For Quick Alerts
ALLOW NOTIFICATIONS  
For Daily Alerts

ಬರಿಗಾಲಿನ ನಡಿಗೆಯಲ್ಲಿದೆ ಬಹುಪಯೋಗ

|
Bare Foot
ಪಾಶ್ಚತ್ಯತೀಕರಣದ ಪ್ರಭಾವದಿಂದಾಗಿ ಮನೆಯೊಳಗೆ ಕಾರ್ಪಟ್ ನಲ್ಲಿ ನಡೆಯುವಾಗ ಸಹ ಚಪ್ಪಲಿ ಧರಿಸಿ ನಡೆಯುತ್ತಾರೆ. ಅದರಿಂದಾಗಿ ಪಾದ ನೆಲಕ್ಕೆ ಸ್ಪರ್ಶಿಸುವುದೇ ಇಲ್ಲ. ಆದರೆ ಬರಿಗಾಲಿನಿಂದ ನಡೆಯುವುದರಿಂದ ಅನೇಕ ಪ್ರಯೋಜನಗಳಿವೆ.

1. ಮುಂಜಾನೆಯಲ್ಲಿ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ಕಣ್ಣಿಗೆ ಒಳ್ಳೆಯದು ಎಂದು ಡಾಕ್ಟರ್ ಸಹ ಹೇಳುತ್ತಾರೆ.

2. ಸಂಶೋಧನೆ ಪ್ರಕಾರ ಮನೆಯಲ್ಲಿ ಅಥವಾ ದಿನದಲ್ಲಿ ಅಧಿಕ ಕಾಲ ಚಪ್ಪಲಿ ಧರಿಸದೆ ಓಡಾಡಿದರೆ ಮೈಕೈ ನೋವು ಹೆಚ್ಚಾಗಿ ಇರುವುದಿಲ್ಲ.

3. ಈ ರೀತಿ ನಡೆಯುವುದರಿಂದ ಸ್ನಾಯುಗಳಿಗೆ ಉತ್ತಮ ವ್ಯಾಯಾಮವಾಗಿದ್ದು ಬೆನ್ನಿಗೆ ಶಕ್ತಿ ದೊರೆಯುತ್ತಿದೆ.

4. ಹೃದಯದ ಸಮಸ್ಯೆ ಇರುವವರು ದಿನದಲ್ಲಿ ಸ್ವಲ್ಪ ಹೊತ್ತು ಬರಿಗಾಲಿನಲ್ಲಿ ನಡೆಯುವುದು ಒಳ್ಳೆಯದು.

5. ಯೋಗದಲ್ಲಿ ಸಹ ಪಾದ ನೆಲಕ್ಕೆ ಮುಟ್ಟಿದರೆ ದೇಹವನ್ನು ತಂಪಾಗಿಡುವುದಲ್ಲದೆ, ಕೆಲಸ ಕಾರ್ಯ ನಿರ್ವಹಿಸಲು ಶಕ್ತಿ ದೊರೆಯುತ್ತದೆ ಎಂದು ಹೇಳಲಾಗಿದೆ.

6.ಕಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳಿಗೆ ಒಳ್ಳೆಯ ಮಸಾಜ್ ಆಗುವುದರಿಂದ, ರಕ್ತ ಸಂಚಲನಕ್ಕೆ ಸಹಾಯವಾಗುತ್ತದೆ.

7. ಈ ರೀತಿ ನಡೆದರೆ ಉಸಿರಾಟವು ತೊಂದರೆಗಳು ಸಹ ಕಡಿಮೆ ಆಗುತ್ತದೆ.

English summary

Benefit Of Bare Foot Walking | Walk To Get Healthy | ಬರಿಗಾಲಿನ ನಡಿಗೆಯ ಪ್ರಯೋಜನಗಳು | ಉತ್ತಮ ಆರೋಗ್ಯಕ್ಕಾಗಿ ನಡಿಗೆ

In India westernization introduced footwear, walking barefoot gradually became a rustic practice.In this whole process, people have lost touch with the earth, which has made a great difference to the health. Lets look at some of the health benefits of barefoot walking .
Story first published: Wednesday, October 5, 2011, 15:20 [IST]
X
Desktop Bottom Promotion