For Quick Alerts
ALLOW NOTIFICATIONS  
For Daily Alerts

ಶಬರಿಮಲೆ ಸ್ವಾಮಿ ಅಯ್ಯಪ್ಪನ ಶ್ಲೋಕ ಹಾಗೂ ಭಕ್ತಿ ಗೀತೆಗಳು

|

ಶಬರಿಮಲೆ ಗಿರಿವಾಸ ಅಯ್ಯಪ್ಪಸ್ವಾಮಿ ಬೇಡಿ ಬಂದ ಭಕ್ತರನ್ನು ಪೊರೆಯುತ್ತಿದ್ದಾನೆ. ಅಯ್ಯಪ್ಪನ ಭಕ್ತರು ಆತನಿಗೆ ವೃತ ಕೈಗೊಂಡು ಹದಿನೆಂಟು ಮೆಟ್ಟಿನನ್ನು ಹತ್ತಿ ಬಂದು ಸ್ವಾಮಿಯನ್ನು ಕಂಡು ಪುನೀತರಾಗುತ್ತಾರೆ.

Ayyappa stotram lyrics, meaning and songs In kannada

ಶಬರಿಗಿರಿಯ ಅಯ್ಯಪ್ಪ ಬಹಳ ಪ್ರಭಾವಿಶಾಲಿ ದೈವ, ಅಯ್ಯಪ್ಪಸ್ವಾಮಿಯ ಭಕ್ತರು ದೇಶಾದ್ಯಂತ ಇದ್ದಾರೆ. ಮಹಿಷಿ ಸಂಹಾರಕ್ಕಾಗಿ ಧರ್ಮಶಾಸ್ತನಾಗಿ ಅವತರಿಸಿದ ಹರಿಹರಸುತನು ಶಬರಿಗಿರಿಯಲ್ಲಿ ಅಯ್ಯಪ್ಪನಾಗಿ ಪೂಜೆ ಸ್ವೀಕರಿಸುತ್ತಿದ್ದಾನೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು, ಕಷ್ಟಕಾರ್ಪಣ್ಯಗಳನ್ನು ದೂರ ಮಾಡಲು ಸ್ವಾಮಿ ದರ್ಶನಕ್ಕಾಗಿ ಬರುವ ಭಕ್ತರು ಮಾಲೆ ಧರಿಸಿ ನಿಷ್ಠೆಯಿಂದ ದೀಕ್ಷೆ ತೊಡುತ್ತಾರೆ.

ಭಕ್ತರ ಭಕ್ತಿಯೇ ಪ್ರಧಾನವಾದ ಶಬರಿಮಲೆಯ ಅಯ್ಯಪ್ಪನನ್ನು ಆರಾಧಿಸಲು ಹಾಗೂ ಪೂಜಿಸಲು ಅಯ್ಯಪ್ಪನ ಸ್ತೋತ್ರ ಹಾಗೂ ಗೀತೆಗಳ ಪಟ್ಟಿ ಇಲ್ಲಿದೆ.

1. ಶ್ರೀ ಅಯ್ಯಪ್ಪ ಸ್ತೋತ್ರಂ ಅರುಣೋದಯಸಂಕಾಶಂ ನೀಲಕುಂಡಲಧಾರಣಂ |

1. ಶ್ರೀ ಅಯ್ಯಪ್ಪ ಸ್ತೋತ್ರಂ ಅರುಣೋದಯಸಂಕಾಶಂ ನೀಲಕುಂಡಲಧಾರಣಂ |

ನೀಲಾಂಬರಧರಂ ದೇವಂ ವಂದೇಹಂ ಬ್ರಹ್ಮನಂದನಮ್ || ೧ ||

ಚಾಪಬಾಣಂ ವಾಮಹಸ್ತೇ ಚಿನ್ಮುದ್ರಾಂ ದಕ್ಷಿಣಕರೇ |

ವಿಲಸತ್ಕುಂಡಲಧರಂ ವಂದೇಹಂ ವಿಷ್ಣುನಂದನಮ್ || ೨ ||

ವ್ಯಾಘ್ರಾರೂಢಂ ರಕ್ತನೇತ್ರಂ ಸ್ವರ್ಣಮಾಲಾವಿಭೂಷಣಂ |

ವೀರಾಪಟ್ಟಧರಂ ದೇವಂ ವಂದೇಹಂ ಶಂಭುನಂದನಮ್ || ೩ ||

ಕಿಂಕಿಣ್ಯೋಡ್ಯಾನ ಭೂತೇಶಂ ಪೂರ್ಣಚಂದ್ರನಿಭಾನನಂ |

ಕಿರಾತರೂಪ ಶಾಸ್ತಾರಂ ವಂದೇಹಂ ಪಾಂಡ್ಯನಂದನಮ್ || ೪ ||

ಭೂತಭೇತಾಳಸಂಸೇವ್ಯಂ ಕಾಂಚನಾದ್ರಿನಿವಾಸಿತಂ |

ಮಣಿಕಂಠಮಿತಿ ಖ್ಯಾತಂ ವಂದೇಹಂ ಶಕ್ತಿನಂದನಮ್ || ೫ ||

2. ಶ್ರೀ ಅಯ್ಯಪ್ಪ ಪಂಚರತ್ನಂ

2. ಶ್ರೀ ಅಯ್ಯಪ್ಪ ಪಂಚರತ್ನಂ

ಲೋಕವೀರಂ ಮಹಾಪೂಜ್ಯಂ ಸರ್ವರಕ್ಷಾಕರಂ ವಿಭುಮ್ |

ಪಾರ್ವತೀ ಹೃದಯಾನಂದಂ ಶಾಸ್ತಾರಂ ಪ್ರಣಮಾಮ್ಯಹಮ್ || ೧ ||

ವಿಪ್ರಪೂಜ್ಯಂ ವಿಶ್ವವಂದ್ಯಂ ವಿಷ್ಣುಶಂಭೋಃ ಪ್ರಿಯಂ ಸುತಮ್ |

ಕ್ಷಿಪ್ರಪ್ರಸಾದನಿರತಂ ಶಾಸ್ತಾರಂ ಪ್ರಣಮಾಮ್ಯಹಮ್ || ೨ ||

ಮತ್ತಮಾತಂಗಗಮನಂ ಕಾರುಣ್ಯಾಮೃತಪೂರಿತಮ್ |

ಸರ್ವವಿಘ್ನಹರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಮ್ || ೩ ||

ಅಸ್ಮತ್ಕುಲೇಶ್ವರಂ ದೇವಮಸ್ಮಚ್ಛತ್ರು ವಿನಾಶನಮ್ |

ಅಸ್ಮದಿಷ್ಟಪ್ರದಾತಾರಂ ಶಾಸ್ತಾರಂ ಪ್ರಣಮಾಮ್ಯಹಮ್ || ೪ ||

ಪಾಂಡ್ಯೇಶವಂಶತಿಲಕಂ ಕೇರಲೇ ಕೇಲಿವಿಗ್ರಹಮ್ |

ಆರ್ತತ್ರಾಣಪರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಮ್ || ೫ ||

ಪಂಚರತ್ನಾಖ್ಯಮೇತದ್ಯೋ ನಿತ್ಯಂ ಶುದ್ಧಃ ಪಠೇನ್ನರಃ |

ತಸ್ಯ ಪ್ರಸನ್ನೋ ಭಗವಾನ್ ಶಾಸ್ತಾ ವಸತಿ ಮಾನಸೇ ||

ಇತಿ ಶ್ರೀ ಅಯ್ಯಪ್ಪ ಪಂಚರತ್ನಂ ||

3. ಶ್ರೀ ಅಯ್ಯಪ್ಪ ಶರಣುಘೋಷ

3. ಶ್ರೀ ಅಯ್ಯಪ್ಪ ಶರಣುಘೋಷ

ಓಂ ಸ್ವಾಮಿಯೇ ಶರಣಂ ಅಯ್ಷಪ್ಪ

ಹರಿಹರ ಸುತನೇ ಶರಣಂ ಅಯ್ಯಪ್ಪ

ಅಂಬಾ ಸುತನೇ ಶರಣಂ ಅಯ್ಯಪ್ಪ

ಆರ್ತ ಪರಾಯಣನೇ ಶರಣಂ ಅಯ್ಯಪ್ಪ

ಅನಾಥ ರಕ್ಷಕನೇ ಶರಣಂ ಅಯ್ಯಪ್ಪ

ಅಭಿಷೇಕಪ್ರಿಯನೇ ಶರಣಂ ಅಯ್ಯಪ್ಪ

ಅಲಂಕಾರ ಪ್ರಿಯನೇ ಶರಣಂ ಅಯ್ಯಪ್ಪ

ಅರ್ಥವಿನಾಶನೇ ಶರಣಂ ಅಯ್ಯಪ್ಪ

ಅಖಿಲಾಧಾರನೇ ಶರಣಂ ಅಯ್ಯಪ್ಪ ||

ಆಪತ್ಭಾಂಧವನೇ ಶರಣಂ ಅಯ್ಯಪ್ಪ

ಆಶ್ರಿತವತ್ಸಲನೇ ಶರಣಂ ಅಯ್ಯಪ್ಪ

ಅಚ್ಛನ್ ವೇಲ್ ಅರಸೇ ಶರಣಂ ಅಯ್ಯಪ್ಪ

ಅನ್ನದಾನ ಪ್ರಭುವೇ ಶರಣಂ ಅಯ್ಯಪ್ಪ

ಅರಣ್ಯಪಾಲಕನೇ ಶರಣಂ ಅಯ್ಯಪ್ಪ

ಅಪರಾಧ ರಕ್ಷಕನೇ ಶರಣಂ ಅಯ್ಯಪ್ಪ

ಅಳುದಾನದಿಯೇ ಶರಣಂ ಅಯ್ಯಪ್ಪ

ಮಹಿಷಿ ಮರ್ದನನೇ ಶರಣಂ ಅಯ್ಯಪ್ಪ

ಮಾಯಾ‌ಸುತನೇ ಶರಣಂ ಅಯ್ಯಪ್ಪ ||

ಮಕರಜ್ಯೋತಿಯೇ ಶರಣಂ ಅಯ್ಯಪ್ಪ

ಮಹೇಶ್ವರ ಸುತನೇ ಶರಣಂ ಅಯ್ಯಪ್ಪ

ಕರ್ಪೂರ ಪ್ರಿಯನೇ ಶರಣಂ ಅಯ್ಯಪ್ಪ

ಕರಿಮಲೆ ವಾಸನೇ ಶರಣಂ ಅಯ್ಯಪ್ಪ

ಕರಿ ಸ್ವಾಮಿಯೇ ಶರಣಂ ಅಯ್ಯಪ್ಪ

ಕುಂಬಳ ಹಳ್ಳವೇ ಶರಣಂ ಅಯ್ಯಪ್

ಕರ್ಮಬಂಧ ವಿಮೋಚಕನೇ ಶರಣಂ ಅಯ್ಯಪ್ಪ

ಚಂದ್ರಕಲಾಧರನೇ ಶರಣಂ ಅಯ್ಯಪ್ಪ

ಚಿನ್ಮಯ ರೂಪನೇ ಶರಣಂ ಅಯ್ಯಪ್ಪ ||

ಪಂಪಾನದಿಯೇ ಶರಣಂ ಅಯ್ಯಪ್ಪ

ಪಂಪಾದೀಪವೆ ಶರಣಂ ಅಯ್ಯಪ್ಪ

ಪಂದಳರಾಜನೇ ಶರಣಂ ಅಯ್ಯಪ್ಪ

ಪರಮೇಶ್ವರ ಪುತ್ರನೇ ಶರಣಂ ಅಯ್ಯಪ್ಪ

ಪಾವನ ಮೂರ್ತಿಯೇ ಶರಣಂ ಅಯ್ಯಪ್ಪ

ಭಕ್ತರ ಪ್ರಿಯನೇ ಶರಣಂ ಅಯ್ಯಪ್ಪ

ಭೂಲೋಕವಾಸನೇ ಶರಣಂ ಅಯ್ಯಪ್ಪ

ಭಕ್ತರದಾಸನೇ ಶರಣಂ ಅಯ್ಯಪ್ಪ

ಭೂತಗಣನಾಯಕನೇ ಶರಣಂ ಅಯ್ಯಪ್ಪ ||

ಆನಂದಚಿತ್ತನೇ ಶರಣಂ ಅಯ್ಯಪ್ಪ

ಅರಿಯಂಗಳಾವಿ ಅಯ್ಯನೇ ಶರಣಂ ಅಯ್ಯಪ್ಪ

ಅಗಣಿತಗುಣ ನಿಧಿಯೇ ಶರಣಂ ಅಯ್ಯಪ್ಪ

ಅರಣ್ಯ ರಕ್ಷಕನೇ ಶರಣಂ ಅಯ್ಯಪ್ಪ

ಅಮರ ಪ್ರಧಾಯಕನೇ ಶರಣಂ ಅಯ್ಯಪ್ಪ

ಅಳುದಾ ನದಿಯ ಸರಹರವೇ ಶರಣಂ ಅಯ್ಯಪ್ಪ

ಮದಕರಿ ವಾಹನನೇ ಶರಣಂ ಅಯ್ಯಪ್ಪ

ಮೋಹ ವಿನಾಶಕನೇ ಶರಣಂ ಅಯ್ಯಪ್ಪ

ಮಾನವ ರಕ್ಷಿತನೇ ಶರಣಂ ಅಯ್ಯಪ್ಪ ||

ಮುಕ್ತಿ ಪ್ರದಾಯಕನೇ ಶರಣಂ ಅಯ್ಯಪ್ಪ

ಮಾನವ ಜೀವಿತನೆ ಶರಣಂ ಅಯ್ಯಪ್ಪ

ಕರುಣಾಸಾಗರನೇ ಶರಣಂ ಅಯ್ಯಪ್ಪ

ಕರಿಮಲೆವಾಸನೆ ಶರಣಂ ಅಯ್ಯಪ್ಪ

ಕರುಣಾ ಜ್ಯೋತಿಯೇ ಶರಣಂ ಅಯ್ಯಪ್ಪ

ಕಾಳಕಟ್ಟಿ ಆಶ್ರಮವೇ ಶರಣಂ ಅಯ್ಯಪ್ಪ

ಕಲಿಯುಗ ದೈವನೇ ಶರಣಂ ಅಯ್ಯಪ್ಪ

ಚಂದ್ರಾರ್ಚಿತನೇ ಶರಣಂ ಅಯ್ಯಪ್ಪ

ಚಿತರೂಪನೇ ಶರಣಂ ಅಯ್ಯಪ್ಪ ||

ಪಂಪಾಶಿಶುವೇ ಶರಣಂ ಅಯ್ಯಪ್ಪ

ಪಂಪಾ ಬಾಣವೇ ಶರಣಂ ಅಯ್ಯಪ್ಪ

ಪೊಣ್ಣಂಬಳವಾಸನೇ ಶರಣಂ ಅಯ್ಯಪ್ಪ

ಪಾಪವಿನಾಶಕನೇ ಶರಣಂ ಅಯ್ಯಪ್ಪ

ಪಂಪಾ ನದಿಯೇ ಶರಣಂ ಅಯ್ಯಪ್ಪ

ಭಸ್ಮ ವಿಭೂಷಿತನೇ ಶರಣಂ ಅಯ್ಯಪ್ಪ

ಭೂಮಿ ಪ್ರಪಂಚನೇ ಶರಣಂ ಅಯ್ಯಪ್ಪ

ಭವರೋಗ ನಿವಾರಣನೇ ಶರಣಂ ಅಯ್ಯಪ್ಪ

ಭಕ್ತಜನ ರಕ್ಷಕನೇ ಶರಣಂ ಅಯ್ಯಪ್ಪ ||

ಬೆಟ್ಟದ ಮೇಲಿನ ಶಾಸ್ತವೇ ಶರಣಂ ಅಯ್ಯಪ್ಪ

ದುಖ: ವಿನಾಶಕನೇ ಶರಣಂ ಅಯ್ಯಪ್ಪ

ದೀನದಯಾಪರನೇ ಶರಣಂ ಅಯ್ಯಪ್ಪ

ಧನುರ್ ವೀರನೇ ಶರಣಂ ಅಯ್ಯಪ್ಪ

ವಾವರ ಸ್ವಾಮಿಯೇ ಶರಣಂ ಅಯ್ಯಪ್ಪ

ವನದೇವತೆಗಳೇ ಶರಣಂ ಅಯ್ಯಪ್ಪ

ವೇದಾಂತ ಮಕರಂದನನೇ ಶರಣಂ ಅಯ್ಯಪ್ಪ

ತುಪ್ಪದಭಿಷೇಕ ಪ್ರಿಯನೇ ಶರಣಂ ಅಯ್ಯಪ್ಪ

ಜಟಾಧರನೇ ಶರಣಂ ಅಯ್ಯಪ್ಪ ||

ಶಬರಿಪೀಠವೆ ಶರಣಂ ಅಯ್ಯಪ್ಪ

ಶರಂಗುತ್ತಿ ಆಲೇ ಶರಣಂ ಅಯ್ಯಪ್ಪ

ಶಂಕರ ಸುತನೇ ಶರಣಂ ಅಯ್ಯಪ್ಪ

ಸ್ವಾಮಿಯ ದೇವಾಲಯವೇ ಶರಣಂ ಅಯ್ಯಪ್ಪ

ಸ್ವಾಮಿಯ ಪೂಂಗಾವಣವೇ ಶರಣಂ ಅಯ್ಯಪ್ಪ

ಸುರಿಗಾಯುಧನೇ ಶರಣಂ ಅಯ್ಯಪ್ಪ

ಸರ್ವಪಾಪವಿನಾಶಕನೇ ಶರಣಂ ಅಯ್ಯಪ್ಪ

ಇಂದ್ರಾದಿ ಪೂಜಿತನೇ ಶರಣಂ ಅಯ್ಯಪ್ಪ

ಇಂಜಿಪಾರ ಕೋಟೆಯೇ ಶರಣಂ ಅಯ್ಯಪ್ಪ ||

ಗುರುಪಾದ ವಂದನೇ ಶರಣಂ ಅಯ್ಯಪ್ಪ

ವಿಳ್ಳಾಳಿ ವೀರನೆ ಶರಣಂ ಅಯ್ಯಪ್ಪ

ನೀಲಾಂಭರಧರನೇ ಶರಣಂ ಅಯ್ಯಪ್ಪ

ಹದಿನೆಂಟು ಮೆಟ್ಟಿಲೇ ಶರಣಂ ಅಯ್ಯಪ್ಪ

ಭಸ್ಮಕುಲವೇ ಶರಣಂ ಅಯ್ಯಪ್ಪ

ದುರಿತ ನಿವಾರಣನೇ ಶರಣಂ ಅಯ್ಯಪ್ಪ

ದಿವ್ಯಸ್ವರೂಪನೇ ಶರಣಂ ಅಯ್ಯಪ್ಪ

ದೇವಕುಲಾವತಾರನೇ ಶರಣಂ ಅಯ್ಯಪ್ಪ

ವಾವರ ಮೋಕ್ಷಿತನೇ ಶರಣಂ ಅಯ್ಯಪ್ಪ ||

ವನ ರಕ್ಷಕನೇ ಶರಣಂ ಅಯ್ಯಪ್ಪ

ವೇದಾಂತ ವೇದ್ಯನೇ ಶರಣಂ ಅಯ್ಯಪ್ಪ

ತಾರಕ ಬ್ರಹ್ಮನೇ ಶರಣಂ ಅಯ್ಯಪ್ಪ

ಜಿತೇಂದ್ರಿಯನೇ ಶರಣಂ ಅಯ್ಯಪ್ಪ

ಶಬರಿ ಮೋಕ್ಷಿತನೇ ಶರಣಂ ಅಯ್ಯಪ್ಪ

ಶತ್ರು ವಿನಾಶಕನೇ ಶರಣಂ ಅಯ್ಯಪ್ಪ

ಶಿಷ್ಟ ಜನಪಾಲಕನೇ ಶರಣಂ ಅಯ್ಯಪ್ಪ

ಸ್ವಾಮಿ ಪ್ರದಕ್ಷಿಣವೇ ಶರಣಂ ಅಯ್ಯಪ್ಪ

ಸ್ವಾಮಿ ದಿವ್ಯ ದರ್ಶನವೇ ಶರಣಂ ಅಯ್ಯಪ್ಪ ||

ಸತ್ಯ ಸ್ವರೂಪನೇ ಶರಣಂ ಅಯ್ಯಪ್ಪ

ಸರ್ವೇಶ್ವರಿ ಮಾತೆಯೇ ಶರಣಂ ಅಯ್ಯಪ್ಪ

ಇಷ್ಟಪಾಲಕನೇ ಶರಣಂ ಅಯ್ಯಪ್ಪ

ಇಪ್ಪಾಜಿ ಹಳ್ಳವೇ ಶರಣಂ ಅಯ್ಯಪ್ಪ

ಗಣೇಶ ಪಾದವೇ ಶರಣಂ ಅಯ್ಯಪ್ಪ

ವೀರ ಮಣಿಕಂಠನೇ ಶರಣಂ ಅಯ್ಯಪ್ಪ

ನಿತ್ಯ ಬ್ರಹ್ಮಚಾರಿಯೇ ಶರಣಂ ಅಯ್ಯಪ್ಪ

ಮಣಿಕಂಠನೇ ಶರಣಂ ಅಯ್ಯಪ್ಪ

ಓಂ ಹರಿಹರಸುತನ್ ಅಯ್ಯನಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ ||

4. ಶ್ರೀ ಅಯ್ಯಪ್ಪ ಅಷ್ಟೋತ್ತರ

4. ಶ್ರೀ ಅಯ್ಯಪ್ಪ ಅಷ್ಟೋತ್ತರ

ಓಂ ಮಹಾಶಾಸ್ತ್ರೇ ನಮಃ |

ಓಂ ಮಹಾದೇವಾಯ ನಮಃ |

ಓಂ ಮಹಾದೇವಸುತಾಯ ನಮಃ |

ಓಂ ಅವ್ಯಯಾಯ ನಮಃ |

ಓಂ ಲೋಕಕರ್ತ್ರೇ ನಮಃ |

ಓಂ ಲೋಕಭರ್ತ್ರೇ ನಮಃ |

ಓಂ ಲೋಕಹರ್ತ್ರೇ ನಮಃ |

ಓಂ ಪರಾತ್ಪರಾಯ ನಮಃ |

ಓಂ ತ್ರಿಲೋಕರಕ್ಷಕಾಯ ನಮಃ |

ಓಂ ಧನ್ವಿನೇ ನಮಃ |

ಓಂ ತಪಸ್ವಿನೇ ನಮಃ |

ಓಂ ಭೂತಸೈನಿಕಾಯ ನಮಃ |

ಓಂ ಮಂತ್ರವೇದಿನೇ ನಮಃ |

ಓಂ ಮಹಾವೇದಿನೇ ನಮಃ |

ಓಂ ಮಾರುತಾಯ ನಮಃ |

ಓಂ ಜಗದೀಶ್ವರಾಯ ನಮಃ |

ಓಂ ಲೋಕಾಧ್ಯಕ್ಷಾಯ ನಮಃ |

ಓಂ ಅಗ್ರಗಣ್ಯಾಯ ನಮಃ |

ಓಂ ಶ್ರೀಮತೇ ನಮಃ |

ಓಂ ಅಪ್ರಮೇಯಪರಾಕ್ರಮಾಯ ನಮಃ |

ಓಂ ಸಿಂಹಾರೂಢಾಯ ನಮಃ |

ಓಂ ಗಜಾರೂಢಾಯ ನಮಃ |

ಓಂ ಹಯಾರೂಢಾಯ ನಮಃ |

ಓಂ ಮಹೇಶ್ವರಾಯ ನಮಃ |

ಓಂ ನಾನಾಶಾಸ್ತ್ರಧರಾಯ ನಮಃ |

ಓಂ ಅನಘಾಯ ನಮಃ |

ಓಂ ನಾನಾವಿದ್ಯಾ ವಿಶಾರದಾಯ ನಮಃ |

ಓಂ ನಾನಾರೂಪಧರಾಯ ನಮಃ |

ಓಂ ವೀರಾಯ ನಮಃ |

ಓಂ ನಾನಾಪ್ರಾಣಿನಿಷೇವಿತಾಯ ನಮಃ |

ಓಂ ಭೂತೇಶಾಯ ನಮಃ |

ಓಂ ಭೂತಿದಾಯ ನಮಃ |

ಓಂ ಭೃತ್ಯಾಯ ನಮಃ |

ಓಂ ಭುಜಂಗಾಭರಣೋಜ್ವಲಾಯ ನಮಃ |

ಓಂ ಇಕ್ಷುಧನ್ವಿನೇ ನಮಃ |

ಓಂ ಪುಷ್ಪಬಾಣಾಯ ನಮಃ |

ಓಂ ಮಹಾರೂಪಾಯ ನಮಃ |

ಓಂ ಮಹಾಪ್ರಭವೇ ನಮಃ |

ಓಂ ಮಾಯಾದೇವೀಸುತಾಯ ನಮಃ |

ಓಂ ಮಾನ್ಯಾಯ ನಮಃ |

ಓಂ ಮಹನೀಯಾಯ ನಮಃ |

ಓಂ ಮಹಾಗುಣಾಯ ನಮಃ |

ಓಂ ಮಹಾಶೈವಾಯ ನಮಃ |

ಓಂ ಮಹಾರುದ್ರಾಯ ನಮಃ |

ಓಂ ವೈಷ್ಣವಾಯ ನಮಃ |

ಓಂ ವಿಷ್ಣುಪೂಜಕಾಯ ನಮಃ |

ಓಂ ವಿಘ್ನೇಶಾಯ ನಮಃ |

ಓಂ ವೀರಭದ್ರೇಶಾಯ ನಮಃ |

ಓಂ ಭೈರವಾಯ ನಮಃ |

ಓಂ ಷಣ್ಮುಖಪ್ರಿಯಾಯ ನಮಃ |

ಓಂ ಮೇರುಶೃಂಗಸಮಾಸೀನಾಯ ನಮಃ |

ಓಂ ಮುನಿಸಂಘನಿಷೇವಿತಾಯ ನಮಃ |

ಓಂ ದೇವಾಯ ನಮಃ |

ಓಂ ಭದ್ರಾಯ ನಮಃ |

ಓಂ ಜಗನ್ನಾಥಾಯ ನಮಃ |

ಓಂ ಗಣನಾಥಾಯ ನಾಮಃ |

ಓಂ ಗಣೇಶ್ವರಾಯ ನಮಃ |

ಓಂ ಮಹಾಯೋಗಿನೇ ನಮಃ |

ಓಂ ಮಹಾಮಾಯಿನೇ ನಮಃ |

ಓಂ ಮಹಾಜ್ಞಾನಿನೇ ನಮಃ |

ಓಂ ಮಹಾಸ್ಥಿರಾಯ ನಮಃ |

ಓಂ ದೇವಶಾಸ್ತ್ರೇ ನಮಃ |

ಓಂ ಭೂತಶಾಸ್ತ್ರೇ ನಮಃ |

ಓಂ ಭೀಮಹಾಸಪರಾಕ್ರಮಾಯ ನಮಃ |

ಓಂ ನಾಗಹಾರಾಯ ನಮಃ |

ಓಂ ನಾಗಕೇಶಾಯ ನಮಃ |

ಓಂ ವ್ಯೋಮಕೇಶಾಯ ನಮಃ |

ಓಂ ಸನಾತನಾಯ ನಮಃ |

ಓಂ ಸಗುಣಾಯ ನಮಃ |

ಓಂ ನಿರ್ಗುಣಾಯ ನಮಃ |

ಓಂ ನಿತ್ಯಾಯ ನಮಃ |

ಓಂ ನಿತ್ಯತೃಪ್ತಾಯ ನಮಃ |

ಓಂ ನಿರಾಶ್ರಯಾಯ ನಮಃ |

ಓಂ ಲೋಕಾಶ್ರಯಾಯ ನಮಃ |

ಓಂ ಗಣಾಧೀಶಾಯ ನಮಃ |

ಓಂ ಚತುಃಷಷ್ಟಿಕಲಾಮಯಾಯ ನಮಃ |

ಓಂ ಋಗ್ಯಜುಃಸಾಮಾಥರ್ವಾತ್ಮನೇ ನಮಃ |

ಓಂ ಮಲ್ಲಕಾಸುರಭಂಜನಾಯ ನಮಃ |

ಓಂ ತ್ರಿಮೂರ್ತಯೇ ನಮಃ |

ಓಂ ದೈತ್ಯಮಥನಾಯ ನಮಃ |

ಓಂ ಪ್ರಕೃತಯೇ ನಮಃ |

ಓಂ ಪುರುಷೋತ್ತಮಾಯ ನಮಃ |

ಓಂ ಕಾಲಜ್ಞಾನಿನೇ ನಮಃ |

ಓಂ ಮಹಾಜ್ಞಾನಿನೇ ನಮಃ |

ಓಂ ಕಾಮದಾಯ ನಮಃ |

ಓಂ ಕಮಲೇಕ್ಷಣಾಯ ನಮಃ |

ಓಂ ಕಲ್ಪವೃಕ್ಷಾಯ ನಮಃ |

ಓಂ ಮಹಾವೃಕ್ಷಾಯ ನಮಃ |

ಓಂ ವಿದ್ಯಾವೃಕ್ಷಾಯ ನಮಃ |

ಓಂ ವಿಭೂತಿದಾಯ ನಮಃ |

ಓಂ ಸಂಸಾರತಾಪವಿಚ್ಛೇತ್ರೇ ನಮಃ |

ಓಂ ಪಶುಲೋಕಭಯಂಕರಾಯ ನಮಃ |

ಓಂ ರೋಗಹಂತ್ರೇ ನಮಃ |

ಓಂ ಪ್ರಾಣದಾತ್ರೇ ನಮಃ |

ಓಂ ಪರಗರ್ವವಿಭಂಜನಾಯ ನಮಃ |

ಓಂ ಸರ್ವಶಾಸ್ತ್ರಾರ್ಥ ತತ್ವಜ್ಞಾಯ ನಮಃ |

ಓಂ ನೀತಿಮತೇ ನಮಃ |

ಓಂ ಪಾಪಭಂಜನಾಯ ನಮಃ |

ಓಂ ಪುಷ್ಕಲಾಪೂರ್ಣಾಸಂಯುಕ್ತಾಯ ನಮಃ |

ಓಂ ಪರಮಾತ್ಮನೇ ನಮಃ |

ಓಂ ಸತಾಂಗತಯೇ ನಮಃ |

ಓಂ ಅನಂತಾದಿತ್ಯಸಂಕಾಶಾಯ ನಮಃ |

ಓಂ ಸುಬ್ರಹ್ಮಣ್ಯಾನುಜಾಯ ನಮಃ |

ಓಂ ಬಲಿನೇ ನಮಃ |

ಓಂ ಭಕ್ತಾನುಕಂಪಿನೇ ನಮಃ |

ಓಂ ದೇವೇಶಾಯ ನಮಃ |

ಓಂ ಭಗವತೇ ನಮಃ |

ಓಂ ಭಕ್ತವತ್ಸಲಾಯ ನಮಃ |

ಇತಿ ಶ್ರೀ ಅಯ್ಯಪ್ಪ ಅಷ್ಟೋಟ್ರಾಮ್ ಪರಿಪೂರ್ಣ ||

5. ಗೀತೆ 1

5. ಗೀತೆ 1

ಹರಿವರಾಸನಂ ವಿಶ್ವಮೋಹನಂ

ಹರಿದಧೀಶ್ವರಂ ಆರಾಧ್ಯ ಪಾದುಕಮ್

ಅರಿವಿಮರ್ದನಂ ನಿತ್ಯನರ್ತನಂ

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಕೀರ್ತನಂ ಭಕ್ತಮಾನಸಂ

ಭರಣಲೋಲುಪಮ್ ನರ್ತನಲಾಸಂ

ಅರುಣಭಾಸುರಂ ಭೂತನಾಯಕಂ

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಪ್ರಣಯಸತ್ಯಕಮ್ ಪ್ರಾಣನಾಯಕಂ

ಪ್ರಣತಕಲ್ಪಕಂ ಸುಪ್ರಭಾಂಜಿತಂ

ಪ್ರಣವಮಂದಿರಮ್ ಕೀರ್ತನಪ್ರಿಯಮ್

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ತುರಗ ವಾಹನಂ ಸುಂದರಾನನಂ

ವಾರಗಧಾಯುಧಂ ವೇದವರ್ಣಿತಂ

ಗುರುಕೃಪಾಕರಂ ಕೀರ್ತನಪ್ರಿಯಮ್

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ತ್ರಿಭುವನಾರ್ಚಿತಮ್ ದೇವತಾತ್ಮಕಂ

ತ್ರಿನಯನಂ ಪ್ರಭುಮ್ ದಿವ್ಯದೇಶಿಕಮ್

ತ್ರಿದಶಪೂಜಿತಮ್ ಚಿಂತಿತಪ್ರದಮ್

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಭವಭಾಯಪಹಮ್ ಭಾವುಕವಾಹಂ

ಭುವನಮೋಹನಂ ಭೂತಿಭೂಷಣಂ

ಧವಲವಾಹನಂ ದಿವ್ಯವಾರಣಂ

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಕಾಲಮೃದುಸ್ಮಿತಂ ಸುಂದರಾನನಂ

ಕಲಾಭಕೋಮಲಂ ಗಾತ್ರಮೋಹನಂ

ಕಲಾಭಕೇಸರಿ ವಜೀವಾಹನಮ್

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶ್ರೀತಜನಪ್ರಿಯಮ್ ಚಿಂತಿತಪ್ರದಂ

ಶ್ರುತಿವಿಭೂಷಣಂ ಸಾಧುಜೀವನಮ್

ಶ್ರುತಿಮನೋಹರಂ ಗೀತಲಾಲಸಂ

ಹರಿಹರಾತ್ಮಜಂ ದೇವಮಾಶ್ರಯೇ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

6. ಗೀತೆ 2

6. ಗೀತೆ 2

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ನೀನೆ ಗತಿಯಪ್ಪ ನನಗೆ ನೀನೆ ಗತಿಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ನೀನೆ ಗತಿಯಪ್ಪ ನನಗೆ ನೀನೆ ಗತಿಯಪ್ಪ

ಅಂಧಕಾರದಲ್ಲಿ ಅಲೆದಾಡುತಲಿರುವೆ

ಕಂಗಳಿದ್ದು ತಂದೆ ಏನು ಕಾಣದಿರುವೆ

ಅಂಧಕಾರದಲ್ಲಿ ಅಲೆದಾಡುತಲಿರುವೆ

ಕಂಗಳಿದ್ದು ತಂದೆ ಏನು ಕಾಣದಿರುವೆ

ಏಕೆ ಇನ್ನು ದೇವಾ ಕರುಣೆ ತೋರದಿರುವೆ

ಏಕೆ ಇನ್ನು ದೇವಾ ಕರುಣೆ ತೋರದಿರುವೆ

ಬೆಳಕಿನೆಡೆಗೆ ನನ್ನ ಬೇಗ ನೆಡೆಸು ನನ್ನ ಪ್ರಭುವೆ

ಬೆಳಕಿನೆಡೆಗೆ ನನ್ನ ಬೇಗ ನೆಡೆಸು ನನ್ನ ಪ್ರಭುವೆ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ನೀನೆ ಗತಿಯಪ್ಪ ನನಗೆ ನೀನೆ ಗತಿಯಪ್ಪ

ಸಿರಿಯು ಬೇಕು ಎಂದು ಕೇಳಲಾರೆನಯ್ಯ

ಸ್ವರ್ಗ ನೀಡು ಎಂದು ಬೇಡಲಾರೆನಯ್ಯ

ಸಿರಿಯು ಬೇಕು ಎಂದು ಕೇಳಲಾರೆನಯ್ಯ

ಸ್ವರ್ಗ ನೀಡು ಎಂದು ಬೇಡಲಾರೆನಯ್ಯ

ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ

ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ

ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ

ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ನೀನೆ ಗತಿಯಪ್ಪ ನನಗೆ ನೀನೆ ಗತಿಯಪ್ಪ

ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ

ಮನಸಿನಲ್ಲಿ ನಿನ್ನಾ ಮೂರ್ತಿ ತುಂಬಿಕೊಳಲಿ

ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ

ಮನಸಿನಲ್ಲಿ ನಿನ್ನಾ ಮೂರ್ತಿ ತುಂಬಿಕೊಳಲಿ

ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ

ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ

ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ

ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ನೀನೆ ಗತಿಯಪ್ಪ ನನಗೆ ನೀನೆ ಗತಿಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ನೀನೆ ಗತಿಯಪ್ಪ ನನಗೆ ನೀನೆ ಗತಿಯಪ್ಪ

ನೀನೆ ಗತಿಯಪ್ಪ ನನಗೆ ನೀನೆ ಗತಿಯಪ್ಪ

7. ಗೀತೆ 3

7. ಗೀತೆ 3

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪಾ

ಶಬರಿ ಗಿರಿ ನಾಧಾ ಸ್ವಾಮಿ ಶರಣಂ ಅಯ್ಯಪ್ಪಾ

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

ಶಬರಿ ಗಿರಿ ನಾಧಾ ಸ್ವಾಮಿ ಶರಣಂ ಅಯ್ಯಪ್ಪಾ

ಮಂಡಲಂ ನೋಯಂಬು ನೋಟು ಅಕ್ಷರ ಲಕ್ಷಂ

ಮಂತ್ರಂಗಳ ಉರುಕ್ಕಳಿಚೂ

ಪುಣ್ಯ ಪಾಪ ಚುಮದುಕಾಲಂ ಇರು ಮುಡಿ ಕೆಟ್ಟುಮೆಂತಿ

ಪೊನ್ನಂಬಲ ಮಲ ಚವಿತ್ತಾ ವರುನ್ನು ನಂಗಳು

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

ಶಬರಿ ಗಿರಿ ನಾಧಾ ಸ್ವಾಮಿ ಶರಣಂ ಅಯ್ಯಪ್ಪಾ

ಸ್ವಾಮಿ ಶರಣಂ ಅಯ್ಯಪ್ಪ ಶರಣಂ

ಸ್ವಾಮಿಯೇ ಶರಣಂ

ಪಂಬಯಿಲ್ ಕುಳಿಚು ತೋರ್ತೀ ಉಳ್ಳಿಲುರಂಗುಂ

ಅಂಬಲ ಕಿಲಿಯೆ ಉನರ್ಥೀ

ಪೊಲ್ಲಯಾಯೊರುದುಕ್ಕುಮಾಯ್ ಪೆಟ್ಟ ತುಲ್ಲಿ

ಪಾತು ಪಾಡಿ ಪತ್ತಿನೆತ್ತಂ

ಪಾಡಿ ಚವಿತ್ತಾನ್ ವರುನ್ನು ನಂಗಳು

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

ಶಬರಿ ಗಿರಿ ನಾಧಾ ಸ್ವಾಮಿ ಶರಣಂ ಅಯ್ಯಪ್ಪಾ

ಶ್ರೀಕೋವಿಲ್ ತಿರು ನಡಯಿಂಗಲ್ ಕರ್ಪೂರ ಮಲಕಲ್

ಕೈ ಕೂಪ್ಪಿ ತೊಳುತುರುಕುಂಬೋಳ್

ಪತ್ಮರಾಗ ಪ್ರಭಾ ವಿದಾರ್ಥುಂ

ತ್ರಿಪಾದಂಗಲ್ ಚುಂಬಿಕ್ಕುಮ್

ಕೃಷ್ಣ ತುಳಸಿ ಪೂಕ್ಕಳಕಾನ್ ವರುನ್ನು ನಂಗಳು

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

ಶಬರಿ ಗಿರಿ ನಾಧಾ ಸ್ವಾಮಿ ಶರಣಂ ಅಯ್ಯಪ್ಪಾ

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

ಶಬರಿ ಗಿರಿ ನಾಧಾ ಸ್ವಾಮಿ ಶರಣಂ ಅಯ್ಯಪ್ಪಾ

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

ಸ್ವಾಮಿ ಶರಣಂ ಅಯ್ಯಪ್ಪ ಶರಣಂ

ಸ್ವಾಮಿಯೇ ಶರಣಂ

ಸ್ವಾಮಿ ಶರಣಂ ಅಯ್ಯಪ್ಪ ಶರಣಂ

ಸ್ವಾಮಿಯೇ ಶರಣಂ

ಸ್ವಾಮಿಯೇ ಶರಣಂ ಅಯ್ಯಪ್ಪೋ

ಹರಿಹರ ಸುತನ ಅಯ್ಯನಯ್ಯಪ್ಪ ಸ್ವಾಮಿಯೇ

ಶರಣಂ ಅಯ್ಯಪ್ಪೋ

English summary

Ayyappa stotram lyrics, meaning and songs In kannada

Here we are discussing about Ayyappa stotram lyrics, meaning and songs In kannada. Read more
X
Desktop Bottom Promotion