ಕನ್ನಡ  » ವಿಷಯ

ಕರ್ನಾಟಕ ಅಡುಗೆಮನೆ

ರುಚಿಗೆ ಮೋಸ ಇಲ್ಲದ ಬನಾರಸಿ ದೋಸಾ
ಏನೇ ಆಗಲಿ ಈವತ್ತು ಮಸಾಲೆ ದೋಸೆ ತಿನ್ನಲೇಬಾರದು ಅಂತ ಬೆಳಿಗ್ಗೆಯೇ ಶಪಥ ಮಾಡಿಬಿಟ್ಟಿರುತ್ತೀರಾ. ಮನೆಬಿಟ್ಟು ಹೊಟೇಲಿನ ಬಳಿ ಬೈಕ್ ನಿಲ್ಲಿಸುವ ಹಂತದವರೆಗೂ ಶಪಥ ಕಾಪಾಡಿಕೊಳ್ಳಲೇಬೇ...
ರುಚಿಗೆ ಮೋಸ ಇಲ್ಲದ ಬನಾರಸಿ ದೋಸಾ

ಹೀರೆಕಾಯಿಯಿಂದ ತಯಾರಿಸಿದ ಡಿಫರೆಂಟ್ ದೋಸೆ
ಜಾಸ್ತಿ ತಯಾರಿ ಇಲ್ಲದೆ, ಕಡಿಮೆ ಸಮಯದಲ್ಲಿ ಇನ್ ಸ್ಟಂಟ್ ಆಗಿ ತಯಾರಿಸಬಹುದಾದ ಮುಂಜಾನೆಯ ತಿಂಡಿ ಇಲ್ಲಿದೆ ನೋಡಿ. ಅದೇ ಹೀರೆಕಾಯಿ ದೋಸೆ. ತಿಂಡಿಗಳಲ್ಲಿ ಬದಲಾವಣೆ ಬಯಸುವವರಿಗೆ ಇದು ಹ...
ಜೀರಿಗೆ ಮೆಂತ್ಯದ ಮಜ್ಜಿಗೆ ತಂಪು ತಂಬುಳಿ
ಇತ್ತೀಚಿನ ದಿನಗಳಲ್ಲಿ ಅಡುಗೆ ಸ್ಪರ್ಧೆ ನಡೆಸುವ ರಿಯಾಲಿಟಿ ಶೋಗಳಿಗೆ, ನಮ್ಮ ಸಿಹಿಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಮುಂತಾದ ಕಾರ್ಯಕ್ರಮಗಳಿಗೆ ಬೇರಾವುದೇ ರಿಯಾಲಿಟಿ ಶೋಗ...
ಜೀರಿಗೆ ಮೆಂತ್ಯದ ಮಜ್ಜಿಗೆ ತಂಪು ತಂಬುಳಿ
ಖುಷಿಯ ಸಂದರ್ಭದಲ್ಲಿ ಮಾಡಿರಿ ಬಾದಾಮ್ ಪೂರಿ
ಯಾವುದೇ ಹಬ್ಬವಿರಲಿ, ಸಂತಸ ಸಂಭ್ರಮವೇ ಇರಲಿ ಅತಿಥಿ ಸತ್ಕಾರಕ್ಕೆಂದು ಮಾಡಬಹುದಾದ ವಿಶೇಷ ಸಿಹಿ ತಿನಿಸು ಬಾದಾಮ್ ಪೂರಿ. ಉತ್ತರ ಕರ್ನಾಟಕದಲ್ಲಿ ಮಾಡುವ ಪಾಕಿನಲ್ಲಿನ ಚಿರೋಟಿಯ ಸೋದರ ...
ಚಳಿಯಲ್ಲಿ ತಿನ್ನಿ ಬಿಸಿಬಿಸಿ ಹೆಸರುಬೇಳೆ ಸಮೋಸ
ತಿಂಡಿಪೋತರಿಗೆ ಚಾಟ್ ಮನೆಗಳಲ್ಲಿ ತಟ್ಟೆಯ ಮೇಲೆ ದುಂಡಗೆ ಇಟ್ಟ ಡುಮ್ಮನೆ ಇರುವ ಆಲೂಗಡ್ಡೆ ಸಮೋಸಗಳನ್ನು ಕಂಡ ಕೂಡಲೆ ತಿನ್ನದೆ ಇರಲು ಸಾಧ್ಯವೇ ಇಲ್ಲ. ಅಯ್ಯೋ ಸಿಕ್ಕಾಪಟ್ಟೆ ಗ್ಯಾಸು ...
ಚಳಿಯಲ್ಲಿ ತಿನ್ನಿ ಬಿಸಿಬಿಸಿ ಹೆಸರುಬೇಳೆ ಸಮೋಸ
ಮಳವಳ್ಳಿ ಅವರೆಕಾಳು, ಭಿಲಾಯ್ ಉಪ್ಪಿಟ್ಟು
ಊರಿಗೆ ಹೋದಾಗ ನಮ್ಮ ಅಮ್ಮ (ಜಯಂತಿ ಪಾಂಡುರಂಗ) ಹೇಳಿಕೊಟ್ಟ ಉಪ್ಪಿಟ್ಟು ತಿಂಡಿಯನ್ನು ಮನೆಗೆ ವಾಪಸ್ಸು ಬಂದಮೇಲೆ ಮಾಡಿದೆವು. ನಾನು ಮತ್ತು ನನ್ನ ಗಂಡ ಅಭಿಷೇಕ್ ಜತೆಯಾಗಿ ಮಾಡಿ ಸವಿದ ಉ...
ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್
ಅತ್ಯಧಿಕ ಪ್ರೊಟೀನ್ ಇರುವ ನುಗ್ಗೆಕಾಯಿ ಯ ಸಾಂಬಾರ್ ಆರೋಗ್ಯಕರವಷ್ಟೇ ಅಲ್ಲ ರುಚಿಕರ ಕೂಡ. ಸಮಾಧಾನದ ಸಂಗತಿಯೆಂದರೆ, ಈರುಳ್ಳಿ, ಟೊಮೆಟೊ, ದೊಡ್ಡಮೆಣಸಿನಕಾಯಿ, ಕ್ಯಾರಟ್, ಬೀನ್ಸ್ ಗಳಂ...
ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್
ಅತಿಥಿ ಸತ್ಕಾರಕ್ಕೆ ದಿಢೀರ್ ಕೇಸರಿ ಬಾತ್
ಸಾಮಾನ್ಯವಾಗಿ ಗೃಹಿಣಿಗೆ ಮನೆಗೆ ಅತಿಥಿಗಳು ಬಂದಾಗ ತಕ್ಷಣಕ್ಕೆ ಏನು ಸಿಹಿತಿಂಡಿ ಮಾಡಬೇಕು ಅಂತ ತಿಳಿಯುವುದಿಲ್ಲ. ಅಂತಹ ಸಮಯದಲ್ಲಿ ನಾನು ಸುಲಭವಾಗಿ ಮಾಡಬಹುದಾದ ಒಂದು ಸಿಹಿತಿಂಡಿ...
ಚಿಕ್ಕವರಿಗೂ ಇಷ್ಟ ಆಲೂ ಟಿಕ್ಕಿ ಅಥವಾ ಆಲೂ ವೆಡ್ಜಸ್
ಆಲೂಗೆಡ್ಡೆಯಿಂದ ತಯಾರಿಸದ ತಿಂಡಿಗಳೇ ಇಲ್ಲ. ಮನೆಯಲ್ಲಿ ಸಾಮಾನ್ಯವಾಗಿ ಆಲೂಗಡ್ಡೆ ಸ್ಟಾಕ್ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಇದನ್ನು ಜಾಸ್ತಿ ಅಡಿಗೆಗಳಿಗೆ ಬಳಸುತ್ತೇವೆ. ಆಲೂಗೆಡ...
ಚಿಕ್ಕವರಿಗೂ ಇಷ್ಟ ಆಲೂ ಟಿಕ್ಕಿ ಅಥವಾ ಆಲೂ ವೆಡ್ಜಸ್
ಸೊಪ್ಪನ್ನು ಮಸೆದು ಮಾಡುವ ಮಸ್ಸೊಪ್ಪು ಸಾರು
ಹೆಸರುಕಾಳಿನ ಚಪಾತಿ ರೆಸಿಪಿ ಯಲ್ಲಿ ಮಸ್ಸೊಪ್ಪಿನ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಮಸ್ಸೊಪ್ಪೆಂದರೆ ಏನು ಹೇಗೆ ತಯಾರಿಸಬೇಕು ಎಂದು ಓದುಗರೊಬ್ಬರು ಕೇಳಿದ್ದರು. ಸೊಪ್ಪನ್ನು ಮಸೆದು ...
ಮಳೆಗಾಲದ ಚಳಿಗೆ ಬಿಸಿಬಿಸಿ ಆಲೂ ಪರಾಟ
ರುಚಿಯಾದ ಮತ್ತು ಮಾಡಲು ಸರಳವಾದ ಆಲೂ ಪರಾಟ ಅಥವಾ ಆಲೂ ಪರೋಟ ಮಾಡುವುದ ತಿಳಿಯೋಣ ಬನ್ನಿ. ಮಳೆಗಾಲದ ಚಳಿಯಲ್ಲಿ ಆಲೂ ಪರೋಟ ತಿನ್ನಲು ಸಖತ್ತಾಗಿರುತ್ತದೆ.* ಭಾರತಿ ಎಚ್.ಎಸ್., ಜಯನಗರಬೇಕಾ...
ಮಳೆಗಾಲದ ಚಳಿಗೆ ಬಿಸಿಬಿಸಿ ಆಲೂ ಪರಾಟ
ಮಿಲ್ಕ್ ಮೈಸೂರ್ ಪಾಕ್
ಸಮಯದ ಅಭಾವವಿದ್ದಾಗ, ಹೆಚ್ಚಿನ ತಯಾರಿಯಿಲ್ಲದೆ ತಯಾರಿಸಬಹುದಾದ ಸಿಹಿ ತಿನಿಸು ಮಿಲ್ಕ್ ಮೈಸೂರ್ ಪಾಕ್. ಸ್ವಾದಿಷ್ಟ ಜೊತೆಗೆ ಮಿತವ್ಯಯಿ.ಅಗತ್ಯ ಸಾಮಗ್ರಿಗಳುಹಾಲು 1 ಕಪ್ಕಡಲೆಹಿಟ್ಟು...
ಪುಷ್ಟಿದಾಯಕ ಚಿಲ್ಲಿ ಮಶ್ರೂಮ್ ಪಲ್ಯ
ಪಲ್ಯ ಅಂದಕೂಡಲೆ ನೆನಪಿಗೆ ಬರುವ ಎಲ್ಲಾ ತರಕಾರಿಗಳನ್ನು ಬದಿಗಿಟ್ಟು ಒಂದು ಬಾರಿಯಾದರೂ ಅಣಬೆ ಪಲ್ಯ ತಯಾರಿಸಿ ನೋಡಿ. ರುಚಿಗೆಟ್ಟ ನಾಲಿಗೆಗೆ ಅಣಬೆ ಪಲ್ಯ ರುಚಿಸದಿದ್ದರೆ ಕೇಳಿ. ಅಣಬೆ ...
ಪುಷ್ಟಿದಾಯಕ ಚಿಲ್ಲಿ ಮಶ್ರೂಮ್ ಪಲ್ಯ
ಇದೀಗ ತಾನೆ ಮದುವೆಯಾದ ಹುಡುಗಿಗೆ
ಹುಡುಗಿ ಚೆನ್ನಾಗಿ ಓದಿದ್ದಾಳೆ, ಒಳ್ಳೆ ಕೆಲಸದಲ್ಲಿದ್ದಾಳೆ, ಬಿಡುವಿದ್ದಾಗ ಕಸೂತಿ ಮಾಡುತ್ತಾಳೆ, ಚಿತ್ರ ಬಿಡಿಸುತ್ತಾಳೆ, ತಕ್ಕಮಟ್ಟಿಗೆ ಕಾಫಿ ಮಾಡುವುದನ್ನೂ ಕಲಿತಿದ್ದಾಳೆ. ಆದರೆ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion