ನಾಲ್ಕು ಗೂಬೆಗಳಲ್ಲಿ ಒಂದನ್ನ ಆಯ್ಕೆ ಮಾಡಿ... ನಿಮ್ಮ ವ್ಯಕ್ತಿತ್ವ ಎಂತಹದು ಎಂದು ಹೇಳುತ್ತೇವೆ

Subscribe to Boldsky

ವ್ಯಕ್ತಿತ್ವ ತಿಳಿಯಲು ಹಲವಾರು ಮಾರ್ಗಗಳು ಇವೆ. ಅದೇ ಮನಶಾಸ್ತ್ರದಲ್ಲಿ ನಿಮ್ಮ ವ್ಯಕ್ತಿತ್ವ ಹಾಗೂ ನಿಮ್ಮೊಳಗೆ ಅಡಗಿರುವಂತಹ ಭೀತಿ ಬಗ್ಗೆ ತಿಳಿಯಬಹುದು. ಕೆಲವೊಂದು ರೀತಿಯ ಪರೀಕ್ಷೆಗಳಿಂದ ನಿಮ್ಮ ವ್ಯಕ್ತಿತ್ವ ಹಾಗೂ ಅದರೊಳಗೆ ಅಡಗಿರುವಂತಹ ಭೀತಿ ಬಗ್ಗೆ ತಿಳಿಯಬಹುದು. ಈ ಲೇಖನದಲ್ಲಿ ನಾಲ್ಕು ಬಣ್ಣದ ಗೂಬೆಗಳನ್ನು ನಿಮ್ಮ ಮುಂದಿಡಲಾಗಿದೆ. ಇದರಲ್ಲಿ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ನೀವು ಆಯ್ಕೆ ಮಾಡುವಂತಹ ಒದೊಂದು ಬಣ್ಣಕ್ಕೂ ಅದರದ್ದೇ ಆಗಿರುವ ಅರ್ಥ ಹಾಗೂ ಅದನ್ನು ತಿಳಿಯಲು ನೆರವಾಗುವುದು. ಈ ವ್ಯಕ್ತಿತ್ವ ಪರೀಕ್ಷೆಯಲ್ಲಿ ನಿಮ್ಮನ್ನು ನೀವು ಅರಿಯಲು ಸಾಧ್ಯವಾಗುವುದು. ನಿಮ್ಮ ವ್ಯಕ್ತಿತ್ವ ಬಗ್ಗೆ ತಿಳಿಯಲು ಒಂದು ಬಣ್ಣದ ಗೂಬೆ ಆಯ್ಕೆ ಮಾಡಿಕೊಳ್ಳಿ.

personality quiz

1. ನೀವು ಹಸಿರು ಗೂಬೆ ಆಯ್ಕೆ ಮಾಡಿದರೆ....

ನೀವು ಹಸಿರು ಗೂಬೆ ಆಯ್ಕೆ ಮಾಡಿದರೆ, ಕಲಿಯುವ ಕರೆಯಾಗಿದೆ. ನೀವು ಹೊಸತನ್ನು ಕಲಿಯಲು ಬಯಸುವಿರಿ. ಮುಕ್ತವಾಗಿರುವುದು ನಿಮ್ಮ ಪ್ರಮುಖ ಅಂಶ. ಇನ್ನೊಂದೆಡೆ ನೀವಾಗಿಯೇ ಕೆಲಸಗಳನ್ನು ಮಾಡುವಿರಿ ಮತ್ತು ವಾಸ್ತವದಲ್ಲಿ ಏನು ಮಾಡಬೇಕೋ ಅದನ್ನು ಕಡೆಗಣಿಸುವಿರಿ. ಜೀವನದ ಪ್ರಮುಖ ವಿಚಾರಗಳ ಬಗ್ಗೆ ಗಮನಹರಿಸಲು ಇದು ಅತೀ ಮುಖ್ಯ ಸಮಯ. ಅನಗತ್ಯ ಪ್ರಶ್ನೆಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡದೆ ಜೀವನದಲ್ಲಿ ದೊಡ್ಡ ವಿಚಾರಗಳತ್ತ ಗಮಹರಿಸಿ.

2. ನಿಮ್ಮ ಆಯ್ಕೆ ನೀಲಿಯಾಗಿದ್ದರೆ....

ನೀವು ನೀಲಿ ಬಣ್ಣದ ಗೂಬೆಯ ಆಯ್ಕೆ ಮಾಡಿದರೆ ನಿಮ್ಮಲ್ಲಿ ಕೆಲವೊಂದು ಆತಂಕದ ವಿಚಾರಗಳಿವೆ ಎಂದರ್ಥ. ನಿಮಗೆ ಯಾವುದೋ ವಿಚಾರದ ಬಗ್ಗೆ ತುಂಬಾ ಭೀತಿಯಿದೆ. ಆರಾಮ ವಲಯದಿಂದ ಹೊರಬಂದು ವಿಶ್ವದಲ್ಲಿ ನೀವು ಹೊಸ ಹೊಸ ಅನುಭವ ಪಡೆಯಬೇಕು. ಈ ಗೂಬೆಯ ಆಯ್ಕೆಯು ನೀವು ಭೀತಿಯ ಆಯ್ಕೆ ಮಾಡಿದಂತೆ. ಇದರ ಹೊರತಾಗಿ ನೀವು ಹೊಸ ಜನರನ್ನು ಭೇಟಿಯಾಗುವಿರಿ. ಇನ್ನೊಂದೆಡೆ ಸ್ನೇಹಿತರೊಂದಿಗೆ ಹೆಚ್ಚು ಮಾತನಾಡುವಿರಿ.

3. ನೇರಳ ಬಣ್ಣದ ಗೂಬೆಯಾದರೆ....

ಈ ಬಣ್ಣವು ನಿಷ್ಕಪಟತನ ಹೇಳುತ್ತದೆ. ನೀವು ಒಬ್ಬ ಆತ್ಮವಿಶ್ವಾಸಿಯಾಗಿರುವ ವ್ಯಕ್ತಿ. ನೀವು ಹೊಸ ಗುರಿ ಮುಟ್ಟುವ ಆಕಾಂಕ್ಷಿಯಾಗಿದ್ದು, ಸಮಯ ಬಂದಂತೆ ನೀವು ನಿಷ್ಕಪಟ ವ್ಯಕ್ತಿತ್ವದಿಂದ ಹೊರಬರಬಹುದು. ಇದರಿಂದ ನಿಮಗೆ ಗುರಿ ಮುಟ್ಟಲು ಕಷ್ಟವಾಗಬಹುದು. ತುಂಬಾ ಆತಂಕದಿಂದ ಹಾಗೂ ಇತರರ ಸಮಸ್ಯೆಯ ಬಗ್ಗೆ ಯೋಚಿಸುವುದರಿಂದ ನಿಮಗೆ ಬೆನ್ನ ಮೇಲೆ ಚೂರಿ ಬೀಳಬಹುದು. ಇದರಿಂದ ನಿಮಗೆ ಕೆಟ್ಟದಾಗಬಹುದು. ಅನಗತ್ಯ ವಿಚಾರಗಳನ್ನು ಬದಿಗಿಟ್ಟುಕೊಂಡು ನಿಮಗೆ ಯಾವುದು ಮುಖ್ಯ ಎನ್ನುವುದರ ಕಡೆ ಗಮನಹರಿಸಬೇಕು.

4. ಕಿತ್ತಳೆ ಗೂಬೆ ನಿಮಗೆ ಇಷ್ಟವಾದರೆ....

ನಿಮ್ಮ ಆಯ್ಕೆಯು ಕಿತ್ತಳೆ ಗೂಬೆಯಾಗಿದ್ದರೆ ಆಗ ನೀವು ತುಂಬಾ ದಯಾಮಯಿ ವ್ಯಕ್ತಿ ಎಂದು ಅರ್ಥ. ಸುತ್ತಲಿನ ಜನರನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳುಲು ಪ್ರಯತ್ನಿಸುವಿರಿ. ಇದರಿಂದ ಕೆಲವು ದುಷ್ಟ ಜನರು ನೋವುಂಟು ಮಾಡಬಹುದು. ಸ್ವಾಭಿವ್ಯಕ್ತಿಗೆ ನೀವು ಹೊಸ ವಿಧಾನ ಕಂಡುಕೊಳ್ಳಬೇಕು. ಇದನ್ನು ನೀವು ಕಂಡುಕೊಂಡರೆ ಆಗ ನಿಮ್ಮ ನಿಜವಾದ ವ್ಯಕ್ತಿತ್ವ ಜನರಿಗೆ ಅರ್ಥ ಮಾಡುವುದು. ಇದರಿಂದ ಜಗತ್ತು ನೀವು ಯಾರೆಂದು ತಿಳಿದುಕೊಳ್ಳಲಿದೆ.

ಇಂತಹ ತುಂಬಾ ಕುತೂಹಕಾರಿ ಲೇಖನ ಹಾಗು ವ್ಯಕ್ತಿತ್ವದ ಬಗ್ಗೆ ತಿಳಿಯಲು ನಿಮಗೆ ಆಸಕ್ತಿಯಿದೆಯಾ? ಹಾಗಾದರೆ ಈ ವಿಭಾಗವನ್ನು ಓದುತ್ತಲಿರಿ.

For Quick Alerts
ALLOW NOTIFICATIONS
For Daily Alerts

    Read more about: life
    English summary

    PICK AN OWL AND KNOW THE TRUE SIDE OF YOU

    There are different types of personality tests which help reveal a lot about a person's characteristics and personality. The first thing that they intend to choose reveals about the sub-conscious mind and its thoughts. Playing these games helps us understand the characteristics and individuality of a person in a better way.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more