Latest Updates
-
ದಟ್ಟ ಮಂಜಿನ ಎಚ್ಚರಿಕೆ: ಬೆಳಗಿನ ವಾಕಿಂಗ್ಗೆ ಈ ಸಮಯವೇ ಸುರಕ್ಷಿತ, ಮಿಸ್ ಮಾಡ್ಬೇಡಿ! -
ಮದುವೆ ಸೀಸನ್ ಶುರು: ಕನ್ನಡ ಜೋಡಿಗಳಿಗೆ ಪ್ಲಾನಿಂಗ್ ಮತ್ತು ಬಜೆಟ್ ಉಳಿತಾಯದ ಸೀಕ್ರೆಟ್ ಟಿಪ್ಸ್ -
ದೆಹಲಿ ಮಾಲಿನ್ಯದ ಹೊಗೆಯಿಂದ ಪಾರಾಗಲು ಕನ್ನಡಿಗರ ಸೂಪರ್ ಡಯಟ್: ದಿನಕ್ಕೆ 150 ರೂ. ಸಾಕು! -
ಮುಂಬೈಗೆ ಬಂದಿಳಿದ ಬ್ರಿಟನ್ ರಾಜಕುಮಾರ ವಿಲಿಯಂ: ಟ್ರಾಫಿಕ್ ನಿರ್ಬಂಧ, ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ! -
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ಕರಾವಳಿ ಜನರೇ ಎಚ್ಚರ, ಮನೆಯಲ್ಲೇ ಸುರಕ್ಷಿತವಾಗಿರಲು ಇಲ್ಲಿದೆ ಟಿಪ್ಸ್! -
ಚಾತ್ ಪೂಜೆ: ಸಂಧ್ಯಾ ಅರ್ಘ್ಯದ ವೇಳೆ ಸಂಗಾತಿಯೊಂದಿಗೆ ಜಗಳ ತಪ್ಪಿಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು ಹೇಗೆ? -
ದಕ್ಷಿಣ ಭಾರತದಲ್ಲಿ ಮಳೆ ಅಬ್ಬರ: ₹120 ರಲ್ಲೇ ಪೌಷ್ಟಿಕ ಊಟದ ಪ್ಲಾನ್ ಮತ್ತು ಸುರಕ್ಷಿತ ಆಹಾರ ಟಿಪ್ಸ್ -
ಬೆಂಗಳೂರು-ಗೋವಾ ವಂದೇ ಭಾರತ್ ರೈಲು ಸಂಚಾರ ಆರಂಭ: ಪ್ರಯಾಣಿಕರ ಸಂಭ್ರಮ, ಟಿಕೆಟ್ ದರ ಮತ್ತು ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ -
ದೆಹಲಿ-ಎನ್ಸಿಆರ್ ಮಳೆ: AQI ಸುಧಾರಣೆ, 15 ನಿಮಿಷದ ವಾಕಿಂಗ್ಗೆ ಈ ಟಿಪ್ಸ್ ಪಾಲಿಸಿ! -
ವಿಶ್ವ ಮಧುಮೇಹ ದಿನ: ಸಿಹಿ ತಿನ್ನುವಾಗ 'ಶುಗರ್-ಪೋಲೀಸ್' ಆಗಬೇಡಿ, ದಂಪತಿಗಳಿಗಾಗಿ ಇಲ್ಲಿದೆ ಬೆಸ್ಟ್ ಸಂವಹನ ಸೂತ್ರ!
ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?
Kids
oi-Sumalatha
By Sumalatha

ಜ್ಞಾಪಕ ಶಕ್ತಿ ಹೆಚ್ಚಿಸುವ ವಿಧಾನ:
* ಮೆಂತ್ಯೆ ಸೊಪ್ಪು, ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗೂ ಸೇವಿಸಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ಸೇವಿಸಬಹುದು.
* ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆ ರುಚಿ ಹೆಚ್ಚುವುದರ ಜೊತೆ ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
* ಸೇಬನ್ನು ಪ್ರತಿದಿನ ಊಟವಾದ ನಂತರ ನಿರಂತರವಾಗಿ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
* ನಲ್ಲಿಕಾಯನ್ನು ತಿನ್ನುತ್ತಿದ್ದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.
* ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುದಿಸಿ ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
Comments
English summary
Memory Power | Easy Ways to Improve Memory Power | ಜ್ಞಾಪಕ ಶಕ್ತಿ | ಜ್ಞಾಪಕ ಶಕ್ತಿ ಹೆಚ್ಚಿಸುವ ಸುಲಭ ಮಾರ್ಗ
Story first published: Thursday, December 29, 2011, 15:50 [IST]
Other articles published on Dec 29, 2011



Click it and Unblock the Notifications
