ವಿಘ್ನ ವಿನಾಶಕ ಗಣಪನನ್ನು ಪೂಜಿಸಲು 108 ಮಂತ್ರಗಳು

Posted By: Jaya subramanya
Subscribe to Boldsky

ವಿಘ್ನನಿವಾರಕ ಗಣಪನನ್ನು ಸುಲಭವಾಗಿ ಒಲಿಸಿಕೊಳ್ಳಬಹುದೆಂಬ ಪ್ರತೀತಿ ಇದೆ. ಅದೂ ಅಲ್ಲದೆ ಹಿಂದೂ ಕ್ಯಾಲೆಂಡರ್‌ನಲ್ಲಿ ಚತುರ್ಥಿಯು ಎರಡು ಬಾರಿ ಆಗಮಿಸುತ್ತದೆ. ಹುಣ್ಣಿಮೆಯ ನಂತರದ ನಾಲ್ಕನೇ ದಿನ ಚತುರ್ಥಿಯಾಗಿದ್ದರೆ ಮತ್ತು ಚಂದ್ರನಿಲ್ಲದ ದಿನಗಳನ್ನು ಚತುರ್ಥಿ ಎಂಬುದಾಗಿ ಆಚರಿಸಲಾಗುತ್ತದೆ. ಅಂದರೆ ಚತುರ್ಥಿಯು ಹದಿನೈದು ದಿನಗಳಲ್ಲಿ ಸಂಭವಿಸುತ್ತದೆ.

ವಿಘ್ನಗಳನ್ನು ನಿವಾರಿಸುವ ಗಣೇಶನಿಗೆ ಈ ಚತುರ್ಥಿಗಳು ಅರ್ಪಿತವಾಗಿವೆ. ಅಂತೆಯೇ ಸುಲಭವಾಗಿ ಭಕ್ತಿಗೆ ಒಲಿಯುವ ಗಣಪನು ಭಕ್ತರಿಗೆ ಶುಭವನ್ನೇಉಂಟುಮಾಡುತ್ತಾರೆ. ಈ ದಿನಗಳಲ್ಲಿ ಗಣಪನಿಗೆ ಪೂಜೆಯನ್ನು ಮಧ್ಯಾಹ್ನ ಮಾಡಲಾಗುತ್ತದೆ ಅಂತೆಯೇ ಗಣಪತಿಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಕೂಡ ದೇವರನ್ನು ಪೂಜಿಸಬಹುದು.

ವರದ ವಿನಾಯಕ ಚತುರ್ಥಿ ದಿನದಂದು ಶ್ರೀ ಗಣೇಶ ಅಷ್ಟೋತ್ತರ ಸ್ತೋತ್ರವನ್ನು ನಾವು ನಿಮಗಾಗಿ ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಕೆಳಗಿನ ಪಟ್ಟಿಯಲ್ಲಿ ನಾವು ಮಂತ್ರವನ್ನು ನೀಡಿದ್ದು ಇದನ್ನು ಪಠಿಸುವುದರೊಂದಿಗೆ ನೀವು ದೇವರನ್ನು ಪೂಜಿಸಬಹುದಾಗಿದೆ. 

Ganesha Ashtottara Namavali

ಶ್ರೀ ಗಣೇಶ ಅಷ್ಟೋತ್ತರ ನಾಮಾವಳಿ

ಓಂ ಗಜಾನನಾಯ ನಮಃ 1

ಓಂ ಗಣಾಧ್ಯಕ್ಷಾಯ ನಮಃ 2

ಓಂ ವಿಘ್ನಾರಾಜಾಯ ನಮಃ3

ಓಂ ವಿನಾಯಕಾಯ ನಮಃ4

ಓಂ ದ್ವಿಮತುರಾಯ ನಮಃ5

ಓಂ ದ್ವಿಮುಖಾಯ ನಮಃ6

ಓಂ ಪ್ರಮುಖಾಯ ನಮಃ7

ಓಂ ಸುಮುಖಾಯ ನಮಃ8

ಓಂ ಕ್ರುತಿನೇ ನಮಃ9

ಓಂ ಸುಪ್ರದೀಪಾಯ ನಮಃ10

ಓಂ ಸುಖಾನಿನಿಧಯೇ ನಮಃ11

ಓಂ ಸುರಾಧ್ಯಕ್ಷಾಯ ನಮಃ12

ಓಂ ಸುರಾರಿಗಣಾಯ ನಮಃ13

ಓಂ ಮಹಾಗಣಪತಿಯೇ ನಮಃ14

ಓಂ ಮನ್ಯಾಯ ನಮಃ15

ಓಂ ಮಹಾಕಾಲಾಯ ನಮಃ16

ಓಂ ಮಹಾಬಲಯಾ ನಮಃ17

ಓಂ ಹೇರಂಭಾಯ ನಮಃ18

ಓಂ ಲಂಬಜತರಾಯ ನಮಃ19

ಓಂ ಹಂಸವಗ್ರಿವಾಯ ನಮಃ20

ಓಂ ಮಹೋಧರಾಯ ನಮಃ 21

ಓಂ ಮಧೋತ್ಕಟಾಯ ನಮಃ 22

ಓಂ ಮಹಾವೀರಾಯ ನಮಃ 23

ಓಂ ಮಂತ್ರಿನೇ ನಮಃ 24

ಓಂ ಮಂಗಲಸ್ವರೂಪಾಯ ನಮಃ 25

ಓಂ ಪ್ರಮೋದಾಯ ನಮಃ 26

ಓಂ ಪ್ರದಮಾಯ ನಮಃ 27

ಓಂ ಪ್ರಗನಾಯ ನಮಃ 28

ಓಂ ವಿಗ್ನಾತ್ರಿಯೇ ನಮಃ 29

ಓಂ ವಿಘ್ನಹಂತ್ರೇ ನಮಃ 30

ಓಂ ವಿಶ್ವನೇತ್ರಾಯ ನಮಃ 31

ಓಂ ವಿರಾತ್‌ಪತಯೇ ನಮಃ 32

ಓಂ ಶ್ರೀಪತಯೇ ನಮಃ 33

ಓಂ ವಾಕ್‌ಪತಯೇ ನಮಃ 34

ಓಂ ಶ್ರುಂಗಾರಿನೇ ನಮಃ 35

ಓಂ ಆಶ್ರಿತವತ್ಸಲಾಯ ನಮಃ 36

ಓಂ ಶಿವಪ್ರಿಯಾಯ ನಮಃ 37

ಓಂ ಶಿಘ್ರಕಾರಿಣೇ ನಮಃ 38

ಓಂ ಸಸ್ವತಾಯ ನಮಃ 39

ಓಂ ಬಾಲಾಯ ನಮಃ 40

ಓಂ ಬಾಲೋಧಿತಾಯ ನಮಃ 41

ಓಂ ಭವತ್‌ಮಜಾಯ ನಮಃ 42

ಓಂ ಪುರಾಣ ಪುರುಷಾಯ ನಮಃ 43

ಓಂ ಪೂಷ್ನೇ ನಮಃ 44

ಓಂ ಪುಷ್ಕರೋಚಿತಾ ನಮಃ 45

ಓಂ ಅಗ್ರಗಣ್ಯಾಯ ನಮಃ 46

ಓಂ ಅಗ್ರಪೂಜಾಯಾ ನಮಃ 47

ಓಂ ಅಗ್ರಗಾಮಿನೇ ನಮಃ 48

ಓಂ ಮಂತ್ರಕೃತಾಯೇ ನಮಃ 49

ಓಂ ಚಮಿಕರಪ್ರಭಾಯ ನಮಃ 50

ಓಂ ಸರ್ವಾಯ ನಮಃ 51

ಓಂ ಸರ್ವೋಪಾಸಾಯ ನಮಃ 52

ಓಂ ಸರ್ವಕರ್ತ್ರೇ ನಮಃ 53

ಓಂ ಸರ್ವನೇತ್ರಾಯ ನಮಃ 54

ಓಂ ಸರ್ವಸಿದ್ಧಿಪ್ರದಾಯ ನಮಃ 55

ಓಂ ಸರ್ವಸಿದ್ಧಯೇ ನಮಃ 56

ಓಂ ಪಂಚಹಸ್ತಾಯ ನಮಃ 57

ಓಂ ಪಾರ್ವತಿನಂದನಾಯ ನಮಃ 58

ಓಂ ಪ್ರಭವೇ ನಮಃ 59

ಓಂ ಕುಮಾರಗುರವೇ ನಮಃ 60

ಓಂ ಅಕ್ಷೋಭ್ಯಾಯಯ ನಮಃ 61

ಓಂ ಕುಂಜಾರಸುರಭಜನ್ಯ ನಮಃ 62

ಓಂ ಪ್ರಮೋದಾಪ್ತನಯನಾಯ ನಮಃ 63

ಓಂ ಮೋದಕಪ್ರಿಯಾಯ ನಮಃ 64

ಓಂ ಕಾಂತಿಮತೇ ನಮಃ 65

ಓಂ ಧ್ರುತಿಮತೇ ನಮಃ 66

ಓಂ ಕಾಮಿನೇ ನಮಃ 67

ಓಂ ಕವಿದಾಪ್ರಿಯಾಯೇ ನಮಃ 68

ಓಂ ಬ್ರಹ್ಮಚಾರಿಣೇ ನಮಃ 69

ಓಂ ಬ್ರಹ್ಮರಾಪಿನೇ ನಮಃ 70

ಓಂ ಬ್ರಹ್ಮವಿದ್ಯಾದಿಪಾಯ ನಮಃ 71

ಓಂ ಜಿಷ್ಣವೇ ನಮಃ 72

ಓಂ ವಿಷ್ಣುಪ್ರಿಯಾಯೇ ನಮಃ 73

ಓಂ ಭಕ್ತಾಧಿಜಿವಿತಯಾಯ ನಮಃ 74

ಓಂ ಜಿತಮನ್‌ಮದಾಯ ನಮಃ 75

ಓಂ ಈಶ್ವರಕಾರಾಣಾಯ ನಮಃ 76

ಓಂ ಜಯಸೇ ನಮಃ 77

ಓಂ ಯಕ್ಷಕಿನ್ನರಸ್ವಿತಾಯ ನಮಃ 78

ಓಂ ಗಂಗಾಸುತಾಯ ನಮಃ 79

ಓಂ ಗಣಾಧಿಸಾಯ ನಮಃ 80

ಓಂ ಗಂಭೀರಾಣಿನಾದಾಯ ನಮಃ 81

ಓಂ ವಾತಾವೇ ನಮಃ 82

ಓಂ ಅಭಿಷ್ಟಾವರದಾಯ ನಮಃ 83

ಓಂ ಜ್ಯೋತಿಷೇ ನಮಃ 84

ಓಂ ಭಕ್ತನಿಧಯೇ ನಮಃ 85

ಓಂ ಭವಾಗಮಾಯಾಯ ನಮಃ86

ಓಂ ಮಂಗಲಪ್ರದಾಯ ನಮಃ 87

ಓಂ ಅವ್ಯಕ್ತಾಯ ನಮಃ 88

ಓಂ ಅಪ್ರಕ್ರತುಪರಾಕ್ರಮಯಾ ನಮಃ 89

ಓಂ ಸತ್ಯಧರ್ಮಿಣೇ ನಮಃ 90

ಓಂ ಸುಖಾಯ ನಮಃ 91

ಓಂ ಸರಸಾಂಬುನಿಧಯೇ ನಮಃ 92

ಓಂ ಮಹೇಶಾಯ ನಮಃ 93

ಓಂ ದಿವ್ಯಗಣಾಯ ನಮಃ 94

ಓಂ ಮಣಿಕಿಂಕಿಣಿಮೇಖಲಾಯ ನಮಃ 95

ಓಂ ಸಮಸ್ತದಿವೇತಾಯ ನಮಃ 96

ಓಂ ಸಹಿಷ್ಣವೇ ನಮಃ 97

ಓಂ ಸತತೋಡಿತಾಯ ನಮಃ 98

ಓಂ ವಿಘಟಕಾರಿಣೇ ನಮಃ 99

ಓಂ ವಿಶ್ವದ್ರುಶೇ ನಮಃ 100

ಓಂ ವಿಶ್ವರಕ್ಷಕ್ರುತೇ ನಮಃ 101

ಓಂ ಕಲ್ಯಾಣಗುರುವೇ ನಮಃ 102

ಓಂ ಉನ್‌ಮತ್ವೇಶಾಯ ನಮಃ 103

ಓಂ ಅವ್ರಜಿಜತೇ ನಮಃ 104

ಓಂ ಸಮಸ್ತಹಗದ್‌ಧಾರಾಯ ನಮಃ 105

ಓಂ ಸರ್ವೇಶ್ವರಾಯ ನಮಃ 106

ಓಂ ಅಕ್ರಾಂತಚೀಡಿಕುಚುಪ್ರಭಾವ್ ನಮಃ 107

ಓಂ ಶ್ರೀ ವಿಘ್ನೇಶ್ವರಾಯ ನಮಃ 108

English summary

Sree Ganesha Ashtottara Namavali

Lord Ganesha blesses his devotees with good fortune, wealth, peace and happiness in life. The pooja for Lord Ganesha is done during the afternoons. Devotees observe fasts and visit temples that are dedicated to Lord Ganesha. On the Varada Vinayaka Chaturthi day, we bring to you the Sree Ganesha Ashtottara Namavali. It is a list of names that Lord Ganesha is popularly known and prayed as. This list contains the mantras attached to the names as well. Reading the Sree Ganesha Ashtottara Namavali on the Chaturthi day will bring you immense prosperity and wisdom.
Story first published: Monday, July 3, 2017, 23:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more