನ್ನು ನೀಡುವರು. ನೀವು ಈ ರಾಶಿಯವರನ್ನು ಸಂಗಾತಿಯನ್ನಾಗಿ ಅಥವಾ ಪಾಲುದಾರರನ್ನಾಗಿ ಪಡೆದುಕೊಂಡಿದ್ದರೆ ನಿಮ್ಮ ಬಯಕೆಗಳಿಗೆ ಪೂರ್ವ ಸಿದ್ಧತೆಯನ್ನು ಹೊಂದಿರಬೇಕು ಎನ್ನುವ ಅನಿವಾರ್ಯತೆ ಇರುವುದಿಲ್ಲ. ನೀವು ಬಯಸಿ ಕರೆದಾಗಲೆಲ್ಲಾ ನಿಮ್ಮ ಮನಸ್ಸಿಗೆ ತೃಪ್ತಿಯನ್ನು ನೀಡುವರು. ಇವರು ಯಾವುದೇ ಕಾರಣಕ್ಕೂ ಲೈಂಗಿಕತೆಯಲ್ಲಿ ನಿರಸವನ್ನುಂಟುಮಾಡುವುದಿಲ್ಲ. ಇವರೊಡನೆ ಮನಸ್ಸಿಗೆ ಖುಷಿ ನೀಡುವಂತಹ ಲೈಂಗಿಕ ಆಟವನ್ನು ಆಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ವೃಷಭ

ವೃಷಭ

ಸೂಕ್ಷ್ಮವಾಗಿ ವೃಷಭ ರಾಶಿಯವರು ಅತ್ಯುತ್ತಮ ಲೈಂಗಿಕ ಕ್ರಿಯೆಯನ್ನು ನಡೆಸುವರು ಎಂದು ಹೇಳಲಾಗುವುದು. ಇವರು ಸಂಗಾತಿಯ ಸಂವೇದನೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವರು. ಹೆಚ್ಚು ಸಮಯಗಳ ಕಾಲ ತಮ್ಮ ಸಂಗಾತಿಗೆ ಸಂತೋಷ ಹಾಗೂ ಭಾವೋದ್ರಿಕ್ತ ಚುಂಬನಗಳನ್ನು ನೀಡಬಲ್ಲರು. ತಾಳ್ಮೆಯ ಪ್ರವೃತ್ತಿಯನ್ನು ಹೊಂದಿರುವ ಇವರು ವಿಭಿನ್ನ ಬಗೆಯ ಸಂತೋಷವನ್ನು ನೀಡುವುದರ ಮೂಲಕ ಲೈಂಗಿಕ ಸುಖವನ್ನು ನೀಡುವರು.

ಸಿಂಹ

ಸಿಂಹ

ಬಹಳ ಶಕ್ತಿಯುತರು ಹಾಗೂ ಉತ್ಸಾಹಿಗಳೂ ಆದ ಈ ರಾಶಿಯವರು ಉನ್ನತ ಮಟ್ಟದ ಲೈಂಗಿಕ ಸುಖವನ್ನು ನೀಡುವರು. ಸೃಜನ ಶೀಲರು ಹಾಗೂ ಉತ್ಸಾಹ ಭರಿತರಾದ ಇವರು ಹೊಸ ಕ್ರಮಗಳನ್ನು ಅನುಸರಿಸುವುದರ ಮೂಲಕ ಹಾಸಿಗೆಯಲ್ಲಿ ಹೊಸ ನೋಟವನ್ನು ನೀಡುವರು. ಸಿಂಹ ರಾಶಿಯವರು ಕೆಲವೊಮ್ಮೆ ಉದಾಸೀನತೆ ಹೊಂದಿರಬಹುದು. ಆದರೆ ಸಂಗಾತಿಗೆ ನಂಬಲಾರದಷ್ಟು ಪ್ರೀತಿ ನೀಡುವುದರ ಜೊತೆಗೆ ನಿಷ್ಠಾವಂತರಾಗಿರುತ್ತಾರೆ. ಇನ್ನು ಈ ರಾಶಿಯವರು ಈ ರಾಶಿಯವರು ಸಂಬಂಧಗಳಲ್ಲಿ ಅತ್ಯುತ್ತಮ ಗುಣವನ್ನು ಹೊಂದಿರುತ್ತಾರೆ. ಇವರು ಸ್ವಭಾವತಹ ಅತ್ಯಂತ ಪ್ರಣಯ ಪೂರಕ ಪ್ರವೃತ್ತಿಯವರಾಗಿರುತ್ತಾರೆ. ಇವರು ಸ್ತ್ರೀಯರೊಂದಿಗೆ ಬಹುಬೇಗ ಸ್ನೇಹಿತರಾಗಲು ಹಾಗೂ ಅವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಯಾವುದೇ ಮುಜುಗರವನ್ನು ವ್ಯಕ್ತಪಡಿಸುವುದಿಲ್ಲ. ಈ ರಾಶಿಯವರು ಬಹಳ ಪ್ರಭಾವಶಾಲಿಗಳಾಗಿರುತ್ತಾರೆ. ಇವರು ಸ್ನೇಹಿತರಾಗಿ ವರ್ತಿಸುವಂತಹ ಅತ್ಯುತ್ತಮ ಗುಣವನ್ನು ಹೊಂದಿರುತ್ತಾರೆ. ಇವರ ಈ ಗುಣವನ್ನು ಸ್ತ್ರೀಯರು ಪ್ರಶಂಸಿಸುತ್ತಾರೆ. ಈ ರಾಶಿಯವರು ತಮ್ಮ ನೋಟದಿಂದಲೇ ಸ್ತ್ರೀಯರನ್ನು ಆಕರ್ಷಿಸುತ್ತಾರೆ. ಇವರಲ್ಲಿ ಉದಾರವಾದ ಭಾವನೆ ಹಾಗೂ ಮನಸ್ಸು ಸ್ತ್ರೀಯರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಚಕ್ರದವರು ಲೈಂಗಿಕ ವಿಚಾರದಲ್ಲಿ ಅತ್ಯುತ್ತಮ ಅನುಭವವನ್ನು ನೀಡುವರು. ಅತ್ಯಂತ ಭಾವೋದ್ರಿಕ್ತರಾದ ಇವರು ಆಕರ್ಷಕ ದೈಹಿಕ ಆಕರ್ಷಣೆಯಿಂದ ಸಂಪರ್ಕವನ್ನು ಬೆಳೆಸಿಕೊಳ್ಳುವರು. ತಮ್ಮ ಪಾಲುದಾರರಿಗೂ ಉತ್ತಮ ಸಮಯ ನೀಡುವುದರ ಜೊತೆಗೆ ಲೈಂಗಿಕ ಸುಖವನ್ನು ನೀಡುತ್ತಾರೆ. ನಂಬಲಾಗದಂತಹ ಕಾಂತಿಯತೆ ಹಾಗೂ ಸಂಭೋಗ ಸುಖವನ್ನು ನೀಡುವರು. ವಿಶ್ವಾಸ ಪೂರ್ಣ ವ್ಯಕ್ತಿಗಳಾಗಿ ಸಂಗಾತಿಯ ಜವಾಬ್ದಾರಿಯನ್ನು ನಿರ್ವಹಿಸುವ ಇವರು ಪ್ರಣಯ ಜೀವನದಲ್ಲಿ ಸಾಕಷ್ಟು ಆನಂದವನ್ನು ನೀಡುವರು.

English summary

4 Zodiac Signs With The Highest Sex Drives...

If you had your way, how often would you be throwing a horizontal party? Weekly? Daily? Hourly? Have you ever been accused of having a libido that was too high? Or had partners who just couldn't seem to keep up? Well, chances are you’re one of the zodiac signs with the highest sex drives, so, in other words baby, you were born that way. And lucky you! I mean, aside from all the orgasms, frequent sex has a ton of health benefits (when practiced safely, obvs).
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more