ಕನ್ನಡ  » ವಿಷಯ

Sweet Dish

ಮಿಲ್ಕ್ ಮೈಸೂರ್ ಪಾಕ್
ಸಮಯದ ಅಭಾವವಿದ್ದಾಗ, ಹೆಚ್ಚಿನ ತಯಾರಿಯಿಲ್ಲದೆ ತಯಾರಿಸಬಹುದಾದ ಸಿಹಿ ತಿನಿಸು ಮಿಲ್ಕ್ ಮೈಸೂರ್ ಪಾಕ್. ಸ್ವಾದಿಷ್ಟ ಜೊತೆಗೆ ಮಿತವ್ಯಯಿ.ಅಗತ್ಯ ಸಾಮಗ್ರಿಗಳುಹಾಲು 1 ಕಪ್ಕಡಲೆಹಿಟ್ಟು...
ಮಿಲ್ಕ್ ಮೈಸೂರ್ ಪಾಕ್

ಹಲಸಿನ ಹಣ್ಣಿನ ಸಿರಾ ಅಥವಾ ಕೇಸರಿ ಭಾತ್
ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಹುಲುಸಾಗಿ ಸಿಗುವ ಹಲಸಿನ ಹಣ್ಣಿನಿಂದ ತಯಾರಿಸಿದ ಹಲಸಿನ ಹಣ್ಣಿನ ಸಿರಾ ಅಥವಾ ಹಲಸಿನ ಹಣ್ಣಿನ ಕೇಸರಿ ಭಾತ್ ಬಲು ಸ್ವಾದಿಷ್ಟಕರವಾಗಿರುತ್ತದೆ.* ವಾಣ...
ಭರಭರನೆ ಮಾಡಿ ತೆಂಗಿನಕಾಯಿ ಬರ್ಫಿ
ಕೆಲಬಾರಿಯಲ್ಲ ಅನೇಕ ಬಾರಿ ಇದ್ದಕ್ಕಿದ್ದಂತೆ ನೆಂಟರಿಷ್ಟರು ಮನೆಗೆ ಹೇಳದೆ ಕೇಳದೆ ಬಂದುಬಿಡುತ್ತಾರೆ. ಆಗ ಏನು ಮಾಡುವುದು ಬಿಡುವುದು ಎಂಬ ಯೋಚನೆಯಲ್ಲಿ ತಲೆಯೇ ಓಡುವುದಿಲ್ಲ. ಇಷ್ಟವ...
ಭರಭರನೆ ಮಾಡಿ ತೆಂಗಿನಕಾಯಿ ಬರ್ಫಿ
ಧಾರವಾಡದ ದೂಧ್‌ ಪೇಡಾ ಅಥವಾ ಹಾಲಿನ ಪೇಡೆ
ದೂಧ್ ಪೇಡಾ ಧಾರವಾಡ ಪೇಡೆಯಷ್ಟು ಫೇಮಸ್ ಅಲ್ಲದಿದ್ದರೂ ರುಚಿಯಲ್ಲಿ ಯಾವ ಸಿಹಿ ತಿನಿಸಿಗೂ ಕಡಿಮೆಯೇನಿಲ್ಲ. ಮಾರ್ಕೆಟಿಂಗ್ ಕೊರತೆಯಿಂದ ಜನಪ್ರಿಯತೆಯಲ್ಲಿ ಕೊಂಚ ಹಿಂದೆ ಬಿದ್ದಿದೆಯ...
ಹೊಸ ವರ್ಷಕ್ಕೆ ಚೀನಿಕಾಯಿ ಕಡುಬು
ಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ದೀಪಾವಳಿಗೆ ಚೀನಿಕಾಯಿ ಅಥವಾ ಗೋವೆಕಾಯಿ ಕಡುಬನ್ನು ಮಾಡುತ್ತಾರೆ. ಈಬಾರಿ ಸಂಪ್ರದಾಯವನ್ನು ಮುರಿದು ದೀಪಾವಳಿಗಷ್ಟೇ ಏಕೆ ಹೊಸವರ್ಷಕ್ಕೇ ಮಾಡ...
ಹೊಸ ವರ್ಷಕ್ಕೆ ಚೀನಿಕಾಯಿ ಕಡುಬು
ಖಾರ ಮತ್ತು ಸಿಹಿ ಶಂಕರಪೋಳಿ
ಬೆಳಿಗ್ಗೆ ಚಹಾದ ಜೊತೆ, ಸಾಯಂಕಾಲದ ತಿಂಡಿಯ ಜೊತೆ, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ, ಪಿಕ್ನಿಕ್ಕಿಗೆ ಹೋದಾಗ... ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋ...
ಸಿಹಿ ಕುಂಬಳ ಕಾಯಿ ಪಾಯಸ
ಮಲೆನಾಡು, ಕರಾವಳಿಗಳಲ್ಲಿ ಸಾಂಪ್ರಾದಾಯಿಕವಾಗಿ ಪ್ರಚಲಿತದಲ್ಲಿರುವ ಸಿಹಿ ತಿನಿಸು. ಬೂದುಗುಂಬಳ ಕಾಯಿ ಬಳಸಿ ಪಾಯಸ ತಯಾರಿಸುವುದುಂಟು. ನಾವಿಲ್ಲಿ ಸಿಹಿಕುಂಬಳ ಕಾಯಿ ಬಳಸಿದ್ದೇವೆ. ಇ...
ಸಿಹಿ ಕುಂಬಳ ಕಾಯಿ ಪಾಯಸ
ಸಿಹಿಪಾಕಶಾಲೆ: ಬಂಗಿನಪಲ್ಲಿ ಮಾವಿನ ಹಲ್ವಾ
ಜೂನ್ ಗೂ ಮೊದಲೇ ಮುಂಗಾರು ಮಳೆ ಸುರಿಯಲಿದ್ದು, ಫಸಲು ಕಡಿಮೆಯಾಗುವ ಕಾರಣ ಮಾವಿನ ಹಣ್ಣಿನ ಬೆಲೆ ದುಬಾರಿ ಯಾಗಲಿದೆ ಎಂಬ ವರದಿ  ಮೈಸೂರಿನಿಂದ ಬಂದಿದೆಯಷ್ಟೆ.  ಆದರೆ ಹಣ್ಣುಗಳ ರಾಜನನ...
ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಸುಲಭವಾಗಿ ಮಾಡಬಹುದಾದಹಲ್ವಾಗಳಲ್ಲಿ ಗಸಗಸೆ ಹಲ್ವ ಕೂಡ ಒಂದು.ಇಲ್ಲಿ ಕೊಟ್ಟಿರುವ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಲ್ಲಂಗಡಿ ಹಣ್ಣಿನ ಬೀಜ ಹಾಗೂ ಸಿಹಿಗುಂಬಳ ಕಾಯ...
ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಬಾಯಲ್ಲಿ ನೀರೂರಿಸುವ ಸಿಹಿ ತಿನಿಸು ಮೈಸೂರು ಪಾಕ್
ಪಾಕಿನ ಜೊತೆ ಅಂಟಿಕೊಂಡಿರುವ ಮೈಸೂರು ಸ್ಥಳಸೂಚಕವೇನಲ್ಲ. ಮೆಸ್ಸೂರು (ಕಡಲೆಹಿಟ್ಟು) ಪಾಕು ನಾಲಗೆಗಳಲ್ಲಿ ಹೊರಳಿ ಮೈಸೂರ್‌ ಪಾಕ್‌ ಆಗಿದೆಯಷ್ಟೆ...ಆ ಪಕ್ಕದ ಮನೆ ಉಮಾ ಎಷ್ಟು ಚೆನ್ನ...
ಬಾಯಲ್ಲಿ ನೀರೂರಿಸುವ ಸಿಹಿ ತಿನಿಸು ಮೈಸೂರು ಪಾಕ್
ಎನ್‌ಡೇನ್‌ಜರ್ಡ್‌ ಕರ್ನಾಟಕ ಸ್ವೀಟ್‌ ಸ್ಪೀಸೀಸ್‌ (ತಂಬಿಟ್ಟು)
ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.ಬೇಕಾದ ಪದಾರ್ಥ :ಕುಚ್ಚಲು ಅಕ್ಕಿ - 1 ಕೇಜಿಬೆಲ್ಲ - 1 ಕೇಜಿಕೊಬ್ಬ...
ಹೆಣ್ಣಿನಂಥ ಗುಲಾಬ್‌ ಜಾಮೂನ್‌
ಜಾಮೂನ್‌ - ಐಸ್‌ ಕ್ರೀಂ ಕಾಂಬಿನೇಷನ್‌... ವಾರೆವಾ!! ನಾಲಿಗೆಯಲ್ಲಿ ನೀರೂರಿಸುವ ಜಾಮೂನಿನಲ್ಲಿ ಎಷ್ಟೊಂದು ಬಗೆ? ಗಂಡಸರೆಲ್ಲ ಬನ್ನಿ, ಗುಲಾಬ್‌ ಜಾಮೂನ್‌ ಕ್ರೀಂ ಜತೆ ಹನಿಮೂನ್‌...
ಹೆಣ್ಣಿನಂಥ ಗುಲಾಬ್‌ ಜಾಮೂನ್‌
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion