For Quick Alerts
ALLOW NOTIFICATIONS  
For Daily Alerts

ಸಕಲ ಕಷ್ಟ ಪರಿಹಾರಕ್ಕೆ, ಪ್ರತಿ ಶುಕ್ರವಾರ ಪಠಿಸಿ ಮಹಿಷಾಸುರ ಮರ್ದಿನಿ ಸ್ತೋತ್ರ

By Jaya subramanya
|

ಮಹಿಷಸುರನೆಂಬ ಅಸುರನನ್ನ ವರ್ಧಿಸಿದ ಮಹಿಷಾಸುರ ಮರ್ಧಿನಿಯ ಕುರಿತಾದ ಸ್ತೋತ್ರವನ್ನು ಆದಿ ದುರ್ಗೆಯನ್ನು ಒಲಿಸಿಕೊಳ್ಳಲು ಮಹಿಷಾಸುರ ಮರ್ದಿನಿ ಸ್ತೋತ್ರ ಶಂಕರಾಚಾರ್ಯರು ರಚಿಸಿದ್ದಾರೆ. ದುರ್ಗಾ ಮಾತೆಗೆ ಈ ಮಂತ್ರವನ್ನು ಸ್ವಾಮಿಗಳು ಅರ್ಪಿಸಿದ್ದು, ಮಹಿಷನನ್ನು ವಧಿಸಿದ ಕಾರಣದಿಂದಾಗಿ ದುರ್ಗಾ ಮಾತೆಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿದೆ. ದುರ್ಗೆಯ ರುದ್ರ ಭಾವವೆಂಬುದಾಗಿ ಈ ಅವತಾರವನ್ನು ಕರೆಯಲಾಗಿದೆ. ಸುಂದರವಾಗಿರುವ ಮಾತೆಯು ಹುಲಿ ಅಥವಾ ಸಿಂಹದ ಮೇಲೆ ಕುಳಿತಿರುತ್ತಾರೆ.

ಹತ್ತು ಕೈಗಳನ್ನು ಹೊಂದಿರುವ ಮಾತೆಯು ತನ್ನ ಎಲ್ಲಾ ಕೈಗಳಲ್ಲೂ ಆಯುಧಗಳನ್ನು ಹೊಂದಿರುತ್ತಾರೆ. ತಾಯಿಯನ್ನು ಒಲಿಸಿಕೊಳ್ಳಲು ಮಹಿಷಾಸುರ ಮರ್ದಿನಿ ಸ್ತೋತ್ರವನ್ನು ಪಠಿಸಿದರೆ ಸಾಕು. ಇದರಿಂದ ತಾಯಿಯ ಆಶೀರ್ವಾದವನ್ನು ಪಡೆದು, ಸಕಲ ಕಷ್ಟ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮಹಿಷಾಸುರ ಮರ್ಧಿನಿ ಸ್ತೋತ್ರ
ಅಯಿ ಗಿರಿ ನಂದಿನಿ ನಂದಿನಿ ಮೇಧಿನಿ
ವಿಶ್ವ ವಿನೋದಿನಿ ನಂದನುತೇ
ಗಿರಿವರ ವಂದ್ಯ ಶಿರೋದಿನಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣು ನುತೇ
ಭಗವತಿ ಹೇ ಶಿತಿ ಕಂಡ ಕುಟುಂಬಿನಿ
ಭೂರಿ ಕುಟುಂಬಿನಿ ಭೂರಿ ಕೃತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

Mahishasura Mardini Stotra

ಸುರವರ ವರ್ಷಿಣಿ, ದುರ್ದರ ದರ್ಶಿಣಿ
ದುರ್ಮುಖ ಮರ್ಷಿಣಿ ಹರ್ಷ ರತೇ
ತ್ರಿಭುವನ ಪೋಷಿಣಿ, ಶಂಕರ ತೋಶಿನಿ
ಕಿಲ್ಬಿಶ ಮೋಶಿನಿ, ಗೋಶ ರಥೇ
ಧನುಜ ನಿರೋಶಿನಿ, ದಿತಿಸುತ ರೋಶಿನಿ
ದುರ್ಮತ ಸೋಶಿನಿ, ಸಿಂಧು ಸುತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಸಂಪತ್ತಿನ ದೇವತೆ 'ಲಕ್ಷ್ಮಿ'ಯನ್ನು ಒಲಿಸಿಕೊಳ್ಳುವ ಮಂತ್ರಗಳು

ಅಯಿ ಜಗದಂಬ ಮದಂಬ, ಕದಂಬ
ವನ ಪ್ರಿಯ ವಾಸಿನಿ, ಹರ್ಷರತೇ
ಶಿಖರಿ ಸಿರೋಮನಿ ತುಂಗ ಹಿಮಾಲಯ
ಶೃಂಗ ನಿಜಾಲಯ, ಮಧ್ಯಗತೇ
ಮಧು ಮಧುರೇ ಮಧುಕೈಟವ ಭಂಜಿನಿ
ಕೈತಾಂಬ ಭಂಜಿನಿ ರಾಸ ರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಅಯಿ ಸತ ಕಂಡ ವಿಕಂಡಿತ ರುಂಡ
ವಿತುಂಡಿತ ಶುಂಢ ಜಗಾತಿಪತೇ
ರಿಪು ಗಜ ಗಂಡ, ವಿಧಾರಣ ಚಂಡಾ
ಪರಾಕ್ರಮ ಶುಂಡ ಮೃಗಾಧಿಪತೇ
ನಿಜ ಭುಜ ದಂಡ ನಿಪಾತಿತಾ ಖಂಡ
ವಿಪಾತಿತಾ ಮುಂಡ ಭತಾತಿಪತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಅಯಿ ರಣ ದುರ್ಮುತಶತ್ರು ವಧೋದಿತಾ
ದುರ್ಧರ ನಿರ್ಜರ, ಶಕ್ತಿ ಭ್ರುತೇ
ಚತುರ ವಿಚಾರದುರೀನಾ ಮಹಾ ಶಿವ
ಧುತಕೃತ ಪರಮಾಧಿಪತೇ
ದುರಿತ ದುರೀಹಾ ದುರಸ್ಯ ದುರ್ಮತಿ
ದಾನವ ಧೂತಾ ಮೃತಿಹಂತಮತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಅಯಿ ಸರಂಗತಾ ವೈರಿ ವಧೂವರಾ
ವೀರಾ ವರಾ ಭಯ ಧಾಯಕರೇ
ತ್ರಿಭುವನಾ ಮಷ್ಟಕ ಸೂಲ ವಿರೋಧಿ
ಶಿರೋಧಿ ಕೃತಾಮಲಾ ಶೂಲಕರೇ
ಧಿಮಿಧಿಮಿ ತಾಮರಾ ದುಂಡಾಭಿನಂದಾ ಮಹಾ
ಮುಖಾರಿಕೃತಾತಿಗ್ಮಾಮಾಕರೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಅಯಿ ನಿಜ ಹುಮ್ ಕೃತಿಮಥುರಾ ನಿರಾಕೃತ
ಧೂಮ್ರ ವಿಲೋಚನಾ ಧೂಮ್ರ ಸತೇ
ಸಮರ ವಿಶೋಶಿತಾ ಸೋನಿತಾ ಬೀಜ
ಸಮುದ್ಭವ ಸೋನಿತಾ ಬೀಜಲತೇ
ಶಿವ ಶಿವ ಶುಂಭ ನಿಶುಂಭ ಹವಾ
ತರ್ಪಿತಾ ಭೂತ ಪಿಶಾಚಾ ರಥೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಧನು ರನುಶಂಗಾ ರಣಾ ಕ್ಷಣಾ ಸಂಗ
ಪರಿಶ್ಪರದಂಗಾ ನತಾತ್ ಕಟಕೇ
ಕನಕ ಪಿಶಂಗ ಬ್ರುಶಾತ್ಕ ನಿಶಂಗ
ರಸಾದ್‌ಭತಾ ಶೃಂಗ ಹತಾವತುಕೇ
ಕೃತ ಚತುರಂಗ ಬಾಲ ಕ್ಶಿತಿರಂಗಕದಾತ್
ಬಹುರಂಗ ರತಾದ್‌ಪಾದುಕೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಸುರ ಲಲನಾತ ತದೀಯೇ ತದೀಯೇ ತತಾಭಿ ನಯೋತ್ಮಾ ನೃತ್ಯ ರತೇ
ಹಸ ವಿಲಾಸ ಹುಲಸ ಮಯಿ ಪ್ರಾಣ ತರ್ತಜ ನೇಮಿತಾ ಪ್ರೇಮ ಭರೇ
ಧಿಮಿ ಕಿಟ ಧಿಕ್ಕತ ಧಿಕ್ಕತ ಧಿಮಿ ಧವಾನಿ ಘೋರ ಮೃದಂಗ ನಿನಾದ ಲತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಜಯ ಜಯ ಹೇ ಜಪಾಯ ಜಯ ಜಯ ಶಬಾಧಾ
ಪರಸ್ತುತಿ ತತ್ಪರಾ ವಿಶುವಾಂತೇ
ಭನಾ ಭನಾಭಿಜ್ಮಾಮಿ ಭಿಂಗೃತಾ ನೂಪುರಾ
ಸಿಂಜಿತಾ ಮೋತಿರಾ ಭೂತ ಪತೇ
ನಂದಿತಾ ನಟಾರತಾ ನಾದಿ ನಾದ ನಾಯಕಾ
ನದಿತಾ ನಾಟ್ಯ ಸುಗಾನ್ನರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಶಕ್ತಿಶಾಲಿ ಮಹಾಮಂತ್ರಗಳು

ಅಯಿ ಸುಮನಾ ಸುಮನಾ
ಸುಮನಾ ಸುಮನೋಹರಾ ಕಾಂತಿಯುತೇ
ಶ್ರಿತ ರಜನೀ ರಜನೀ ರಜನೀ
ರಜನೀಕರವಕ್ತರಾ ವೃತೇ
ಸುನಯನಾ ವಿಭರಭ್ರಮರಾ
ಭ್ರಮರಾಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಸಹಿತಾ ಮಹಾ ಹವಾ ಮಲ್ಲಮ ಹಲ್ಲಿಕಾ
ಮಲ್ಲಿತಾರಲ್ಲಕ ಮಲ್ಲರಥೇ
ವಿರಾಚಿತಾವಲ್ಲಿಕ ಪಲ್ಲಿಕ ಮಲ್ಲಿಕ ಬಿಲ್ಲಿಕ
ಭಿಲ್ಲಿಕ ವರ್ಗ ವೃತೇ
ಸಿತಾಕೃತಾಪುಲ್ಲಿ ಸಮುಲ್ಲಾ ಸಿತಾರುಣಾ
ತಲ್ಲಜ ಪಲ್ಲವ ಸಲ್ಲಲಿತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಅವಿರಲ ಗಂಧ ಕಲಾತ ಮಡಾ ಮೇಧುರಾ
ಮತ ಮತಾಂಗ ರಾಜಪತೇ
ತ್ರಿಭುವನಾ ಭೂಷಣಾ ಭೂತ ಕಲಾನಿಧಿ
ರೂಪ ಪಯೋನಿಧಿ ರಾಜ ಸುತೇ
ಅಯಿ ಸುಧ ತಿಜ್ಜನ ಲಾಲಸ ಮಾನಸ
ಮೋಹನ ಮನ್ಮತ ರಾಜ ಸುತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಕಮಲ ದಲಮಾಲ ಕೋಮಲ ಕಾಂತಿ
ಕಲ ಕಲಿತಾಮಾಲ ಬಾಲ ಲತೇ
ಸಕಲ ವಿಲಾಸ ಕಾಲ ನಿಲಯಾಕ್ರಮಾ
ಕೇಲಿ ಚಲಾತ್‌ಕಲಾ ಹಂಸಾ ಕುಲೇ
ಅಲಿಕುಲಾ ಸಂಕುಲಾ ಕುವಾಲಯ ಮಂಡಲ
ಮೌಲಿ ಮಿಲಾಧ ಭಕುಲಾಲಿಕುಲೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಕರ ಮುರಲಿ ರವಾ ವಿಜಿತಾ ಕೂಜಿತಾ
ಲಜ್ಜಿತಾ ಕೋಕಿಲಾ ಮಂಜುಮತೇ
ಮಿಲಿತ ಪುಲಿಂದ ಮನೋಹರಾ ಕುಂಚಿತಾ
ರಂಚಿತಾ ಶೈಲ ನಿಕುಂಜಕತೇ
ನಿಜ ಗುಣ ಭೂತ ಮಹಾ ಶಬರಿ ಗಣ
ಸದ್ಗುಣ ಸಂಭ್ರುತಾ ಕೇಲಿತಲೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಕಟಿ ತತಾ ಪೀತಾ ಧುಕೂಲ ವಿಚಿತ್ರಾ
ಮಯೂಕ ತೈರಾಸ್‌ಕೃತ ಚಂದ್ರ ರುಚೇ
ಪ್ರಣಾತ ಸುರಾಸುರ ಮೌಲಿ ಮನಿ ಸ್ಫುರಾ
ದಮ್ಶುಲ ಸಂಕ ಚಂದ್ರ ರುಚೇ
ಜಿತ ಕನಕಾಚಲ ಮೌಲಿಪದೋರಜಿತಾ
ನಿರ್ಭರಾ ಕುಂಜರಾ ಕುಂಭಕುಚೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ವಿಜಿತಾ ಸಹಸ್ರ ಕರೈಕಾ ಸಹಸ್ರಾಕರೀಕಾ
ಸರ್ಕಾರಿಕಾನುತೇ
ಕೃತ ಸುತಾ ತಾರಕಾ ಸಂಗರತಾರಕಾ
ಸಂಗಾರತಾರಕಾ ಸೂನು ಸುತೇ
ಸುರತ ಸಮಾಧಿ ಸಮಾನ ಸಮಾಧಿ
ಸಮಾಧಿ ಸಮಾಧಿ ಸುಜಾತರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಪದ್ಮಕಮಲಾಕಲಂ ಕರುಣಾ ನಿಲಯೇ ವರಿವಸ್ಯತಿ
ಯೊ ಅನುದಿನಂ ಸ ಶಿವೇ
ಅಯಿ ಕಮಲೇ ಕಮಲಾ ನಿಲಯೇ ಕಮಲಾ ನಿಲಯ
ಸ ಕತಾಂ ನ ಭವೀತ್
ತವಾ ಪದಮೇವಾ ಪರಂ ಇತೀ
ಅನುಶೀಲ್ಯತೋ ಮಮ ಕಿಮ್ ನ ಶಿವೇ,
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಕನಕಕಲಾ ಸತ್ಕಲಾ ಸಿಂಧು ಜೈಲಾರಾನು
ಸಿಂಜಿನುತೇ ಗುಣ ರಂಗ ಭುವನಂ
ಭಜಾತಿ ಸ ಕಿಮ್ ನ ಶಚಿ ಕುಚ ಕುಂಭ
ತಟಿ ಪರಿ ರಂಭ ಸುಕಾನುಭವಂ
ತವ ಚರಣಂ ಶರಣಂ ಕರವಾನಿ
ನಟಾಮರವಾಣಿನಿವಾಸಿ ಶಿವಂ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ತವ ವಿಮಲೇಂದು ಕುಲಾಂ ವಂಧೀಡುಮಲಂ
ಸಕಲಯಾನುನು ಕುಲಯತೇ,
ಕಿಮು ಪುರುಹುತ ಪುರೀಂದು ಮುಖಿ
ಸುಮುಕಿಭೀ ರಾಸು ವಿಮುಖಿ ಕೃಯತೇ,
ಮಮ ತು ಮಥಂ ಶಿವನಂ ಧನೇ
ಭವಾತಿ ಕೃಪಾಯ ಕಿಮು ನ ಕೃಯಾತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

ಅಯಿ ಮಯಿ ದೀನಾ ದಯಾಲು ತಾಯ ಕೃಪಾವಿಯಾ
ತವಾ ಭವಾತ್‌ವಾಯುಂ ಉಮೇ,
ಅಯಿ ಜಗತೋ ಜನನಿ ಕೃಪಾಯ ಅಸೀ
ತತ ಅನುಮಿತಾಸಿ ರತೇ
ನ ಯದುಚಿತಂ ಅತ್ರ ಭವಾತ್‌ವಯಾ ಕುರುತಾ
ದುರುತಾ ಪಮಾಪಾಕೃತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲ ಸುತೇ

English summary

Mahishasura Mardini Stotra To Chant This Friday

Mahishasura Mardini Stotra composed by Adi Shankaracharya is one of the most popular hymns dedicated to Goddess Durga. Mahishasura Mardini can be called the one who killed the demon - Mahishasura. This form of the Goddess is called the Rudra Bhava of Goddess Durga. She is depicted as a beautiful but ferocious woman who is seated on a Lion or a Tiger.
X
Desktop Bottom Promotion