ಕನ್ನಡ  » ವಿಷಯ

Diseases

ಶೀತ ,ಕೆಮ್ಮು, ಗಂಟಲು ಕೆರೆತ ಸಮಸ್ಯೆ ಹೋಗಲಾಡಿಸುವ 'ಕಷಾಯ'
ಬೇಸಿಗೆ ಕಾಲ ಮುಗಿದಿದ್ದೇ ತಡ ಮಳೆಗಾಲ ಬಂದಾಗಿದೆ .ಚುಮು ಚುಮು ಮಳೆಗೆ ನೆನೆಯಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಜೋರಾಗಿ ಸುರಿಯುವ ಮಳೆಗೆ ಏನಾದರೂ ಬಿಸಿ ಬಿಸಿ ಕರುಂಕುರುಂ ತಿನ್ನಬೇ...
ಶೀತ ,ಕೆಮ್ಮು, ಗಂಟಲು ಕೆರೆತ ಸಮಸ್ಯೆ ಹೋಗಲಾಡಿಸುವ 'ಕಷಾಯ'

ಶೀತ, ಜ್ವರ ಹಾಗೂ ಗಂಟಲು ಕೆರೆತವೇ? ಇಲ್ಲಿದೆ ನೋಡಿ ಕಷಾಯ
ಮಳೆಗಾಲ ಆರಂಭವಾದರೆ ಸಾಕು ಒಂದು ರೀತಿಯ ತಂಪಾದ ವಾತಾವರಣ, ತಂಗಾಳಿ ಸೋನೆ ಮಳೆ ಎಲ್ಲವೂ ಒಮ್ಮಿಂದೊಮ್ಮೆಲೆ ಆರಂಭಗೊಂಡಿರುತ್ತವೆ. ಒಂದೇ ಸಮನೆ ಬದಲಾಗುವ ವಾತಾವರಣ ಹಾಗೂ ಹೆಚ್ಚುವ ತೇವಾ...
ಕಾಮಾಲೆ ಬಂದಾಗ ಕಾಳಜಿಯಿಂದ ಸೇವಿಸಬಹುದಾದ ಆಹಾರ ಪದಾರ್ಥಗಳು
ಒಂದು ಕಾಲದಲ್ಲಿ ಕಾಮಾಲೆ ರೋಗ ಅಥವಾ ಜಾಂಡಿಸ್‌ ಬಂತೆಂದರೆ ಆ ವ್ಯಕ್ತಿಯ ಜೀವದ ಆಸೆ ಬಿಟ್ಟಂತೆ ಆಗಿತ್ತು. ಆಧುನಿಕ ವಿಜ್ಞಾನ ಹಾಗೂ ಆವಿಷ್ಕಾರದಿಂದ ರೋಗಕ್ಕೆ ಚಿಕಿತ್ಸೆಯಿದೆ. ಬಿಳಿ ಕ...
ಕಾಮಾಲೆ ಬಂದಾಗ ಕಾಳಜಿಯಿಂದ ಸೇವಿಸಬಹುದಾದ ಆಹಾರ ಪದಾರ್ಥಗಳು
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ?ಹಾಗಾದರೆ ಈ ಸ್ಟೋರಿ ಓದಿ...
ಸಾಮಾನ್ಯವಾಗಿ ಮನೆಯಿಂದ ಆಚೆ ಹೋಗುವಾಗ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗುವುದು ರೂಢಿ. ಪೆಪ್ಸಿ, ಕೋಕ್‍ಗಳಂತಹ ಖಾಲಿ ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊ...
ಬಾಯಿಹುಣ್ಣಿಗೆ ಸರಳ ಮನೆಮದ್ದುಗಳು-ಒಂದೇ ದಿನದಲ್ಲಿ ಪರಿಹಾರ
ಬಾಯಿಹುಣ್ಣು ಅಂದರೆ ಕೆನ್ನೆ ತುಟಿಗಳ ಒಳಭಾಗದ ಚರ್ಮದಲ್ಲಿ ಹಾಗೂ ಒಸಡಿನಲ್ಲಿ ಕೀವುಭರಿತ ಗುಳ್ಳೆಯೊಂದು ಮೂಡುವುದಕ್ಕೆ ಬಾಯಿ ಹುಣ್ಣು ಅಥವಾ ಮೌಥ್ ಅಲ್ಸರ್ ಎಂದು ಕರೆಯುತ್ತಾರೆ. ಈ ಹ...
ಬಾಯಿಹುಣ್ಣಿಗೆ ಸರಳ ಮನೆಮದ್ದುಗಳು-ಒಂದೇ ದಿನದಲ್ಲಿ ಪರಿಹಾರ
ಒಡೆಯುವ ಪಾದಗಳ ಆರೈಕೆಗೆ ಪವರ್‌ಫುಲ್ ಮನೆಮದ್ದುಗಳು
ಚಳಿಗಾಲದಲ್ಲಿ ಪಾದಗಳು ಒಡೆದು ಹೋಗುವುದು ಸಾಮಾನ್ಯ ವಿಚಾರ. ಕೆಲವರ ಪಾದಗಳು ಒಡೆದು ಹೋಗಿ ಅದರಿಂದ ರಕ್ತ ಕೂಡ ಬರುತ್ತದೆ. ಆದರೆ ವರ್ಷವಿಡೀ ಪಾದಗಳು ಒಡೆದು ಕಿರಿಕಿರಿ ಉಂಟು ಮಾಡುವುದು...
ಕಾಮಾಲೆ ರೋಗವನ್ನು ಬುಡ ಸಮೇತ ಕಿತ್ತು ಹಾಕುವ ಮನೆಮದ್ದುಗಳು
ಮಳೆಗಾಲ ಬಂತೆಂದರೆ ನೀರು ಕಲುಷಿತವಾಗುವುದರಿಂದ ಹಲವಾರು ರೀತಿಯ ರೋಗಗಳು ದೇಹವನ್ನು ಭಾದಿಸುವುದು. ಜ್ವರದಿಂದ ಹಿಡಿದು ಕಾಮಾಲೆ ರೋಗದ ತನಕ ಪ್ರತಿಯೊಂದು ತುಂಬಾ ಅಪಾಯಕಾರಿ ರೋಗಗಳು. ...
ಕಾಮಾಲೆ ರೋಗವನ್ನು ಬುಡ ಸಮೇತ ಕಿತ್ತು ಹಾಕುವ ಮನೆಮದ್ದುಗಳು
ಡೆಂಗ್ಯೂ ರೋಗ ನಿಯಂತ್ರಿಸುವ ಶಕ್ತಿ 'ಬೇವಿನ ಎಲೆ' ಗಳಲ್ಲಿದೆ!
ಡೆಂಗ್ಯೂ ಜ್ವರ (ಸಾಮಾನ್ಯವಾಗಿ ನಾವೆಲ್ಲರೂ ಇದನ್ನು ಡೆಂಗ್ಯೂ ಎಂದು ಉಚ್ಛರಿಸುತ್ತೇವೆ, ಆದರೆ ವೈದ್ಯರ ಪ್ರಕಾರ ಇದರ ಸರಿಯಾದ ಉಚ್ಛಾರಣೆ ಡೆಂಘಿ ಅಥವ ಡೆಂಗಿ). ಒಂದು ವೈರಸ್ ಮೂಲಕ ತಗಲು...
ಜೀವಂತ ಮೀನು ನುಂಗಿಸಿ-'ಅಸ್ತಮಾ' ರೋಗ ನಿವಾರಿಸುವ ಚಿಕಿತ್ಸೆ!
ಶ್ವಾಸಕೋಶದ ವಾಯುನಾಳವನ್ನು ಕಾಡುವ ದೀರ್ಘ ಕಾಯಿಲೆ ಅಸ್ತಮಾ. ಇದು ಉಸಿರಾಟ ಕ್ರಿಯೆಯಲ್ಲಿ ಅಡೆತಡೆಯನ್ನುಂಟು ಮಾಡುವ ರೋಗವಾದ್ದರಿಂದ ಜನರನ್ನು ಹೆಚ್ಚು ಆಯಾಸಗೊಳಿಸುತ್ತದೆ. ಶ್ವಾಸ...
ಜೀವಂತ ಮೀನು ನುಂಗಿಸಿ-'ಅಸ್ತಮಾ' ರೋಗ ನಿವಾರಿಸುವ ಚಿಕಿತ್ಸೆ!
ಇದೇ ಕಾರಣಕ್ಕೆ ಮೂತ್ರದಿಂದ ವಿಪರೀತ ವಾಸನೆ ಬರುವುದು!
ಕೆಲವೊಮ್ಮೆ ಮೂತ್ರವಿಸರ್ಜಿಸಿದ ಬಳಿಕ, ಹೊರ ಹೊಮ್ಮುವ ಒಂದು ರೀತಿಯ ಕೆಟ್ಟ ವಾಸನೆ ನಿಮಗೆ ಅಸಹ್ಯ ತರಿಸಬಹುದು. ಇದಕ್ಕೆ ಕಾರಣವೇನಿರಬಹುದು? ಸಾಮಾನ್ಯವಾಗಿ ಮೂತ್ರವೆಂದರೆ ದೇಹದಿಂದ ವ...
ಹೈ ಬಿಪಿ ರೋಗದ ಸಮಸ್ಯೆಯಿದ್ದವರು, ಆದಷ್ಟು ಇಂತಹ ಆಹಾರಗಳಿಂದ ದೂರವಿರಿ!
ರಕ್ತದೊತ್ತಡ (ಬಿಪಿ) ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇದ್ದರೂ ತೊಂದರೆ, ಹೆಚ್ಚಿದ್ದರೂ ತೊಂದರೆ. ಅದರಲ್ಲೂ ಅಧಿಕ ರಕ್ತದೊತ್ತಡ ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರಿ ಹೃದಯ ಸ್ತಂಭನದ ಸಾಧ...
ಹೈ ಬಿಪಿ ರೋಗದ ಸಮಸ್ಯೆಯಿದ್ದವರು, ಆದಷ್ಟು ಇಂತಹ ಆಹಾರಗಳಿಂದ ದೂರವಿರಿ!
ಮೂತ್ರದ ಬಣ್ಣ ಬದಲಾಗಿದೆಯೇ? ಹಾಗಿದ್ದರೆ ವೈದ್ಯರ ಸಲಹೆ ಪಡೆಯಿರಿ
ನಮ್ಮ ದೇಹದಲ್ಲಾಗುವ ಅನಾರೋಗ್ಯದ ಗುಣಲಕ್ಷಣಗಳನ್ನು ಮೂತ್ರ ಪರೀಕ್ಷೆಯಿಂದ ತಿಳಿದುಕೊಳ್ಳಬಹುದು. ಮೂತ್ರದ ಬಣ್ಣಗಳ ಆಧಾರದ ಮೇಲೂ ನಮ್ಮ ಆರೋಗ್ಯ ಸ್ಥಿತಿ ವ್ಯಕ್ತವಾಗುತ್ತದೆ. ನೀವು ನ...
ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ
ನಮ್ಮೆಲ್ಲರಿಗೂ ಗೊತ್ತರುವ ಹಾಗೆ ವಿಶ್ವದಲ್ಲಿ ಅನೇಕರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅಸ್ತಮಾ ಕಾಯಿಲೆ ಇರುವವರು ಉಸಿರಾಡಲು ಕಷ್ಟ ಪಡುವುದನ್ನು ನೋಡುವಾಗ ಎಂತಹವರಿಗೂ...
ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ
ಮಲೇರಿಯಾ ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಮೊದಲ ಆದ್ಯತೆ ನೀಡಿ...
ಸಾಮಾನ್ಯವಾಗಿ ಬೇಸಿಗೆ ಕಾಲ ಹೋಗಿ ಮಳೆಗಾಲ ಬರುವ ಸಮಯದಲ್ಲಿ ಹೆಚ್ಚಿನ ಜನರನ್ನು ಕಾಡುವಂತಹ ಸಮಸ್ಯೆಯೆಂದರೆ ಅದು ಮಲೇರಿಯಾ. ಈ ಜ್ವರದ ಬಗ್ಗೆ ಆರಂಭದಲ್ಲೇ ಎಚ್ಚರಿಕೆ ವಹಿಸದೆ ಇದ್ದರೆ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion