For Quick Alerts
ALLOW NOTIFICATIONS  
For Daily Alerts

ಕೆಲ ಪುರುಷರಿಗೆ ಸಂಗಾತಿ ಮಹಿಳೆಯ ಸ್ತನ್ಯಪಾನದ ವಾಂಛೆ ಏಕಿರುತ್ತದೆ ಗೊತ್ತೇ?

By Satish.k
|

ಕೆಲ ಪುರುಷರು ಸೆಕ್ಸ್ ಸಂದರ್ಭದಲ್ಲಿ ತಮ್ಮ ಮಹಿಳಾ ಸಂಗಾತಿಯ ಸ್ತನಪಾನ ಮಾಡುವ ವಾಂಛೆಯನ್ನು ಹೊಂದಿರುತ್ತಾರೆ. ಇದು ಕೆಲವರಲ್ಲಿ ಮಾತ್ರ ವಿರಳವಾಗಿ ಕಂಡು ಬರುವ ಬಯಕೆಯಾದರೂ ಇಂಥದೊಂದು ಆಸೆ ಅಸಹಜವೇನಲ್ಲ. ಕಳೆದ ಕೆಲ ದಶಕಗಳಲ್ಲಿ ಕಾಮೋದ್ರೇಕದ ಸ್ತನಪಾನದ ಅಭ್ಯಾಸ ಪುರುಷರಲ್ಲಿ ಹೆಚ್ಚಾಗಿಯೇ ಬೆಳೆದಿದೆ ಎನ್ನಲಾಗಿದೆ.

ಲಂಡನ್ ಮೂಲದಿಂದ ಪ್ರಕಟವಾಗುವ ವಾರಪತ್ರಿಕೆಯೊಂದು ಈ ಕುರಿತು 2005 ರಲ್ಲಿ ಸಂಶೋಧನೆಯನ್ನು ನಡೆಸಿತು. ಸಂಶೋಧನೆಗೆ ಒಳಪಟ್ಟ ಶೇ.33 ರಷ್ಟು ಪುರುಷರು ತಾವು ತಮ್ಮ ಪತ್ನಿಯ ಸ್ತನಪಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಲೈಂಗಿಕತೆಯ ಭಾವೋದ್ರೇಕದಲ್ಲಿ ಮಹಿಳೆಯ ಸ್ತನಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂಬುದು ವಾಸ್ತವವಾಗಿದ್ದು, ಪುರುಷರು ತಮ್ಮ ಮಹಿಳಾ ಸಂಗಾತಿಯ ಸ್ತನಪಾನ ಬಯಸುವುದು ಅಸಹಜವೇನಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಇಂಥ ಒಂದು ಬಯಕೆಯ ಸಂಬಂಧವನ್ನು 'ಅಡಲ್ಟ್ ನರ್ಸಿಂಗ್ ರಿಲೇಷನಶಿಪ್' (adult nursing relationship) (ANR) ಎಂದು ತಜ್ಞರು ವಿಶೇಷವಾಗಿ ವರ್ಗೀಕರಣ ಮಾಡಿದ್ದಾರೆ.

 ಲ್ಯಾಕ್ಟೊಫಿಲಿಯಾ ಅಥವಾ ಸ್ತನಪಾನದ ವಾಂಛೆ ಎಂದರೇನು?

ಲ್ಯಾಕ್ಟೊಫಿಲಿಯಾ ಅಥವಾ ಸ್ತನಪಾನದ ವಾಂಛೆ ಎಂದರೇನು?

ಲ್ಯಾಕ್ಟೊಫಿಲಿಯಾ ಮತ್ತು ಸ್ತನಪಾನದ ವಾಂಛೆ (milk fetishism) ಇವೆರಡೂ ವೈದ್ಯಕೀಯ ಶಬ್ದಗಳಾಗಿದ್ದು, ಇವು ಲೈಂಗಿಕ ಉನ್ಮಾದದ ವಿಪರೀತ ಹಂತವನ್ನು ಸೂಚಿಸುತ್ತವೆ. ಈ ಲೈಂಗಿಕ ಮಾನಸಿಕತೆ ಯನ್ನು ಐಸಿಡಿ-10 ಮತ್ತು ಡಿಎಸ್‌ಎಂ-4 ರ ಅಡಿಯಲ್ಲಿ ಅಸ್ವಸ್ಥತೆ ಎಂದು ಗುರುತಿಸಲಾಗಿದೆ.

ಲ್ಯಾಕ್ಟೊಫಿಲಿಯಾ ಹೇಗೆ ಉಂಟಾಗುತ್ತದೆ?

ಲ್ಯಾಕ್ಟೊಫಿಲಿಯಾ ಹೇಗೆ ಉಂಟಾಗುತ್ತದೆ?

ಸ್ತನಗಳು ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅತ್ಯಂತ ಉದ್ರೇಕಕಾರಿ ಅಂಗಗಳಾಗಿವೆ. ಮೊಲೆ ಹಾಗೂ ಮೊಲೆ ತೊಟ್ಟುಗಳನ್ನು ಲೈಂಗಿಕವಾಗಿ ಉದ್ರೇಕಿಸುವುದು ಮಾನವನ ಸಹಜ ಲೈಂಗಿಕ ಕ್ರಿಯೆಯ ಭಾಗವೇ ಆಗಿದೆ. ಅಲ್ಲದೆ ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದಾಗ ಸ್ತನಗಳ ಗಾತ್ರ ಸಹ ದೊಡ್ಡದಾಗುತ್ತವೆ. ಹೀಗೆ ದೊಡ್ಡದಾಗುವ ಸ್ತನಗಳು ಜೀವನಪರ್ಯಂತ ಹಾಗೆಯೇ ಇರುತ್ತವೆ. ಮಾನವನನ್ನು ಬಿಟ್ಟು ವಿಶ್ವದ ಬೇರಾವ ಸಸ್ತನಿಗಳಲ್ಲೂ ಇಂಥ ಸ್ತನ ಬದಲಾವಣೆ ಕಂಡುಬರುವುದಿಲ್ಲ. ಬೇರೆ ಸಸ್ತನಿಗಳಲ್ಲಿ ಅವು ಮರಿ ಹಾಕುವ ಹಾಗೂ ಅವುಗಳಿಗೆ ಹಾಲೂಡಿಸುವ ಅವಧಿಯಲ್ಲಿ ಮಾತ್ರ ಸ್ತನಗಳ ಗಾತ್ರ ಹಿಗ್ಗುತ್ತವೆ. ನಂತರ ಮತ್ತೆ ಅವು ಮೊದಲಿನ ಸ್ಥಿತಿಗೆ ಮರಳುತ್ತವೆ.

Most Read: ಸ್ತನದ ಗಾತ್ರ ಹೆಚ್ಚಿಸಲು ಚಿಕಿತ್ಸೆ ಬೇಡ, ನೈಸರ್ಗಿಕ ಟ್ರಿಕ್ಸ್ ಅನುಸರಿಸಿ...

ಅನಪೇಕ್ಷಿತ ಹಾಲು ಸ್ರವಿಸುವಿಕೆ ಎಂದರೇನು?

ಅನಪೇಕ್ಷಿತ ಹಾಲು ಸ್ರವಿಸುವಿಕೆ ಎಂದರೇನು?

ಮೊಲೆತೊಟ್ಟುಗಳನ್ನು ಲೈಂಗಿಕವಾಗಿ ಉದ್ರೇಕಿಸಿದಾಗ ಅವುಗಳಿಂದ ಅನಪೇಕ್ಷಿತವಾಗಿ ಹಾಲು ಸ್ರವಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಗ್ಯಾಲಕ್ಟೋರಿಯಾ ಎಂದು ಕರೆಯುತ್ತಾರೆ. ಅಂದರೆ ಸೆಕ್ಸ್ ಕ್ರಿಯೆಗಾಗಿಯೇ ಪುರುಷ ಸಂಗಾತಿಗಾಗಿ ಮೊಲೆಗಳು ಹಾಲು ಸ್ರವಿಸುತ್ತವೆ. ಸೂಕ್ತ ರೀತಿಯಲ್ಲಿ ಉದ್ರೇಕಿಸಿದಲ್ಲಿ ಯಾವುದೇ ಗರ್ಭ ಧರಿಸುವಿಕೆ ಇಲ್ಲದೆಯೇ ಸ್ತನಗಳು ಹಾಲು ಸ್ರವಿಸುವಂತೆ ಮಾಡಬಹುದು.

Most Read: ಇದಕ್ಕೇ ಹೇಳುವುದು ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತ!

ಲ್ಯಾಕ್ಟೊಫಿಲಿಯಾ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ?

ಲ್ಯಾಕ್ಟೊಫಿಲಿಯಾ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ?

ಲ್ಯಾಕ್ಟೊಫಿಲಿಯಾ ಬಗ್ಗೆ ಈವರೆಗೆ ಸಂಶೋಧನೆಗಳು ನಡೆದಿದ್ದು ತುಂಬಾ ಕಡಿಮೆಯೇ. ಲೈಂಗಿಕ ಔಷಧಿಗಳ ಜರ್ನಲ್‌ನಲ್ಲಿ ಲ್ಯಾಕ್ಟೊಫಿಲಿಕ್ ಪುರುಷರ ಬಗ್ಗೆ ಆಸಕ್ತಿಕರ ಸಂಗತಿಗಳ ಬಗ್ಗೆ ಹೇಳಲಾಗಿದೆ.

ಲ್ಯಾಕ್ಟೊಫಿಲಿಯಾ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ?

ಲ್ಯಾಕ್ಟೊಫಿಲಿಯಾ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ?

ಈ ಕುರಿತು ನಡೆಸಲಾದ ಸಂಶೋಧನೆಯೊಂದರಲ್ಲಿ ಪಾಲ್ಗೊಂಡ ಶೇ.71 ರಷ್ಟು ಜನ ಗರ್ಭಧಾರಣೆ ಹಾಗೂ ಗರ್ಭಧರಿಸದ ಎರಡೂ ಸಂದರ್ಭಗಳಲ್ಲಿ ಸ್ತನಪಾನದ ವಾಂಛೆ ಹೊಂದಿದ್ದಾಗಿ, ಶೇ.14 ರಷ್ಟು ಜನ ತಾವು ಕೇವಲ ಗರ್ಭಧಾರಣೆಯ ಸಮಯದಲ್ಲಿ ಬಯಕೆ ಹೊಂದಿದ್ದಾಗಿ, ಶೇ.11 ರಷ್ಟು ಜನ ಗರ್ಭಧರಿಸದ ಅವಧಿಯಲ್ಲಿ ಬಯಕೆಯನ್ನು ಹಾಗೂ ಕೇವಲ ಶೇ.4 ರಷ್ಟು ಜನ ಮಾತ್ರ ತಮಗೆ ಎರಡೂ ಸಂದರ್ಭಗಳಲ್ಲಿ ಆ ಆಸಕ್ತಿ ಇರಲಿಲ್ಲ ಎಂದು ಹೇಳಿಕೊಂಡಿದ್ದರು.

ಈ ವಾಂಛೆ ಹೆಚ್ಚಾಗುತ್ತಿದೆ

ಈ ವಾಂಛೆ ಹೆಚ್ಚಾಗುತ್ತಿದೆ

ಮಹಿಳೆಯ ಸ್ತನಗಳು ಲೈಂಗಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವವುದರಿಂದ ಸ್ತನಪಾನವೂ ಲೈಂಗಿಕತೆಯ ಭಾಗವಾಗುತ್ತಿದೆ. ಅದರಲ್ಲಿ ಸಮಲಿಂಗಿಗಳ ಲೈಂಗಿಕ ಕ್ರಿಯೆಯಲ್ಲಿ ಸ್ತನಪಾನ ಸಾಮಾನ್ಯವಾಗಿದ್ದು, ಉದ್ರೇಕತೆಗೆ ಅವರು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಈ ವಾಂಛೆ ಹೆಚ್ಚಾಗುತ್ತಿದೆ

ಈ ವಾಂಛೆ ಹೆಚ್ಚಾಗುತ್ತಿದೆ

ಇನ್ನೂ ವಿಚಿತ್ರ ಎಂದರೆ ಇತ್ತೀಚೆಗೆ 'ಸ್ತನಪಾನದ ವೇಶ್ಯಾವಾಟಿಕೆ'ಎಂಬ ವೃತ್ತಿಯೇ ಆರಂಭವಾಗಿದ್ದು, ಹಣದ ಬದಲಿಗೆ ವಯಸ್ಕರಿಗೆ ಸ್ತನಪಾನದ ಮೋಜು ನೀಡಲಾಗುತ್ತಿದೆ.

English summary

Lactophilia: Why do some people have a fetish for breast milk?

Though it is rarely talked about, it isn't uncommon. Erotic lactation has only seen an increase in demand over the past few decades. In 2005, a survey conducted by a London weekly revealed that up to 33 per cent of partners had suckled on their wives' breasts. When breasts are seen as an important sexual organ, adult suckling isn't really surprising, so much so that experts can now categorize a relationship as being an adult nursing relationship (ANR).
Story first published: Monday, December 17, 2018, 17:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more