Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
2022ರಲ್ಲಿ ಪನ್ನೀರ್ ಪಸಂದ, ಸೆಕ್ಸ್ ಆನ್ ದಿ ಬೀಚ್, ಪೋರ್ನ್ ಮಾರ್ಟಿನ್ ಅಂತ ಟಾಪ್ ಸರ್ಚ್ ಮಾಡಿದ 10 ರೆಸಿಪಿಗಳು
ಗೂಗಲ್ 2022ರಲ್ಲಿ ಜನರು ಅತೀ ಹೆಚ್ಚಾಗಿ ಯಾವ ವಿಷಯಗಳ ಬಗ್ಗೆಸರ್ಚ್ ಮಾಡಿದ್ದರು ಎಂಬ ಲಿಸ್ಟ್ ಬಿಡುಗಡೆ ಮಾಡಿದೆ. ರೆಸಿಪಿ ವಿಭಾಗಕ್ಕೆ ನೋಡುವುದಾದರೆ ಕೆಲವೊಂದು ರೆಸಿಪಿಗಳ ಬಗ್ಗೆ ತೀವ್ರ ಹುಡುಕಾಟ ಮಾಡಿದ್ದಾರೆ.

2022ರಲ್ಲಿ ಜನರು ಅತೀ ಹೆಚ್ಚು ತಿಳಿಯ ಬಯಸಿದ ಟಾಪ್ 10 ರೆಸಿಪಿಗಳ ಲಿಸ್ಟ್ ಇಲ್ಲಿದೆ ನೋಡಿ:
1. ಪನ್ನೀರ್ ಪಸಂದ
2. ಮೋದಕ
3. ಸೆಕ್ಸ್ ಆನ್ ದಿ ಬೀಚ್
4. ಚಿಕನ್ ಸೂಪ್
5. ಮಲೈ ಕೋಫ್ತಾ
6. ಪೋರ್ನ್‌ಸ್ಟಾರ್ ಮಾರ್ಟಿನಿ
7. ಪಿಜ್ಜಾ ಮಾರ್ಗರೆಟ್ಟಾ
8. ಪ್ಯಾನ್‌ಕೇಕ್
9. ಪನ್ನೀರ್ ಬುರ್ಜಿ
10. ಅನರ್ಸೆ(Anarse)
1. ಪನ್ನೀರ್ ಪಸಂದ ರೆಸಿಪಿ
2. ಮೋದಕ ರೆಸಿಪಿ
1. ಗಣೇಶ ಹಬ್ಬಕ್ಕೆ ಕಾಯಿ ಮೋದಕ ರೆಸಿಪಿ
2. ರೆಸಿಪಿ: ಮೋದಕ ಪ್ರಿಯನಿಗಾಗಿ ಮಾಡಿ ಸ್ವೀಟ್ ಮೋದಕ
3.ಗಣೇಶ ಚತುರ್ಥಿ 2022: ಮಾಡಲು ಸುಲಭವಾದ ಭಿನ್ನ-ಭಿನ್ನ ಮೋದಕ ರೆಸಿಪಿ
3. ಸೆಕ್ಸ್ ಆನ್ ದಿ ಬೀಚ್ ಕಾಕ್‌ಟೇಲ್
* ಐಸ್
* 50ml ವೋಡ್ಕಾ
25ml peach schnapps
2 ಕಿತ್ತಳೆ ಜ್ಯೂಸ್ ಜೊತೆಗೆ 2 ತುಂಡು ಕಿತ್ತಳೆ ಅಲಂಕಾರಕ್ಕೆ
50ml ಕ್ರ್ಯಾನ್‌ಬೆರ್ರಿ ಜ್ಯೂಸ್
ಚರ್ರಿ ಅಲಂಕಾರಕ್ಕೆ (Optional)
ಮಾಡುವ ವಿಧಾನ
ಸ್ಟೆಪ್ 1
* 2 ಲೋಟಕ್ಕೆ ಐಸ್ ಹಾಕಿ ವೋಡ್ಕಾ ಸುರಿಯಿರಿ. ಈಗ ದೊಡ್ಡ ಜಗ್‌ಗೆ ವೋಡ್ಕಾ,
ಪೀಚ್ ಸಚ್‌ನ್ಯಾಪ್ಸ್, ಕಿತ್ತಳೆ ಜ್ಯೂಸ್ ಹಾಕಿ ಮಿಕ್ಸ್ ಮಾಡಿ.
ಸ್ಟೆಪ್ 2
ಈಗ ಅದನ್ನು ಎರಡು ಗ್ಲಾಸ್‌ಗೆ ಸುರಿದು ಕಿತ್ತಳೆ ತುಂಡುಗಳು ಹಾಗೂ ಚೆರ್ರಿಯಿಂದ
ಅಲಂಕರಿಸಿದರೆ
ಸೆಕ್ಸ್ ಆನ್ ದಿ ಬೀಚ್ ಕಾಕ್‌ಟೇಲ್ ರೆಡಿ.
4. ಚಿಕನ್ ಸೂಪ್
5. ಮಲೈ ಕೋಫ್ತಾ
ಕೋಫ್ತಾಕ್ಕೆ ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕೆಜಿ
ಆಲೂಗೆಡ್ಡೆ
* ಪನ್ನೀರ್ 3-4 ಚಮಚ(ತುರಿದ ಪನ್ನೀರ್)
* ಗಟ್ಟಿಯಾದ ಮಲೈ
* 2-3 ಕತ್ತರಿಸಿದ ಹಸಿ ಮೆಣಸಿನಕಾಯಿ
* 1/4 ಚಮಚ ಸಕ್ಕರೆ
* ಒಂದು ಚಮಚ ಕೊತ್ತಂಬರಿ ಪುಡಿ
* ಒಂದು ಚಮಚ ಜೀರಿಗೆ ಪುಡಿ
* ಒಂದು ಚಮಚ ಕೆಂಪು ಮೆಣಸಿನ ಪುಡಿ
* ಅರ್ಧ ಚಮಚ ಏಲಕ್ಕಿ ಪುಡಿ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ಗೋಡಂಬಿ 4-5
* ಸ್ವಲ್ಪ ಒಣ ದ್ರಾಕ್ಷಿ
ಗ್ರೇವಿಗೆ
ಗ್ರೇವಿಗೆ ಬೇಕಾಗುವ ಸಾಮಾಗ್ರಿಗಳು:
* ಈರುಳ್ಳಿ 2
* ಬೆಳುಳ್ಳಿ 3
*ಸ್ವಲ್ಪಶುಂಠಿ
* ಒಂದು ಚಮಚ ಮೆಣಸಿನ ಪುಡಿ
* ಅರ್ಧ ಚಮಚ ಗರಂ ಮಸಾಲ ಪುಡಿ
* ಎರಡು ಚಮಚ ಗಸೆಗಸೆ
* ಅರ್ಧ ಚಮಚ ಕೊತ್ತಂಬರಿ ಪುಡಿ
* ಅರ್ಧ ಚಮಚ ಜೀರಿಗೆ
* ಅರ್ಧ ಚಮಚ ಸಕ್ಕರೆ
* ಒಂದು ಚಮಚ ನೆಲಗಡಲೆ ಅಥವಾ ಗೋಡಂಬಿ
ಮಲೈ ಕೋಫ್ತಾ ತಯಾರಿಸುವ ವಿಧಾನ:
1. ಆಲೂಗೆಡ್ಡೆಯನ್ನು ಬೇಯಿಸಿ, ಸಿಪ್ಪೆ ಸುಲಿದು ಅದಕ್ಕೆ ರುಚಿಗೆ ತಕ್ಕ ಉಪ್ಪು
ಸೇರಿಸಿ ಮಿಶ್ರ ಮಾಡಿ ಬದಿಯಲ್ಲಿ ಇಡಬೇಕು.
2. ನಂತರ ಉಳಿದ ಎಲ್ಲಾ ಕೋಫ್ತಾ ಸಾಮಾಗ್ರಿಗಳನ್ನು ಆಲೂಗೆಡ್ಡೆ ಪೇಸ್ಟ್ ಗೆ ಹಾಕಿ
ಮಿಶ್ರ ಮಾಡಬೇಕು. ನಂತರ ಅದನ್ನು ಉಂಡೆ ಕಟ್ಟಬೇಕು.
3. ಹೀಗೆ ಉಂಡೆ ಕಟ್ಟುವಾಗ ಸಾಮಾಗ್ರಿಗಳ ಮಿಶ್ರಣವನ್ನು ಸ್ವಲ್ಪ ಮಧ್ಯದಲ್ಲಿ
ತುಂಬಿ.
4. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಈ ಉಂಡೆ ಹಾಕಿದರೆ ಕೋಫ್ತಾ ರೆಡಿ.
ನಂತರ ರೆಡಿಯಾದ ಕೋಫ್ತಾವನ್ನು ಬದಿಯಲ್ಲಿ ಇಡಬೇಕು.
5. ಈಗ ಈರುಳ್ಳಿ, ಶುಂಠಿ, ಗಸೆಗಸೆ, ಕೆಂಪು ಮೆಣಸಿನ ಪುಡಿ, ಅರ್ಧ ಚಮಚ ಗರಂ ಮಸಾಲ
ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ,ಅರ್ಧ ಚಮಚ ಜೀರಿಗೆ ಅರ್ಧ ಚಮಚ ಸಕ್ಕರೆಯನ್ನು
ಮಿಶ್ರ ಮಾಡಿ ರುಬ್ಬಿದರೆ ಗ್ರೇವಿ ಪೇಸ್ಟ್ ರೆಡಿ.
6. ನಂತರ ಬಾಣಲೆಗೆ 3 ಚಮಚದಷ್ಟು ಎಣ್ಣೆ ಹಾಕಿ ಅದರಲ್ಲಿ ಈ ಈರುಳ್ಳಿ, ಶುಂಠಿ,
ಗಸೆಗಸೆ ಮಸಾಲಪುಡಿ ಹಾಕಿ ತಯಾರಿಸಿದ ಪೇಸ್ಟ್ ಹಾಕಿ ಎಣ್ಣೆ ಮೇಲ್ಭಾಗದಲ್ಲಿ
ಬರುವವರೆಗೆ ಕುದಿಸಬೇಕು.
7. ನಂತರ ಕತ್ತರಿಸಿದ ಟೊಮೆಟೊ ಮತ್ತು ಮೆಣಸಿನ ಪುಡಿ ಹಾಕಬೇಕು. ರುಚಿಗೆ ತಕ್ಕ
ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ.
8. ಈಗ ಸ್ವಲ್ಪ ಸಕ್ಕರೆ ಮತ್ತು ನೆಲ ಕಡಲೆ ಅಥವಾ ಗೋಡಂಬಿ ಹಾಕಬೇಕು.
9. ಈಗ ಗ್ರೇವಿಗೆ ಮಲೈ ಹಾಕಿ ಕುದಿಸಬೇಕು. ಬೇಕಿದ್ದರೆ ಸ್ವಲ್ಪ ನೀರು ಹಾಕಬಹುದು.
ಗ್ರೇವಿ ಕುದಿಯುವಾಗ ಕೋಪ್ತಾ ಹಾಕಿ, ಗ್ಯಾಸ್ ಆಫ್ ಮಾಡಿ.
6. ಪೋರ್ನ್‌ಸ್ಟಾರ್ ಮಾರ್ಟಿನ್ ರೆಸಿಪಿ
ಬೇಕಾಗುವ ಸಾಮಗ್ರಿ
1 1/2 ಔನ್ಸ್ ವೆನಿಲ್ಲಾ ಫ್ಲೇವರ್ ವೋಡ್ಕಾ
1/2 ಔನ್ಸ್ ಪ್ಯಾಷನ್ ಫ್ರೂಟ್ ಲಿಕ್ಕರ್
1 ಔನ್ಸ್ ಫ್ಯಾಷನ್ ಫ್ರೂಟ್ ಜ್ಯೂಸ್
1/2 ಔನ್ಸ್ ನಿಂಬೆ ರಸ
1/2 ಔನ್ಸ್ ವೆನಿಲ್ಲಾ ಸಿಂಪಲ್ ಸಿರಲ್
2 ಔನ್ಸ್ ವೈನ್ (ಚಿಲ್ಡ್)
ಅಲಂಕಾರಕ್ಕೆ : 1/2 ಕಪ್ ಪ್ಯಾಷನ್ ಫ್ರೂಟ್
ಮಾಡುವ ವಿಧಾನ
* ವೈನ್ ಒಂದು ಬಿಟ್ಟು ಉಳಿದ ಎಲ್ಲಾ ಸಾಮಗ್ರಿ ಒಂದು ದೊಡ್ಡ ಡಬ್ಬದಲ್ಲಿ ಮುಚ್ಚಿ
ಚೆನ್ನಾಗಿ ಶೇಕ್ ಮಾಡಿ.
* ಈಗ ಗ್ಲಾಸ್‌ಗೆ ಸುರಿಯಿರಿ
* ಪ್ಯಾಷನ್ ಫ್ರೂಟ್‌ನಿಂದ ಅಲಂಕರಿಸಿ
* ನಂತರ ವೈನ್ ಹಾಕಿ ಸರ್ವ್ ಮಾಡಿ.
7. ಪಿಜ್ಜಾ ಮಾರ್ಗರೆಟಾ
ರೆಸಿಪಿ: ಮನೆಯಲ್ಲಿಯೇ ಮಾಡಿ ಆನಿಯನ್ ಬೆಲ್ ಪೆಪ್ಪರ್ ಪಿಜ್ಜಾ
ತವಾದಲ್ಲಿಯೂ ರುಚಿಯಾದ ಪಿಜ್ಜಾ ಮಾಡಬಹುದು ನೋಡಿ
8. ಪ್ಯಾನ್ ಕೇಕ್
7. ಬಾಯಲ್ಲಿ ನೀರೂರಿಸುವ ಚಾಕೋಲೆಟ್ ಪ್ಯಾನ್‌ಕೇಕ್ ರೆಸಿಪಿ
9. ಪನ್ನೀರ್ ಬುರ್ಜಿ
10. ಅನಾರ್ಸೆ
ಇದೊಂದು ಮಹಾರಾಷ್ಟ್ರ ಕಡೆ ಮಾಡುವ ಸಿಹಿ ತಿಂಡಿಯಾಗಿದೆ.



Click it and Unblock the Notifications