ಯೋಗ

ಈ ಯೋಗಾಸನಗಳನ್ನು ಮಾಡಿದರೆ ಮೂಲವ್ಯಾಧಿ ಸಮಸ್ಯೆ ಕಾಡಲ್ಲ
ಮೂಲವ್ಯಾಧಿ ಬಂದರೆ ಆ ಸಮಸ್ಯೆ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳಲು ಸಂಕೋಚ, ಆದರೆ ಅದು ಕೊಡುವ ನೋವು ಸಹಿಸಲು ಅಸಾಧ್ಯ. ಕೂರಲು ಸಾಧ್ಯವಾಗದೆ ಒದ್ದಾಡಬೇಕಾಗುತ್ತದೆ. ಮಲವಿಸರ್ಜನೆಗೆ ಹೋ...
Yoga Poses To Help You Deal With Piles

ಈ ಯೋಗಾಸನಗಳನ್ನು ಮಾಡಿದರೆ ಮೈಗ್ರೇನ್ ಸಮಸ್ಯೆ ಇಲ್ಲವಾಗುವುದು
ಮೈಗ್ರೇನ್‌ ಕಾಣಿಸಿತು ಎಂದರೆ ಆ ದಿನ ಹಾಳಾದಂತೆ ಲೆಕ್ಕ. ಅದು ನೀಡುವ ಅಸಾಧ್ಯ ತಲೆ ನೋವು, ಕುತ್ತಿಗೆ ನೋವು, ವಾಕರಿಕೆ, ತಲೆಸುತ್ತು ದೃಷ್ಟಿ ಮಂದವಾಗುವುದು ಇವುಗಳಿಂದ ದೇಹ ಬಳಲಿ ಹೋಗು...
ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವ ಯೋಗಾಸನಗಳು
ಯೋಗ ಎನ್ನುವ ಅದ್ಭುತ ಕಲೆಯನ್ನು ಅಭ್ಯಾಸ ಮಾಡಿದರೆ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಯೋಗದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ, ಇದರಿಂದ ಮನಸ್ಸು ಉಲ್ಲಾಸಗೊಳ್ಳುವುದು,...
Yoga Poses To Increase Height In Kids
ಫಿಟ್ನೆಸ್‌ಗಾಗಿ ಚಳಿಗಾಲದಲ್ಲಿ ಈ 5 ಯೋಗಾಸನ ಬೆಸ್ಟ್
ಯೋಗ ಎನ್ನುವುದು ಅದ್ಭುತವಾದ ಕಲೆಯಾಗಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವ ಸಾಮರ್ಥ್ಯ ಯೋಗಕ್ಕಿದೆ. ಯಾರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೊ ಅವರು ಅದರಿಂದ ಸಾಕಷ...
ದೇಹದ ತೂಕ ಇಳಿಸಲು ನೆರವಾಗುವ ಕೆಲವು ಯೋಗಾಸನಗಳು
ಯೋಗ ಎನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತನ್ನ ಫಿಟ್ನೆಸ್ ನ್ನು ಕಾಪಾಡಿಕೊಳ್ಳಲು ಬೇಕಾಗಿರುವಂತಹ ಅತೀ ಮಹತ್ವದ ವ್ಯಾಯಾಮ ವಿಧಾನವಾಗಿದೆ. ಭಾರತೀಯರು ಹಿಂದಿನಿಂದಲೂ ...
How To Lose Weight With Yoga
ದೇಹದ ಅಧಿಕ ಉಷ್ಣತೆಯಲ್ಲಿ ತಂಪಾಗಿರಲು ಯೋಗಾಸನಗಳು!
ಬಿಸಿಲ ಝಳವನ್ನು ಯಾರಿಂದಲೂ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಯ್ಯೋ ಮಳೆರಾಯ, ಒಮ್ಮೆ ಬಂದು ಬಿಡು ಎನ್ನುವ ಕೂಗು ಎಲ್ಲಾ ಕಡೆಯಿಂದಲೂ ಕೇಳಿಬರುತ್ತಿದೆ. ಬಿಸಿಲಿನ ಝಳದಿಂದಾಗಿ ಈ...
ತಲೆನೋವನ್ನು ತ್ವರಿತವಾಗಿ ನಿವಾರಣೆ ಮಾಡುವ ಯೋಗ ಭಂಗಿಗಳು
ತಲೆನೋವು ಎನ್ನುವುದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ ಮತ್ತು ಕೆಲಸ ಮಾಡಲು ಆಗದು. ತಲೆನೋವು ಬರಲು ಹಲವಾರು ಕಾರಣಗಳು ಇರಬ...
Yoga Poses To Get Rid Of Your Headache
ನೀವು ಪ್ರತಿ ದಿನ ಯೋಗ ಮಾಡಲೇಬೇಕು ಯಾಕೆ ಗೊತ್ತೇ? ಇಲ್ಲಿದೆ 8 ಕಾರಣಗಳು
ಭಾರತೀಯರು ಪುರಾತನ ಕಾಲದಿಂದಲೂ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮನಸ್ಸನ್ನು ಶಾಂತವಾಗಿಡಲು ಯೋಗ ಹಾಗೂ ಧ್ಯಾನ ಮಾಡುತ್ತಲಿದ್ದರು. ಪ್ರತಿನಿತ್ಯ ಯೋಗ ಮಾಡಿದರೆ ಅದರಿಂದ ಮನಸ್ಸ...
ಯೋಗದ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ?
ಪ್ರತಿಯೊಬ್ಬರಿಗೂ ಗೊತ್ತು ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಫ್ಲೆಕ್ಸಿಬ್ಲಿಟಿ ಅಧಿಕವಾಗುತ್ತದೆ ಮತ್ತು ಇನ್ನು ಹಲವಾರು ಆರೋಗ್ಯ ಲಾಭಗಳಿವೆ ಎಂಬುದು. ಅವುಗಳಲ್ಲಿ ಇನ...
How Lose Weight With Yoga
ನೈಸರ್ಗಿಕವಾಗಿ ಮುಖದ ಆರೋಗ್ಯ ಕಾಪಾಡಲು 7 ಮುಖದ ಯೋಗಭಂಗಿಗಳು
ಮುಖದಲ್ಲಿ ಕೆಲವು ಯೋಗಗಳನ್ನು ಮಾಡಿದರೆ, ಬೇಗನೆ ಮತ್ತು ಸುಲಭವಾಗಿ ನೀವು ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಂಡು , ವಯಸ್ಸಾದವರಂತೆ ಕಾಣುವುದರಿಂದ ಮುಕ್ತಿ ಪಡೆಯಬಹುದು. ನಿಮ್ಮ ಮುಖ...
ಪ್ರಕೃತಿಯ ಮಡಿಲಿನಲ್ಲಿ ಧ್ಯಾನ ಮಾಡುವುದರಿಂದಾಗುವ ಲಾಭಗಳೇನು?
ವಾತಾವರಣವು ಮೋಡ ಕವಿದಂತಿದ್ದರೆ ನೀವು ಏನನ್ನು ಮಾಡಲು ಇಚ್ಛಿಸುತ್ತೀರಿ. ಹೊರಗಿನ ವಾತಾವರಣದಲ್ಲಿ ಸಮಯ ಕಳೆಯಲು ಇಚ್ಛಿಸುತ್ತೀರಿ ಅಲ್ವಾ? ಹಾಗೆಯೇ ವಾತಾವರಣದ ಮಡಿಲಲ್ಲಿ ದೂರ ತಿರುಗ...
What Are The Benefits Meditating Nature
ಯಾವುದೇ ಆರೋಗ್ಯ ಸಮಸ್ಯೆಯಿದ್ದರೆ 8 ಯೋಗಮುದ್ರೆಗಳನ್ನು ಅಭ್ಯಾಸ ಮಾಡಿ
ಯೋಗ ಅನ್ನುವುದು ಕೇವಲ ವ್ಯಾಯಾಮ ಮಾತ್ರವಲ್ಲ ಬದಲಾಗಿ ಇದೊಂದು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ನಿಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ವಿಧಾನವಾಗಿ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more