Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಚಿಕ್ಕವರಿಗೂ ಇಷ್ಟ ಆಲೂ ಟಿಕ್ಕಿ ಅಥವಾ ಆಲೂ ವೆಡ್ಜಸ್
Snacks
oi-Prasad P Naik
By * ಕುಮುದಾ ಶಂಕರ್, ಸೌದಿ ಅರೇಬಿಯಾ

ಬೇಕಾಗುವ ಸಾಮಗ್ರಿಗಳು:
ಆಲೂಗೆಡ್ಡೆಯನ್ನು ಉದ್ದಕ್ಕೆ ಹೆಚ್ಚಿಕೊಳ್ಳಿ
ಮೆಣಸಿನಪುಡಿ
ಧನಿಯಾ ಪುಡಿ
ಅರಿಶಿಣ ಸ್ವಲ್ಪ
ಗರಂ ಮಸಾಲಾ ಸ್ವಲ್ಪ
ಉಪ್ಪು ರುಚಿಗೆ
ಎಣ್ಣೆ
ತಯಾರಿಸುವ ವಿಧಾನ:
ಪ್ಯಾನ್ ಗೆ ಒಂದೆರಡು ಚಮಚ ಎಣ್ಣೆಯನ್ನು ಹಾಕಿ, ಅದಕ್ಕೆ ಆಲೂಗೆಡ್ಡೆ ಹೋಳುಗಳನ್ನು ಹಾಕಿ, ಹಾಗೇ ಹುರಿಯುತ್ತಿರಿ. ಆಲೂ ಬಣ್ಣ ಬದಲಾಗುವವರೆಗೂ ಅಂದರೆ ಅದು ಚೆನ್ನಾಗಿ ಎಣ್ಣೆಯಲ್ಲಿಯೇ ಹೊಂಬಣ್ಣ ಬರುವವರೆಗು ಹುರಿದುಕೊಂಡು, ಆಮೇಲೆ ಅರಿಶಿಣ ಮತ್ತು ಉಪ್ಪು ಹಾಕಿ ಬೆರೆಸಿ. ನಂತರ ಅದಕ್ಕೆ ಅಚ್ಚಮೆಣಸಿನಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲ ಹಾಕಿ ಚೆನ್ನಾಗಿ ಬೆರೆಸಿ. ಪೂರ್ತಿ ಎಲ್ಲಾ ಹೋಳುಗಳಿಗೂ ಮಸಾಲೆ ಹತ್ತಿದ ಮೇಲೆ ಕೆಳಗಿಳಿಸಿ. ಇದನ್ನು ಸ್ನಾಕ್ಸ್ ತರಹ/ಊಟಕ್ಕೆ ನೆಂಜಿಕೊಳ್ಳಲು/ಊಟಕ್ಕೆ ಮೊದಲು ನೀಡಬಹುದು. ಮಕ್ಕಳಿಗಂತೂ ತುಂಬಾ ಪ್ರಿಯವಾಗುತ್ತದೆ. ಫ್ರೆಂಚ್ ಫ್ರೈ ಗಳಿಗಿಂತ ಇದು ಉತ್ತಮ. ಎಣ್ಣೆಯಲ್ಲಿ ಕರಿಯದೇ ಇರುವುದರಿಂದ ಮಕ್ಕಳಿಗೆ ಒಳ್ಳೆಯದು. (ಕೃಪೆ : ಅಡುಗೆ ಸವಿರುಚಿ)
Comments
Read more about: ಹೊಸರುಚಿ ಆಲೂಗೆಡ್ಡೆ ಕರ್ನಾಟಕ ಅಡುಗೆಮನೆ ಕುಮುದಾ ಶಂಕರ್ ಮಕ್ಕಳು aloo tasty food karnataka kitchen kumuda shankar children
English summary
Aloo tikki recipe | Aloo wedges | Tasty food for children | ಹೊಸರುಚಿ ಆಲೂ ಟಿಕ್ಕಿ | ಮಕ್ಕಳ ಮೆಚ್ಚಿನ ತಿಂಡಿ
Story first published: Saturday, November 27, 2010, 19:21 [IST]
Other articles published on Nov 27, 2010



Click it and Unblock the Notifications