ಕನ್ನಡ  » ವಿಷಯ

House

ಮನೆಯಲ್ಲಿ ಬೆಳ್ಳಿ ಆನೆ ಏಕಿಡುತ್ತಾರೆ..? ಇಡುವಾಗ ಯಾವ ನಿಯಮ ಪಾಲಿಸಬೇಕು ನೋಡಿ..!
ಮನೆಯ ದೋಷಗಳನ್ನು ನಿವಾರಿಸಲು ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ವಾಸ್ತು ಶಾಸ್ತ್ರದಲ್ಲಿ ಅನೇಕ ಮಾರ್ಗಗಳಿವೆ. ಧರ್ಮಗ್ರಂಥಗಳಲ್ಲಿ, ಆನೆಯನ್ನು ಧರ್ಮ ಮತ್ತು ತಾಳ್ಮೆಯ ಅಂ...
ಮನೆಯಲ್ಲಿ ಬೆಳ್ಳಿ ಆನೆ ಏಕಿಡುತ್ತಾರೆ..? ಇಡುವಾಗ ಯಾವ ನಿಯಮ ಪಾಲಿಸಬೇಕು ನೋಡಿ..!

ಶ್ವಾನ ಪ್ರೀಯರು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿವು..!
ಶ್ವಾನವನ್ನು ಇಷ್ಟಪಡದೇ ಇರೋರು ಯಾರಿದ್ದಾರೆ ಹೇಳಿ. ನಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಶ್ವಾನವನ್ನು ಪ್ರೀತಿಯಿಂದ ನೋಡಿಕೊಳ್ಳುವವರು ಇದ್ದಾರೆ. ಎಲ್ಲಿ ಹೋದರೂ ನಾಯಿ ಜೊತೆಯಲ್ಲ...
ಈ ಒಂದು ಬಣ್ಣ ನಿಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದು
ಪುಟ್ಟದಾದರೂ ಸರಿ, ದೊಡ್ಡದಾದರೂ ಸರಿ, ಒಂದು ಮನೆ ಎನ್ನುವುದು ಬೇಕೇ ಬೇಕು. ನಮ್ಮದು ಎನ್ನುವ ಸ್ವಂತ ಮನೆ ಇರಬೇಕು. ಅದಕ್ಕೆ ಬೇಕಾದ ಸುಂದರವಾದ ಬಣ್ಣಗಳು, ಪೀಠೋಪಕರಣಗಳು, ಗೋಡೆಯ ಮೇಲಿನ ಚ...
ಈ ಒಂದು ಬಣ್ಣ ನಿಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದು
ಮನೆಯ ಮೆಟ್ಟಿಲುಗಳ ನಿರ್ಮಾಣದಲ್ಲಿ ವಾಸ್ತು ಏಕೆ ಅತಿ ಮುಖ್ಯ
ಮನೆ ಕಟ್ಟುವ ಸಮಯದಲ್ಲಿ ನೀವು ಪ್ರಮುಖವಾಗಿ ಗಮನ ಹರಿಸಬೇಕಾದ ಅಂಶವಾಗಿದೆ ವಾಸ್ತು ಶಾಸ್ತ್ರ. ವಾಸ್ತುವಿಲ್ಲದೆಯೇ ಮನೆಯ ಗೋಡೆಗಳ ರಚನೆ ಕೂಡ ದೋಷಕ್ಕೆ ಕಾರಣವಾಗಬಹುದು. ಒಂದು ರೀತಿಯಲ...
ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಕೆಟ್ಟ ಅಭ್ಯಾಸದಿಂದಲೇ ಬಡತನ ಕಾಡುವುದಂತೆ!
ವಾಸ್ತುಶಾಸ್ತ್ರವನ್ನು ಸರಿಯಾಗಿ ಶಿಸ್ತಿನಿಂದ ಪಾಲಿಸಿಕೊಂಡು ಹೋದರೆ ಅದರಿಂದ ನಮ್ಮ ಮನೆ ಹಾಗೂ ನಮಗೆ ಧನಾತ್ಮಕ ಶಕ್ತಿಯು ಲಭ್ಯವಾಗುವುದು ಎಂದು ಹೇಳಲಾಗುತ್ತದೆ. ಹೆಚ್ಚಿನವರು ವಾಸ...
ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಕೆಟ್ಟ ಅಭ್ಯಾಸದಿಂದಲೇ ಬಡತನ ಕಾಡುವುದಂತೆ!
ಯಾವ್ಯಾವ ಸ್ಥಳಗಳಲ್ಲಿ ಮನೆ ನಿರ್ಮಿಸಬಾರದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದರೆ ಅದರಿಂದ ಜೀವನದಲ್ಲಿ ಲೌಕಿಕ ಸುಖ, ಸಮೃದ್ಧಿ, ವ್ಯಾಪಾರದಲ್ಲಿ ಅಭಿವೃದ್ಧಿ, ವೃತ್ತಿಯಲ್ಲಿ ಶ್ರೇಯೋಭಿವೃದ್ಧಿ ಸಿಗುವುದು. ಇದರಿಂದಾಗಿ ಇತ್ತ...
ನಿಮ್ಮ ಮನೆಯ ಪ್ರಧಾನ ಬಾಗಿಲಿಗೆ ಸರಿ ಹೊಂದುವ ವಾಸ್ತು ಸಲಹೆಗಳು
ಮನೆಯಲ್ಲಿ ನೆಮ್ಮದಿ ನೆಲೆಸಿರಬೇಕಾದರೆ ಮನೆಯ ಅಂಗಗಳು ವಾಸ್ತುವಿನ ಪ್ರಕಾರವೇ ಇರಬೇಕಾದದ್ದು ಅವಶ್ಯವಾಗಿದೆ ಹಾಗೂ ಈ ಮೂಲಕ ಧನಾತ್ಮಕ ಶಕ್ತಿಯ ಹರಿವು ಸೂಕ್ತ ದಿಕ್ಕಿನಲ್ಲಿ ಹರಿಯಗೊ...
ನಿಮ್ಮ ಮನೆಯ ಪ್ರಧಾನ ಬಾಗಿಲಿಗೆ ಸರಿ ಹೊಂದುವ ವಾಸ್ತು ಸಲಹೆಗಳು
ನೀವು ಜೀವನದಲ್ಲಿ ಅನುಸರಿಸಬೇಕಾದ ವಾಸ್ತು ಸಲಹೆಗಳು
ನಮ್ಮ ಜೀವನದಲ್ಲಿ ವಾಸ್ತು ಶಾಸ್ತ್ರವು ಹೆಚ್ಚು ಮುಖ್ಯವಾದ ಭಾಗವನ್ನು ಹೊಂದಿದೆ, ನಮ್ಮ ಸುಖ ಸಂತೋಷ ಮತ್ತು ಸಮೃದ್ಧಿಯ ಬದುಕಿಗಾಗಿ ವಾಸ್ತು ಮುಖ್ಯವಾಗಿದ್ದು ನಮ್ಮ ಆರೋಗ್ಯಕರ ಜೀವನದ...
ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಹತ್ತು ವಸ್ತುಗಳು
ದಿನಪೂರ್ತಿ ದುಡಿದು ಬಂದ ಬಳಿಕ ಮನೆಯಲ್ಲಿನ ಸಾಮಗ್ರಿಗಳನ್ನು ಸ್ವಚ್ಛ ಮಾಡಿಕೊಳ್ಳುವುದು ತುಂಬಾ ಸವಾಲಿನ ಕೆಲಸ. ಆದರೆ ಸ್ವಚ್ಛತೆಗಾಗಿ ಮನೆಯ ಕೆಲವು ಪ್ರಮುಖ ಸಾಮಗ್ರಿಗಳನ್ನು ಸ್ವಚ...
ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಹತ್ತು ವಸ್ತುಗಳು
ಅಡುಗೆ ಮನೆಯ ಸ್ವಚ್ಛತೆಗಾಗಿ ಖರ್ಚಿಲ್ಲದ ಕೆಲವೊಂದು ಸರಳ ಟಿಪ್ಸ್
ಇತ್ತೀಚಿನ ದಿನಗಳಲ್ಲಿ ಜನರು ಸಾಕಷ್ಟು ಹಣ ಖರ್ಚು ಮಾಡಿ ಬಹು ಅಂತಸ್ತಿನ ಮನೆಗಳನ್ನು ಕಟ್ಟಿಸುತ್ತಾರೆ. ಮನೆಯ ಪ್ರತಿಯೊಂದು ಮೂಲೆ ಮೂಲೆಗಳನ್ನು ತನ್ನ ಅಭಿರುಚಿಗೆ ಅನುಗುಣವಾಗಿ ನಿರ್...
ಮನೆಯ ಸ್ವಚ್ಛತೆಯನ್ನು ನಿತ್ಯವೂ ಮಾಡಬೇಕು ಏಕೆಂದು ಗೊತ್ತೇ?
ಮನೆಯನ್ನು ಸ್ವಚ್ಛಗೊಳಿಸುವುದು ಎಂದರೆ ಪರಿಶ್ರಮದ ಕೆಲಸವಾದರೂ ಮನೆ ಹೊಳೆಯುವಂತಿದ್ದರೆ ಅದೊಂದು ರೀತಿಯ ನೆಮ್ಮದಿ ಮನಸ್ಸಿಗೆ ದೊರೆಯುತ್ತದೆ. ಸ್ವಚ್ಛತೆ ಎಂದರೆ ಅದೊಂದು ದೈವಿಕತೆ ...
ಮನೆಯ ಸ್ವಚ್ಛತೆಯನ್ನು ನಿತ್ಯವೂ ಮಾಡಬೇಕು ಏಕೆಂದು ಗೊತ್ತೇ?
ಮಲಗುವ ಕೋಣೆಯ ವಾಸ್ತು ಹೇಗಿರಬೇಕು ಗೊತ್ತಾ?
ಮನೆಯ ಉತ್ತರ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಪ್ರಶಸ್ತ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗೆಯೇ ಆಗ್ನೇಯ ಹಾಗೂ ಈಶಾನ್ಯ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಅಶುಭ. ಮ...
ಈ ವಸ್ತುಗಳನ್ನು ಉಪ್ಪು ಬಳಸಿ ಶುಚಿ ಮಾಡಿ ನೋಡಿ!
ಅಡುಗೆ ಮನೆಯಲ್ಲಿರುವ ಉಪ್ಪನ್ನು ಅಡುಗೆಗೆ ಮಾತ್ರವಲ್ಲದೆ ಮನೆಯಲ್ಲಿ ವಸ್ತುಗಳ ಶುಚಿಗೂ ಬಳಸಬಹುದು. ಉದಾಹರಣೆಗೆ ವಿನಿಗರ್, ನಿಂಬೆ ಹಣ್ಣು, ಅಡುಗೆ ಸೋಡಾ ಈ ರೀತಿಯ ವಸ್ತುಗಳನ್ನು ಮನೆ ...
ಈ ವಸ್ತುಗಳನ್ನು ಉಪ್ಪು ಬಳಸಿ ಶುಚಿ ಮಾಡಿ ನೋಡಿ!
ಪ್ರಪಂಚದಲ್ಲಿಯೆ ಅತ್ಯಂತ ದುಬಾರಿ ಮನೆ ಭಾರತದಲ್ಲಿ!
ಸ್ವಂತ ಮನೆಯಿರಬೇಕು ಅದು ತುಂಬಾ ಸುಂದರವಾಗಿರಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ತುಂಬಾ ಬೆಲೆಬಾಳುವ ಮನೆಗಳನ್ನು ನೋಡಿದಾಗ ಅಚ್ಚರಿ ಜೊತೆ ಅಯ್ಯೊ ಇಂತಹ ಮನೆಯಲ್ಲಿರು...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion